PLEASE LOGIN TO KANNADANET.COM FOR REGULAR NEWS-UPDATES

ರಾಜೀವಗಾಂಧಿ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯ (ಬಿ.ಈಡಿ), ಕೊಪ್ಪಳ. ಹಾಗೂ ಕರ್ನಾಟಕ ಕರಿಯರ್ ಅಕ್ಯಾಡಮಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : ೨೯.೦೪.೨೦೧೪ ಮಂಗಳವಾರದಂದು ಸಾಹಿತ್ಯ ಭವನ, ಅಶೋಕ ವೃತ್ತ, ಕೊಪ್ಪಳದಲ್ಲಿ ಬೆಳಗ್ಗೆ  ೯.೩೦ ರಿಂದ ಸಾಯಂಕಾಲ ೫.೩೦ರ ವರೆಗೆ TET (ಶಿಕ್ಷಕರ ಅರ್ಹತಾ ಪರೀಕ್ಷೆ) ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಖ್ಯಾತ  ಮನೋಸಾಮರ್ಥ್ಯ ತಜ್ಞರಾದ ಡಾ|| ಗುರುರಾಜ ಬುಲ್ ಬುಲೆ ಹಾಗೂ ಇನ್ನಿತರ  ಪರಿಣಿತರು ಪ್ರಮುಖ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುವರು. ಹಾಗಾಗಿ ಈ ದಿಶೆಯಲ್ಲಿ ಎಲ್ಲಾ ಶಿಕ್ಷರಾಗಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಸುಸಂದರ್ಭವಾಗಿದ್ದು, ಎಲ್ಲರೂ ಭಾಗವಹಿಸಿ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕೆಂದು ಪ್ರಾಚಾರ್ಯರು   ತಿಳಿಸಿದ್ದಾರೆ.   

26 Apr 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top