PLEASE LOGIN TO KANNADANET.COM FOR REGULAR NEWS-UPDATES


ಬಂದ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಗರದಲ್ಲಿ ಬೆಳಗಿನಿಂದಲೇ ಎಲ್ಲ  ವ್ಯಾಪಾರಿ ಮಳಿಗೆಗಳು ಮುಚ್ಚಿದ್ದವು. ಬಸ್ ಸಂಚಾರ  ಇರಲಿಲ್ಲ. ಆದರೆ ಜನಸಂಚಾರ ಎಂದಿನಂತಿತ್ತು. ಸಂಜೆಯ ಹೊತ್ತಿಗೆ  ಜವಾಹರ್ ರಸ್ತೆ ಹಾಗೂ ಬಸ್ ಸ್ಟಾಂಡ್  ರಸ್ತೆಯ ಹಲವಾರು ಅಂಗಡಿಗಳು ತೆರೆದಿದ್ದವು.

Advertisement

0 comments:

Post a Comment

 
Top