PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜೂ. ೯. ದಲಿತ ಸಾಹಿತ್ಯ ಪರಿಷತ್ ನಿಂದ ನಡೆಯುವ ೩ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜೂನ್ ೧೮ ಮತ್ತು ೧೯ ರಂದು ಕೊಪ್ಪಳದಲ್ಲಿ ನಡೆಯಲಿದ್ದು ಇದರ ಯಶಸ್ಸಿಗೆ ಹಲವು ಉಪ ಸಮಿತಿಗಳನ್ನು ರಚಿಸಲಾಗಿದೆ.
ದಲಿತ ಸ್ಪಂದನ ಸ್ಮರಣ ಸಂಚಿಕೆ ಸಮಿತಿ ಬಸವರಾಜ ಪೂಜಾರ, ಡಾ. ಸಿದ್ಧಲಿಂಗಪ್ಪ ಕೊಟ್ನೇಕಲ್, ಡಾ. ಜಾಜಿ ದೇವೇಂದ್ರಪ್ಪ, ಹನುಮಂತಪ್ಪ ಅಂಡಗಿ, ರಮೇಶ ಗಬ್ಬೂರ, ರುದ್ರಪ್ಪ ಭಂಡಾರಿ, ಜಿ. ಎಸ್. ಗೋನಾಳ (ಸಂಪಾದಕರು), ಮೆರವಣಿಗೆ ಮತ್ತು ಸಾರಿಗೆ ಸಮಿತಿ ಮುತ್ತುರಾಜ ಕುಷ್ಟಗಿ (ಅಧ್ಯಕ್ಷರು), ಟಿ. ಆಂಜನಪ್ಪ ಮತ್ತು ರವೀಂದ್ರ ದೊಡ್ಡಮನಿ, ವಿರೇಶ ಕಟ್ಟಿಮನಿ, ವೆಂಕಟೇಶ ಗಂಗಾವತಿ, ಗಾಳೆಪ್ಪ ಕಡೇಮನಿ (ಸಂಚಾಲಕರು), ಉಟೋಪಚಾರ ಸಮಿತಿ ಶಿವಾನಂದ ಹೊದ್ಲೂರ (ಅಧ್ಯಕ್ಷರು), ಗವಿಸಿದ್ದಪ್ಪ ಕರ್ಕಿಹಳ್ಳಿ, ದ್ಯಾಮಣ್ಣ ಮ್ಯಾದನೇರಿ, ಸುರೇಶ ಕಿನ್ನಾಳ, ಶಶಿಕುಮಾರ ಅರ್ಕಲ್ (ಸಂಚಾಲಕರು) ಸನ್ಮಾನ ಮತ್ತು ಸತ್ಕಾರ ಸಮಿತಿ ಶ್ರೀನಿವಾಸ ಗುಪ್ತಾ (ಅಧ್ಯಕ್ಷರು), ರಾಮಣ್ಣ ಕಂದಾರಿ, ಸಿದ್ಧರಾಮ ಹೊಸಮನಿ, ರಮೇಶ ಬೆಲ್ಲದ (ಸಂಚಾಲಕರು) ವಸತಿ ಸಮಿತಿ ಎ. ವಿ. ರವಿ (ಅಧ್ಯಕ್ಷರು) ಡಿ. ಮಲ್ಲಣ್ಣ, ಹೇಮರಾಜ ವೀರಾಪೂರ (ಸಂಚಾಲಕರು), ಪ್ರಚಾರ ಸಮಿತಿ ಜಿ. ಎಸ್. ಗೋನಾಳ (ಅಧ್ಯಕ್ಷರು) ರುದ್ರಪ್ಪ ಭಂಡಾರಿ (ಸಂಚಾಲಕರು), ವೇದಿಕೆ ಅಲಂಕಾರ ಸಮಿತಿ ಸಿದ್ದು ಮ್ಯಾಗೇರಿ (ಅಧ್ಯಕ್ಷರು) ಡಾ. ಜ್ಞಾನಸುಂದರ, ಸಿದ್ದೇಶ ದದೇಗಲ್, ಕಾಶಪ್ಪ ಅಳ್ಳಳ್ಳಿ (ಸಂಚಾಲಕರು) ಪುಸ್ತಕ ಪ್ರದರ್ಶನ ಸಮಿತಿ ಹನುಮಂತಪ್ಪ ತುಬಾಕಿ (ಅಧ್ಯಕ್ಷರು) ಹನುಮಂತಪ್ಪ ಮೇಗಳಮನಿ, ಮೈಲಾರಪ್ಪ ಬಿಸನಳ್ಳಿ (ಸಂಚಾಲಕರು), ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಜೀವನಸಾಬ ಬಿನ್ನಾಳ (ಅಧ್ಯಕ್ಷರು) ನಾಗರಾಜ ಚಲವಾದಿ, ಪಾರ್ವತಿ ವಾಲ್ಮೀಕಿ, ಯಲ್ಲಪ್ಪ ಬೆಲ್ಲದ (ಸಂಚಾಲಕರು), ಅತಿಥಿ ಸತ್ಕಾರ ಸಮಿತಿ ಯಲ್ಲೇಶ ಅನಾಳಪ್ಪ (ಅಧ್ಯಕ್ಷರು) ಎಸ್. ಎ. ಗಫಾರ, ಸಿದ್ದು ಕಿಡದಾಳ (ಸಂಚಾಲಕರು) ಕಾರ್ಯಕ್ರಮ ಸಂಯೋಜನೆ ಸಮಿತಿ ರಮೇಶ ಗಬ್ಬೂರ (ಅಧ್ಯಕ್ಷರು) ಮಾನಪ್ಪ ಪೂಜಾರ, ದ್ಯಾಮಣ್ಣ ಮ್ಯಾದನೇರಿ, ದುರಗಪ್ಪ ಹಿರೇಮನಿ (ಸಂಚಾಲಕರು) ಆಯ್ಕೆ ಮಾಡಲಾಗಿದೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಕೊಪ್ಪಳ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹಾಗೂ ಪರಿಷತ್ ಖಜಾಂಚಿ ಗೂಳಪ್ಪ ಹಲಗೇರಿ ಪ್ರಕಟಣೆ ನೀಡಿದ್ದಾರೆ.

Advertisement

0 comments:

Post a Comment

 
Top