
ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಮೊಹರಂನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಮೊಹರಂ ಹಬ್ಬವನ್ನು ಇಲ್ಲಿ ಹಿಂದೂ ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಆಚರಿಸುತ್ತಾರೆ. ದೇವರನ್ನು, ಡೋಲಿಗಳನ್ನು ಹೊರುವವರಲ್ಲಿ ಅವರೇ ಪ್ರಮುಖರು. ಭಾವೈಕ್ಯಕ್ಕೆ ಉತ್ತಮ ಉದಾಹರಣೆ ನಮ್ಮೂರ ಮೊಹರಂ ಅದರ ಕೆಲ ಚಿತ್ರಗಳು ಇಲ್ಲಿವೆ
ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
Koppal New Business Centers - New Show Rooms Mobi...Read more »
ಅಹ್ಮದಾಬಾದ್, ಆ. 9: ಗುಜರಾತ್ ನ ವಿಧಾನಸಭೆಯಿಂದ ರಾಜ್ಯ ಸ...Read more »
New Look and Style - Kannadanet.com online news p...Read more »
New Look and Style - Kannadanet.com online news p...Read more »
olleya photos, nodi khushiyaytu. dhanyavadagalu.
ReplyDelete