ನಗರದ ಗವಿಸಿದ್ದೇಶ್ವರ ಪ್ರೌಢ ಶಾಲೆಯ ನಿವೃತ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಸಾಹಿತಿಗಳಾದ ಎಂ.ಎಸ್.ಸವದತ್ತಿಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಎಂ.ಎಸ್.ಸವದತ್ತಿಯರನ್ನು ಕುರಿತು ಹನುಮಂತಪ್ಪ ಅಂಡಗಿ ಚಿಲವಾಡಗಿರವರ ಸಂಪಾದಕತ್ವದಲ್ಲಿ ಹೊರತರಲಾಗಿರುವ "ಸಹೃದಯಿ"ಎಂಬ ಅಭಿನಂದನಾ ಗ್ರಂಥ ಹಾಗೂ ಎಂ.ಎಸ್.ಸವದತ್ತಿಯವರ "ಹಾಡು-ಪಾಡು" ಕವನ ಸಂಕಲನ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿವೆ.ಖ್ಯಾತ ಚುಟುಕು ಸಾಹಿತಿಗಳಾದ ಎಚ್.ಡುಂಡಿರಾಜ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
Home
»
Koppal News
»
News politics
»
ಕವಿ ಸಮೂಹ : ಕವಿ ಸಮಯ
»
ಸಾಹಿತ್ಯ-ಕಥೆ-ಕವನ
» ಆಗಸ್ಟ್ ೨೫ರಂದು ಕೊಪ್ಪಳ ಜಿಲ್ಲಾ ೫ನೇ ಚುಟುಕು ಸಾಹಿತ್ಯ ಸಮ್ಮೇಳನ
Advertisement
Subscribe to:
Post Comments (Atom)
0 comments:
Post a Comment