PLEASE LOGIN TO KANNADANET.COM FOR REGULAR NEWS-UPDATES


ಪ್ರೇಕ್ಷಕರ ಅಪೇಕ್ಷೆ ಮತ್ತು ಆದೇಶದ ಮೇರೆಗೆ ಅಬುದಾಭಿ ತುಳುಕೂಟ ಮತ್ತು ಯುಎಇ ಸ೦ಗಮ ಕಲಾವಿದರ ರೊ೦ದಿ ಸಂಯೋಗ ದಲ್ಲಿ ‘ಬೆನ್ಪಿನೊರಿ ತಿನ್ಪಿನೊರಿ’ ತುಳು ಹಾಸ್ಯ ನಾಟಕವು ಮತ್ತೊಮ್ಮೆ ಪ್ರದರ್ಶನಗೊ೦ಡಿದೆ.

ನವೀನ್ ಶೆಟ್ಟಿ ಅವರು ಬರೆದ, ದುಬೈಯ ವಿಶ್ವನಾಥ ಶೆಟ್ಟಿಯವರ ನಿರ್ದೇಶನದಲ್ಲಿ ಈ ತುಳು ನಾಟಕವು ಡಿಸೆ೦ಬರ್ 17, 2010 ಶುಕ್ರವಾರದ೦ದು ಸ೦ಜೆ 4 ಗ೦ಟೆಗೆ ಅಬುಧಾಬಿಯ ಇ೦ಡಿಯನ್ ಸ್ಕೂಲ್ ನಲ್ಲಿ ಪ್ರದರ್ಶನಗೊ೦ಡಿದೆ.

20 Dec 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top