PLEASE LOGIN TO KANNADANET.COM FOR REGULAR NEWS-UPDATES


ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೊಪ್ಪಳ
೩ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧
ಆಮಂತ್ರಣ ಪತ್ರಿಕೆ
ದಿನಾಂಕ : ೭-೮-೨೦೧೧ ರವಿವಾರ ಬೆಳಿಗ್ಗೆ ೮-೦೦ ಗಂಟೆಯಿಂದ
ಸ್ಥಳ : ಬಿ.ಸಿ. ಪಾಟೀಲ ವೇದಿಕೆ
ಸಾಹಿತ್ಯ ಭವನ, ಅಶೋಕ ವೃತ್ತ, ಕೊಪ್ಪಳ.

ಸರ್ವರಿಗೂ ಹಾರ್ದಿಕ ಸುಸ್ವಾಗತ
ಶ್ರೀ ಸಂಗಣ್ಣ ಕರಡಿ
ಅಧ್ಯಕ್ಷರು, ಸ್ವಾಗತ ಸಮಿತಿ
೩ನೇ ಕನ್ನಡ ಸಾಹಿತ್ಯ ಸಮ್ಮೇಳನ

ಶ್ರೀ ಅಮರೇಶ ಉಪಲಾಪೂರ
ಕಾರ್ಯಾಧ್ಯಕ್ಷರು ಸ್ವಾಗತ ಸಮಿತಿ
೩ನೇ ಕನ್ನಡ ಸಾಹಿತ್ಯ ಸಮ್ಮೇಳನ
ಜಿ.ಎಸ್. ಗೋನಾಳ
ಕಾರ್ಯದರ್ಶಿಗಳು ಸ್ವಾಗತ ಸಮಿತಿ
ಹಾಗೂ ತಾಲೂಕ ಕ.ಸಾ.ಪ. ಅಧ್ಯಕ್ಷರು ಹಾಗೂ
ಪದಾಧಿಕಾರಿಗಳು ಮತ್ತು ಆಜೀವ ಸದಸ್ಯರು


ವೇದಿಕೆ : ಬಿ.ಸಿ. ಪಾಟೀಲ
ದ್ವಾರಗಳು : ಲಕ್ಷ್ಮಣ ಅಳವಂಡಿ,
ಶರಣಬಸಪ್ಪ ಅಳ್ಳಳ್ಳಿ,
ರಾಮನಗೌಡ ಅಯ್ಯಪ್ಪ ಗುರಡ್ಡಿ
ಮುಂಜಾನೆ : ೮-೩೦ ಕ್ಕೆ ಧ್ವಜಾರೋಹಣ

ರಾಷ್ಟ್ರಧ್ವಜ : ಮಾನ್ಯಶ್ರೀ ಸಂಗಣ್ಣ ಕರಡಿ ಅಧ್ಯಕ್ಷರು ಸ್ವಾಗತ ಸಮಿತಿ ಹಾಗೂ
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಮಂಡಳಿ ಬೆಂಗಳೂರು.

ಪರಿಷತ್ ಧ್ವಜ : ಶ್ರೀ ಶೇಖರಗೌಡ ಮಾಲಿಪಾಟೀಲ ಜಿಲ್ಲಾಧ್ಯಕ್ಷರು ಕ.ಸಾ.ಪ. ಕೊಪ್ಪಳ

ಕನ್ನಡ ಧ್ವಜ : ಶ್ರೀ ಜಿ.ಎಸ್. ಗೋನಾಳ ಅಧ್ಯಕ್ಷರು ತಾಲೂಕಾ ಕ.ಸಾ.ಪ. ಕೊಪ್ಪಳ
ಮೆರವಣಿಗೆ ಬೆಳಿಗ್ಗೆ ೯-೦೦ ರಿಂದ
ಕಿನ್ನಾಳ ರಸ್ತೆಯ ಪ್ರವಾಸಿ ಮಂದಿರದಿಂದ ಸಾಹಿತ್ಯ ಭವನದವರೆಗೆ

ಉದ್ಘಾಟಕರು : ಶ್ರೀ ಸುರೇಶ ದೇಸಾಯಿ ಅಧ್ಯಕ್ಷರು ನಗರಸಭೆ ಕೊಪ್ಪಳ
ಮುಖ್ಯ ಅತಿಥಿಗಳು : ಶ್ರೀ ಪ್ರಮೋದ ತುರ್ವಿಹಾಳ ಜಿಲ್ಲಾ ಗೌರವ ಕಾರ್ಯದರ್ಶಿಗಳು ಕ.ಸಾ.ಪ.
ಶ್ರೀ ಎಸ್.ಬಿ. ಗೊಂಡಬಾಳ ಜಿಲ್ಲಾ ಗೌರವ ಕಾರ್ಯದರ್ಶಿಗಳು ಕ.ಸಾ.ಪ.
ಶ್ರೀ ರಾಜಶೇಖರ ಅಂಗಡಿ ಹಲಗೇರಿ ಜಿಲ್ಲಾ ಕೋಶಾಧ್ಯಕ್ಷರು ಕ.ಸಾ.ಪ.
ಶ್ರೀ ಎಂ. ಸಾದಿಕ್ ಅಲಿ ಪತ್ರಕರ್ತರು ಕೊಪ್ಪಳ
ಶ್ರೀಮತಿ ಇಂದಿರಾ ಭಾವಿಕಟ್ಟಿ ಅಜೀವ ಸದಸ್ಯರು ಕ.ಸಾ.ಪ.
ಶ್ರೀಮತಿ ಶಕುಂತಲಾ ಹುಡೇಜಾಲಿ ,,
ಶ್ರೀಮತಿ ಶಾರಮ್ಮ ಕೆಳಗಿನಗೌಡ್ರ ,,
ಶ್ರೀಮತಿ ಹೇಮಲತಾ ಪರೀಕ್ಷಿತರಾಜ ,,
ಶ್ರೀಮತಿ ಅನಸೂಯಮ್ಮ ವಾಲ್ಮೀಕಿ ,,
ಶ್ರೀಮತಿ ಸರೋಜಾ ಬಾಕಳೆ ,,
ನಿರ್ವಹಣೆ : ಶ್ರೀ ಪರಮಾನಂದ ಯಾಳಗಿ ಅಧ್ಯಕ್ಷರು ಎಸ್.ಡಿ,ಎಮ್.ಸಿ. ಕೊಪ್ಪಳ
ಶ್ರೀ ಶಿವರಾಜ ನುಗಡೋಣಿ ಕ.ಸಾ.ಪ. ಕೊಪ್ಪಳ
ಶ್ರೀ ಮುನೀರ ಅಹ್ಮದ್ ಸಿದ್ಧಿಕಿ ಅಧ್ಯಕ್ಷರು ನಗರಘಟಕ ಕ.ಸಾ.ಪ. ಕೊಪ್ಪಳ
ಶ್ರೀ ರವಿಶೆಟ್ಟಿ ಗೌರವ ಕಾರ್ಯದರ್ಶಿ ನಗರಘಟಕ ಕೊಪ್ಪಳ
ಶ್ರೀ ಈಶಪ್ಪ ಸಾದರ ಅಧ್ಯಕ್ಷರು
ಜಯ ಕರ್ನಾಟಕ ಆಟೋ ಚಾಲಕರ ಸಂಘ ಕೊಪ್ಪಳ


ಉದ್ಘಾಟನಾ ಸಮಾರಂಭ
ಬೆಳಿಗ್ಗೆ : ೧೦-೦೫ ಕ್ಕೆ ಬಿ.ಸಿ.ಪಾಟೀಲ ವೇದಿಕೆ
ಸಾನಿಧ್ಯ : ಶ್ರೀ ಮ.ನಿ.ಪ್ರ.ಸ್ವ.ಜ. ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀಗವಿಮಠ ಕೊಪ್ಪಳ
ಪೂಜ್ಯ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯರು ಶ್ರೀಮಠ ಹೆಬ್ಬಾಳ
ನಾಡಗೀತೆ : ಭಾಷಾ ಹಿರೇಮನಿ ಕಿನ್ನಾಳ ಮತ್ತು ತಂಡದವರಿಂದ ಸ್ವಾಗತ ಭಾಷಣ : ಸಂಗಣ್ಣ ಕರಡಿ ಅಧ್ಯಕ್ಷರು ಸ್ವಾಗತ ಸಮಿತಿ ಕ.ಸಾ.ಪ. ಕೊಪ್ಪಳ
ಪ್ರಾಸ್ತಾವಿಕ ನುಡಿ : ಜಿ.ಎಸ್. ಗೋನಾಳ ಅಧ್ಯಕ್ಷರು ಕ.ಸಾ.ಪ. ಕೊಪ್ಪಳ
ಉದ್ಘಾಟಕರು : ಡಾ. ಸಿ.ಆರ್. ಗೋವಿಂದರಾಜು ಪ್ರಾಧ್ಯಾಪಕರು
ಚರಿತ್ರೆ ವಿಭಾಗ ಹಂಪಿ ವಿಶ್ವವಿದ್ಯಾಲಯ
ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರಾದ ಬಿ.ಸಿ.ಪಾಟೀಲರ ನೆನಪು ಮತ್ತು ನುಡಿ
ಡಾ. ಮಹಾಂತೇಶ ಮಲ್ಲನಗೌಡರ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಕೊಪ್ಪಳ
ಸಮ್ಮೇಳನ ಅಧ್ಯಕ್ಷರ ನುಡಿ : ಶ್ರೀ ರಾಮಣ್ಣ ಹವಳೆ ಕಿನ್ನಾಳ ಹಿರಿಯ ಸಾಹಿತಿಗಳು
"" ಸಾಹಿತ್ಯ ಸುಧೆ '' ಸ್ಮರಣ ಸಂಚಿಕೆ ಬಿಡುಗಡೆ
ಶ್ರೀ ಶೇಖರಗೌಡ ಮಾಲಿಪಾಟೀಲ ಜಿಲ್ಲಾಧ್ಯಕ್ಷರು ಕ.ಸಾ.ಪ. ಕೊಪ್ಪಳ
ಪುಸ್ತಕ ಬಿಡುಗಡೆ : ಎ.ಪಿ.ಅಂಗಡಿಯವರ " ಗುಟ್ಟು-ರಟ್ಟು ಕರಕುಶಲ ಕೈಪಿಡಿ '' ಭಾಗ ೨, ೩
ಶ್ರೀಮತಿ ಜ್ಯೋತಿ ನಾಗರಾಜ ಬಿಲ್ಗಾರ ಜಿ.ಪಂ. ಅಧ್ಯಕ್ಷರು ಕೊಪ್ಪಳ
ಪುಸ್ತಕ ಬಿಡುಗಡೆ : ಶ್ರೀನಿವಾಸ ಚಿತ್ರಗಾರರವರ ಮಕ್ಕಳ ಕಥಾ ಸಂಕಲನ " ಭಲೇ ಭಾಸ್ಕರ ''
ಶ್ರೀಮತಿ ಸೀತಾ ಗೂಳಪ್ಪ ಹಲಗೇರಿ ಉಪಾಧ್ಯಕ್ಷರು ಜಿ.ಪಂ. ಕೊಪ್ಪಳ
ಪುಸ್ತಕ ಪ್ರದರ್ಶನ ಮಳಿಗೆಗಳ ಉದ್ಘಾಟನೆ :
ಶ್ರೀಮತಿ ತುಳಸಿ ಮದ್ದಿನೇನಿ ಜಿಲ್ಲಾಧಿಕಾರಿಗಳು ಕೊಪ್ಪಳ
:: ವಸ್ತು ಪ್ರದರ್ಶನ ಉದ್ಘಾಟನೆ ::
ಶ್ರೀ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಅಧ್ಯಕ್ಷರು ಜಿ.ನೌ.ಸಂ.ಕೊಪ್ಪಳ
ಮುಖ್ಯ ಅತಿಥಿಗಳು :
ಶ್ರೀ ಸುರೇಶ ದೇಸಾಯಿ ಅಧ್ಯಕ್ಷರು ನಗರಸಭೆ ಕೊಪ್ಪಳ
ಶ್ರೀ ಕಳಕಪ್ಪ ಜಾಧವ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ ಕೊಪ್ಪಳ
ಶ್ರೀ ಅಮರೇಶ ಉಪಲಾಪೂರ ಅಧ್ಯಕ್ಷರು, ತಾಲೂಕ ಪಂಚಾಯತ ಕೊಪ್ಪಳ
ಶ್ರೀ ಪ್ರಭು ಕಿಡದಾಳ ಅಧ್ಯಕ್ಷರು, ಕೊ.ಜಿ.ಪ್ರಾ.ಶಾ.ಶಿ.ಸಂಘ, ಕೊಪ್ಪಳ
ಶ್ರೀಶೈಲ ಕರಿಶಂಕರಿ ಸಹಾಯಕ ನಿರ್ದೇಶಕರು, ಕನ್ನಡ ಸಂಸ್ಕೃತಿ ಇಲಾಖೆ, ಕೊಪ್ಪಳ
ಶ್ರೀ ರಮೇಶ ಸುರ್ವೆ ಚಲನಚಿತ್ರ ನಿರ್ದೇಶಕರು ಬೆಂಗಳೂರ




ಶ್ರೀ ಸಂಗಮೇಶ ಡಂಬಳ ಅಧ್ಯಕ್ಷರು, ಪಿ.ಎಲ್.ಡಿ.ಬ್ಯಾಂಕ್ ಕೊಪ್ಪಳ
ಶ್ರೀ ಜಿ.ಎಸ್. ಹಿರೇಮಠ ರಾಜ್ಯಾಧ್ಯಕ್ಷರು, ನ.ಕ.ಜಾ.ವೇದಿಕೆ, ಬೆಂಗಳೂರು
ಶ್ರೀ ಶರಣಪ್ಪ ಸಜ್ಜನ್ ಅಧ್ಯಕ್ಷರು, ಎ.ಪಿ.ಎಂ.ಸಿ. ಕೊಪ್ಪಳ
ಶ್ರೀ ಮಂಜುನಾಥ ಬಿ. ಅಧ್ಯಕ್ಷರು, ಕೊ.ತಾ.ಪ್ರಾ.ಶಾ.ಶಿ.ಸಂಘ, ಕೊಪ್ಪ
ನಿರ್ವಹಣೆ : ಬಸಪ್ಪ ದೇಸಾಯಿ ಶಿಕ್ಷಕರು ಗೌರವ ಕಾರ್ಯದರ್ಶಿಗಳು
ಮಂಜುನಾಥ ಜಿ. ಗೌರವ ಕಾರ್ಯದರ್ಶಿಗಳು
ಮಮ್ಮದ್ ಪಿ. ಬೆಳಗಟ್ಟಿ ಗೌರವ ಕೋಶಾಧ್ಯಕ್ಷರು

ನಿರೂಪಣೆ : ಬಸವರಾಜ ಪೂಜಾರ ಉಪನ್ಯಾಸಕರು ಶ್ರೀ ಗವಿಸಿದ್ಧೇಶ್ವರ ಕಾಲೇಜ್ ಕೊಪ್ಪಳ
ವಂದನಾರ್ಪಣೆ : ಗಂಗಾಧರ ಖಾನಾಪೂರ ಉಪನ್ಯಾಸಕರು

ಕು. ಭುವನೇಶ್ವರಿ ಆರ್. ಅಂಗಡಿ ಹಚ್ಚೇವು ಕನ್ನಡ ದೀಪ ನೃತ್ಯ
ಗೋಷ್ಠಿ - ೧

ಅಧ್ಯಕ್ಷತೆ : ಶ್ರೀ ವಿಠ್ಠಪ್ಪ ಗೊರಂಟ್ಲಿ ಹಿರಿಯ ಸಾಹಿತಿಗಳು ಭಾಗ್ಯನಗರ
ಆಶಯ ನುಡಿ : ಶ್ರೀ ಮಹೇಶ ಬಾಬು ಸುರ್ವೆ ರಾಜ್ಯಾಧ್ಯಕ್ಷರು, ಪತ್ರಕರ್ತರ ವೇದಿಕೆ ಬೆಂಗಳೂರು
ಉಪನ್ಯಾಸಗಳು :
ಶ್ರೀ ರಹಮತ್ ಕಂಚಗಾರ ವರದಿಗಾರರು ಜನಶ್ರೀ ಬೆಂಗಳೂರು
ವಿಷಯ: ಪ್ರಸ್ತುತ ಸಂದರ್ಭದಲ್ಲಿ ಮಾಧ್ಯಮಗಳು ಮತ್ತು ಸಾಹಿತ್ಯದ ನಂಟು

ಶ್ರೀ ಹೆಚ್.ಎಸ್. ಪಾಟೀಲ ಹಿರಿಯ ಸಾಹಿತಿಗಳು
ವಿಷಯ : ಕೊಪ್ಪಳ ಜಿಲ್ಲೆಯ ನೆಲ, ಜಲ, ಸಂಸ್ಕೃತಿಯತ್ತ ಒಂದು ನೋಟ

ಡಾ. ವ್ಹಿ.ಬಿ. ರಡ್ಡೇರ ಪ್ರಾಚಾರ್ಯರು, ಸ.ಬಾ.ಪ.ಪೂ.ಕಾ.ಕೊಪ್ಪಳ
ವಿಷಯ : ಕನ್ನಡ ಶಾಲೆಗಳು ಮತ್ತು ಕನ್ನಡ ಉಳಿವಿನ ಚಿಂತನೆ
ಮಂಜುನಾಥ ಡೊಳ್ಳಿನ ಪ್ರಸಾರ ನಿರ್ವಾಹಕರು ಆಕಾಶವಾಣಿ ಹೊಸಪೇಟೆ
ವಿಷಯ : ಕೊಪ್ಪಳ ಜಿಲ್ಲೆಯ ಕೈಗಾರಿಕೆಗಳ ಸಾಧಕ ಮತ್ತು ಬಾಧಕಗಳು
ಮುಖ್ಯ ಅತಿಥಿಗಳು : ಡಾ. ಆನಂದ ಪಾಟೀಲ ಅಧ್ಯಕ್ಷರು ನ.ಕ.ಜ.ವೇದಿಕೆ ಕೊಪ್ಪಳ ಜಿಲ್ಲೆ
ಶ್ರೀ ಬಸವರಾಜ ಕೋಟೆ ಅಧ್ಯಕ್ಷರು ತಾ.ಕ.ಸಾ.ಪ. ಗಂಗಾವತಿ
ಶ್ರೀ ಈಶಪ್ಪ ಮಳಗಿ ಅಧ್ಯಕ್ಷರು ತಾ.ಕ.ಸಾ.ಪ. ಯಲಬುರ್ಗಾ
ಶ್ರೀ ರವೀಂದ್ರ ಬಾಕಳೆ ಅಧ್ಯಕ್ಷರು ತಾ.ಕ.ಸಾ.ಪ. ಕುಷ್ಟಗಿ



ನಿರೂಪಣೆ : ಕಲ್ಲನಗೌಡ ಮಾಲಿಪಾಟೀಲ ಶಿಕ್ಷಕರು
ಸ್ವಾಗತ : ಮಂಜುನಾಥ ಗೊಂಡಬಾಳ
ವಂದನಾರ್ಪಣೆ : ರಾಖೇಶ ಕಾಂಬ್ಳೇಕರ್
ಕವಿ ಗೋಷ್ಠಿ - ೨
ಮಧ್ಯಾಹ್ನ : ೩-೦೫ ಕ್ಕೆ ಬಿ.ಸಿ.ಪಾಟೀಲ ವೇದಿಕೆ
ಅಧ್ಯಕ್ಷತೆ : ಶ್ರೀ ವೀರಣ್ಣ ವಾಲಿ ಹಿರಿಯ ಸಾಹಿತಿಗಳು ಭಾಗ್ಯನಗರ
ಆಶಯ ನುಡಿ : ಪ್ರೋ. ವಸಂತ ಸವದಿ ಸದಸ್ಯರು, ಕ.ಸಂ.ನೃ.ಅ. ಬೆಂಗಳೂರು
ಮುಖ್ಯ ಅತಿಥಿಗಳು : ಶ್ರೀ ಹೆಚ್.ಎಸ್. ವಾಲ್ಮೀಕಿ ಹಿರಿಯ ಸಾಹಿತಿಗಳು
ಶ್ರೀ ಉಮೇಶ ಪೂಜಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪಳ
ಶ್ರೀಮತಿ ರತ್ನಾಬಾಯಿ ಘೋರ್ಪಡೆ ಸಾಹಿತಿಗಳು ಕೊಪ್ಪಳ
ಶ್ರೀ ಎಸ್.ಎಂ. ಕಂಬಾಳಿಮಠ ಸಾಹಿತಿಗಳು ಕೊಪ್ಪಳ
ಶ್ರೀ ಎಸ್.ಬಿ. ಬಂಗಾರಿ ನಿವೃತ್ತ ಶಿಕ್ಷಕರು ಮುದ್ದೇಬಿಹಾಳ
ಶ್ರೀ ವೀರಣ್ಣ ಹುರಕಡ್ಲಿ ಸಾಹಿತಿಗಳು ಭಾಗ್ಯನಗರ
ಶ್ರೀ ಮಧುಸೂದನ ಕಟ್ಟಿ ಆಡಳಿತಾಧಿಕಾರಿಗಳು ಎಲ್.ಐ.ಸಿ. ಕೊಪ್ಪಳ
ಶ್ರೀ ಶಿ.ಕಾ. ಬಡಿಗೇರ ಸಾಹಿತಿಗಳು ಭಾಗ್ಯನಗರ


ಭಾಗವಹಿಸುವ ಕವಿಗಳು

* ಶ್ರೀಮತಿ ವಿಮಲಾ ಇನಾಂದಾರ
* ಅಂದಪ್ಪ ಎಸ್. ಚಿಲಗೋಡ
* ಬಸವರಾಜ ಬಿ. ಹೊಳಗುಂದಿ
* ವೀರೇಶ ಎ. ಲಕ್ಷಾಣಿ
* ಶಿಲ್ಪಾ ವ್ಹಿ. ಮ್ಯಾಗೇರಿ
* ಹಲಿಮಾ ಬೇಗಂ
* ಶಿವಪ್ರಸಾದ ಹಾದಿಮನಿ
* ಗವಿಸಿದ್ದಪ್ಪ ಬಾರಕೇರ
* ಪುಷ್ಪಲತಾ ರಾ. ಯೋಳುಭಾವಿ
* ಶಾರದಾಸಿಂಗ್ ರಜಪೂತ
* ಗುರುರಾಜ ಎನ್. ದೇಸಾಯಿ
* ಅಂಜನಾದೇವಿ
* ಮಾಲಾ ಬಡಿಗೇರ
* ವಿಜಯಲಕ್ಷ್ಮಿ ಮಠದ
* ಮರ್ದಾನಸಾಬ ಬೆಣಕಲ್
* ಗಾಯತ್ರಿ ಬಾವಿಕಟ್ಟಿ
* ಮೆಹಬೂಬ ಮಠದ
* ಎಸ್.ಎಂ. ಕಂಬಾಳಿಮಠ
* ಸುಮತಿ ಹಿರೇಮಠ
* ಗಂಗಾಧರ ಖಾನಾಪೂರ
* ನಂದಾ ಕಟ್ಟಿ
* ಪ್ರದೀಪಕುಮಾರ ಹೆಚ್.
* ಪರಮೇಶಗೌಡ ಪಾಟೀಲ
* ಹನುಮೇಶ ಕಿನ್ನಾಳ
* ವಿಜಯಲಕ್ಷ್ಮಿ ಮುದ್ಲಾಪೂರ
* ಜಿ.ಎಸ್. ಗೌಡರ
* ವಾಸುದೇವ ಬಾ.ಕುಲಕರ್ಣಿ
* ಸಿರಾಜ್ ಬಿಸರಹಳ್ಳಿ
* ಶರಣಪ್ಪ ಸಿಂದೋಗಿ
* ಅಮರೇಶಸ್ವಾಮಿ ಕಂದಗಲ್ಲಮಠ
* ಉಮೇಶ ಅಬ್ಬಿಗೇರಿ
* ಶ್ರೀನಿವಾಸ ಚಿತ್ರಗಾರ
* ಎ.ಪಿ. ಅಂಗಡಿ
* ಸರೋಜ ಬಾಕಳೆ

ಸ್ವಾಗತ :ಶಿವಪ್ಪ ಜೋಗಿ
ನಿರೂಪಣೆ : ರಾಮಚಂದ್ರಗೌಡ ಬಿ. ಗೊಂಡಬಾಳ
ವಂದನಾರ್ಪಣೆ : ಸುಭಾಸರಡ್ಡಿ

_____________________________________________

ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ
ಸಂಜೆ : ೦೫-೧೫ ಕ್ಕೆ ಬಿ.ಸಿ.ಪಾಟೀಲ ವೇದಿಕೆ
೨೦೧೦-೧೧ ನೇ ಸಾಲಿನಲ್ಲಿ "ಕನ್ನಡ " ವಿಷಯದಲ್ಲಿ ೧೧೦ ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ
ಸನ್ಮಾನಿಸುವವರು :

ಮಾನ್ಯಶ್ರೀ ಸಂಗಣ್ಣ ಕರಡಿ ಅಧ್ಯಕ್ಷರು ಸ್ವಾಗತ ಸಮಿತಿ ಹಾಗೂ
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಮಂಡಳಿ ಬೆಂಗಳೂರು.
ಮುಖ್ಯ ಅತಿಥಿಗಳು :
ಶ್ರೀ ಎಸ್. ಮಲ್ಲಿಕಾರ್ಜುನ ಸಿಂಡಿಕೇಟ್ ಸದಸ್ಯರು, ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ
ಶ್ರೀ ಅಮ್ಜದ್ ಪಟೇಲ್ ಉಪಾಧ್ಯಕ್ಷರು ನಗರಸಭೆ ಕೊಪ್ಪಳ
ಡಾ. ಎಂ. ಬಿ. ರಾಂಪೂರ ಸಮಾಜ ಸೇವಕರು ಕೊಪ್ಪಳ
ಶ್ರೀ ಹರೀಶ್ ಎಚ್.ಎಸ್. ಪತ್ರಕರ್ತರು ಕೊಪ್ಪಳ
ಶ್ರೀ ವಿಜಯಕುಮಾರ ಕವಲೂರು ಜಿಲ್ಲಾಧ್ಯಕ್ಷರು ಜಯಕರ್ನಾಟಕ ಸಂಘಟನೆ ಕೊಪ್ಪಳ
ಶ್ರೀ ಹನುಮೇಶ ಕಡೇಮನಿ ಜಿಲ್ಲಾಧ್ಯಕ್ಷರು ಕನ್ನಡಸೇನೆ ಕೊಪ್ಪಳ
ಶ್ರೀ ಕರಿಯಪ್ಪ ಹಳ್ಳಿಕೇರಿ ತಾಲೂಕಾ ಅಧ್ಯಕ್ಷರು, ಸಿರಿಗನ್ನಡ ವೇದಿಕೆ ಕೊಪ್ಪಳ
ಶ್ರೀ ಶಿವನಗೌಡ ಹಲಗೇರಿ ತಾಲೂಕಾ ಅಧ್ಯಕ್ಷರು ರಕ್ಷಣಾ ವೇದಿಕೆ ಕೊಪ್ಪಳ
ಸನ್ಮಾನ : ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಕೊಪ್ಪಳ
ಡಾ. ಪ್ರಕಾಶ ಬಳ್ಳಾರಿ ಕೊಪ್ಪಳ, ಡಾ. ಎಂ. ಸಾಂಬಯ್ಯ ಕೊಪ್ಪಳ
ಶ್ರೀಮತಿ ಸಂಧ್ಯಾ ಮಾದಿನೂರು ವಕೀಲರು ಕೊಪ್ಪಳ
ನಾಗರಾಜ ಸುಣಗಾರ ಪತ್ರಕರ್ತರು ಕೊಪ್ಪಳ,
ಕೊಟ್ರಪ್ಪ ಸೋಂಪೂರ (ಪರಿಸರ ಪ್ರೇಮಿ) ಕೊಪ್ಪಳ,
ವಾಸುದೇವಪ್ಪ ವ್ಹಿ. ಚಿತ್ರಗಾರ ಕಿನ್ನಾಳ (ಕಲೆ), ನಾಸೀರ್‌ಹುಸೇನ ಕೆ. ಅರಬ್ ಸಾಹಿತಿ,
ಪಾಂಡುರಂಗ ಚಿತ್ರಗಾರ (ಲಿಪಿಕಾರ), ಸಿದ್ದು ಶಿಲ್ಪಿ, ಮಲ್ಲಪ್ಪ ಬಡಿಗೇರ (ಶಿಲ್ಪಕಲೆ)
ಕೊಟ್ರಯ್ಯ ಅಬ್ಬಿಗೇರಿಮಠ (ಅಂಚೆಇಲಾಖೆ), ಸಿದ್ದಪ್ಪ ಆರೇರ (ಪುಸ್ತಕ ಪ್ರೇಮಿ)
ಸ್ವಾಗತ : ರವಿ ಕಾಂತನವರ
ನಿರೂಪಣೆ : ಈರಣ್ಣ ಕುಂಬಾರ
ವಂದನಾರ್ಪಣೆ :ನಾಗರಾಜ ಡೊಳ್ಳಿನ


ಸಮಾರೋಪ ಸಮಾರಂಭ
ಸಂಜೆ : ೦೫-೪೫ ಕ್ಕೆ ಬಿ.ಸಿ.ಪಾಟೀಲ ವೇದಿಕೆ
ಅಧ್ಯಕ್ಷತೆ : ಶ್ರೀ ಜಿ. ಎಸ್. ಗೋನಾಳ ಅಧ್ಯಕ್ಷರು ತಾ.ಕ.ಸಾ.ಪ.ಕೊಪ್ಪಳ
ಸಮಾರೋಪ ಭಾಷಣ: ಶ್ರೀ ಶರಣಪ್ಪ ಬಾಚಲಾಪೂರ ಪತ್ರಕರ್ತರು ಕೊಪ್ಪಳ
ಸಮ್ಮೇಳನಾಧ್ಯಕ್ಷರ ನುಡಿ: ಶ್ರೀ ರಾಮಣ್ಣ ಹವಳೆ ಕಿನ್ನಾಳ
ಮುಖ್ಯ ಅತಿಥಿಗಳು : ಶ್ರೀ ಕೆ. ಬಸವರಾಜ ಹಿಟ್ನಾಳ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಕೊಪ್ಪಳ
ಶ್ರೀ ಬಿ.ಎಸ್. ಪಾಟೀಲ್ ಸಹಾಯಕ ಅಭಿಯೋಜಕರು ಕೊಪ್ಪಳ
ಶ್ರೀ ಪ್ರದೀಪ್ ಮಾಲಿಪಾಟೀಲ್ ಜೆ.ಡಿ.ಎಸ್. ಮುಖಂಡರು ಕೊಪ್ಪಳ
ಶ್ರೀ ವೆಂಕನಗೌಡ ಹೊರತಟ್ನಾಳ ಜೆ.ಡಿ.ಎಸ್. ಮುಖಂಡರು ಕೊಪ್ಪಳ
ಶ್ರೀ ಎಸ್.ಕೆ. ವಕ್ಕಳದ ಬಿ.ಜೆ.ಪಿ. ಮುಖಂಡರು ಕೊಪ್ಪಳ
ಶ್ರೀ ಸಿ.ವಿ. ಚಂದ್ರಶೇಖರ ನಿರ್ಮಿತಿ ಕೇಂದ್ರ ಕೊಪ್ಪಳ
ಶ್ರೀ ಚಂದ್ರಶೇಖರಯ್ಯ ಭಾನಾಪೂರ ಅಧ್ಯಕ್ಷರು ಪಿ.ಎಲ್.ಡಿ.ಬಿ.ಯಲಬುರ್ಗಾ
ಶ್ರೀ ವ್ಹಿ.ಎಮ್. ಭೂಸನೂರಮಠ ವಕೀಲರು ಕೊಪ್ಪಳ
ಶ್ರೀ ಆರ್.ಬಿ. ಪಾನಘಂಟಿ ವಕೀಲರು ಕೊಪ್ಪಳ
ಡಾ. ಸಂಗಮೇಶ ಕಲಹಾಳ ಆಯುಷ್ ವೈದ್ಯಾಧಿಕಾರಿಗಳು ಬಾಗಲಕೋಟ
ಶ್ರೀ ಬಸವರಾಜ ಬಳ್ಳೊಳ್ಳಿ ಅಧ್ಯಕ್ಷರು ಜಿಲ್ಲಾ ಬಸವ ಸಮಿತಿ ಕೊಪ್ಪಳ
ಶ್ರೀ ಅಶೋಕ ಕುಲಕರ್ಣಿ ಉಪನ್ಯಾಸಕರು ಡಯಟ್ ಮುನಿರಾಬಾದ್
ಶ್ರೀ ಹನುಮಂತಪ್ಪ ಅಂಡಗಿ ಅಧ್ಯಕ್ಷರು ಜಿಲ್ಲಾ ಚು.ಸಾ.ಪ. ಕೊಪ್ಪಳ
ಶ್ರೀ ಶಶಿಧರ ಶೆಟ್ಟಿ ವರ್ತಕರು ಕೊಪ್ಪಳ
ಶ್ರೀ ಹೇಮಂತಕುಮಾರ ಕಂದಾಯ ವೃತ್ತ ನಿರೀಕ್ಷಕರು ಕೊಪ್ಪಳ
ನಿರೂಪಣೆ :ಶ್ರೀಮತಿ ಶಾರದಾಸಿಂಗ್
ಸ್ವಾಗತ : ಬಸಪ್ಪ ದೇಸಾಯಿ ಶಿಕ್ಷಕರು
ವಂದನಾರ್ಪಣೆ : ಮಮ್ಮದ್ ಪೀರಸಾಬ್ ಬಿ.


* ಶರಣಪ್ಪ ವಡಗೇರಿ ಕುಷ್ಟಗಿ ಜನಪದ ಹಾಡು
* ಪರಶುರಾಮ ಅಂಗೂರ ಜನಪದ ಲಾವಣಿ
* ಅಂಬಿಕಾ ಉಪ್ಪಾರ ಸುಗಮ ಸಂಗೀತ
* ಶ್ರೀಮತಿ ಪ್ರೇಮಾ ಬಸಪ್ಪ ದೇಸಾಯಿ ವಚನ ಸಂಗೀತ
* ಬಾಷಾ ಹಿರೇಮನಿ ಕನ್ನಡ ಗೀತೆಗಳು
* ಲಚ್ಚಪ್ಪ ಹಳೇಪೇಟೆ ಶಾಸ್ತ್ರೀಯ ಸಂಗೀತ
* ಉಮಾ ಜನಾದ್ರಿ ಭರತ ನಾಟ್ಯ

ನಿರೂಪಣೆ : ಪ್ರಭಾಕರ ದಾಸರ ಶಿಕ್ಷಕರು
ಸ್ವಾಗತ : ಶಂಕ್ರಯ್ಯ ಅಬ್ಬಿಗೇರಿಮಠ
ವಂದನಾರ್ಪಣೆ : ಪುಷ್ಪಾಲತಾ ಯೋಳಭಾವಿ
ವಸ್ತು ಪ್ರದರ್ಶನ
ಶ್ರೀ ಲಿಂಗಣ್ಣ ಮೇಟಿ : ಹಳೇ ನಾಣ್ಯಗಳ ಪ್ರದರ್ಶನ
ಶ್ರೀ ಎ.ಪಿ. ಅಂಗಡಿ : ೧೨೦ ನೇ ಕಲಾ ಪ್ರದರ್ಶನ
ಶ್ರೀನಿವಾಸ ಚಿತ್ರಗಾರ : ೭ನೇ ಪಾಠೋಪಕರಣಗಳ ಪ್ರದರ್ಶನ
ಶ್ರೀ ಬಿ.ಆರ್. ತುಬಾಕಿ : ಕನ್ನಡ ಪುಸ್ತಕ ಪ್ರದರ್ಶನ
ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು
ಅಧ್ಯಕ್ಷರು : ಶ್ರೀ ಜಿ.ಎಸ್. ಗೋನಾಳ
ಗೌರವ ಕಾರ್ಯದರ್ಶಿಗಳು : ಶ್ರೀ ಬಸಪ್ಪ ದೇಸಾಯಿ
ಶ್ರೀ ಮಂಜುನಾಥ ಗೊಂಡಬಾಳ
ಗೌರವ ಕೋಶಾಧ್ಯಕ್ಷ : ಶ್ರೀ ಮಮ್ಮದ್‌ಪೀರಸಾಬ್ ಬೆಳಗಟ್ಟಿ
ನಿಕಟಪೂರ್ವ ಅಧ್ಯಕ್ಷ : ಶ್ರೀ ರಾಜಶೇಖರ ಅಂಗಡಿ ಹಲಗೇರಿ
ಶಿಕ್ಷಣ ಪ್ರತಿನಿಧಿ : ಶ್ರೀ ಉಮೇಶ ಪೂಜಾರ
ಸಂಘ ಸಂಸ್ಥಾ ಪ್ರತಿನಿಧಿ : ಶ್ರೀ ಶಿ.ಕಾ. ಬಡಿಗೇರ
ಮಹಿಳಾ ಪ್ರತಿನಿಧಿ : ಶ್ರೀಮತಿ ಪುಷ್ಪಲತಾ ಯೋಳಭಾವಿ
ಕಾರ್ಯಕಾರಿ ಸ.ಸದಸ್ಯರು : ಶ್ರೀ ಶೇಖರಪ್ಪ ಶಿವಸಿಂಪಿ,
ಶ್ರೀ ರಾಮಚಂದ್ರಗೌಡ ಗೊಂಡಬಾಳ
ಶ್ರೀ ಎ.ಪಿ. ಅಂಗಡಿ
ಶ್ರೀ ವೈ. ಬಿ. ಜೂಡಿ
ಶ್ರೀ ಶೇಖರಪ್ಪ ಹೆಚ್. ಬೆಟಗೇರಿ
ಶ್ರೀಮತಿ ರೇಣುಕಾ ಸುರ್ವೆ ಮುನಿರಾಬಾದ

:: ಶುಭಾಶಯಗಳೊಂದಿಗೆ ::
ಮಾಲಕರು : ಪುಡ್‌ಲ್ಯಾಂಡ್ ಹೊಟೇಲ್, ಅಶೋಕ ಸರ್ಕಲ್ ಕೊಪ್ಪಳ
ಶ್ರೀನಿವಾಸ ರೆಸಿಡೆನ್ಸಿ, ಸ್ಟೇಷನ್ ರಸ್ತೆ, ಕೊಪ್ಪಳ



Advertisement

0 comments:

Post a Comment

 
Top