: ಭಾಗ್ಯನಗರದಲ್ಲಿ ಜರುಗಿದ ೨೦೧೩ -೧೪ ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನ್ಯಾಷನಲ್ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿ. ಕು. ಅನ್ವಿಕಾ ಇಂಗ್ಲೀಷ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾಳೆ. ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಭ್ಬಂದಿ ವರ್ಗ ಅವಳನ್ನು ಅಭಿನಂದಿಸುತ್ತದೆ.
0 comments:
Post a Comment