PLEASE LOGIN TO KANNADANET.COM FOR REGULAR NEWS-UPDATES

ಬಸವ ಜಯಂತಿ :  ಮಹೇಶ ಬಳ್ಳಾರಿ  ಸೇರಿದಂತೆ ಇತರರಿಗೆ  ಬಸವಕಾರುಣ್ಯ ಪ್ರಶಸ್ತಿಬಸವ ಜಯಂತಿ : ಮಹೇಶ ಬಳ್ಳಾರಿ ಸೇರಿದಂತೆ ಇತರರಿಗೆ ಬಸವಕಾರುಣ್ಯ ಪ್ರಶಸ್ತಿ

ಕೊಪ್ಪಳ, ಜಿಲ್ಲಾಡಳಿತ, ಬಸವ ಜಯಂತಿ ಉತ್ಸವ ಸಮಿತಿ, ಬಸವಾನಾಯಾಯಿಗಳ ಸಂಘ-ಸಂಸ್ಥೆಗಳ ಕೊಪ್ಪಳ ಇವರ ಸಂಯುಕ್ತಾಶಯಗಳಲ್ಲಿ ಬಸವ ಜಯಂತಿ ಉತ್ಸವ ಸಮಾರಂಭ ದಿ. ೨-೫-೨೦೧೪ ರಂದು ಜರುಗಲಿದೆ. ಅಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರ…

Read more »
30 Apr 2014

ಮೇ.೦೧ ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆ : ನಿಷೇದಾಜ್ಞೆ ಜಾರಿಮೇ.೦೧ ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆ : ನಿಷೇದಾಜ್ಞೆ ಜಾರಿ

 ಜಿಲ್ಲೆಯಲ್ಲಿ ಮೇ.೦೧ ರಿಂದ ಮೇ.೦೨ ರವರೆಗೆ ಎರಡು ದಿನಗಳ ಕಾಲ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಪರೀಕ್ಷೆಯನ್ನು ಸುಗಮ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಬೆಳಿಗ್ಗೆ ೮.೦೦ ಗಂಟೆಯಿಂದ ಸಂಜೆ ೫.೦೦ ರವರೆಗೆ ಜಿಲ್ಲೆಯ ೦೨…

Read more »
30 Apr 2014

ಕುಡಿಯುವ ನೀರು ವ್ಯವಸ್ಥೆ : ಗ್ರಾಮವಾರು ಮಾಹಿತಿ ಸಲ್ಲಿಸಲು ಜಿ.ಪಂ. ಅಧ್ಯಕ್ಷರ ಸೂಚನೆ

 ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸದ್ಯ ಕುಡಿಯುವ ನೀರು ಸರಬರಾಜು ಮಾಡಲು ಇರುವ ವ್ಯವಸ್ಥೆ ಹಾಗೂ ಕೊರತೆ ಕುರಿತಂತೆ ಪ್ರತಿ ಗ್ರಾಮವಾರು ಸಮಗ್ರ ವಿವರಗಳನ್ನು ಕೂಡಲೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತಿ ಅಧ…

Read more »
30 Apr 2014

ಬಾಬಾ ರಾಮದೇವ ಬಂಧಿಸಲು ಹಾಗೂ ಪತಂಜಲಿ ಯೋಗಾಶ್ರಮ ಮುಟ್ಟುಗೋಲು ಹಾಕಿಕೊಳ್ಳಲು ಆಗ್ರಹ

ಕೊಪ್ಪಳ :  ದಲಿತರ ಮನೆಯಲ್ಲಿ ರಾಹುಲ್ ಗಾಂಧಿ ಹನಿಮೂನ್ ಮತ್ತು ಪಿಕ್ ನಿಕ್ ಮಾಡುತ್ತಾರೆ ಎಂಬ ಬಾಬಾ ರಾಮದೇವ್ ರ ಹೇಳಿಕೆಯನ್ನು ಖಂಡಿಸಿ ಕೊಪ್ಪಳದ ಅಶೋಕ್ ಸರ್ಕಲ್ ನಲ್ಲಿ ದಲಿತ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದವರು ರ…

Read more »
29 Apr 2014

ಅವರು ಅವಮಾನಿಸಿದ್ದು ಸುರೇಶ್ ಭಟ್ಟರನ್ನಲ್ಲ, ಮಾನವೀಯ ಪ್ರಜ್ಞೆಯನ್ನು-- ಶಶಿ ಪುತ್ತೂರುಅವರು ಅವಮಾನಿಸಿದ್ದು ಸುರೇಶ್ ಭಟ್ಟರನ್ನಲ್ಲ, ಮಾನವೀಯ ಪ್ರಜ್ಞೆಯನ್ನು-- ಶಶಿ ಪುತ್ತೂರು

ಗೋಮಾತೆಯ ಪರ ಎಂಬಂತೆ ಪೋಸುಕೊಟ್ಟುಕೊಂಡಿದ್ದ ಗುಂಪೊಂದು ಖಾವಿಧಾರಿಯಾಗಿದ್ದ ಸ್ವಾಮಿ ವಿವೇಕಾನಂದರ ಬಳಿ ಬಂದಿತ್ತು. ಈ ಸೋಗಲಾಡಿ ಗುಂಪನ್ನುದ್ದೇಶಿಸಿ ಸ್ವಾಮಿ ವಿವೇಕಾನಂದರು ‘‘ಮೊದಲು ನಿಮ್ಮ ಸುತ್ತಮುತ್ತಲೇ ಇರುವ ಶೋಷಿತರ, ಉಡಲು ಬಟ್ಟೆ, ಹೊತ್ತು …

Read more »
29 Apr 2014

ಎಲ್ಲರಿಗೂ ವೇದಿಕೆ ಕೊಟ್ಟ ಸಂಘಟಕ ಬಸವಣ್ಣ - ಗೊಂಡಬಾಳ

 ೧೨ನೇ ಶತಮಾನದಲ್ಲಿ ಸರ್ವರಿಗೂ ಅವಕಾಶ ನೀಡಿ ಮಾತನಾಡಲು, ಹಕ್ಕು ಮಂಡಿಸಲು ವೇದಿಕೆ ನೀಡಿದ ಸಂಘಟಕ ಅಣ್ಣ ಬಸವಣ್ಣ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟ ರು. ಅವರು ನಗರದ ಕಿನ್ನಾಳ ರಸ್ತೆಯ ಬಸವ ಮಂಟಪದ ಆವ…

Read more »
29 Apr 2014

ಲಿಂ.ಡಾ|| ಪಂ.ಪುಟ್ಟರಾಜ ಗವಾಯಿಗಳವರ ಪುಣ್ಯ ಸ್ಮರಣೋತ್ಸವ

ಕೊಪ್ಪಳ,ಏ.೨೯: ಡಾ|| ಪಂಡಿತ ಪುಟ್ಟರಾಜ ಹರಿಕಥಾ ಸಾಂ ಸ್ಕೃತಿಕ ಕಲಾ ಸಂಘ ಹಿರೇಬಗನಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದ ಆವರಣದಲ್ಲಿ ಲಿಂ.ಡಾ|| ಪಂಡಿತ ಪುಟ್ಟರಾ…

Read more »
29 Apr 2014

ಒಂದೇ ಕುಟುಂಬದ ಕೊಲೆಯ ಬಗ್ಗೆ ಪಿ.ಯು.ಸಿ.ಎಲ್. ಮೈಸೂರು ಘಟಕದ ಸತ್ಯಶೋಧನಾ ಸಮಿತಿ ವರದಿಒಂದೇ ಕುಟುಂಬದ ಕೊಲೆಯ ಬಗ್ಗೆ ಪಿ.ಯು.ಸಿ.ಎಲ್. ಮೈಸೂರು ಘಟಕದ ಸತ್ಯಶೋಧನಾ ಸಮಿತಿ ವರದಿ

ಮೈಸೂರಿನ ಗೌಸಿಯಾ ನಗರದಲ್ಲಿ  ಒಂದೇ ಕುಟುಂಬದ ಕೊಲೆಯ ಬಗ್ಗೆ ಪಿ.ಯು.ಸಿ.ಎಲ್. ಮೈಸೂರು ಘಟಕದ ಸತ್ಯಶೋಧನಾ ಸಮಿತಿ ವರದಿ ಮೈಸೂರು ಕ್ಯಾತಮಾರನಹಳ್ಳಿಯ ಗೌಸಿಯಾನಗರದಲ್ಲಿ ೦೧-೦೪-೨೦೧೪ ರ ಮುಂಜಾನೆ ಒಂದೇ ಕುಟುಂಬದ ಮನೆಗೆ ಕಿಟಕಿಯಿಂದ ಪೆಟ್ರೋಲ್ ಸುರಿದ…

Read more »
28 Apr 2014

ನಂಬಿಕೆಗಳು ಬದಲಾಗಬಹುದು ಸತ್ಯವಲ್ಲ - ಯೋಗಿಶ್ ಮಾಸ್ಟರ್

    ಹೃದಯವಂತರು ಕವನಗಳನ್ನು ಬರೆಯಬಲ್ಲರು. ಕವಿಗಳ ಸಂಗವೇ ಆನಂದ ನೀಡುವಂಥಹದ್ದು.  ನಾನೂ ಬರವಣಿಗೆ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದೇ ಕವಿಯಾಗಿ.  ಪುರಾಣಗಳಲ್ಲಿ ಹಲವಾರು ವಿಷಯಗಳು ರೂಪಕಗಳ ಮಾದರಿಯಲ್ಲಿವೆ. ನಮ್ಮ ಮೇಲೆ ಹೇರಲಾದ ಅಭಿಪ್ರಾಯಗಳನ್ನು…

Read more »
28 Apr 2014

ಸಾಮೂಹಿಕ ಖತ್ನಾ(ಮುಂಜಿ)ಶಿಬಿರಕ್ಕೆ ಮುಫ್ತಿ ನಜೀರ್ ಅಹ್ಮದ್ ತಸ್ಕೀನಿ ಚಾಲನೆ ಸಾಮೂಹಿಕ ಖತ್ನಾ(ಮುಂಜಿ)ಶಿಬಿರಕ್ಕೆ ಮುಫ್ತಿ ನಜೀರ್ ಅಹ್ಮದ್ ತಸ್ಕೀನಿ ಚಾಲನೆ

 ಮುಸ್ಲಿಂ ಸಮಾಜದಲ್ಲಿ ಖತ್ನಾ (ಮುಂಜಿ) ಕಾರ್ಯಕ್ಕೆ ಅತ್ಯಂತ ಅವಶ್ಯಕ ಎಂದು ಹೇಳಲಾಗಿದ್ದು ಅದರನ್ವಯ ಮುಸ್ಲಿಂಮರು ಇದಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರತಿಯೊಬ್ಬರು ಖತ್ನಾ ಮಾಡಿಸಿಕೊಳ್ಳುತ್ತಾರೆ, ಖತ್ನಾ ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಬಹಳ …

Read more »
28 Apr 2014

ಉಮ್ರಾ ಯಾತ್ರೆಗೆ ಕೆ.ಎಂ.ಸಯ್ಯದ್ ಪ್ರಯಾಣ : ಹಲವರಿಂದ ಬೀಳ್ಕೋಡುಗೆಉಮ್ರಾ ಯಾತ್ರೆಗೆ ಕೆ.ಎಂ.ಸಯ್ಯದ್ ಪ್ರಯಾಣ : ಹಲವರಿಂದ ಬೀಳ್ಕೋಡುಗೆ

 ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹಾಗೂ ಅವರ ಕುಟುಂಬ ವರ್ಗದವರು ಪವಿತ್ರ ಸ್ಥಳವಾದ ಮೆಕ್ಕಾ ಮದಿನಕ್ಕೆ ಉಮ್ರಾ ಯಾತ್ರೆ ಕೈಗೊಳ್ಳಲು ಪ್ರಯಾಣ ಬೆಳೆಸಿದರು. ಅವರು ರವಿವಾರ ಸಂಜೆ ಕೊಪ್ಪಳ…

Read more »
28 Apr 2014

ವಾರ್ಷಿಕ ವಿಶೇಷಶಿಬಿರದ ಸಮಾರೋಪ ಸಮಾರಂಭವಾರ್ಷಿಕ ವಿಶೇಷಶಿಬಿರದ ಸಮಾರೋಪ ಸಮಾರಂಭ

      ೨೦೧೧೩-೧೪ ರ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷಶಿಬಿರದ ಸಮಾರೋಪಸಮಾರಂಭದ ವರದಿ.       ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ೨೦೧೧೩-೧೪ ರ ಸಾಲಿನ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ…

Read more »
28 Apr 2014

 ಹಂಪಿ : ವಿರೂಪಾಕ್ಷ ಸ್ವಾಮಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಪ್ರಾರಂಭ ಹಂಪಿ : ವಿರೂಪಾಕ್ಷ ಸ್ವಾಮಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಪ್ರಾರಂಭ

 ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಅನ್ನಸಂತರ್ಪಣೆ ಪ್ರಸಾದ ವಿತರಣೆ ಕಾರ್ಯವನ್ನು ಏ. ೨೭ ರಿಂದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು ಇಲಾಖೆಯಿಂದಲೇ ಪ್ರಾರಂಭಿಸಲಾಗಿದ್ದು, ಇದಕ್ಕಾಗಿ ಹಣ, ಧವಸ-…

Read more »
28 Apr 2014

ಕೊಪ್ಪಳ ಪೌರಾಯುಕ್ತಗೆ ನೋಟೀಸ್ ಕೊಪ್ಪಳ ಪೌರಾಯುಕ್ತಗೆ ನೋಟೀಸ್

ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಕರೆದ ಮಹತ್ವದ ಸಭೆಗೆ ಗೈರು ಹಾಜರಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕರ್ತವ್ಯಲೋಪ ಎಸಗಿದ ಕೊಪ್ಪಳ ನಗರಸಭೆ ಪೌರಾಯುಕ್ತ ರುದ್ರಮುನಿ ಅವರಿಗೆ ನೋಟೀಸ್ ಜ…

Read more »
27 Apr 2014

ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಸ್ಪಂದಿಸಿ- ಸಚಿವ ಶಿವರಾಜ್ ತಂಗಡಗಿ ಸೂಚನೆಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಸ್ಪಂದಿಸಿ- ಸಚಿವ ಶಿವರಾಜ್ ತಂಗಡಗಿ ಸೂಚನೆ

 ಕುಡಿಯುವ ನೀರಿನ ಸಮಸ್ಯೆ ಕುರಿತು ಯಾವುದೇ ದೂರುಗಳು ಬಂದಲ್ಲಿ, ಕೂಡಲೆ ಸ್ಪಂದಿಸಿ, ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು…

Read more »
27 Apr 2014

ಮೊಬೈಲ್ ಕೊಡಿಸಲಿಲ್ಲ ಎಂದು ಮನೆ ಬಿಟ್ಟು ಓಡಿಹೋದ ಬಾಲಕ !

ಪ್ರೀತಿ ಮಾಯೆ ಹುಷಾರು ಕಣ್ಣಿಗೆ ಕಾಣೋ ಬಜಾರು.. ಅಂತಿರೋ ಹಾಡನ್ನು ನಾವು ಈ ಸ್ಟೋರಿಗಾಗಿ ಕೊಂಚ ಚೇಂಜ್ ಮಾಡಿ ಹೇಳಬೇಕಿದೆ. ಯಾಕಂದ್ರೆ ಪ್ರೀತಿಯ ಮಾಯೆ ಒಂಥರಾ ಆಗಿದ್ರೆ ಇಂದಿನ ಯುವಜನರಲ್ಲಿ ಮೊಬೈಲ್ ಗೀಳು ಕಡಿಮೆಯೇನಿಲ್ಲ. ತನ್ನಷ್ಟಿದ ಮೊಬೈಲ್ ಕೊಡ…

Read more »
26 Apr 2014

ಖತ್ನಾ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಮಹತ್ವ ಪಡೆದಿದೆ : ಸಯ್ಯದ್ ಖತ್ನಾ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಮಹತ್ವ ಪಡೆದಿದೆ : ಸಯ್ಯದ್

ಕೊಪ್ಪಳ,ಏ.೨೬: ಮುಸ್ಲಿಂ ಸಮಾಜದಲ್ಲಿ ಖತ್ನಾ (ಮುಂಜಿ) ಕಾರ್ಯಕ್ಕೆ ಅತ್ಯಂತ ಅವಶ್ಯಕ ಎಂದು ಹೇಳಲಾಗಿದ್ದು ಅದರನ್ವಯ ಮುಸ್ಲಿಂಮರು ಇದಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರತಿಯೊಬ್ಬರು ಖತ್ನಾ ಮಾಡಿಸಿಕೊಳ್ಳುತ್ತಾರೆ, ಖತ್ನಾ ಧಾರ್ಮಿಕವಾಗಿ ಹಾಗೂ ವೈಜ್ಞಾ…

Read more »
26 Apr 2014

TET (ಶಿಕ್ಷಕರ ಅರ್ಹತಾ ಪರೀಕ್ಷೆ) ಕುರಿತು ಒಂದು ದಿನದ ಕಾರ್ಯಾಗಾರTET (ಶಿಕ್ಷಕರ ಅರ್ಹತಾ ಪರೀಕ್ಷೆ) ಕುರಿತು ಒಂದು ದಿನದ ಕಾರ್ಯಾಗಾರ

ರಾಜೀವಗಾಂಧಿ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯ (ಬಿ.ಈಡಿ), ಕೊಪ್ಪಳ. ಹಾಗೂ ಕರ್ನಾಟಕ ಕರಿಯರ್ ಅಕ್ಯಾಡಮಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : ೨೯.೦೪.೨೦೧೪ ಮಂಗಳವಾರದಂದು ಸಾಹಿತ್ಯ ಭವನ, ಅಶೋಕ ವೃತ್ತ, ಕೊಪ್ಪಳದಲ್ಲಿ ಬೆಳಗ್ಗೆ  ೯.೩೦ ರಿಂದ ಸಾಯ…

Read more »
26 Apr 2014

ಮೂರು ದಿನಗಳ ಸಿನಿಮಾ ಅಭಿನಯ  ಶಿಬಿರ ಉದ್ಘಾಟನೆಮೂರು ದಿನಗಳ ಸಿನಿಮಾ ಅಭಿನಯ ಶಿಬಿರ ಉದ್ಘಾಟನೆ

ಹಾಲ್ಕುರಿಕೆ ಥಿಯೀಟರ್ ಆಯೋಜಿಸಿದ್ದ ಮೂರು ದಿನಗಳ ಸಿನಿಮಾ ಅಭಿನಯ ಶಿಬಿರದ  ಉದ್ಘಾಟನೆಯನ್ನು ಸಾಹಿತಿ ಅಲ್ಲಮಪ್ರಭು ಬೆಟದೂರು ನೆರವೇರಿಸಿದರು.ಈ ವೇಳೆ ಎಲ್್.ಎನ್ ಮುಖಂದರಾಜ್,ಯೋಗೇಶ ಮಾಸ್ಟರ್ ,ಚಿತ್ರಬಿಂಭ ದೇವರಾಜ,ಮಹಾಂತೇಶ ಮಲ್ಲನಗೌಡರ್,ರಂಗವಿಜ್…

Read more »
26 Apr 2014

 ಮಾಹಿತಿ ಹಕ್ಕು ಅಧಿನಿಯಮದ ಕುರಿತು ವಿಶೇಷ ಉಪನ್ಯಾಸ ಮಾಹಿತಿ ಹಕ್ಕು ಅಧಿನಿಯಮದ ಕುರಿತು ವಿಶೇಷ ಉಪನ್ಯಾಸ

     ೨೦೧೧೩-೧೪ ರ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿನ ದಿನಾಂಕ ೨೫-೦೪-೨೦೧೪ ರ ವಿಶೇಷ ಉಪನ್ಯಾಸ       ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ೨೦೧೧೩-೧೪ ರ ಸಾಲಿನ ರಾಷ್ರ್ಟೀಯ ಸೇವಾ ಯ…

Read more »
26 Apr 2014

ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸ ಮಾಡಲಿ-ಹೊನ್ನೂರಸಾಬ ಭೈರಾಪುರಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸ ಮಾಡಲಿ-ಹೊನ್ನೂರಸಾಬ ಭೈರಾಪುರ

 ಯಾವುದೇ ಸಂಘ -ಸಂಸ್ಥೆಗಳು ಸಮಾಜಮುಖಿ ಸೇವಾ ಕಾರ್ಯಕ್ಕೆ ಮುಂದಾಗಬೇಕು. ಕೇವಲ ಸಂಸ್ಥೆಯಾಗಿ ಹುಟ್ಟಿದರೆ ಸಾಲದು, ಮಾನವ ಕಲ್ಯಾಣಕ್ಕೆ  ದಾರಿಯಾದಾಗಲೇ ಅದು ಸಾರ್ಥಕತೆ ಪಡೆಯುತ್ತದೆ ಎಂದು ಭಾಗ್ಯನಗರ ಗ್ರಾಮ ಪಂಚಾಯತಿ ಅಧ್ಯಕ್ಷ ಹೊನ್ನೂರಸಾಬ ಭೈರಾಪುರ…

Read more »
25 Apr 2014

ಪದಕಿ ಲೇಔಟ್‌ಗೆ ಸೌಕರ್ಯ ಒದಗಿಸಲು ಒತ್ತಾಯಿಸಿ ನಗರಸಭೆ ಎದುರು ಪ್ರತಿಭಟನೆಪದಕಿ ಲೇಔಟ್‌ಗೆ ಸೌಕರ್ಯ ಒದಗಿಸಲು ಒತ್ತಾಯಿಸಿ ನಗರಸಭೆ ಎದುರು ಪ್ರತಿಭಟನೆ

ನಗರದ ೧೯ನೇ ವಾರ್ಡ್‌ನ ವ್ಯಾಪ್ತಿಯಲ್ಲಿ ಬರುವ ಪದಕಿ ಲೇಔಟ್ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಅಲ್ಲಿನ ಸಾರ್ವಜನಿಕರು ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದ್ದು, ಈ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಶುಕ್ರವಾರ ಬೆಳಿ…

Read more »
25 Apr 2014

  ೨೦೧೪ ರ ವಿಶೇಷ ಉಪನ್ಯಾಸದ ವರದಿ ೨೦೧೪ ರ ವಿಶೇಷ ಉಪನ್ಯಾಸದ ವರದಿ

 ೨೦೧೧೩-೧೪ ರ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ                        ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ೨೦೧೧೩-೧೪ ರ ಸಾಲಿನ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ…

Read more »
25 Apr 2014

  ಸಿನೆಮಾ ಅಭಿನಯ ಶಿಬಿರದ ಉದ್ಘಾಟನೆ ಸಿನೆಮಾ ಅಭಿನಯ ಶಿಬಿರದ ಉದ್ಘಾಟನೆ

ಕೊಪ್ಪಳ-೨೫ ನಾಹತೀಹಳ್ಳಿ ಕ್ರಿಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ , ನಾಡಿನ ಖ್ಯಾತ ಕವಿ ಎಲ್ ಎನ್ ಮುಕುಂದರಾಜ್ ನಿರ್ದೇಶನ ಮಾಡುತ್ತಿರುವ :ಕಾಡ ಹಾದಿಯ ಹೂಗಳು; ಸಿನೆಮಾಕ್ಕೆ ನಟರ ಆಯ್ಕೆಗಾಗಿ  ಹಾಲ್ಕುರಿಕೆ ಥಿಯೇಟರ್    ಮೂರು ದಿನಗಳ ಸ…

Read more »
25 Apr 2014

ಏ.೨೬ ರಂದು ಲಿಂ.ಡಾ|| ಪಂ.ಪುಟ್ಟರಾಜ ಗವಾಯಿಗಳವರ ಪುಣ್ಯ ಸ್ಮರಣೋತ್ಸವಏ.೨೬ ರಂದು ಲಿಂ.ಡಾ|| ಪಂ.ಪುಟ್ಟರಾಜ ಗವಾಯಿಗಳವರ ಪುಣ್ಯ ಸ್ಮರಣೋತ್ಸವ

 : ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದ ಆವರಣದಲ್ಲಿ ಏ.೨೬ ರಂದು ಸಂಜೆ ೫.೩೦ ಕ್ಕೆ  ಲಿಂ.ಡಾ|| ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯ ಸ್ಮರಣೋತ್ಸವ, ಡಾ|| ಪಂಡಿತ ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಘ ಹಿರೇಬಗನಾಳ ಇದರ ೭ನೇ ವರ್ಷದ ವ…

Read more »
25 Apr 2014

ಕೊಪ್ಪಳದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಕೊಪ್ಪಳದ ವಿವಿಧೆಡೆ ಇಂದು ಲೋಕಾಯುಕ್ತ ಅಧಿಕಾರಿಗಳು ಸರಕಾರಿ ಅಧಿಕಾರಿಯ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯಿತಿ ಸಹಾಯಕ ಸಾಂಖಿಕ ಅಧಿಕಾರಿ ಬಸನಗೌಡ ಅವರಿಗೆ ಸೇರಿದ ಗದಗ ರಸ್ತೆಯಲ್ಲಿರುವ ನಿವಾಸ, ಕಚೇರಿ, ಮಳಿಗೆ ಹಾಗೂ ಕು…

Read more »
25 Apr 2014

 ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಗೆ ಕಠಿಣ ಶಿಕ್ಷೆ ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಗೆ ಕಠಿಣ ಶಿಕ್ಷೆ

 ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಟ್ಟಾರೆ ೨೧ ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.     ಜಿಲ್ಲೆಯ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದ ಹನುಮಪ್ಪ ತಂದೆ ಬಸವಂತಪ್ಪ ಜ…

Read more »
25 Apr 2014

ಕೊಪ್ಪಳ-ರಾಯಚೂರು ಕ್ರೀಕೆಟ್ ತಂಡಕ್ಕೆ ಆಯ್ಕೆಗೊಂಡ ಕೊಪ್ಪಳದ ಕ್ರೀಡಾಪಟುಗಳುಕೊಪ್ಪಳ-ರಾಯಚೂರು ಕ್ರೀಕೆಟ್ ತಂಡಕ್ಕೆ ಆಯ್ಕೆಗೊಂಡ ಕೊಪ್ಪಳದ ಕ್ರೀಡಾಪಟುಗಳು

 ಕೆಎಸ್‌ಸಿಎ ರಾಯಚೂರು ವಲಯದ ಸಿಂಧನೂರಿನಲ್ಲಿ ನಡೆದ ಕೊಪ್ಪಳ-ರಾಯಚೂರು ಜಿಲ್ಲಾ ತಂಡದ ೧೪ ಮತ್ತು ೧೯ ವರ್ಷದ ಕ್ರಿಕೇಟ್ ಕ್ರೀಡಾಪಟುಗಳ ಆಯ್ಕೆ ಟ್ರಾಯಲ್ಸ್ ನಡೆಯಿತು. ಇದರಲ್ಲಿ ೧೪ ವರ್ಷದೊಳಗಿನ ಕ್ರೀಡಾಪಟು ಕೊಪ್ಪಳದ ನಿಹಾಲ ಪಾಟೀಲ್, ಮನಿಕಂಠ ಹಾಗೂ…

Read more »
24 Apr 2014

ಜೀವನವೇ ಒಂದು ನಾಟಕ ಕಲೆ : ಕೆ.ಎಂ.ಸಯ್ಯದ್ಜೀವನವೇ ಒಂದು ನಾಟಕ ಕಲೆ : ಕೆ.ಎಂ.ಸಯ್ಯದ್

ಜೀವನವೇ ಒಂದು ನಾಟಕದ ಕಲೆ ಇದ್ದಂತೆ. ನಾವೆಲ್ಲ ಇದರಲ್ಲಿ ಪಾತ್ರದಾರಿಗಳು ಇದ್ದಂತೆ. ಸೂತ್ರದಾರಿ ಮಾತ್ರ ಆ ದೇವನೊಬ್ಬನೆ ಅವನು ಮೇಲಿದ್ದಾನೆ. ಅವನು ಆಡಿಸಿದ ಆಟ ನಾವು ಹಾಡಬೇಕಾಗಿದೆ. ಇರುವಷ್ಟು ದಿನ ಒಳ್ಳೆಯ ಜೀವನ ಸಾಗಿಸುವುದೇ ಮುಖ್ಯ ಎಂದು ಸಯ್ಯ…

Read more »
24 Apr 2014

 ವಕ್ಫ್ ಇಲಾಖೆಯಿಂದ ಗೌರವಧನ : ಅರ್ಜಿ ಆಹ್ವಾನ ವಕ್ಫ್ ಇಲಾಖೆಯಿಂದ ಗೌರವಧನ : ಅರ್ಜಿ ಆಹ್ವಾನ

 ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇಶ್ ಇಮಾಮ್ ಹಾಗೂ ಮೌಜ್ಜನಗಳಿಗೆ ಗೌರವಧನ ಮಂಜೂರಾತಿ ಕುರಿತಂತೆ ಅರ್ಜಿಗಳನ್ನು ಆಹ್ವಾನಿಸಿದೆ.    ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿರುವ ಸರ್ಕಾರಿ ವಕ್ಫ್ ಸಂಸ್ಥೆಗಳು …

Read more »
24 Apr 2014

ಪರೀಕ್ಷಾ ಶುಲ್ಕ ಇಳಿಕೆ ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಸಂದ ಜಯ: ಎಸ್.ಎಫ್.ಐ. ವಿಜಯೋತ್ಸವ

  ಭಾರತ ವಿದ್ಯಾರ್ಥಿ ಫಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಬಸ್ ನಿಲ್ದಾಣದ ಎದುರು ವಿಜಯ ನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಏರಿಸಿದ ಶುಲ್ಕವನ್ನು ಇಳಿಕೆ ಮಾಡಿರುವುದನ್ನು ಸ್ವಾಗತಿಸಿ ಪಟಾಕಿ…

Read more »
24 Apr 2014

ಕಳ್ಳನ ಬಂಧಿಸಿದ ಕೊಪ್ಪಳ ಪೋಲೀಸರು

ಕಳೆದ ಮೂರು ವರ್ಷಗಳಿಂದ ಗಂಗಾವತಿ ನಗರದಲ್ಲಿ  ಒಡವೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಕೊಪ್ಪಳ ಪೋಲೀಸರು ಯಶಸ್ವಿಯಾಗಿದ್ದಾರೆ.  ಸುಮಾರು 7,50,000-00 ಮೌಲ್ಯದ  ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ …

Read more »
23 Apr 2014

ಶೃಂಗೇರಿ ಎಎನ್‌ಎಫ್ ಎನ್‌ಕೌಂಟರ್ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಶೃಂಗೇರಿ ಎಎನ್‌ಎಫ್ ಎನ್‌ಕೌಂಟರ್ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯ

 ಶೃಂಗೇರಿಯಲ್ಲಿ ನಡೆದ ಎಎನ್‌ಎಫ್ ಎನ್‌ಕೌಂಟರ್ ನಲ್ಲಿ ಮುಗ್ದ ಯುವಕ ಕಬೀರ್  ಬಲಿಯಾಗಿದ್ದಾನೆ. ಯಾವುದೇ ರೀತಿಯ ವಿಚಾರಣೆ ಮಾಡದೇ ಚೆಕ್‌ಪೋಸ್ಟ್‌ನಲ್ಲಿದ್ದ ಎಎನ್‌ಎಫ್ ಪೋಲೀಸರು  ನಕ್ಸಲಿಯ ಎಂಬ ಸಂಶಯದ ಮೇರೆಗೆ ಅಮಾಯಕನ ಬಲಿ ತೆಗೆದುಕೊಂಡಿದ್ದಾರೆ. …

Read more »
23 Apr 2014
 
Top