.JPG)
ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಕೆ.ಬಸವರಾಜ ಹಿಟ್ನಾಳ ಅವರು ನಗರದ ದಿಡ್ಡಿಕೇರಾ, ಮಿಟ್ಟಿಕೇರಾ, ಸೈಲಾನಪೂರ, ಗಡಿಯಾರ ಕಂಬ, ಬ್ಯಾಳಿ ಓಣಿ, ಸಿರಸಪ್ಪಯ್ಯನ ಮಠ, ನಿರ್ಮಿತಿ ಕೇಂದ್ರ, ಕಾತರಕಿ ರಸ್ತೆಯಲ್ಲಿ ಬಿರುಸಿನ ಪ್ರಚಾರ ಮಾಡಿ ಮತ ಯಾಚನೆ ಮಾಡಿದರು, ಕಾಂಗ್ರೆಸ್ ಪಕ್ಷದ ಯು.ಪಿ.ಎ ಸರ್ಕಾರ ಹಾಗೂ ರಾಜ್ಯದ ಸಿದ್ರಾಮಯ್ಯನವರ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿ ಸುಭದ್ರ ಹಾಗೂ ಸದೃಢ ಭಾರತಕ್ಕಾಗಿ ಕಾಂಗ್ರೆಸನ್ನು ಬೆಂಬಲಿಸಿ, ಕಾಂಗ್ರೆಸ್ ಅಭ್ಯರ್ಥಿಗೆ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು ಮತದಾರ ಪ್ರಭುಗಳು ದಿ ೧೭ ರಂದು ನಡೆಯುವ ದೇಶದ ಮಹಾನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಬೆಂಬಲಿಸಬೇಕೆಂದು ಮತಯಾಚನೆ ಮೂಲಕ ಹೇಳಿದರು,

ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಅಂದಾನಪ್ಪ ಅಗಡಿ, ಕರಿಯಣ್ಣ ಸಂಗಟಿ, ಶಾಂತಣ್ಣ ಮುದಗಲ್, ಎಸ್.ಬಿ ನಾಗರಳ್ಳಿ, ಜುಲ್ಲು ಖಾದ್ರಿ, ಹೆಚ್.ಎಲ್ ಹಿರೇಗೌಡ್ರ, ಮರ್ದಾನಲಿ ಅಡ್ಡೇವಾಲೆ, ಅಮ್ಜದ ಪಟೇಲ್, ಕೆ.ಎಮ್ ಸೈಯ್ಯದ, ಸುರೇಶ ಭೂಮರೆಡ್ಡಿ, ಸುರೇಶ ದೇಸಾಯಿ, ಮಹೆಂದ್ರ ಚೊಪ್ರಾ, ದ್ಯಾಮಣ್ಣ ಚಿಲವಾಡಗಿ, ಈಶಪ್ಪ ಮಾದಿನೂರು, ಗವಿಸಿದ್ದಪ್ಪ ಮುದುಗಲ್, ಹನುಮರಡ್ಡಿ ಹಂಗನಕಟ್ಟಿ, ಗಾಳೆಪ್ಪ ಪೂಜಾರ, ರಾಮಣ್ಣ ಹದ್ದಿನ್, ಮೌಲಾ ಹುಸೇನ ಜಮಾದಾರ, ಅನಿಕೇತ ಅಗಡಿ, ಮುತ್ತುರಾಜ ಕುಷ್ಟಗಿ, ಖತೀಬ ಬಾಷು, ನಿಸಾರ ಕೋಲ್ಕಾರ, ಕಾಟನ್ ಪಾಷಾ, ಅಪ್ಸರ್‌ಸಾಬ, ವಾಹೀದ ಸೋಂಪೂರು, ಇಬ್ರಾಹಿಂ ಅಡ್ಡೇವಾಲೆ, ವೈಜನಾಥ ದಿವಟರ್, ಅರ್ಜುನಸಾ ಕಾಟವಾ, ನಾಗರಾಜ ಬಳ್ಳಾರಿ, ಜಾಕೀರ ಕಿಲ್ಲೇದಾರ, ವೀರಣ್ಣ ಸಂಡೂರು, ಸಾಬೇರ ಹುಸೇನಿ, ಕಾಶಿನಾಥ ರೆಡ್ಡಿ, ಕೊಟ್ರಪ್ಪ ಕೋರಿ, ನಿಟ್ಟಾಲಿ ಶರಣಪ್ಪ, ಮಾನ್ವಿ ಪಾಷಾ, ಅಜ್ಜಪ್ಪಸ್ವಾಮಿ, ಶಿವಾನಂದ ಹೊದ್ಲೂರು, ಈರಣ್ಣ ಭಂಡಾ, ಇಂದಿರಾ ಭಾವಿಕಟ್ಟಿ, ನೂರಜಹಾ ಬೇಗಂ, ಧಾರವಾಡ ರಫೀ, ಮೆಹೆಬೂಬ ಅರಗಂಜಿ, ಡಾ|| ಉಪೇಂದ್ರ, ರಾಜು ಬಗಾಡೆ, ಮೆಹೆಬೂಬ ಮಚ್ಚಿ, ಮಂಜುನಾಥ ಗಾಳಿ, ಇನ್ನು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರೆಂದು ಪ್ರಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಸಿದ್ದಾರೆ.
0 comments:
Post a Comment