PLEASE LOGIN TO KANNADANET.COM FOR REGULAR NEWS-UPDATES

ಮಹಿಳಾ ವಿ.ವಿ: ಪ್ರವೇಶ ದಿನಾಂಕ ವಿಸ್ತರಣೆ ಮಹಿಳಾ ವಿ.ವಿ: ಪ್ರವೇಶ ದಿನಾಂಕ ವಿಸ್ತರಣೆ

 - ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ (೨೦೧೨-೧೩) ಸ್ನಾತಕೋತ್ತರ ಮತ್ತು ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಖಾಲಿ ಉಳಿದ ಸೀಟುಗಳ ಭರ್ತಿಗಾಗಿ ಪ್ರವೇಶ ಪಡೆಯುವ ದಿನಾಂಕವನ್ನು ಸೆಪ್ಟೆಂಬರ್ ೧೦ ರವರೆಗೆ ವಿಸ್ತರಿಸಲ…

Read more »
30 Aug 2012

ಶ್ರೀನಿವಾಸ ಚಿತ್ರಗಾರರವರಿಗೆ ಪುರಸ್ಕಾರಶ್ರೀನಿವಾಸ ಚಿತ್ರಗಾರರವರಿಗೆ ಪುರಸ್ಕಾರ

ಕೊಪ್ಪಳ : ಕೊಪ್ಪಳದ ಮಕ್ಕಳ ಸಾಹಿತಿ ಶ್ರೀನಿವಾಸ ಚಿತ್ರಗಾರರವರಿಗೆ ಮೈಸೂರಿನ ಗ್ರಾಮಾಂತರ ಬುದ್ದಿ ಜೀವಿಗಳ ಬಳಗದವರು ಶ್ರೀ ಶಿವರಾತ್ರಿ ರಾಜೇಂದ್ರ ಕಲಾಭನವದಲ್ಲಿ ರಾಜ್ಯಮಟ್ಟದ ಪ್ರೇಮ ಕವಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ ಈ ಸಮಾರಂಭದ ಅಧ್ಯ…

Read more »
30 Aug 2012

ಸೆ.೧೭ ರಂದು ವಿಶ್ವಕರ್ಮ ಪೂಜಾ ಮತ್ತು ಹೋಮ ಕಾರ್ಯಕ್ರಮಸೆ.೧೭ ರಂದು ವಿಶ್ವಕರ್ಮ ಪೂಜಾ ಮತ್ತು ಹೋಮ ಕಾರ್ಯಕ್ರಮ

ಕೊಪ್ಪಳ,ಆ.೨೯: ನಗರದ ಶ್ರೀ ಸಿರಸಪ್ಪಯ್ಯ ಸ್ವಾಮಿ ಮಠದಲ್ಲಿ ವಿಶ್ವಕರ್ಮ ಸೇವಾ ಸಮಿತಿ ನಗರ ಘಟಕದ ವತಿಯಿಂದ ಬರುವ ಸೆ.೧೭ ರಂದು ವಿಶ್ವಕರ್ಮ ಪೂಜಾ ಮತ್ತು ಹೋಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಸೇವಾ ಸಮಿತಿ ನಗರ ಘಟಕದ ಅಧ್ಯ…

Read more »
29 Aug 2012

ಉಗ್ರ ಕಸಬ್‌ನ ಮರಣ ದಂಡನೆ ಶಿಕ್ಷೆ ಖಾಯಂಗೊಳಿಸಿದ ‘ಸುಪ್ರೀಂ’ಉಗ್ರ ಕಸಬ್‌ನ ಮರಣ ದಂಡನೆ ಶಿಕ್ಷೆ ಖಾಯಂಗೊಳಿಸಿದ ‘ಸುಪ್ರೀಂ’

26/11 ದಾಳಿ:  ಹೊಸದಿಲ್ಲಿ, ಆ.29: ಮುಂಬೈಯ 26/11 ದಾಳಿಯ ಪ್ರಮುಖ ಆರೋಪಿ, ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಬ್‌ಗೆ ವಿಧಿಸಲಾಗಿದ್ದ ಮರಣ ದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಖಾಯಂಗೊಳಿಸಿದ್ದು, ಶಿಕ್ಷೆಯನ್ನು ರದ್ದು ಪಡಿಸುವಂತೆ ಕೋರಿ ಕಸಬ್ ಸಲ…

Read more »
29 Aug 2012

ಗುಜರಾತ್: ನರೋಡಾ ಪಾಟಿಯಾ ಹತ್ಯಾಕಾಂಡ; 32 ಮಂದಿ ತಪ್ಪಿತಸ್ಥರುಗುಜರಾತ್: ನರೋಡಾ ಪಾಟಿಯಾ ಹತ್ಯಾಕಾಂಡ; 32 ಮಂದಿ ತಪ್ಪಿತಸ್ಥರು

; ಅಹಮದಾಬಾದ್ ನ್ಯಾಯಾಲಯ ತೀರ್ಪು ಅಹಮದಾಬಾದ್, ಆ.29: ಗುಜರಾತ್‌ನ ನರೋಡಾ ಪಾಟಿಯಾದಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದ್ದು, 32 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿದೆ …

Read more »
29 Aug 2012

ಪ್ರಶಸ್ತಿಗಾಗಿ ಯುವ ಬರಹಗಾರರಿಂದ ಪುಸ್ತಕಗಳ ಆಹ್ವಾನಪ್ರಶಸ್ತಿಗಾಗಿ ಯುವ ಬರಹಗಾರರಿಂದ ಪುಸ್ತಕಗಳ ಆಹ್ವಾನ

   ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದೂವರೆ ಕೋಟಿ ರೂಪಾಯಿಗಳ ದತ್ತಿಯಿಂದ ಅರಳು ಪ್ರಶಸ್ತಿಗಳನ್ನು ನೀಡಲು ೨೦೧೨-೧೩ನೇ ಸಾಲಿಗಾಗಿ ಅರ್ಹ ಯುವ ಬರಹಗಾರರಿಂದ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ …

Read more »
28 Aug 2012

ಸರಸ್ವತಿ ವಿದ್ಯಾಮಂದಿರ   ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ ಸರಸ್ವತಿ ವಿದ್ಯಾಮಂದಿರ ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತಾಲೂಕ ಮಟ್ಟದ ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ  ಕೊಪ್ಪಳ : ಆ: ೨೮ ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತಾಲೂಕ ಮಟ್ಟದ ಉತ್ತಮ ಸ್ಕೌಟಿಂಗ್ ಶಾಲೆ ಎಂದು ತಾಲೂ…

Read more »
28 Aug 2012

ಇಸ್ಲಾಂ ಧರ್ಮದಲ್ಲಿ ಸಮಾನತೆಗೆ ಹೆಚ್ಚು ಮಹತ್ವ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ

ಕೊಪ್ಪಳ,ಆ.೨೫: ಪ್ರತಿಯೊಬ್ಬ ಮನುಷ್ಯ ಸರಿಸಮಾನವಾಗಿದ್ದು, ಆ ಸೃಷ್ಠಿಕರ್ತನ ಆರಾಧನೆ ಮಾತ್ರ ಮಾಡಬೇಕು, ಆತನ ದೃಷ್ಠಿಯಲ್ಲಿ ಎಲ್ಲರು ಸರಿ ಸಮಾನರು. ಎಲ್ಲರು ಒಂದೇ ತಾಯಿಯ ಮಕ್ಕಳು ಸೃಷ್ಠಿಕರ್ತನ ಆರಾಧನೆ ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಇದೇ ಇಸ್ಲಾ…

Read more »
25 Aug 2012

ದೇವರಾಜ್ ಅರಸ್ ಜನ್ಮದಿನಾಚರಣೆ ಹಾಗೂ ಆರ್‌ಎಸ್‌ಟಿ ಕೇಂದ್ರ ಉದ್ಘಾಟನೆದೇವರಾಜ್ ಅರಸ್ ಜನ್ಮದಿನಾಚರಣೆ ಹಾಗೂ ಆರ್‌ಎಸ್‌ಟಿ ಕೇಂದ್ರ ಉದ್ಘಾಟನೆ

ಕೊಪ್ಪಳ : ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ದೇವರಾಜ್ ಅರಸ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳವತಿಯಿಂದ ದೇವರಾಜ್ ಅರಸ್ ಜನ್ಮದಿನಾಚರಣೆ ಹಾಗೂ ಆರ್‌ಎಸ್‌ಟಿ ಕೇಂದ್ರ ಉದ್ಘಾಟನೆಯನ್ನ…

Read more »
22 Aug 2012

ಹೈದರಾಬಾದ್‌ನಲ್ಲಿ ಪಾಕ್ ಧ್ವಜಾರೋಹಣದ ಸುಳ್ಳು ವದಂತಿಹೈದರಾಬಾದ್‌ನಲ್ಲಿ ಪಾಕ್ ಧ್ವಜಾರೋಹಣದ ಸುಳ್ಳು ವದಂತಿ

ಹೈದರಾಬಾದ್, ಆ. 20: ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿನ ಹೈದರಾಬಾದ್‌ನಲ್ಲಿ ಪಾಕ್ ಪ್ರಜೆಗಳು ತಮ್ಮ ದೇಶದ ಸ್ವಾತಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ ಪೋಟೋವೊಂದನ್ನು ಕಿಡಿಗೇಡಿಗಳು ಇ-ಮೇಲ್‌ನಲ್ಲಿ ಹರಿದಾಡಲು ಬಿಟ್ಟು ಆಂಧ್ರ ಪ್ರದೇಶದ ಹೈ…

Read more »
21 Aug 2012

ಬೇಲ್ ಡೀಲ್ ಪ್ರಕರಣ: ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಶ್ರೀರಾಮುಲುಬೇಲ್ ಡೀಲ್ ಪ್ರಕರಣ: ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಶ್ರೀರಾಮುಲು

ಹೈದ್ರಾಬಾದ್, ಆ.21: ಬೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಮುಂದೆ ಬಿಎಸ್‌ಆರ್ ಕಾಂಗ್ರೆಸ್‌ನ ಸ್ಥಾಪಕ, ಶಾಸಕ ಶ್ರೀರಾಮುಲು ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಹೈದ್ರಾಬಾದ್‌ನಲ್ಲಿರುವ ಎಸಿಬಿ …

Read more »
21 Aug 2012

ಮಂಗಳಾಪುರದಲ್ಲಿ ಕೆ.ಎಂ.ಸೈಯ್ಯದ್‌ಗೆ ಸನ್ಮಾನಮಂಗಳಾಪುರದಲ್ಲಿ ಕೆ.ಎಂ.ಸೈಯ್ಯದ್‌ಗೆ ಸನ್ಮಾನ

ಕೊಪ್ಪಳ,ಆ.೨೧: ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬದ ದಿನದಂದು ತಾಲೂಕಿನ ಮಂಗಳಾಪುರ ಗ್ರಾಮದಲ್ಲಿ ಮುಸ್ಲಿಂ ಕಮೀಟಿ ವತಿಯಿಂದ ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯ್ಯದ್‌ಗೆ ಸನ್ಮಾನಿಸಲಾಯಿತ…

Read more »
21 Aug 2012

ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಲು ಅನುದಾನವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಲು ಅನುದಾನ

   ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ, ಪುರಸಭೆ, ನಗರಸಭೆಗಳಲ್ಲಿ ಶೇ.೨೨.೭೫ ರ ಅನುದಾನದಲ್ಲಿ ಶೇ. ೧೦ ರಷ್ಟು ಅನುದಾನವನ್ನು ವಿದ್ಯಾರ್ಥಿಗಳಿಗಾಗಿ ಪುಸ್ತಕ ಖರೀದಿಸಬಹುದಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ. ಶೇ.…

Read more »
21 Aug 2012

ಶಿಕ್ಷಕರಿಗೆ ಯೋಗ, ಆರೋಗ್ಯ ಪ್ರಶಿಕ್ಷಣ ತರಬೇತಿ ಕಾರ್ಯಾಗಾರಶಿಕ್ಷಕರಿಗೆ ಯೋಗ, ಆರೋಗ್ಯ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ

ಆಯುಷ್ ಇಲಾಖೆಯಿಂ   ಆಯುಷ್ ಇಲಾಖೆಯು ಜಿಲ್ಲಾ ಪಂಚಾಯತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆ. ೨೨ ರಿಂದ ೨೭ ರವರೆಗೆ ೦೬ ದಿನಗಳ ಕಾಲ ಕೊಪ್ಪಳ ತಾಲೂಕಿನ ಶಾಲಾ ಶಿಕ್ಷಕರಿಗೆ ಯೋಗ ಮತ್ತು ಆರೋಗ್ಯ ಪ್ರಶಿಕ್ಷಣ ತರಬೇತಿ ಕಾರ್ಯಾಗಾರವನ…

Read more »
21 Aug 2012

 ಗ್ರಾಮ ಪಂಚಾಯತಿ ಉಪಚುನಾವಣೆ : ಅಧಿಸೂಚನೆ ಪ್ರಕಟ ಗ್ರಾಮ ಪಂಚಾಯತಿ ಉಪಚುನಾವಣೆ : ಅಧಿಸೂಚನೆ ಪ್ರಕಟ

 ): ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ೧೪ ಗ್ರಾಮಪಂಚಾಯತಿಗಳಿಗೆ ಸಂಬಂಧಿಸಿದಂತೆ ಒಟ್ಟು ೧೫ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಮೀಸಲಾತಿ ವಿವರವುಳ್ಳ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಪ್…

Read more »
21 Aug 2012

ಕೊಪ್ಪಳ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿಕೊಪ್ಪಳ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ

ಆ. ೨೪ ರಂದು    ಕೊಪ್ಪಳ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಅಧ್ಯಯನ ನಡೆಸಲು ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆ ಹಾಗೂ ಎಸ್‌ಎಫ್‌ಎಸಿ ಯ ವ್ಯವಸ್ಥಾಪಕ ನಿರ್ದೇಶಕ ಪ್ರವೇಶ್ ಶರ್ಮಾ ನೇತೃತ್ವದ ಐವರು ಅಧಿಕಾರಿಗಳ ಕೇಂದ್ರ ಬರ ಅಧ್ಯಯನ ತಂಡ ಆ. ೨೪ ರಂದ…

Read more »
21 Aug 2012

ರಾಜೀವಗಾಂಧಿ  ದೇವರಾಜ ಅರಸ ಜನ್ಮದಿನಾಚರಣೆರಾಜೀವಗಾಂಧಿ ದೇವರಾಜ ಅರಸ ಜನ್ಮದಿನಾಚರಣೆ

ಕೊಪ್ಪಳ : ದಿ  ೨೦ ರಂದು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ದಿವಗಂತ ಮಾಜಿ ಪ್ರದಾನಿ ರಾಜೀವಗಾಂಧಿಯವರ ೬೮ ನೇ ಜನ್ಮ ದಿನಾಚರಣೆಯನ್ನು ಹಾಗೂ ದೇವರಾಜ ಅರಸರ ೯೭ ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂಧರ್ಬದಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಬ…

Read more »
21 Aug 2012

ಅಗಷ್ಟ ೨೫ ರಂದು ಕೊಪ್ಪಳ ಜಿಲ್ಲಾ ನಾಲ್ಕನೆ ಚುಟುಕು ಸಾಹಿತ್ಯ ಸಮ್ಮೇಳನಅಗಷ್ಟ ೨೫ ರಂದು ಕೊಪ್ಪಳ ಜಿಲ್ಲಾ ನಾಲ್ಕನೆ ಚುಟುಕು ಸಾಹಿತ್ಯ ಸಮ್ಮೇಳನ

ಕೊಪ್ಪಳ:- ಅಗಷ್ಟ ೨೫ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಲ್ಕನೆ ಚುಟುಕು ಸಾಹಿತ್ಯ ಸಮ್ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿ…

Read more »
21 Aug 2012

ಕವಿಯ ಕಾವ್ಯಕುಶಲತೆ,ಪ್ರೌಡಿಮೆ ಅಭಿವ್ಯಕ್ತಿಸುವ ಶೈಲಿಯಲ್ಲಿದೆ - ಗೋರಂಟ್ಲಿ

ಕೊಪ್ಪಳ :  ನಿರಂತರ ಹಾಗೂ ವೈವಿದ್ಯನಯ ಓದಿನಿಂದ ಗಟ್ಟಿ ಬರಹ ಬರುತ್ತದೆ.  ಹಾಡುಗವನಗಳಲ್ಲಿ ಪ್ರಾಸಗಳು ಮುಖ್ಯ.. ಅಭಿವ್ಯಕ್ತಿಸುವ ರೀತಿ ,ಶೈಲಿಯಲ್ಲಿ ಕವಿಯ ಕಾವ್ಯ ಕುಶಲತೆ ,ಪ್ರೌಢಿಮೆ ಕಂಡುಬರುತ್ತದೆ.ಕವಿಸಮಯ ಬರಹಗಾರರಿಗೆ  ಉತ್ತಮ ನೆಲೆಗಟ್ಟನ್ನ…

Read more »
21 Aug 2012

  ದುರ್ಬಲ ವರ್ಗದವರ ಆಶಾ ಜ್ಯೋತಿ ದೇವರಾಜ ಅರಸು- ಸಂಗಣ್ಣ ಕರಡಿ ದುರ್ಬಲ ವರ್ಗದವರ ಆಶಾ ಜ್ಯೋತಿ ದೇವರಾಜ ಅರಸು- ಸಂಗಣ್ಣ ಕರಡಿ

ಬಹುಸಂಖ್ಯಾತರ ವಿರೋಧವನ್ನು ಲೆಕ್ಕಿಸದೆ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ದಿಟ್ಟ ನಿರ್ಧಾರವನ್ನು ಕೈಗೊಳ್ಳುತ್ತಿದ್ದ ದಿವಂಗತ ಡಿ. ದೇವರಾಜ ಅರಸು ಅವರು ದುರ್ಬಲ ವರ್ಗದವರ ಆಶಾಜ್ಯೋತಿಯಾಗಿದ್ದರು ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು …

Read more »
20 Aug 2012

ದಿನೇಶ್ ಅಮೀನ್ ಮಟ್ಟುಗೆ ‘ಅರಸು ಪ್ರಶಸ್ತಿ’ದಿನೇಶ್ ಅಮೀನ್ ಮಟ್ಟುಗೆ ‘ಅರಸು ಪ್ರಶಸ್ತಿ’

ಬೆಂಗಳೂರು, ಆ.18: ಡಿ.ದೇವರಾಜ ಅರಸುರ 97ನೆ ಜನ್ಮದಿನಾಚರಣೆ ಅಂಗವಾಗಿ ನೀಡಲಾಗುವ ಡಿ.ದೇವರಾಜ ಅರಸು ಪ್ರಶಸ್ತಿಗೆ ರಾಜ್ಯಮಟ್ಟದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟುರನ್ನು ಆಯ್ಕೆ ಮಾಡಲಾಗಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕ…

Read more »
18 Aug 2012

ವಿಶ್ವ ಛಾಯಾಗ್ರಾಹಕರ ದಿನ ವಿಶ್ವ ಛಾಯಾಗ್ರಾಹಕರ ದಿನ

ಅಗಸ್ಟ್ 19ರಂದು ವಿಶ್ವ ಛಾಯಾಗ್ರಾಹಕರ ದಿನ ಆಚರಿಸಲಾಗುತ್ತಿದೆ. ಶುಭಾಷಯಗಳು World Photography Day August 19 …

Read more »
18 Aug 2012

೧೦ ದೇವಸ್ಥಾನಗಳ ಅಭಿವೃದ್ಧಿಗೆ ೩೦ ಲಕ್ಷ ರೂ. ಅನುದಾನ ಬಿಡುಗಡೆ- ಸಂಗಣ್ಣ ಕರಡಿ೧೦ ದೇವಸ್ಥಾನಗಳ ಅಭಿವೃದ್ಧಿಗೆ ೩೦ ಲಕ್ಷ ರೂ. ಅನುದಾನ ಬಿಡುಗಡೆ- ಸಂಗಣ್ಣ ಕರಡಿ

  ಕೊಪ್ಪಳ ತಾಲೂಕಿನ ೯ ಹಾಗೂ ಯಲಬುರ್ಗಾ ತಾಲೂಕಿನ ೦೧ ದೇವಸ್ಥಾನ ಸೇರಿದಂತೆ ಒಟ್ಟು ೧೦   ದೇವಸ್ಥಾನಗಳ ಜೀರ್ಣೋದ್ಧಾರ, ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಕ್ಕಾಗಿ ಪ್ರತಿ ದೇವಸ್ಥಾನಕ್ಕೆ ತಲಾ ೩ ಲಕ್ಷ ರೂ.ಗಳಂತೆ ಒಟ್ಟು ೩೦ ಲಕ್ಷ ರೂ.ಗಳ ಅನುದಾನವನ…

Read more »
18 Aug 2012

ಕೊಪ್ಪಳ: ಕಾರು ಚಾಲಕನ ಕೊಲೆಗೈದು ಚಿನ್ನಾಭರಣ ಲೂಟಿಕೊಪ್ಪಳ: ಕಾರು ಚಾಲಕನ ಕೊಲೆಗೈದು ಚಿನ್ನಾಭರಣ ಲೂಟಿ

ಕಾರು ಚಾಲಕನ ಕೊಲೆಗೈದು ಕಾರಿನಲ್ಲಿದ್ದವರ ಚಿನ್ನಾಭರಣ ಹಾಗೂ ನಗದನ್ನು ಲೂಟಿ ಮಾಡಿದ ಘಟನೆ ಇಂದು ಕೊಪ್ಪಳ ತಾಲೂಕಿನ ಬೂದಗುಂಡ ಕ್ರಾಸ್ ಬಳಿ ನಡೆದಿದೆ. ಇಂದು ಬೆಳಗ್ಗಿನ ಜಾವ 4:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರು ಚಾಲಕ ಕಿರಣ್ ಎಂಬವರನ್ನು …

Read more »
17 Aug 2012

ವಲಸೆಯ ಹಿಂದೆ ಸಂಘಪರಿವಾರದ ಕೈವಾಡ:ಕಾಂಗ್ರೆಸ್ ಗಂಭೀರ ಆರೋಪವಲಸೆಯ ಹಿಂದೆ ಸಂಘಪರಿವಾರದ ಕೈವಾಡ:ಕಾಂಗ್ರೆಸ್ ಗಂಭೀರ ಆರೋಪ

ಬೆಂಗಳೂರು, ಆ.17: ಈಶಾನ್ಯ ರಾಜ್ಯಗಳ ಜನತೆ ಆತಂಕದಿಂದ ಕರ್ನಾಟಕ ಬಿಟ್ಟು ವಲಸೆ ಹೋಗುತ್ತಿರುವುದರ ಹಿಂದೆ ಸಂಘ ಪರಿವಾರದ ಕೈವಾಡವಿದ್ದು, ದೊಡ್ಡ ಮಟ್ಟದ ಕೋಮು ಸಂಘರ್ಷಕ್ಕೆ ಸಂಚು ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾನೂನು ಹಾಗೂ ಮಾನವ ಹಕ್ಕುಗಳ ವಿ…

Read more »
17 Aug 2012

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ & ಪ್ರೌಢಶಾಲೆಗೆ ಪ್ರಥಮ ಸ್ಥಾನಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ & ಪ್ರೌಢಶಾಲೆಗೆ ಪ್ರಥಮ ಸ್ಥಾನ

ಕೊಪ್ಪಳ : ೬೬ ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಆಡಳಿತ ಜಿಲ್ಲಾ ಕ್ರಿಡಾಂಗಣದಲ್ಲಿ ಏರ್ಪಡಿಸಲಾದ ಸಾಮೂಹಿಕ ಪಥ ಸಂಚಲನ ಕಾರ್ಯಕ್ರಮದಲ್ಲಿ ನಗರದ ಹಲವಾರು ಶಾಲೆಗಳ ಸ್ಕೌಟ್ ಮತ್ತು ಗೈಡ್ ತಂಡಗಳು ಬಾಗವಹಿಸಿದ್ದು, ಅದರಲ್ಲಿ ಸರಸ್ವತಿ ವಿ…

Read more »
16 Aug 2012

ಕೊಪ್ಪಳದಲ್ಲಿ ೬೬ನೇ ಸ್ವಾತಂತ್ರ್ಯ ದಿನಾಚರಣೆ

 : ೬೬ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಧ್ವಜಾರೋಹಣ ನೆರವೇರಿಸಿದರು. ಸಚಿವ ಮುರುಗೇಶ್ ನಿರಾಣಿ ಅವರು ಜಿಲ್ಲಾ ಕ…

Read more »
16 Aug 2012

 ಕಿನ್ನಾಳದಲ್ಲಿ ೬೬ ನೇ ಸ್ವಾತಂತ್ರ್ಯೋತ್ಸವ ಕಿನ್ನಾಳದಲ್ಲಿ ೬೬ ನೇ ಸ್ವಾತಂತ್ರ್ಯೋತ್ಸವ

ಸರಕಾರಿ ಹಿರಿಯ ಪಾಥಮಿಕ ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ೬೬ ನೇ ಸ್ವಾತಂತ್ರ್ಯೋತ್ಸವ    ಕೊಪ್ಪಳ : ಸರಕಾರಿ ಹಿರಿಯ ಪಾಥಮಿಕ ಶಾಲೆ ಕೌಲಪೇಟೆ ಕಿನ್ನಾಳದಲ್ಲಿ  ಅರ್ಥಪೂರ್ಣವಾಗಿ ೬೬ ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ದ್ವಜಾರೋಹಣ ಕಾರ್ಯಕ್ರಮವನ…

Read more »
16 Aug 2012

ಚಂದಾಲಿಂಗಪ್ಪ ಯಲಿಗಾರ-  ಉತ್ತಮ ಸಂಚಾರ ನಿಯಂತ್ರಕ ಪ್ರಶಸ್ತಿಚಂದಾಲಿಂಗಪ್ಪ ಯಲಿಗಾರ- ಉತ್ತಮ ಸಂಚಾರ ನಿಯಂತ್ರಕ ಪ್ರಶಸ್ತಿ

ಚಂದಾಲಿಂಗಪ್ಪ ಯಲಿಗಾರವರು ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಉತ್ತಮ ಸಂಚಾರ ನಿಯಂತ್ರಕ ಪ್ರಶಸ್ತಿ ಪಡೆದಿದ್ದಾರೆ.  …

Read more »
16 Aug 2012

 ಶ್ರೀ ಗವಿಮಠದ ಕೆರೆಯ ದಡದಲ್ಲಿ ೩೫ ನೇ ಬೆಳಕಿನೆಡೆಗೆ ಶ್ರೀ ಗವಿಮಠದ ಕೆರೆಯ ದಡದಲ್ಲಿ ೩೫ ನೇ ಬೆಳಕಿನೆಡೆಗೆ

ಕೊಪ್ಪಳ: ಶ್ರೀ ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ದಿನಾಂಕ ೧೭-೦೮-೨೦೧೨ ರಂದು ಶುಕ್ರವಾರ ಅಮವಾಸ್ಯೆಯ ದಿನ ಸಾಯಂಕಾಲ ೬-೩೦ಕ್ಕೆ ಶ್ರೀ ಗವಿಮಠದ ಕೆರೆಯ ದಡದಲ್ಲಿ ೩೫ ನೇ ಮಾಸಿಕ ಬೆಳಕಿನೆಡೆಗೆ ಕಾರ್ಯಕ್ರಮವು  ಜರುಗಲಿದೆ. ಮುಖ್ಯ ಅತಿಥಿ…

Read more »
14 Aug 2012

ಧರ್ಮಪಾಲನೆ ಪ್ರತಿಯೊಬ್ಬರ ಕರ್ತವ್ಯ: ಕೆಎಂ ಸಯ್ಯದ್ಧರ್ಮಪಾಲನೆ ಪ್ರತಿಯೊಬ್ಬರ ಕರ್ತವ್ಯ: ಕೆಎಂ ಸಯ್ಯದ್

ಕೊಪ್ಪಳ: ಪ್ರತಿಯೊಬ್ಬ ಮನುಷ್ಯ ತನ್ನ ದುಡಿಮೆಯ ಆದಾಯದಲ್ಲಿ ಬಡವರಿಗೆ ಅಲ್ಪ ದಾನ ಮಾಡಬೇಕು ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆಎಂ ಸಯ್ಯದ್ ಹೇಳಿದರು. ಅವರು ನಗರದ ತಮ್ಮ ನೂತನ ಗೃಹದಲ್ಲಿ ಏರ್ಪಡಿಸಿದ್ದ ಇಫ್ತಾರ್‌ಕೂಟ ಹಾಗೂ ಮೌಲ್ವಿಗಳಿಗೆ ಸನ್ಮಾ…

Read more »
14 Aug 2012

ಕ್ರೀಡೆ ಮಾನವನ ಅವಿಭಾಜ್ಯ ಅಂಗ - ಕರಡಿ ಸಂಗಣ್ಣಕ್ರೀಡೆ ಮಾನವನ ಅವಿಭಾಜ್ಯ ಅಂಗ - ಕರಡಿ ಸಂಗಣ್ಣ

 ಯುವಕರು ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಭಾಗವಹಿಸುವಂತಾದಾಗ ಮಾತ್ರ ದೇಶದ ಕ್ರೀಡಾ ಕ್ಷೇತ್ರ ಅಭಿವ್ರದ್ದಿಯಾಗಲು ಸಾಧ್ಯ, ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗವಾಗಬೇಕೆಂದು ಶಾಸಕರಾದ ಕರಡಿ ಸಂಗಣ್ಣ ಹೇಳಿದರು.    ಅವರು ಕುಣಿಕೇರಿತಾಂಡಾದಲ…

Read more »
14 Aug 2012

ಕೊಪ್ಪಳ-ಬೆಂಗಳೂರು ಕರೋನಾ ಸ್ಲೀಪರ್ ಬಸ್ ಪ್ರಾರಂಭಕೊಪ್ಪಳ-ಬೆಂಗಳೂರು ಕರೋನಾ ಸ್ಲೀಪರ್ ಬಸ್ ಪ್ರಾರಂಭ

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಿಂದ ಕೊಪ್ಪಳ-ಬೆಂಗಳೂರು ಮಾರ್ಗದಲ್ಲಿ ನೂತನ ಕರೋನಾ ಸ್ಲೀಪರ್ ಬಸ್ ಅನ್ನು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಉದ್ಘಾಟಿಸಿದರು.   ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೊಪ್ಪಳ…

Read more »
14 Aug 2012

 ಕಾರ್ಖಾನೆಗಳಿಗೆ ನೀರು : ಮೀಟರ್ ಅಳವಡಿಕೆ ಕಡ್ಡಾಯ- ಬಸನಗೌಡ ಬ್ಯಾಗವಾಟ್ ಕಾರ್ಖಾನೆಗಳಿಗೆ ನೀರು : ಮೀಟರ್ ಅಳವಡಿಕೆ ಕಡ್ಡಾಯ- ಬಸನಗೌಡ ಬ್ಯಾಗವಾಟ್

 : ತುಂಗಭದ್ರಾ ಜಲಾಶಯದಿಂದ ನೀರು ಪಡೆಯುತ್ತಿರುವ ಕಾರ್ಖಾನೆಗಳು ಇನ್ನು ಮುಂದೆ ಕಡ್ಡಾಯವಾಗಿ ಜಾಕ್‌ವೆಲ್‌ಗಳಿಂದ ಮೀಟರ್ ಅಳವಡಿಸಿಕೊಂಡು ಪಡೆಯಬೇಕು,  ಇಲ್ಲದಿದ್ದಲ್ಲಿ ಅಂತಹ ಕಾರ್ಖಾನೆಗಳಿಗೆ ನೀರು ಒದಗಿಸುವುದನ್ನು ಸ್ಥಗಿತಗೊಳಿಸಲು ವಿಶೇಷ ಸಭೆಯಲ…

Read more »
14 Aug 2012

ಪುಷ್ಪಲತಾ ಏಳುಬಾವಿ ಮಕ್ಕಳ ಮನಗೆಲ್ಲುವ ಕವಿಯತ್ರಿ ಪುಷ್ಪಲತಾ ಏಳುಬಾವಿ ಮಕ್ಕಳ ಮನಗೆಲ್ಲುವ ಕವಿಯತ್ರಿ

ಕೊಪ್ಪಳ : ಸರಳ ಪ್ರಾಸದಿಂದ ರಚಿತವಾಗಿರುವ ಕವನಗಳು ಮಕ್ಕಳನ್ನು ತಲುಪುತ್ತವೆ. ದೇಶಭಕ್ತಿ,ಪ್ರೇರಣೆ ನೀಡುವಂತಹ ಕವನಗಳನ್ನು ರಚಿಸಿರುವ ಪುಷ್ಪಲತಾ ರಾಜಶೇಖರ ಏಳುಬಾವಿ  ಮಕ್ಕಳ ಮನಗೆಲ್ಲುವ ಕವಿಯತ್ರಿ ಎಂದು ಹಿರಿಯ ಕವಿ ಮಹಾಂತೇಶ ಮಲ್ಲನಗೌಡರ ಹೇಳಿದರ…

Read more »
13 Aug 2012

ನಗರದಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ೧೦ ಲಕ್ಷ ರೂ - ಸಂಗಣ್ಣ ಕರಡಿ ಭರವಸೆನಗರದಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ೧೦ ಲಕ್ಷ ರೂ - ಸಂಗಣ್ಣ ಕರಡಿ ಭರವಸೆ

ಕೊಪ್ಪಳ : ನಗರದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸಲು ಸ್ಥಳಾವಕಾಶ ಮತ್ತು ಕಟ್ಟಡದ ಸಲುವಾಗಿ ೧೦ ಲಕ್ಷ ರೂ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಸಂಗಣ್ಣ ಕರಡಿ ಭರವಸೆ ನೀಡಿದರು. ಅವರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಚಿತ್ರಕಲ…

Read more »
13 Aug 2012

  ೬೬ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ೬೬ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ

 ೬೬ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆ. ೧೫ ರಂದು ಬೆಳಿಗ್ಗೆ ೯ ಗಂಟೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ.        ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣ…

Read more »
13 Aug 2012

ದತ್ತಿನಿಧಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನದತ್ತಿನಿಧಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

  ಪ್ರಕಾಶಕ ಆರ್.ಎನ್. ಹಬ್ಬು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದು ಲಕ್ಷ ರೂ.ಗಳ ದತ್ತಿನಿಧಿಯಿಂದ ೨೦೧೦-೧೧ ನೇ ಸಾಲಿನ ವಿಮರ್ಶೆ ಪ್ರಕಾರದ ಪುಸ್ತಕ ಪ್ರಕಟಣೆ ಮಾಡಿದ ಪ್ರಕಾಶನ ಸಂಸ್ಥೆಗೆ ರೂ. ೫೦೦೦ ಹಾಗೂ ೨೦೧೧-೧೨ನೇ ಸಾಲಿ…

Read more »
13 Aug 2012

ದತ್ತಿನಿಧಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನದತ್ತಿನಿಧಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

  ಪ್ರಕಾಶಕ ಆರ್.ಎನ್. ಹಬ್ಬು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದು ಲಕ್ಷ ರೂ.ಗಳ ದತ್ತಿನಿಧಿಯಿಂದ ೨೦೧೦-೧೧ ನೇ ಸಾಲಿನ ವಿಮರ್ಶೆ ಪ್ರಕಾರದ ಪುಸ್ತಕ ಪ್ರಕಟಣೆ ಮಾಡಿದ ಪ್ರಕಾಶನ ಸಂಸ್ಥೆಗೆ ರೂ. ೫೦೦೦ ಹಾಗೂ ೨೦೧೧-೧೨ನೇ ಸಾಲಿ…

Read more »
13 Aug 2012

 ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. ಕುಲಸಚಿವರ ಸ್ಪಷ್ಟನೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. ಕುಲಸಚಿವರ ಸ್ಪಷ್ಟನೆ

  ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಪೀಠೋಪಕರಣ ಖರೀದಿಯಲ್ಲಿ ಅಕ್ರಮವೆಸಗಲು ಪ್ರಯತ್ನಿಸಲಾಗಿತ್ತೆಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಸ್ಪಷ್ಟನೆ ನೀಡಿದ್ದಾರ…

Read more »
13 Aug 2012

ಮಳೆಮಲ್ಲೇಶ್ವರ ಜಾತ್ರೆ ಭಾವೈಕ್ಯದ ಸಂಕೇತ: ಕೆ.ಎಂ ಸಯ್ಯದ್ಮಳೆಮಲ್ಲೇಶ್ವರ ಜಾತ್ರೆ ಭಾವೈಕ್ಯದ ಸಂಕೇತ: ಕೆ.ಎಂ ಸಯ್ಯದ್

ಕೊಪ್ಪಳ ೧೩ : ನಗರದಲ್ಲಿ ಪ್ರತಿವರ್ಷ ಜರುಗುವ ಮಳೆಮಲ್ಲೇಶ್ವರ ಜಾತ್ರೆ ಬಾವೈಕ್ಯದ ಸಂಕೇತವಾಗಿದೆ ಎಂದು ಸಯ್ಯದ್ ಪೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಪಕ್ಷದ ಮುಖಂಡ ಕೆಎಂ ಸಯ್ಯದ್ ಹೇಳಿದರು.  ಅವರು ನಗರದ ಹೊರವಲಯದಲ್ಲಿ ಜರುಗಿದ ಮಳೆಮಲ್ಲೇಶ್ವರ …

Read more »
13 Aug 2012

ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರಿಂದ ಇಫ್ತಾರ್ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರಿಂದ ಇಫ್ತಾರ್

ರಂಜಾನ್ ಪ್ರಯುಕ್ತ ತಳಕಲ್ಲ ವಸತಿ ಶಾಲೆ ವಿದ್ಯಾರ್ಥಿಗಳಿಗೆ  ಕೊಪ್ಪಳ. ಆ. ೧೩ : ಮುಸ್ಲಿಂ ಸಮಾಜದ ಪವಿತ್ರ ರಂಜಾನ್ ಮಾಸಾಚಾರಣೆ ಪ್ರಯುಕ್ತ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಳಕಲ್ಲ ಗ್ರಾಮದ ಹೊರವಲಯದಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯ…

Read more »
13 Aug 2012

ವಿಶ್ವಜೈವಿಕ ದಿನಾಚರಣೆ ಆರ್ ಎಸ್ ಟಿ ಕೇಂದ್ರ ಉದ್ಘಾಟನೆ

Read more »
13 Aug 2012

ಡಿ.ಇಡಿ ಮತ್ತು ಡಿ.ಪಿ.ಇಡಿ ಪ್ರವೇಶ  :  ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಚನೆಡಿ.ಇಡಿ ಮತ್ತು ಡಿ.ಪಿ.ಇಡಿ ಪ್ರವೇಶ : ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಚನೆ

 ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಚನೆ  : ಪ್ರಸಕ್ತ ಸಾಲಿಗೆ ಡಿ.ಇಡಿ ಮತ್ತು ಡಿ.ಪಿ.ಇಡಿ ಕೋರ್ಸ್‌ಗಳ ವ್ಯಾಸಂಗಕ್ಕಾಗಿ ರಾಜ್ಯದಲ್ಲಿಯ ಎಲ್ಲ ಶಿಕ್ಷಕರ ತರಬೇತಿ ಕೇಂದ್ರಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆ…

Read more »
10 Aug 2012

ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. : ಸ್ನಾತಕೋತ್ತರ ಪದವಿ ಪ್ರವೇಶಾತಿ ಪಟ್ಟಿ ಪ್ರಕಟವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. : ಸ್ನಾತಕೋತ್ತರ ಪದವಿ ಪ್ರವೇಶಾತಿ ಪಟ್ಟಿ ಪ್ರಕಟ

  ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಪದವಿಗಳ ಪ್ರವೇಶಾತಿಗೆ ಸಂಬಂಧಿಸಿದ ಆಯ್ಕೆ ಪಟ್ಟಿ ಮತ್ತು ಕಾಯ್ದಿರಿಸಿದ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ. ಆಯ್ಕೆ ಪಟ್ಟಿಯನ್ನು …

Read more »
10 Aug 2012

ತುಂಗಭದ್ರಾ : ವಿವಿಧ ಕಾಲುವೆಗಳಿಗೆ ನೀರು ಬಿಡುವ ಅವಧಿತುಂಗಭದ್ರಾ : ವಿವಿಧ ಕಾಲುವೆಗಳಿಗೆ ನೀರು ಬಿಡುವ ಅವಧಿ

  ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ೯೫ನೇ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಮುಂಗಾರು ಹಂಗಾಮಿಗೆ ವಿವಿಧ ಕಾಲುವೆಗಳಿಗೆ ಲಭ್ಯತೆ ಅನುಸಾರ ನೀರನ್ನು ಬಿಡಲಾಗುವುದು ಎಂದು ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತ…

Read more »
10 Aug 2012

ರಾಜ್ಯ ಛಾಯಾ ಚಿತ್ರ ಸ್ಪರ್ಧೆ ಕಂದಕೂರಗೆ ಪ್ರಶಸ್ತಿ

ಕೊಪ್ಪಳ ಆ.೯ನಗರದ ಪ್ರತಿಭಾವಂತ ಛಾಯಾಚಿತ್ರಗ್ರಾಹಕ ಪ್ರಕಾಶ ಕಂದಕೂರ ಮತ್ತೊಮ್ಮೆ ರಾಜ್ಯಮಟ್ಟದ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.ಬೆಂಗಳೂರಿನ ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ ಏರ್ಪಡಿಸಿದ್ದ ಮೂರನೇ ರಾಷ್ಟ್ರ ಮಟ್ಟದ ಹಾ…

Read more »
09 Aug 2012

ಶ್ರೀ ಕ್ರಷ್ಣಾ ಜನ್ಮಾಷ್ಟಮಿ ಶಾಲಾ ಮಕ್ಕಳಿಂದ ಕೃಷ್ಣನ ವೇಷ ಭೂಷಣ ಸ್ಪರ್ಧೆ

ಕೊಪ್ಪಳ : ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ೨೦೧೨-೧೩ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದಿನಾಂಕ ೦೯  ಬೆಳಿಗ್ಗೆ ೧೦:೩೦ಕ್ಕೆ ಶಾಲಾ ಆವರಣದಲ್ಲಿ  ನರ್ಸರಿ ಮಕ್ಕಳ ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್…

Read more »
09 Aug 2012

ಕೊಪ್ಪಳ ವಿಧಾನ ಸಭಾ ಕ್ಷೇತ್ರದ   ಯುವ ಕಾಂಗ್ರೆಸ್ ಅಧ್ಯಕ್ಷರಾಗಿ  ಕಾಟನ್ ಪಾಷಾಕೊಪ್ಪಳ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಟನ್ ಪಾಷಾ

ಉಪಾಧ್ಯಕ್ಷರಾಗಿ ಸುರೇಶ ವಿ.ದಾಸರಡ್ಡಿ,ಮುತ್ತುರಾಜ ಕುಷ್ಟಗಿ ಖಜಾಂಚಿ,ಶಿದ್ದನಗೌಡ ಹಿರೇಗೌಡ್ರ ಪ್ರದಾನ ಕಾರ್ಯದರ್ಶಿ,ಅಂದಪ್ಪ  ಯಲ್ಲಮ್ಮನವರ ಜಂಟಿ ಕಾರ್ಯದರ್ಶಿ ,ಮಲ್ಲಿಕಾರ್ಜುನ ಪೂಜಾರ ಸಂಘಟನಾ ಕಾರ್ಯದರ್ಶಿಯಾಗಿ ,ಸಾಧಿಕ ಅತ್ತಾರ ಕಾರ್ಯದರ್ಶಿಯಾಗ…

Read more »
09 Aug 2012

ಇಪ್ತಿಯಾರಕೂಟ ವ್ಯವಸ್ಥೆ ಹಾಗೂ ನೋಟ್‌ಬುಕ್ ವಿತರಣೆಇಪ್ತಿಯಾರಕೂಟ ವ್ಯವಸ್ಥೆ ಹಾಗೂ ನೋಟ್‌ಬುಕ್ ವಿತರಣೆ

ಅಳವಂಡಿ ಗ್ರಾಮದಲ್ಲಿಕೆ.ಎಮ್ ಸಯ್ಯದ್‌ರಿಂದ.   ಇಪ್ತಿಯಾರಕೂಟ ವ್ಯವಸ್ಥೆ ಹಾಗೂ ನೋಟ್‌ಬುಕ್ ವಿತರಣೆ :  ಕೊಪ್ಪಳ ೦೯ : ತಾಲ್ಲೂಕಿನ ಅಳವಂಡಿ ಗ್ರಾಮದಲ್ಲಿ ದಿನಾಂಕ:೦೮-೦೮-೨೦೧೨ ರಂದು ಸೈಯದ್ ಫೌಂಡೇಶನ್ ವತಿಯಿಂದ ಫೌಂಡೇಶನ್ ಅಧ್ಯಕ್ಷ ಹಾಗೂ ಬಿ.ಎಸ್…

Read more »
09 Aug 2012

ಯಶಸ್ವಿ  ಬಹುಭಾಷಾ ಕವಿ ಸಮ್ಮೇಳನಯಶಸ್ವಿ ಬಹುಭಾಷಾ ಕವಿ ಸಮ್ಮೇಳನ

ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವ ಯಶಸ್ವಿ (ಏಣಗಿ ನಟರಾಜ ವೇದಿಕೆ) ಕೊಪ್ಪಳ ಆ. ೯. ವಿಶ್ವ ಎಜ್ಯುಕೇಶನಲ್ ಆಂಡ ವೆಲ್‌ಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ…

Read more »
09 Aug 2012
 
Top