ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೃಷಿಮಾಡುತ್ತಿರುವುದು ಸ್ವಾಗತಾರ್ಹ ಇಂದು ಮಕ್ಕಳಿಗೆ ನಾಗರಿಕರಿಗೆ ನಮ್ಮ ಜಿಲ್ಲೆಯ ಕವಿತೆ, ಕಥೆ, ಜೀವನ ಚರಿತ್ರೆ, ನಾಟಕ ಪ್ರಬಂಧ, ಮಕ್ಕಳ ಸಾಹಿತ್ಯ, ಆಧುನಿಕ ವಚನ ಸಾಹಿತ್ಯ ಹೀಗೆ ಸಾಹಿತ್ಯದ ಬೇರೆ ಬೇರೆ ಪ್ರಕಾರದ ಕೃತಿಗಳ ಪ್ರದರ್ಶನ ಲೇಖಕರ ಹಾಗೂ ಪ್ರಕಾಶಕರ ಪರಿಚಯ ಮಾಡಿಕೊಡಬೇಕೆಂಬ ಹಂಬಲದಿಂದ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢ ಶಾಲೆಯ ವಾರ್ಷಿಕೋತ್ಸವ ೨೬-೦೨-೨೦೧೪ ರಂದು ನಡೆಯುತ್ತದೆ. ಅಂದು ಭಾಷಾ ಸಾಹಿತ್ಯ ಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಸಾಹಿತಿಗಳ ಪುಸ್ತಕ ಪ್ರದರ್ಶನವಿದೆ ಆದ್ದರಿಂದ ತಾವು ಪ್ರಕಟಿಸಿದ ಕೃತಿಗಳ ಒಂದು ಪ್ರತಿ ಪೋಟೋ ಸ್ವವಿವರ ೨೬-೦೨-೨೦೧೪ ರ ಒಳಗಾಗಿ ಮುಖ್ಯೋಪಾದ್ಯಾಯರು ಶ್ರೀ ಗವಿಸಿದ್ದೇಶ್ವರ ಸಂ. ಪ್ರೌಢ ಶಾಲೆ ಕೊಪ್ಪಳಕ್ಕೆ ಕಳುಹಿಸಿಕೊಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿಗೆ ಸಂಪರ್ಕಿಸಿ- ೯೮೪೫೦೧೭೩೧೬,
Home
»
»Unlabelled
» ಜಿಲ್ಲೆಯ ಕವಿ, ಲೇಖಕ ಪ್ರಕಾಶಕರಲ್ಲಿ ಮನವಿ
Subscribe to:
Post Comments (Atom)
0 comments:
Post a Comment