ವಿವೇಕಾನಂದ ಶಾಲೆಯಲ್ಲಿ 'ವಸ್ತುಪ್ರದರ್ಶನ' ದಿನಾಂಕ : ೦೮.೧೨.೧೨, ಶನಿವಾರ ಮುಂಜಾನೆ ೯ ರಿಂದ ೩ ಗಂಟೆಯವರೆಗೆ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಶಾಲಾ ಮಕ್ಕಳಿಂದ ವಿಜ್ಞಾನ, ಸಮಾಜ ಶಾಸ್ತ್ರ, ಭಾಷೆಗಳು, ಕಲಾ, ಕ್ರೀಡೆಗಳು, ಕೊಪ್ಪಳ ಜಿಲ್ಲಾ ಸ್ಥಳೀಯ ಇತಿಹಾಸ ವಿಷಯಗಳಲ್ಲಿ ನೂರಕ್ಕೂ ಹೆಚ್ಚಿನ ಪ್ರಾತ್ಯಕ್ಷಿಕೆಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
0 comments:
Post a Comment