PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ದಿ  ೨೦ ರಂದು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ದಿವಗಂತ ಮಾಜಿ ಪ್ರದಾನಿ ರಾಜೀವಗಾಂಧಿಯವರ ೬೮ ನೇ ಜನ್ಮ ದಿನಾಚರಣೆಯನ್ನು ಹಾಗೂ ದೇವರಾಜ ಅರಸರ ೯೭ ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂಧರ್ಬದಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಶಾಂತಣ್ಣ ಮುದುಗಲ್, ಗವಿಸಿದ್ದಪ್ಪ ಕಂದಾರಿ, ಕೃಷ್ಣಾ ಇಟ್ಟಂಗಿ, ಹನುಮರಡ್ಡಿ ಹಂಗನಕಟ್ಟಿ, ಇಂದಿರಾ ಭಾವಿಕಟ್ಟಿ, ಶಕುಂತಲಾ ಹುಡೆಜಾಲಿ, ಗವಿಸಿದ್ದಪ್ಪ ಮುದಗಲ್ , ವೈಜನಾಥ ದಿವಟರ್, ನಾಗರಾಜ ಬಳ್ಳಾರಿ, ಅರ್ಜುನಸಾ ಕಾಟವಾ , ಶಿವಾನಂದ ಹೊದ್ಲೂರು, ಸರೋಜಾ ಬಾಕಳೆ, ಜೆ.ಎಸ್.ಗೋನಾಳ, ಚನ್ನಮ್ಮ, ಇನ್ನೂ ಅನೇಕ ಕಾಂಗ್ರೇಸ ಕಾರ್ಯಕರ್ತರು ಉಪಸ್ಥಿತರಿದ್ದರು. 

21 Aug 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top