ಪ್ರತಿವರ್ಷದಂತೆ ಈ ವರ್ಷವೂ ಕುಶ್ ಸಂಸ್ಥೆಯು ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಂಡಿದೆ.
5 ಕಿಮಿ ನ ಓಟ
ಮತ್ತು ಮಕ್ಕಳಿಗಾಗಿ 600 ಮೀಟರ ಓಟ ಹಮ್ಮಿಕೊಳ್ಳಲಾಗಿದೆ.
ಅಮೇರಿಕದಲ್ಲಿ ನೆಲೆಸಿರುವ ನಮ್ಮ ಜಿಲ್ಲೆಯವರೇ ಆದ ಮೆಹಬೂಬ ಪಾಷಾ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯಕ್ಕಾಗಿ ಓಟ ಎನ್ನು ಧ್ಯೇಯ ವಾಕ್ಯದಡಿಯಲ್ಲಿ ಪ್ರತಿ ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರ ಸ್ನೇಹಿತರ ಬಳಗ ಕೈಜೋಡಿಸಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದೆ.
ಹೆಚ್ಚಿನ ವಿವರಗಳಿಗೆ http://bpurexpress.blogspot.com/
bhanapurexpress.com ಗೇ ಬೇಡಿ ನೀಡಿ.
Successfull 4th year !!!
Kush is back with its marathon
This year's Bhanapur Express Will Be conducted on 12-2-2012 Sunday Morning 7.00
State Level Marathon 5 KMs
600 mtrs for childrens
Place : APMC Yard,Kukanoor
5 KM Marathon Running
First Prize Rs. 10000-00
Second Prize Rs. 5001-00
Third Prize Rs. 3000-00
600 mtrs for childrens
First Prize Rs.2000-00
Second Prize Rs. 1501-00
Third Prize Rs.1001-00
Last Date for Enrollment : 9-2-202
For More Details Contact : Naveen Kalmani 9964406065 Shivakumar Helavar 9986569078
Ravi Jakka 9986254825 Mohd. Rafi 9449663597
E-mail : bhanapureexpress@gmail.com
0 comments:
Post a Comment