PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಚುನಾವಣಾ ನಿಮಿತ್ಯ ದಿ. 31ರ ರಾತ್ರಿ 8 ಗಂಟೆಯವರೆಗೆ ಮದ್ಯಪಾನ ಮತ್ತು ಮದ್ಯಮಾರಾಟವನ್ನು ನಿಷೇದಿಸಲಾಗಿದೆ. ಆದರೆ ರಾತ್ರಿ 8 ಗಂಟೆಯ ನಂತರ ಯಾವುದೇ ರೀತಿಯ ನಿಷೇದ ಇಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ಯಾವುದೇ ತೊಂದರೆ ಇಲ್ಲ. ಗುಂಡು ಪ್ರೇಮಿಗಳಿಗೆ ಸಂತಸದ ಸುದ್ದಿ

Advertisement

0 comments:

Post a Comment

 
Top