ದಿನಾಂಕ ೧೪/೧೫-೧೧-೨೦೧೦ ರಂದು ಯಲಬುರ್ಗಾ ಠಾಣೆಯ ಸಂಗನಹಾಳ ಗ್ರಾಮದಲ್ಲಿ ೩ ಮನೆಗಳಲ್ಲಿ ೫೧/೨ ತೊಲೆ ಬಂಗಾರ, ರೂ.೩೬,೦೦೦=೦೦ ನಗದು ಹಾಗೂ ಒಂದು ಮೊಬೈಲ್ ಫೋನ್ ಕಳ್ಳತನ ಅದೇ ರೀತಿ ದಿನಾಂಕ ೦೪/೦೫-೧೦-೨೦೧೦ ರಂದು ಕೊಪ್ಪಳ ತಾಲೂಕು ಹೊಸಳ್ಳಿ ಗ್ರಾಮದಲ್ಲಿ ೩ ಮನೆಗಳಿಗೆ ಕನ್ನಾ ಹಾಕಿ, ೪೧/೨ ತೊಲೆ ಬಂಗಾರ, ೩೨೦ ಗ್ರಾಂ ಬೆಳ್ಳಿ ಆಭರಣಗಳು ಹಾಗೂ ರೂ.೯೯,೦೦೦=೯೯ ನಗದು ಹಣ ಹಾಗೂ ೬ ಕೋಳಿಗಳ ಕಳ್ಳತನವಾಗಿದ್ದ ಪ್ರಕರಣ, ಅದೇ ರೀತಿಯಾಗಿ ಕೊಪ್ಪಳ ನಗರದಲ್ಲಿ ೧೬ ಮೋಟಾರ ಸೈಕಲ್‌ಗಳ ವಶಪಡಿಸಿಕೊಂಡಿದ್ದು ಇರುತ್ತದೆ. ಅದೆ ರೀತಿಯಾಗಿ ದಿನಾಂಕ ೧೨-೦೯-೨೦೧೦ ರಂದು ಮುನಿರಾಬಾದದಲ್ಲಿ ದಿನಾಂಕ ೧೩-೧೧-೨೦೧೦ ರಂದು ಹೊಸಪೇಟೆಯಲ್ಲಿ ದಿನಾಂಕ ೨೫-೦೧-೨೦೧೦ & ೧೪-೦೫-೨೦೧೦ ರಂದು ಕೊಪ್ಪಳ ನಗರದಲ್ಲಿ ಒಟ್ಟು ೪ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಅವನಿಂದ ೧೨೦ ಗ್ರಾಂ. ಬಂಗಾರ ೨೩೩೨ ಗ್ರಾಂ ಬೆಳ್ಳಿ ಆಭರಣಗಳು ಒಟ್ಟು ರೂ.೩,೩೩,೨೮೦=೦೦ ಗಳ ಕಳ್ಳತನವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಹಾಗೂ ದಿನಾಂಕ ೧೦-೧೧-೨೦೧೦ ರಂದು ಮುನಿರಾಬಾದ ಇಂಡೋಸ್ ಐ.ಡಿ. ಏರ್‌ಟೆಲ್ ಟವರಿನ ಕೊಠಡಿಯ ಕೀಲಿ ಮುರಿದು ಒಟ್ಟು ೨೯ ಬ್ಯಾಟರಿಗಳು ಅಂ.ಕಿ. ರೂ.೮೭,೦೦೦=೦೦ ಪೈಕಿ ೨೫ ಬ್ಯಾಟರಿ ರೂ.೭೫೦೦೦=೦೦ ಗಳ ಕಿಮತ್ತಿನ ಹಾಗೂ ಒಂದು ಆಟೋ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಮತ್ತು ದಿನಾಂಕ ೧೦-೧೧-೨೦೧೦ ರಂದು ಕಿರ್ಲೋಸ್ಕರ್ ಫ್ಯಾಕ್ಟರಿ ಎದುರಿಗೆ ನಿಲ್ಲಿಸಿದ ಕೋಕ್ ತುಂಬಿದ ಲಾರಿ ಸಂ.ಕೆ.ಎ.೨೫/ಬಿ-೪೦೮೩ ನೇದ್ದನ್ನು ಸೇರಿ ರೂ.೮ ಲಕ್ಷ ಕಿಮ್ಮತ್ತಿನ ಟ್ರಕ್ ಹಾಗೂ ೧೭ ಟನ್ ಕೋಕ್ ಕಳ್ಳತನವಾಗಿದ್ದನ್ನು ಲಾರಿಯನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಹಾಗೆಯೇ ದಿನಾಂಕ ೧೨-೧೨-೨೦೧೦ ರಂದು ಲೇಬಗೇರಿಯಲ್ಲಿ ಮಲಗಿದ ಹೆಣ್ಣುಮಗಳ ಕೊರಳಲ್ಲಿದ್ದ ಬಂಗಾರದ ಬೋರಮಳ ಸರ ಅರ್ಧ ತೊಲೆಯದ್ದು ಹಾಗೂ ದಿನಾಂಕ ೧೦-೦೫-೨೦೧೦ ರಂದು ನವನಗರದ ಹೊರವಲಯದ ಮನೆಯಲ್ಲಿ ಕೀಲಿ ಮುರಿದ ಕಳ್ಳತನ ಮಾಡಿದ ಪ್ರಕರಣಗಳನ್ನು ಒಟ್ಟು ಎರಡೂವರೆ ತೊಲೆ ಬಂಗಾರದ ಆಭರಣಗಳನ್ನು ಒಟ್ಟು ರೂ.೫೦,೦೦೦=೦೦ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂದು ತನಿಖೆ ಮುಂದುವರೆಸಿದ್ದು ಇರುತ್ತದೆ
Home
»
»Unlabelled
» ಕೊಪ್ಪಳ ಪೊಲೀಸರ ಸಾಹಸ :15 ಆರೋಪಿಗಳ ಬಂಧನ,17 ಲಕ್ಷ ಮೌಲ್ಯದ ವಸ್ತುಗಳ ವಶ
Advertisement
Recent Posts
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
Koppal New Business Centers - New Show Rooms
04 Aug 20180Koppal New Business Centers - New Show Rooms Mobi...Read more »
ಅಹ್ಮದ್ ಪಟೇಲ್ ಗೆ ಗೆಲುವು: ಮೋದಿ, ಅಮಿತ್ ಶಾಗೆ ಭಾರೀ ಮುಖಭಂಗ
08 Aug 20170ಅಹ್ಮದಾಬಾದ್, ಆ. 9: ಗುಜರಾತ್ ನ ವಿಧಾನಸಭೆಯಿಂದ ರಾಜ್ಯ ಸ...Read more »
ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಬದಲಾವಣೆಗೊಂಡಿರುವ ಕನ್ನಡನೆಟ್ .ಕಾಂ ಆನ್ ಲೈನ್ ಪತ್ರಿಕೆಗೆ ಬೇಟಿ ಕೊಡಿ
18 Apr 20161New Look and Style - Kannadanet.com online news p...Read more »
please login to kannadanet.com for regular news-updates
18 Apr 20160New Look and Style - Kannadanet.com online news p...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.