PLEASE LOGIN TO KANNADANET.COM FOR REGULAR NEWS-UPDATES

ಜಿಲ್ಲಾ ರಂಗಮಾಹಿತಿ ಕೈಪಿಡಿಗಾಗಿ ಕಲಾವಿದರ ಮಾಹಿತಿ ನೀಡಬೇಕುಜಿಲ್ಲಾ ರಂಗಮಾಹಿತಿ ಕೈಪಿಡಿಗಾಗಿ ಕಲಾವಿದರ ಮಾಹಿತಿ ನೀಡಬೇಕು

 ಕರ್ನಾಟಕ ನಾಟಕ ಅಕಾಡೆಮಿಯಿಂದ ಕೊಪ್ಪಳ ಜಿಲ್ಲಾ ರಂಗ ಮಾಹಿತಿ ಕೈಪಿಡಿ ಹೊರತರಲು ನಿರ್ಧರಿಸಿದ್ದು ಇದಕ್ಕಾಗಿ ಸಾಹಿತಿ,ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರಿಗೆ ಮಾಹಿತಿ ಸಂಗ್ರಹಿಸಿ ಪುಸ್ತಕ ಸಿದ್ದಪಡಿಸಿಕೊಡಲ ಅಕಾಡೆಮಿ ಆದೇಶ ನೀಡಿದೆ. ಕಾರಣ ಜಿಲ್…

Read more »
31 Aug 2014

ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ ಕೊಪ್ಪಳ - ಸಂಸದ ಕರಡಿ ಸಂಗಣ್ಣ

 ಕಾಲೇಜು ಶಿಕ್ಷಣ ಇಲಾಖೆ, ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ಇಂದು ದಿನಾಂಕ ೦೧-೦೯-೨೦೧೪ ರಂದು ಸೋಮವಾರ  ಬೆಳಿಗ್ಗೆ ೧೦ ಗಂಟೆಗೆ ಅಂತರ ಕಾಲೇಜು …

Read more »
31 Aug 2014

ಈಶ್ವರ ಹತ್ತಿಯವರು ನಮ್ಮ ನಡುವಿನ ಪ್ರತಿಭಾನ್ವಿತ ಕವಿ. -ಪ್ರೊ. ಜಿ.ಎಚ್. ಹನ್ನೆರಡುಮಠ

 ಕನ್ನಡ ಸಾಹಿತ್ಯ ಪರಿಷತ್ತು, ವಿರಂಚಿ ಕಲಾ ಬಳಗದ ಸಂಯುಕ್ತಾಶ್ರಯದಲ್ಲಿ ಹಿರಿಯ ಬರಹಗಾರರಾದ ಈಶ್ವರ ಹತ್ತಿಯವರ ೩ ಪುಸ್ತಕಗಳ ಬಿಡುಗಡೆ ಸಮಾರಂಭ ರವಿವಾರ ೩೧-೦೮-೨೦೧೪ ರಂದು ಇಲ್ಲಿನ  ಜ.ಚ.ನಿ. ಭವನದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸ…

Read more »
31 Aug 2014

  ಗಂಗಾಧರ ಕೇಸರಿಮಠಗೆ ಪ್ರಶಸ್ತಿ ಪ್ರದಾನ ಹಲವರಿಂದ ಹರ್ಷ ವಿವಿಧ ಸಂಘಟನೆಗಳಿಂದ  ಅಭಿನಂದನೆ ಗಂಗಾಧರ ಕೇಸರಿಮಠಗೆ ಪ್ರಶಸ್ತಿ ಪ್ರದಾನ ಹಲವರಿಂದ ಹರ್ಷ ವಿವಿಧ ಸಂಘಟನೆಗಳಿಂದ ಅಭಿನಂದನೆ

 ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ ಪ್ರತಿವರ್ಷದಂತೆ ಜರುಗುವ ಈ ವರ್ಷದ ೨೦೧೪ರ  ೮ನೇ ಜಿಲ್ಲಾ ಉತ್ಸವದಲ್ಲಿ ಕೊಪ್ಪಳ ನಗರದ ಉದಯ ಕಂಪ್ಯೂಟರ‍್ಸ್ ನ ಗಂಗಾಧರ ಕೇಸರಿಮಠ ರವರಿಗೆ  ಇಲ್ಲಿನ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯ…

Read more »
31 Aug 2014

ಪ್ರಭಾಕರ್‌ರೆಡ್ಡಿಗೆ ಮಿಲ್ಲತ್ ಶಾಲೆಯಲ್ಲಿ ಸನ್ಮಾನಪ್ರಭಾಕರ್‌ರೆಡ್ಡಿಗೆ ಮಿಲ್ಲತ್ ಶಾಲೆಯಲ್ಲಿ ಸನ್ಮಾನ

ಕೊಪ್ಪಳ ಸೆ,೦೧:s ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪ್ರಥಮ ದರ್ಜೆ ಸಹಾಯಕ ಪ್ರಭಾಕರ ರೆಡ್ಡಿಯವರು ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ವಿಶೇಷ ಗೌರವ ಸನ್ಮಾನ ಪಡೆದಿರುವುದಕ್ಕೆ ಅವರಿಗೆ ಮಿಲ್ಲತ್ ಶಾಲೆಯಲ್ಲಿ ಸಂಸ್ಥೆಯವತ…

Read more »
31 Aug 2014

ಗಣೇಶ ವಿಸರ್ಜನೆಗೆ ನಗರಸಭೆಯಿಂದ ಸಕಲ ಸಿದ್ಧತೆಗಣೇಶ ವಿಸರ್ಜನೆಗೆ ನಗರಸಭೆಯಿಂದ ಸಕಲ ಸಿದ್ಧತೆ

 ಪ್ರತಿ ವರ್ಷದಂತೆ ಈ ಭಾರಿಯೂ ನಗರದ ವಿವಿಧ ವೃತ್ತ ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಕೊಪ್ಪಳ ನಗರಸಭೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ನಗರದ ಹಲವಾರು ಸ್ಥಳಗಳಲ್ಲಿ ಪ್ರತಿಷ್ಠಾಪಿಸಲ…

Read more »
31 Aug 2014

ಗೌರಿ-ಗಣೇಶ ಹಬ್ಬ : ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಾಜ್ಞೆ ಜಾರಿಗೌರಿ-ಗಣೇಶ ಹಬ್ಬ : ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಾಜ್ಞೆ ಜಾರಿ

 ಜಿಲ್ಲೆಯಲ್ಲಿ ಆಚರಿಸಲಾಗುವ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಅನುಕೂಲವಾಗುವಂತೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಜ…

Read more »
30 Aug 2014

ಆ.೩೧ ರಂದು ರಾಜ್ಯ ವಕ್ಫ ಮಂಡಳಿ ಅಧ್ಯಕ್ಷರ ಪ್ರವಾಸಆ.೩೧ ರಂದು ರಾಜ್ಯ ವಕ್ಫ ಮಂಡಳಿ ಅಧ್ಯಕ್ಷರ ಪ್ರವಾಸ

 ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಡಾ.ಮೊಹ್ಮದ ಯೂಸೂಫ್ ಅವರು ಆ.೩೧ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.  ಅಧ್ಯಕ್ಷರು ಅಂದು ಮಧ್ಯಾಹ್ನ ೩ ಗಂಟೆಗೆ ಕೊಪ್ಪಳ ನಗರದ ವಕ್ಫ್ ಸಂಸ್ಥೆಗಳಾದ ದರ್ಗಾ ಹಜರತ …

Read more »
30 Aug 2014

ಬನಾಯೆಂಗೆ ಮಂದಿರ್ ಹಾಡು ನಿಷೇಧಬನಾಯೆಂಗೆ ಮಂದಿರ್ ಹಾಡು ನಿಷೇಧ

 ಗೌರಿ-ಗಣೇಶ ಹಬ್ಬದ ಆಚರಣೆ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ, ಶಾಂತಿಪಾಲನೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಠಿಯಿಂದ ಕೊಪ್ಪಳ ನಗರದಲ್ಲಿ  ಬನಾಯೆಂಗೆ ಮಂದಿರ್ ಎಂಬ…

Read more »
30 Aug 2014

ರೈತರು ಸ್ವಯಂ ಪ್ರೇರಣೆಯಿಂದ ಸಾಲ ಮರುಪಾವತಿ ಮಾಡಬೇಕು- ಸಿ.ಆರ್. ಬೆನಕನಹಳ್ಳಿ

 ರೈತರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಸ್ವಯಂ ಪ್ರೇರಣೆಯಿಂದಲೇ ಮರುಪಾವತಿಗೆ ಮುಂದಾಗಬೇಕು ಎಂದು ಸಾಲ ವಸೂಲಾತಿ ನ್ಯಾಯಾಧೀಕರಣದ ಅಧ್ಯಕ್ಷ ಸಿ.ಆರ್. ಬೆನಕನಹಳ್ಳಿ ಅವರು ಹೇಳಿದರು.          ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, …

Read more »
30 Aug 2014

ಮರಕುಂಬಿ ದಲಿತರ ಗುಡಿಸಲು ಸುಟ್ಟ ಪ್ರಕರಣ  ಪಿಯುಸಿಎಲ್ ಉಗ್ರ ಖಂಡನೆಮರಕುಂಬಿ ದಲಿತರ ಗುಡಿಸಲು ಸುಟ್ಟ ಪ್ರಕರಣ ಪಿಯುಸಿಎಲ್ ಉಗ್ರ ಖಂಡನೆ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ೨೯-೦೮-೧೪ ರಂದು ದಲಿತರು ಮತ್ತು ಸವರ‍್ಣೀಯರ ನಡುವೆ ಘರ್ಷಣೆ ನಡೆದು ದಲಿತರಿಗೆ ಸೇರಿದ ನಾಲ್ಕು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು ಆರು ಜನರು ಗಾಯಗಂಡಿದ್ದಾರೆ. ಈ ಧಾಳಿಯನ್ನು…

Read more »
30 Aug 2014

ಅಗಷ್ಟ ೩೧ ರಂದು ಈಶ್ವರ ಹತ್ತಿ ಇವರ ಪುಸ್ತಕ ಬಿಡುಗಡೆ ಸಮಾರಂಭಅಗಷ್ಟ ೩೧ ರಂದು ಈಶ್ವರ ಹತ್ತಿ ಇವರ ಪುಸ್ತಕ ಬಿಡುಗಡೆ ಸಮಾರಂಭ

  ಕನ್ನಡ ಸಾಹಿತ್ಯ ಪರಷತ್ತಿನ ಶತಮಾನೋತ್ಸವದ ಸಂಭ್ರಮದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿರಂಚಿ ಕಲಾ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಈಶ್ವರ ಹತ್ತಿಯವರ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ ೩೧-೦೮-೨೦೧೪…

Read more »
30 Aug 2014

ಜನ-ಧನ ಯೋಜನೆ ಸ್ವಾಭಿಮಾನದ ಬದುಕಿನ ಸಂಕೇತವಾಗಲಿದೆ- ಸಂಗಣ್ಣ ಕರಡಿ

 ಕೇಂದ್ರ ಸರ್ಕಾರ ಪ್ರತಿಯೊಂದು ಕುಟುಂಬಕ್ಕೂ ಬ್ಯಾಂಕ್ ಖಾತೆ ಹಾಗೂ ವಿಮಾ ಸೌಲಭ್ಯ ಒದಗಿಸುವಂತಹ ಪ್ರಧಾನಮಂತ್ರಿ ಜನ-ಧನ ಯೋಜನೆ ಪ್ರತಿಯೊಬ್ಬರ ಸ್ವಾಭಿಮಾನದ ಬದುಕಿನ ಸಂಕೇತವಾಗಲಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಬಣ್ಣಿಸಿದರು.   ಕೊಪ್ಪ…

Read more »
28 Aug 2014

ಪವರ್ ಸಿನಿಮಾ ವಿಮರ್ಶೆ ಪವರ್ ಸಿನಿಮಾ ವಿಮರ್ಶೆ

 ಫುಲ್ ಕಾಮಿಡಿ, ಫುಲ್ ಪವರ್         ಹಲವು ವಿಘ್ನಗಳನ್ನ ಎದುರಿಸಿ ವಿನಾಯಕನ ಹಬ್ಬಕ್ಕೆ ಬಿಡುಗಡೆಗೊಂಡ ಪುನೀತ್‌ರಾಜ್‌ಕುಮಾರ್ ಸಿನಿಮಾ ಪವರ್‌ಸ್ಟಾರ್ ಮೇಲ್ನೋಟಕ್ಕೆ ಮಾಸ್ ಪಿಕ್ಚರ್ ಥರಾ ಕಂಡರೂ ಒಳಗೆಲ್ಲ ಕಾಮಿಡಿಯ ಸರಕಿದೆ. ತೆಲುಗಿನ ದೂಕುಡು ಸಿ…

Read more »
28 Aug 2014

ಪ್ರಸಾಧನ ಹಾಗೂ ಬೆಳಕು ವಿನ್ಯಾಸ ವಿಷಯದಡಿ ಒಂದು ದಿನದ ಶಿಬಿರಪ್ರಸಾಧನ ಹಾಗೂ ಬೆಳಕು ವಿನ್ಯಾಸ ವಿಷಯದಡಿ ಒಂದು ದಿನದ ಶಿಬಿರ

 ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸಕ್ತ ಸಾಲಿಗೆ ಬರುವ ಸೆಪ್ಟೆಂಬರ್ ೧೬ ರಂದು ನೃತ್ಯ ಪ್ರಕಾರಕ್ಕೆ ಸಂಬಂಧಿಸಿದ ಪ್ರಸಾಧನ ಹಾಗೂ ಬೆಳಕು ವಿನ್ಯಾಸ ಎಂಬ ವಿಷಯದಲ್ಲಿ ಒಂದು ದಿನದ ಶಿಬಿರವನ್ನು ಬೆಂಗಳೂರಿನ ಕನ್ನಡ ಭವನದ ಎರಡನೇ ಮಹಡಿಯ ವರ್ಣ ಆರ…

Read more »
28 Aug 2014

ಆ.೩೦ ರಂದು ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ ಅದಾಲತ್ಆ.೩೦ ರಂದು ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ ಅದಾಲತ್

  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಸಾರಿಗೆ ಕಛೇರಿ ಕೊಪ್ಪಳ ಮತ್ತು ಸಾಲ ವಸೂಲಾತಿ ನ್ಯಾಯಾಧೀಕರಣ ಬೆಂಗಳೂರು ಇವರ ಸಂಯುಕ್ತ ಆಶ್ರ…

Read more »
28 Aug 2014

ಸಂಗಪ್ಪ ವಕ್ಕಳದ್‌ಗೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದಿಂದ ಸನ್ಮಾನಸಂಗಪ್ಪ ವಕ್ಕಳದ್‌ಗೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದಿಂದ ಸನ್ಮಾನ

 ಹಿರಿಯ ರಾಜಕಾರಣಿ, ಸಮಾಜ ಸೇವಕ, ಸಹಕಾರಿ ಕ್ಷೇತ್ರದ ತಜ್ಞ ಸಂಗಪ್ಪ ವಕ್ಕಳದ್‌ರವರು ಸುಮಾರು ೧೦ ರಾಷ್ಟ್ರಗಳ ವಿದೇಶಿ ಪ್ರವಾಸ ಕೈಗೊಂಡಿದ್ದು, ಅವರ ಈ ವಿದೇಶಿ ಪ್ರವಾಸದಿಂದ ಬ್ಯಾಂಕಿಂಗ್ ಆರ್ಥಿಕ ಸುಧಾರಣೆ ವ್ಯವಸ್ಥೆಗೆ ಅವರ ವಿದೇಶಿ ಅಧ್ಯಯನ ಪ್ರವ…

Read more »
28 Aug 2014

ಲಯನ್ಸ್ ಕ್ಲಬ್ ವತಿಯಿಂದ ಮದರ್ ತೆರೆಸಾ ಹುಟ್ಟುಹಬ್ಬ ಆಚರಣೆ

 ಕೊಪ್ಪಳ ಲಯನ್ಸ್ ಕ್ಲಬ್ ವತಿಯಿಂದ ಮದರ್ ತೆರೆಸಾ ಹುಟ್ಟುಹಬ್ಬ ಆಚರಣೆಯನ್ನು ಕುಷ್ಟಗಿ ರಸ್ತೆಯ ಸಮೂಹ ಸಾಮರ್ಥ್ಯ ಸಂಸ್ಥೆಯಲ್ಲಿ ವಿಕಲಚೇತನ ಮಕ್ಕಳ ಜೊತೆ ಆಚರಿಸಲಾಯಿತು. ವಿಕಲಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಹಂಚಿ ಮದರ್ ತೆರೆಸಾ ಹುಟ್ಟುಹಬ್…

Read more »
28 Aug 2014

  ಮಕ್ಕಳ ಮರಣ ಪ್ರಮಾಣ ಏರುತ್ತಿರುವುದು ಶೋಚನೀಯ ಸಂಗತಿ ಮಕ್ಕಳ ಮರಣ ಪ್ರಮಾಣ ಏರುತ್ತಿರುವುದು ಶೋಚನೀಯ ಸಂಗತಿ

 ಭಾರತದಲ್ಲಿ ಜನಸಂಖ್ಯೆ ಅಧಿಕವಾಗುತ್ತಾ ಸಾಗುತ್ತಿದಂತೆ ಅನೇಕ ತೊಂದರೆಗಳು ಸಮಾಜ, ಆರ್ಥಿಕತೆ, ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ಭಾರತದಲ್ಲಿ ಮಕ್ಕಳ ಮರಣ ಸಂಖ್ಯೆ ದಿನೇದಿನೇ ಏರುತ್ತಿರ…

Read more »
28 Aug 2014

ಕೊಪ್ಪಳದಲ್ಲಿ ಮಳೆ ಮನೆಗಳಿಗೆ ನುಗ್ಗಿದ ನೀರು : ನಗರಸಭೆಯಿಂದ ಪರಿಶೀಲನೆಕೊಪ್ಪಳದಲ್ಲಿ ಮಳೆ ಮನೆಗಳಿಗೆ ನುಗ್ಗಿದ ನೀರು : ನಗರಸಭೆಯಿಂದ ಪರಿಶೀಲನೆ

ನಗರದಲ್ಲಿ ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಮಳೆನೀರು ಮನೆಗಳಲ್ಲಿ ನುಗ್ಗಿ ಜನಜೀವನ ಅಸ್ತವ್ಯಸ್ತ ಹೊಂಡಂತಾಗಿದೆ. ಚರಂಡಿಗಳು ತುಂಬಿ ನೀರು ಮನೆಗಳಿಗೆ ನುಗ್ಗಿರುವುದರಿಂದ ಜನರಿಗೆ ಬಹಳಷ್ಟು ತೊಂದರೆಯಾಗು…

Read more »
28 Aug 2014

ಕಿನ್ನಾಳ ೯ನೇ ವರ್ಷದ ಶ್ರಾವಣ ಮಾಸದ ಭವ್ಯ ಕಾರ್ಯಕ್ರಮ ಯಶಸ್ವಿಕಿನ್ನಾಳ ೯ನೇ ವರ್ಷದ ಶ್ರಾವಣ ಮಾಸದ ಭವ್ಯ ಕಾರ್ಯಕ್ರಮ ಯಶಸ್ವಿ

 ಕಿನ್ನಾಳ ಶ್ರೀ ಕಾಶೀವಿಶ್ವನಾಥ ದೇವಸ್ಥಾನದಲ್ಲಿ ದಿ. ೧೭-೦೮-೨೦೧೪ ರಿಂದ ೨೨-೦೮-೨೦೧೪ರ ವರೆಗಿನ ಶ್ರೀ ಬೆಟ್ಟದಲಿಂಗೇಶ್ವರ ೯ನೇ ವರ್ಷದ ಅಹೋರಾತ್ರಿ ಪುರಾಣ ಮಹೋತ್ಸವ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳ…

Read more »
28 Aug 2014

ನೂತನ ಉಪನಿರ್ದೇಶಕರಿಗೆ ಸ್ವಾಗತ ಹಾಗೂ ಸನ್ಮಾನನೂತನ ಉಪನಿರ್ದೇಶಕರಿಗೆ ಸ್ವಾಗತ ಹಾಗೂ ಸನ್ಮಾನ

 ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಶ್ಯಾಮಸುಂದರರವರನ್ನು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಸನ್ಮಾನಿಸುವುದರೊಂದಿಗೆ ಸ್ವಾಗತಿಸಲಾಯಿತು.   ಈ ಸಂದರ್ಭದಲ್ಲಿ ನೂತನ ಉಪನಿರ್ದೇಶಕರಾದ ಶ್ಯಾಮ…

Read more »
28 Aug 2014

 ಜನ-ಧನ ಯೋಜನೆ ಶಿಬಿರ ಉದ್ಘಾಟನೆ ಜನ-ಧನ ಯೋಜನೆ ಶಿಬಿರ ಉದ್ಘಾಟನೆ

 ದಿ  ೨೮.  ರಂದು ಕುವೆಂಪು ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ  ಸಂಗಣ್ಣ ಕರಡಿ ಕೊಪ್ಪಳ ಲೋಕಸಭಾ ಸದಸ್ಯರು ಶಿಬಿರವನ್ನು ಉದ್ಘಾಟಿಸಿದರು.   ಸಂಗಣ್ಣ ಕರಡಿ ಅವರು ಒಂದು ಮಹತ್ವಾಂಕ್ಷೆ ಯೋಜನೆ ಬಗ್ಗೆ ಮಾತನಾಡಿ ಇದರ ಲಾಭ ಪಡೆದುಕೊಳ್ಳಲು ಕರೆ ನೀಡಿದರು.…

Read more »
28 Aug 2014

ಭಕ್ತರಿಗಾಗಿ ಕಾಯುತ ಕುಳಿತ ಗಣಪ

ಕೊನೆಯ ಹಂತದ ಟಚಪ್... ಕಳೆದ ಸಲದಷ್ಟು ವ್ಯಾಪಾರವಿಲ್ಲ ಎನ್ನುವ ಕಲಾವಿದ ಆದರೂ ಪರವಾಗಿಲ್ಲ.... 100 ರೂ ದಿಂದ 8000 ರೂ ತನಕ ಒಂದೊಂದು ಗಣಪ …

Read more »
27 Aug 2014

ಎಲ್ಲಿದೆ ‘ಮೋದಿ ಮ್ಯಾಜಿಕ್’?ಎಲ್ಲಿದೆ ‘ಮೋದಿ ಮ್ಯಾಜಿಕ್’?

-ಕುಮಾರ್ ಕೇತ್ಕರ್ ಮೋದಿ ಮ್ಯಾಜಿಕ್ ಜನರನ್ನು ನಿರಂತರವಾಗಿ ಆಕ ರ್ಷಿಸುತ್ತಿದೆ ಹಾಗೂ ಇಂದು ಇನ್ನೊಂದು ಚುನಾವಣೆ ನಡೆದರೆ ಮತ್ತೆ ಮೋದಿ ಅಲೆ ಮತಗಳನ್ನು ಗುಡಿಸಿ ತೆಗೆಯುತ್ತದೆ ಎಂಬ ‘ಮೂಡ್ ಆಫ್ ದಿ ನೇಶನ್’ (ದೇಶದ ಮನೋಸ್ಥಿತಿ) ಸಮೀಕ್ಷೆ ಇತ್ತೀಚೆಗ…

Read more »
27 Aug 2014

ಅನಂತಮೂರ್ತಿ: ವಿವಾದ ಮತ್ತು ವೈಚಾರಿಕ ಸ್ಪಷ್ಟತೆಅನಂತಮೂರ್ತಿ: ವಿವಾದ ಮತ್ತು ವೈಚಾರಿಕ ಸ್ಪಷ್ಟತೆ

-ಇಸ್ಮತ್ ಫಜೀರ್ ‘‘ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿ ಬದುಕಲಾರೆ’’ ಈ ಹೇಳಿಕೆಯನ್ನು ನೋಡಿದಾಗ ಎಂತಹ ಪೆದ್ದನಿಗೂ ಇದೊಂದು ಇಮೋಶನಲ್ ಹೇಳಿಕೆ ಎಂಬುವುದು ಅರ್ಥವಾಗುತ್ತದೆ. ಆದರೆ ವಿಧಿಲೀಲೆ ಹಾಗೆಯೇ ಇತ್ತು. ಮೋದಿ ಪ್ರಧಾನಿಯಾದ ಬಳಿಕ ಅವರು ಹ…

Read more »
27 Aug 2014

 ರಫ್ತು ಜಾಗೃತಿ ಕಾರ್ಯಕ್ರಮ : ಸ್ಥಳ ಬದಲಾವಣೆ ರಫ್ತು ಜಾಗೃತಿ ಕಾರ್ಯಕ್ರಮ : ಸ್ಥಳ ಬದಲಾವಣೆ

ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರವು ಜಿಲ್ಲಾ ಕೈಗಾರಿಕಾ ಕೇಂದ್ರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಫೆಡರೇಷನ್ ಆಫ್ ಇಂಡಿಯನ್ ಎಕ್ಸಪೋರ್ಟ್ ಆರ್ಗನೈಜೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ನಗರದ ಶ್ರ…

Read more »
27 Aug 2014

ಪರಿಶಿಷ್ಟ ವರ್ಗದವರಿಗೆ ವಾಲ್ಮೀಕಿ ಪ್ರಶಸ್ತಿ : ಪ್ರಸ್ತಾವನೆಗೆ ಆಹ್ವಾನಪರಿಶಿಷ್ಟ ವರ್ಗದವರಿಗೆ ವಾಲ್ಮೀಕಿ ಪ್ರಶಸ್ತಿ : ಪ್ರಸ್ತಾವನೆಗೆ ಆಹ್ವಾನ

 ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಮಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಂದು ಅರ್ಹರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಲಾಗಿದ್ದು, ಪರಿಶಿಷ್ಟ ವರ್ಗದ ಸಮುದಾಯಕ್ಕೆ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಂದ ಪ್ರಸ್ತಾವನೆಗಳನ್ನ…

Read more »
27 Aug 2014

 ಆ.೨೮ ರಂದು ಪ್ರಧಾನಮಂತ್ರಿ ಜನ-ಧನ ಯೋಜನೆ ಉದ್ಘಾಟನೆ ಆ.೨೮ ರಂದು ಪ್ರಧಾನಮಂತ್ರಿ ಜನ-ಧನ ಯೋಜನೆ ಉದ್ಘಾಟನೆ

 ಭಾರತ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಜನ-ಧನ ಯೋಜನೆ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಆ.೨೮ ರಂದು ಮಧ್ಯಾಹ್ನ ೩.೩೦ ಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಲಿದೆ.  ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ …

Read more »
27 Aug 2014

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಹೀರೆಸಿಂದೋಗಿಗೆ ಬೆಳ್ಳಿ-ಪದಕರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಹೀರೆಸಿಂದೋಗಿಗೆ ಬೆಳ್ಳಿ-ಪದಕ

 ಇತ್ತಿಚೆಗೆ ದಿ-೨೪/೦೮/೨೦೧೪ ರವಿವಾರದಂದು ಶಿವಮೊಗ್ಗದ ಇಂಡೊರ್ ಸ್ಟೇಡಿಯಂನಲ್ಲಿ ಇಂಟರನ್ಯಾಷನಲ್ ಶೋಟೋಖಾಯಿ ಕರಾಟೆ ಡು ಫೆಡರೇಶನ್ ನವರು ನಡೆಸಿದ ಪ್ರಥಮ ರಾಜ್ಯ ಮಟ್ಟದ ಕರಾಟೆ  ಸ್ಫರ್ಧೇಯಲ್ಲಿ ಎಕಲವ್ಯ ಬುಡೋಖಾನ ಕರಾಟೆ ಸಂಸ್ಥೆಯ ಕರಾಟೆ ಪಟು ರಮೇ…

Read more »
27 Aug 2014

ಗಮನ ಸೆಳೆದ ವ್ಯಂಗ್ಯಚಿತ್ರ ಪ್ರದರ್ಶನ

 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಹಯೋಗದಲ್ಲಿ ನಗರದ ಬಾಲಕರ ಪ.ಪೂ. ಕಾಲೇಜಿನಲ್ಲಿ ಮದ್ಯ ಮತ್ತು ಮಾದಕಗಳ ದುಷ್ಪರಿಣಾಮಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ವ್ಯಂಗ್ಯಚಿತ್ರ ಪ್…

Read more »
27 Aug 2014

ಆರೋಗ್ಯಪೂರ್ಣ ಸಮಾಜಕ್ಕೆ ಜನಜಾಗೃತಿ ಅವಶ್ಯ- ಎಸ್.ಬಿ. ರಾಜೂರ

 ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲು, ಜನರಲ್ಲಿ ಸ್ಚಚ್ಛತೆ, ನೈರ್ಮಲ್ಯ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ  ಎಂದು ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಎಸ್.ಬಿ. ರಾಜೂರ ಅವರು ಹೇಳಿದರು.   ವಾರ್ತಾ ಮತ್ತು ಸಾರ್ವಜನಿಕ…

Read more »
27 Aug 2014

 ದುಶ್ಚಟಗಳಿಂದ ದೂರವಿದ್ದು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿ- ಕೃಷ್ಣ ಡಿ ಉದಪುಡಿ ದುಶ್ಚಟಗಳಿಂದ ದೂರವಿದ್ದು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿ- ಕೃಷ್ಣ ಡಿ ಉದಪುಡಿ

ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಯುವಜನರಿಗೆ ಕರೆ ನೀಡಿದರು.   ವಾರ್ತಾ ಮತ್ತು ಸಾರ್ವಜನಿಕ ಸಂಪರ್…

Read more »
27 Aug 2014

ಎಸ್‌ಸಿ ಎಸ್ಟಿ ದೌರ್ಜನ್ಯ ತಡೆ ಸಮಿತಿಗೆ ಗೊಂಡಬಾಳ ಅಧ್ಯಕ್ಷಎಸ್‌ಸಿ ಎಸ್ಟಿ ದೌರ್ಜನ್ಯ ತಡೆ ಸಮಿತಿಗೆ ಗೊಂಡಬಾಳ ಅಧ್ಯಕ್ಷ

ಕೊಪ್ಪಳ, ಅ. ೨೭. ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ೧೯೮೯ ಅನುಷ್ಠಾನ ಮತ್ತು ಬಲವರ್ಧನಾ ಸಮಿತಿಗೆ ಯುವ ಮುಖಂಡ ಮಂಜುನಾಥ ಜಿ. ಗೊಂಡಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ನಡ…

Read more »
27 Aug 2014

 ಸೆಪ್ಟಂಬರ್ ೧೦ ಕ್ಕೆ ಎಸ್.ಎಫ್.ಐ ನಿಂದ ಶಾಲಾ-ಕಾಲೇಜ್-ವಿವಿ-ಹಾಸ್ಟೆಲ್ ಬಂದ್ ಸೆಪ್ಟಂಬರ್ ೧೦ ಕ್ಕೆ ಎಸ್.ಎಫ್.ಐ ನಿಂದ ಶಾಲಾ-ಕಾಲೇಜ್-ವಿವಿ-ಹಾಸ್ಟೆಲ್ ಬಂದ್

       ಶಿಕ್ಷಣಕ್ಕೆ ಹೆಚ್ಚುವರಿ ಹಣ ಮೀಸಲಿಡಲು ಹಾಗೂ ಮೂಲ ಸೌಲಭ್ಯಕ್ಕಾಗಿ ಆಗ್ರಹಿಸಿ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಶೆ ೩೦ ರಷ್ಟು ಹಣ ಮೀಸಲಿಡುವಂತೆ ಒತ್ತಾಯಿಸಿ, ಹಾಗೂ ಮೂಲಸೌಲಭ್ಯ ಮತ್ತು ವಿದ್ಯಾರ್ಥಿನೀಯರ ಮೇಲಿನ ದೌರ್ಜನ್ಯ ವಿರೋಧಿಸಿ…

Read more »
27 Aug 2014
 
Top