
ಗಾನ ಪ್ರವಚನ : ಸುಮೇಧಾನಂದ ಸ್ವಾಮೀಜಿ, ಅಧ್ಯಕ್ಷರು, ರಾಮಕೃಷ್ಣ ಗೀತಾಶ್ರಮ ಹೊಸಪೇಟೆ, ಕು.ಚಂಪಕಮಾಲ ಆನೆಗೊಂದಿ, ಶಿವಲಿಂಗಪ್ಪ ಗುದಮುರಗಿ ಸಾ: ಹಿರೇಬಿಡನಾಳ ಇವರಿಂದ ಪ್ರವಚನ ಬಸವೇಶ್ವರ ಭಜನಾ ಸಂಘ ಹಿರೇಬಿಡನಾಳ ಇವರಿಂದ ಭಜನೆ ಕಾರ್ಯಕ್ರಮ, ಬಸವರಾಜ ಇಟಗಿ ಪುರಾಣಪಠಣ, ವಿದ್ಯಾಸಾಗರ ಕುದ್ರಿಮೋತಿ ಪುರಾಣ ಪ್ರವಚನ, ಶಾರದಾ ಸಂಗೀತ ಕಲಾ, ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಮುಂತಾದ ಕಲಾವಿಇದರು ಈ ಸಮಾರಂಭದ ಅಂಗವಾಗಿ ಪ್ರತಿದಿನ ಭಕ್ತಿಸಂಗೀತ ಕಾರ್ಯಕ್ರಮ ನೀಡಿದರು. ಶ್ರೀ ಶಾರದಾ ಸಂಗೀತ ಮಹಾವಿದ್ಯಾಲಯ ಪ್ರಾಚಾರ್ಯ ಲಚ್ಚಪ್ಪ ಹಳೆಪೇಟೆ (ಹಾರ‍್ಮೋನಿಯಂ ಸಾಥ್) ತಬಲಾಸಾಥ್ : ಖ್ಯಾತ ತಬಲಾಪಟು ಜಲಿಲಪಾಷಾ ಮುದ್ದಾಬಳ್ಳಿ ಗಂಗಾವತಿ ಮತ್ತು ಕು. ಶಿವಲಿಂಗಪ್ಪ ಹಳೆಪೇಟೆ ತಬಲಾ & ತಾಳ ಕೃಷ್ಣ ಸೊರಟೂರು ಕೊಪ್ಪಳ ಗೆಜ್ಜೆ ಸಾಥ್ ಕು. ವಿನಾಯಕ ಹಳೆಪೇಟೆ, ಚಿದಾನಂದಪ್ಪ ಹೆಚ್. ಕಿನ್ನಾಳ, ರಂಗಪ್ಪ ಕಡ್ಲಿಬಾಳ ಈ ೧೧ ದಿವಸಗಳ ಅಹೋರಾತ್ರಿ ಪುರಾಣ & ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಕೊಪ್ಪಳ ರಾಮಕೃಷ್ಣ ವಿವೇಕಾನಂದ ಶ್ರೀಮಠ ಅಧ್ಯಕ್ಷರು, ಚೇತನಾನಂದ ಸ್ವಾಮೀಜಿ, ಶ್ರೀ ಸಣ್ಣವೀರಯ್ಯಸ್ವಾಮಿ ಹಿರೇಮಠ ಕಿನ್ನಾಳ ಉದ್ಘಾಟನೆಯನ್ನು ; ಗಂಗಾಧರಪ್ಪ ಕುಂಬಾರ ಸಾ; ಹೂಳೂರು ತಾ: ಸಿರುಗುಪ್ಪ ಜಿ:ಬಳ್ಳಾರಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ; ಪುಟ್ಟಣ್ಣ ಬೆಲ್ಮಕೊಂಡಿ ಮುಖ್ಯ ಅತಿಥಿಗಳಾಗಿ: ರಂಗಭೂಮಿ ಕಲಾವಿದರಾದ ಭರಮಪ್ಪ ಜುಟ್ಲದ, ಅಣ್ಣಪ್ಪ ಪರಗಿ, ಶಂಕ್ರಪ್ಪ ಶಿರಿಗೇರಿ, ಮೇಲಪ್ಪ ರ‍್ಯಾವಣಿಕಿ, ಸೋಮಪ್ಪ ತೋಟದ ಹಿರೇಬಿಡನಾಳ ಈರಪ್ಪ ಕುರಿ, ರಾಮಣ್ಣ ನಾಗರಡ್ಡಿ, ನಿಂಗಜ್ಜ ಕೆ. ಚಂದ್ರಪ್ಪ ಯಳ್ಪಿ, ನರಸಪ್ಪ ತಾವರಗೇರಾ, ಲಕ್ಷ್ಮಣಪ್ಪ ಬಡಗಲ್ ಸಾ: ಗಂಗಾವತಿ ಇನ್ನೂ ಅನೇಕ ಗಣ್ಯ ಮಹನೀಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಪ್ರಥಮವಾಗಿ ಶ್ರೀ ಶಾರದಾ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಲಚಪ್ಪ ಹಳೆಪೇಟೆ ಪ್ರಾರ್ಥಿಸಿದರು ಮತ್ತು ಸಂಗಪ್ಪ ಚಕ್ರಸಾಲಿ ಶಿಕ್ಷಕರು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಉದಯ ಡೆಕೋರೆಷನ್ ನಿರ್ದೇಶಕ ಒಳ್ಳೆಯ ಸಹಕಾರದೊಂದಿಗೆ ಕಾರ್ಯಕ್ರಮಕ್ಕೆ ಮೆರಗು ತಂದಿತು.
0 comments:
Post a Comment
Click to see the code!
To insert emoticon you must added at least one space before the code.