PLEASE LOGIN TO KANNADANET.COM FOR REGULAR NEWS-UPDATES

ಶಿಕ್ಷಣದಿಂದ ಸಮಾಜದ ಆಭಿವೃದ್ದಿ ಸಾಧ್ಯ: ಕೆ.ರಾಘವೇಂದ್ರ ಹಿಟ್ನಾಳಶಿಕ್ಷಣದಿಂದ ಸಮಾಜದ ಆಭಿವೃದ್ದಿ ಸಾಧ್ಯ: ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಶಿಕ್ಷಣದಿಂದ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ನಗರದ ಕಾಳಿದಾಸ ಪ್ರೌಢ ಶಾಲೆಯಲ್ಲಿ ಕರ್ನಾಟಕ ಕುರಬರ ಬೋರ್ಡ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸ…

Read more »
30 Jun 2013

ರೋಟರಿಯಿಂದ ಶಾಲೆ ಪ್ರಾರಂಭಿಸಲಾಗುವುದು- ಇಂದಿರಾ ಭಾವಿಕಟ್ಟಿ ರೋಟರಿಯಿಂದ ಶಾಲೆ ಪ್ರಾರಂಭಿಸಲಾಗುವುದು- ಇಂದಿರಾ ಭಾವಿಕಟ್ಟಿ

ಕೊಪ್ಪಳ ಜೂನ ೩೦:  ರೋಟರಿಯಿಂದ ಶಾಲೆ ಪ್ರಾರಂಭಿಸುವುದು, ರೋಟರಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು, ಮಹಿಳೆಯರಿಗೆ ಮತ್ತು ಯುವಕರಿಗೆ ಸದಸ್ಯತ್ವದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಆರೋಗ್ಯ ಜಾಗೃತಿ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳು…

Read more »
30 Jun 2013

ಪ್ರಭಾರಿ ಜಿಲ್ಲಾಧಿಕಾರಿಯಾಗಿ ಗೋವಿಂದರೆಡ್ಡಿ ಅಧಿಕಾರ ಸ್ವೀಕಾರಪ್ರಭಾರಿ ಜಿಲ್ಲಾಧಿಕಾರಿಯಾಗಿ ಗೋವಿಂದರೆಡ್ಡಿ ಅಧಿಕಾರ ಸ್ವೀಕಾರ

  ಕೊಪ್ಪಳ ಜಿಲ್ಲಾಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಶನಿವಾರ ವಹಿಸಿಕೊಂಡಿದ್ದಾರೆ.   ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರ ವರ್ಗಾವಣೆಗೊಂಡ ಕಾರಣ, ಜಿಲ್ಲಾಧಿಕಾರಿ ಹುದ…

Read more »
29 Jun 2013

 ಹೈ-ಕ ವಿಶೇಷ ಸಭೆ : ಜು. ೦೨ ರೊಳಗೆ ಲಿಖಿತ ಅಭಿಪ್ರಾಯ ಡಿಸಿ ಕಚೇರಿಗೆ ಸಲ್ಲಿಸಲು ಸೂಚನೆ ಹೈ-ಕ ವಿಶೇಷ ಸಭೆ : ಜು. ೦೨ ರೊಳಗೆ ಲಿಖಿತ ಅಭಿಪ್ರಾಯ ಡಿಸಿ ಕಚೇರಿಗೆ ಸಲ್ಲಿಸಲು ಸೂಚನೆ

  ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿ ಜಾರಿಗೊಳಿಸಲು ನಿಯಮಗಳನ್ನು ರೂಪಿಸುವ ಸಂಬಂಧ ಸಚಿವ ಸಂಪುಟದ ಉಪಸಮಿತಿಯು ಹೈ-ಕ ಪ್ರದೇಶದ ಹೋರಾಟ ಸಮಿತಿ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ …

Read more »
29 Jun 2013

 ಯೋಜನೆಗಳ ಯಶಸ್ಸು ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿದೆ- ಡಿ.ಕೆ. ರವಿ ಯೋಜನೆಗಳ ಯಶಸ್ಸು ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿದೆ- ಡಿ.ಕೆ. ರವಿ

 ಸರ್ಕಾರ ರೂಪಿಸುವ ಯಾವುದೇ ಯೋಜನೆಗಳು ಯಶಸ್ಸು, ಆಯಾ ಕ್ಷೇತ್ರದಲ್ಲಿನ   ಅಂಕಿ-ಸಂಖ್ಯೆಗಳ ನಿಖರತೆಯನ್ನು ಅವಲಂಬಿಸಿರುವುದರಿಂದ ಅಂಕಿ-ಅಂಶಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು…

Read more »
29 Jun 2013

ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿ- ಜನಾರ್ಧನ ಹುಲಿಗಿಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿ- ಜನಾರ್ಧನ ಹುಲಿಗಿ

ಉದ್ಯೋಗಖಾತ್ರಿ ಯೋಜನೆ ಜಿಲ್ಲೆಯಲ್ಲಿ ಉದ್ಯೋಗಖಾತ್ರಿ ಯೋಜನೆಗಾಗಿ ೮೦ ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆ ನೀಡಲಾಗಿದ್ದು, ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು …

Read more »
29 Jun 2013

 ಸಾಂಸ್ಕೃತಿಕ ಸೌರಭ ಸಾಂಸ್ಕೃತಿಕ ಸೌರಭ

ಕೊಪ್ಪಳ, ಜೂ. ೨೮ : ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ ಕಿನ್ನಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಜೂನ್ ೩೦ರಂದು ಸಂಜೆ ೬ ಗಂಟೆಗೆ ನಗರದ ಸತ್ಯಧ್ಯಾನಪುರ ಬಡಾವಣೆಯ ಪ್ರಮೋದ ಮಂದಿರದಲ್ಲಿ ಸಾಂಸ್ಕೃತಿಕ ಸೌರಭ…

Read more »
29 Jun 2013

ಪತ್ರಿಕಾ ದಿನಾಚರಣೆ  ಕೊಪ್ಪಳ ಮೀಡಿಯಾ ಕ್ಲಬ್ ಪತ್ರಿಕಾ ದಿನಾಚರಣೆ ಕೊಪ್ಪಳ ಮೀಡಿಯಾ ಕ್ಲಬ್

ಕೊಪ್ಪಳ ಮೀಡಿಯಾ ಕ್ಲಬ್ - ಪತ್ರಿಕಾ ದಿನಾಚರಣೆ ಸರ್ವರಿಗೂ ಸುಸ್ವಾಗತ ಪತ್ರಿಕಾ ದಿನಾಚರಣೆ  ಹಾಗೂ ಪತ್ರಕರ್ತರಿಗೆ ಬೀಳ್ಕೊಡುಗೆ ಸಮಾರಂಭ ಸ್ಥಳ : ಪಾನಘಂಟಿ ಮಂಗಲಭವನ, ಭಾಗ್ಯನಗರ ರಸ್ತೆ, ಕೊಪ್ಪಳ ದಿನಾಂಕ : ೧-೭-೨೦೧೩ ಸೋಮವಾರ    ಸಮಯ : ಬೆಳಿಗ್ಗ…

Read more »
29 Jun 2013

ಶೈಕ್ಷಣಿಕ ವೃತ್ತಿ ಮಾಗದರ್ಶನ ಹಾಗೂ ಆಪ್ತ ಸಲಹಾ ಕೇಂದ್ರದಡಿ ಕಾರ್ಯಾಗರ- ಕವಲೂರುಶೈಕ್ಷಣಿಕ ವೃತ್ತಿ ಮಾಗದರ್ಶನ ಹಾಗೂ ಆಪ್ತ ಸಲಹಾ ಕೇಂದ್ರದಡಿ ಕಾರ್ಯಾಗರ- ಕವಲೂರು

  ದಿನಾಂಕ ೨೮ ರಂದು ಕವಲೂರಿನ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಳಗ್ಗೆ ೧೧:೩೦ ಕ್ಕೆ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಲಹಾ ಕೆಂದ್ರ ದ ಘಟಕದಡಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸ…

Read more »
28 Jun 2013

 ಜುಲೈ ೦೬ ರಂದು ಜಿ.ಪಂ. ತ್ರೈಮಾಸಿಕ ಕೆ.ಡಿ.ಪಿ. ಸಭೆ ಜುಲೈ ೦೬ ರಂದು ಜಿ.ಪಂ. ತ್ರೈಮಾಸಿಕ ಕೆ.ಡಿ.ಪಿ. ಸಭೆ

ಕೊಪ್ಪಳ ಜಿಲ್ಲಾ ಪಂಚಾಯತಿಯ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಜುಲೈ ೦೬ ರಂದು ಬೆಳಿಗ್ಗೆ ೧೦.೩೦ ಕ್ಕೆ ಜಿ.ಪಂ.ಸಭಾಂಗಣದಲ್ಲಿ ಜರುಗಲಿದೆ.  ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಸ…

Read more »
28 Jun 2013

ಜೂ. ೨೯ ರಂದು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರಜೂ. ೨೯ ರಂದು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಂತಾದ ವಿಷಯಗಳ ಕುರಿತು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಜ…

Read more »
28 Jun 2013

ಶಾಸಕದ್ವಯರಿಗೆ ಸನ್ಮಾನ ಕಾರ್ಯಕ್ರಮಶಾಸಕದ್ವಯರಿಗೆ ಸನ್ಮಾನ ಕಾರ್ಯಕ್ರಮ

ದಿ.ಕ.ಕು.ಬೋ.ಕೊಪ್ಪಳ(ರಿ) ಈ ಸಂಸ್ಥೆಯು ಕೊಪ್ಪಳ ನಗರದ ಕಾಳಿದಾಸ ಪ್ರೌಢಶಾಲೆ ಆವರಣದಲ್ಲಿ ದಿ ೩೦-೦೬-೨೦೧೩ ರಂದು ಬೆಳಿಗ್ಗೆ ೧೨ ಗಂಟೆಗೆ ರವಿವಾರದಂದು ನೂತನವಾಗಿ ಆಯ್ಕೆಯಾದ ಕೊಪ್ಪಳ ಶಾಸಕರಾದ   ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಕುಷ್ಟಗಿ ಕ್ಷೇತ್ರ…

Read more »
28 Jun 2013

ಕಿನ್ನಾಳ ಗ್ರಾಮದಲ್ಲಿ ಅನ್ಸಾರಿಯವರಿಂದ ಅಭಿವೃದ್ಧಿ ಕೆಲಸಗಳಿಗೆ ಚಾಲನೆಕಿನ್ನಾಳ ಗ್ರಾಮದಲ್ಲಿ ಅನ್ಸಾರಿಯವರಿಂದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ

   ದಿನಾಂಕ:-೨೭-೬-೨೦೧೩ ರಂದು ಬೆಳಿಗ್ಗೆ ೧೨ಗಂಟೆಗೆ ಗಂಗಾವತಿ ಕ್ಷೇತ್ರದ ಶಾಸಕರಾದ  ಇಕ್ಬಾಲ ಅನ್ಸಾರಿಯವರು ಕಿನ್ನಾಳ ಗ್ರಾಮದ ಕುವೆಂಪು ಶತಮಾನೊತ್ಸವ ಮಾದರಿ ಶಾಲೆಗೆ ಮಂಜೂರಾಗಿರುವ ನೂತನ ಕಟ್ಟಡದ ಭುಮಿ ಪೂಜೆಯನ್ನು ನೆರವೇರಿಸಿದರು, ನಂತರ ಶಾಲೆಗ…

Read more »
28 Jun 2013

ಮಾದಕ ಲೋಕದ ಭ್ರಮೆ ನಿವಾರಣೆಗೆ ಜನಾಂದೋಲನ ಅಗತ್ಯ

   ಮಾದಕ ವಸ್ತುಗಳ ಚರಿತ್ರೆ ಬಹು ದೊಡ್ಡದು. ಅನಾದಿ ಕಾಲದಿಂದ, ಇಂದಿನವರೆಗೆ ಅದರ ಆಕರ್ಷಣೆ, ಚೆಲ್ಲಾಟ ನಿರಂತರವಾಗಿ ನಡೆದಿದೆ. ಮನುಷ್ಯನ ನೋವಿಗೆ, ನರಳಿಕೆಗೆ, ದುಃಖ ದುಮ್ಮಾನಗಳಿಗೆ ಅವು ಯಕ್ಷಿಣಿ ಪರಿಹಾರವೆಂಬ ಭ್ರಮೆ ಬಹುಜನರಿಗೆ ಗಾಳ ಹಾಕಿ, ಆ…

Read more »
28 Jun 2013

ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ.ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ.

ಮಣಿಪಾಲ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಪ್ರತಿಭಟನೆ. ಜೂನ್ ೨೦ನೇ ತಾರೀಖು ಉಡುಪಿ ಜಿಲ್ಲೆಯ ಮಣಿಪಾಲ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯ…

Read more »
28 Jun 2013

ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗ

ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.  …

Read more »
27 Jun 2013

ಎಬಿವಿಪಿ ಪ್ರತಿಭಟನೆ

ಪಿ.ಯು. ವಿದ್ಯಾರ್ಥಿಗಳಿಗೆ ತಕ್ಷಣವೇ ಪಠ್ಯ-ಪುಸ್ತಕ ವಿತರಿಸಲು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ನೇಮಿಸಲು ಆಗ್ರಹಿಸಿ ದಿನಾಂಕ ೨೭.೦೬.೨೦೧೩ ರಂದು ರಾಜ್ಯಾದ್ಯಂತ ಪ್ರತಿಭಟನೆ ಎಬಿವಿಪಿ  ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ನ…

Read more »
27 Jun 2013

ಜು. ೨೯ ರಂದು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರಜು. ೨೯ ರಂದು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಂತಾದ ವಿಷಯಗಳ ಕುರಿತು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಜ…

Read more »
27 Jun 2013

ತೋಟಗಾರಿಕೆ ಬೆಳೆಗಳಿಂದ ಆರ್ಥಿಕ ಸುಧಾರಣೆ ಸಾಧ್ಯ : ಮೂರ್ತಿತೋಟಗಾರಿಕೆ ಬೆಳೆಗಳಿಂದ ಆರ್ಥಿಕ ಸುಧಾರಣೆ ಸಾಧ್ಯ : ಮೂರ್ತಿ

  ತೋಟಗಾರಿಕೆ ಬೆಳೆಗಳನ್ನು ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಉತ್ಪಾದಕತೆ ಹಾಗೂ ಉತ್ಪನ್ನ ಪಡೆದು ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಆರ್ಥಿಕ ಸುಧಾರಣೆ ಹೊಂದಬಹುದಾಗಿದೆ ಎಂದು ತೋಟಗಾರಿಕೆ ಮಾಹಿತಿ ಮತ್ತು ಸಲಹಾ …

Read more »
27 Jun 2013

ಖಾಯಂ ಪಡಿತರ ಚೀಟಿ ವಿತರಣೆ  : ಸಹಕರಿಸಲು ಸೂಚನೆಖಾಯಂ ಪಡಿತರ ಚೀಟಿ ವಿತರಣೆ : ಸಹಕರಿಸಲು ಸೂಚನೆ

  ಡಿಸೆಂಬರ್ ೨೦೧೦ ಕ್ಕಿಂತ ಮೊದಲು ಖಾಯಂ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಕೊಪ್ಪಳ ಜಿಲ್ಲೆಯ ಕಾರ್ಡುದಾರರು ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದ ಗ್ರಾ.ಪಂ. ಗಳಲ್ಲಿ ಹಾಗೂ ನಗರ/ಪಟ್ಟಣ ಪ್ರದೇಶಗಳಲ್ಲಿ ಪ್ರಾರಂಭಿಸಿರುವ ಸೇವಾ ಕೇಂದ್ರಗಳಲ್ಲಿ ಇ…

Read more »
27 Jun 2013

ರಾಜ್ಯ ಸರ್ಕಾರಿ ನೌಕರರ ಸಂಘ ಚುನಾವಣಾ ವೇಳಾಪಟ್ಟಿ ಪ್ರಕಟರಾಜ್ಯ ಸರ್ಕಾರಿ ನೌಕರರ ಸಂಘ ಚುನಾವಣಾ ವೇಳಾಪಟ್ಟಿ ಪ್ರಕಟ

 ರಾಜ್ಯ ಸರ್ಕಾರಿ ನೌಕರರ ಸಂಘದ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯಕಾರಿ ಸಮಿತಿಗೆ ಜರುಗುವ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದೆ.   ಜಿಲ್ಲಾ, ತಾಲೂಕು ಶಾಖೆ ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿಗೆ ಜು. ೧೧ ರಿಂದ ೨೨ ರವರೆಗೆ ಚು…

Read more »
27 Jun 2013

ಹೈ-ಕ ವಿಶೇಷ ಸ್ಥಾನಮಾನ : ಜು. ೦೩ ರಂದು ಅಭಿಪ್ರಾಯ ಸಂಗ್ರಹ ಸಭೆಹೈ-ಕ ವಿಶೇಷ ಸ್ಥಾನಮಾನ : ಜು. ೦೩ ರಂದು ಅಭಿಪ್ರಾಯ ಸಂಗ್ರಹ ಸಭೆ

 ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿ ಜಾರಿಗೊಳಿಸಲು ನಿಯಮಗಳನ್ನು ರೂಪಿಸುವ ಸಂಬಂಧ ಸಚಿವ ಸಂಪುಟದ ಉಪಸಮಿತಿಯು ಕೊಪ್ಪಳ ಜಿಲ್ಲೆಯಲ್ಲಿನ ಹೈ-ಕ ಪ್ರದೇಶದ ಹೋರಾಟ ಸಮಿತಿ, ಸಂಘ ಸಂಸ್ಥೆಗ…

Read more »
27 Jun 2013

 ಕಟ್ಟುನಿಟ್ಟಿನ ಪಿಯುಸಿ ಪೂರಕ ಪರೀಕ್ಷೆಗೆ ಅಪರ ಜಿಲ್ಲಾಧಿಕಾರಿ ಸೂಚನೆ ಕಟ್ಟುನಿಟ್ಟಿನ ಪಿಯುಸಿ ಪೂರಕ ಪರೀಕ್ಷೆಗೆ ಅಪರ ಜಿಲ್ಲಾಧಿಕಾರಿ ಸೂಚನೆ

 : ಜಿಲ್ಲೆಯಲ್ಲಿ ಜುಲೈ ೩ ರಿಂದ ೧೨ ರವರೆಗೆ ಜರುಗುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.   ದ್ವಿತೀಯ ಪ…

Read more »
27 Jun 2013

ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ

ಜೂನ್ ೨೬-೨೦೧೩-೧೪         ದಿ ೨೬- ರಂದು ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ ಜಿಲ್ಲೆ ಭಾಗ್ಯ ನಗರದ ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಜರುಗಿದ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯನ್ನು ಸುರಭಿ ಸಮಗ್ರ ವ್ಯಸನ ಮುಕ್…

Read more »
26 Jun 2013

ಯುವ ಕಾಂಗ್ರೆಸ್ ವತಿಯಿಂದ ನೆರೆ ಸಂತ್ರಸ್ಥರ ಪರಿಹಾರ ನಿಧಿ ಸಂಗ್ರಹಣೆ

  ದಿ ೨೬-ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾಟನ್ ಪಾಷಾ ಇವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಗಡಿಯಾರ ಕಂಬದಿಂದ ಅಶೋಕ ವೃತ್ತದ ವರೆಗೆ ಉತ್ತರಾಖಂಡ ನೆರೆ ಸಂತ್ರಸ್ಥರ ನಿಧಿಯನ್ನು ಸಂಗ್ರಹಿಸಲಾಯ…

Read more »
26 Jun 2013

ಐಸಾ ವಿದ್ಯಾರ್ಥಿಗಳ ದೇಣಿಗೆ ಸಂಗ್ರಹಕ್ಕೆ ಸಾರ್ವಜನಿಕರ ವ್ಯಾಪಕ ಬೆಂಬಲ

 ದಿ: ೨೫ ಮತ್ತು ೨೬ ಎರಡು ದಿನಗಳ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸದಸ್ಯರ ಉತ್ತರಾಖಂಡ ನೆರೆ ಸಂತ್ರಸ್ಥರ ನೆರವಿಗೆ ನಡೆದ ದೇಣಿಗೆ ಸಂಗ್ರಹ ಚಳುವಳಿಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ದಿನಾಂಕ:೨೫ ರಂದು ನಡೆದ ದೇಣಿಗೆ ಸಂಗ್ರಹಣೆ ರೂ.…

Read more »
26 Jun 2013

ಕುಷ್ಟಗಿ  : ಬಿಸಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಕುಷ್ಟಗಿ : ಬಿಸಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

 ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಕುಷ್ಟಗಿ ಇವರಿಂದ ತಾಲೂಕಿನ ವಿವಿಧ ಶಾಲೆಗಳಲ್ಲಿ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ…

Read more »
26 Jun 2013

ಜಿಲ್ಲೆಯ ಶಾಲೆಗಳಿಗೆ ಡೆಸ್ಕ್ ಪೂರೈಸಲು ಡಾ. ಡಿ. ವೀರೇಂದ್ರ ಹೆಗ್ಗಡೆ ಸಮ್ಮತಿಜಿಲ್ಲೆಯ ಶಾಲೆಗಳಿಗೆ ಡೆಸ್ಕ್ ಪೂರೈಸಲು ಡಾ. ಡಿ. ವೀರೇಂದ್ರ ಹೆಗ್ಗಡೆ ಸಮ್ಮತಿ

 ಪ್ರಸಕ್ತ ಸಾಲಿಗೆ ಕೊಪ್ಪಳ ಜಿಲ್ಲೆಯಲ್ಲಿ ಡೆಸ್ಕ್ ಕೊರತೆಯಿರುವ ಶಾಲೆಗಳಿಗೆ ಡೆಸ್ಕ್‌ಗಳನ್ನು ಪೂರೈಸಲು ಮತ್ತು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ವಯಂ ಸೇವಕ ಶಿಕ್ಷಕರನ್ನು ಒದಗಿಸಲು ಧರ್ಮಸ್ಥಳ ಗ್ರಾಮಾ…

Read more »
26 Jun 2013

ರಾಜ್ಯದ ಯಾತ್ರಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬಿದ ವಾರ್ತಾ ಸಚಿವರುರಾಜ್ಯದ ಯಾತ್ರಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬಿದ ವಾರ್ತಾ ಸಚಿವರು

  ಕರ್ನಾಟಕದ ಯಾತ್ರಿಕರು ಹೆಚ್ಚಾಗಿ ಸಿಲುಕಿಕೊಂಡಿರುವ ಬದರಿನಾಥದಲ್ಲಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ರಾಜ್ಯದ ಮೂಲಸೌಲಭ್ಯ ಮತ್ತು ವಾರ್ತಾ ಸಚಿವ ಸಂತೋಷ್ ಲಾಡ್ ಅವರು ಇಂದು ೧೫೦ಕ್ಕೂ ಹೆಚ್ಚು ಕನ್ನಡಿಗರನ್ನು ಭೇಟಿ ಮಾಡಿ ಅವರಲ್ಲಿ ಆತ್ಮಸ…

Read more »
26 Jun 2013

ಪಿಯುಸಿ ಪೂರಕ ಪರೀಕ್ಷೆ : ಜೂ.೨೭ ರಂದು ಪೂರ್ವಭಾವಿ ಸಭೆಪಿಯುಸಿ ಪೂರಕ ಪರೀಕ್ಷೆ : ಜೂ.೨೭ ರಂದು ಪೂರ್ವಭಾವಿ ಸಭೆ

 ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಜುಲೈ-೦೩ ರಿಂದ ಜುಲೈ -೧೨ ರವರೆಗೆ ಜಿಲ್ಲೆಯ ೦೬ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷೆಯನ್ನು ಶಾಂತಿಯುತವಾಗಿ ಮತ್ತು ಸುಸೂತ್ರವಾಗಿ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಜೂ.೨೭ ರಂ…

Read more »
26 Jun 2013

  ನೋಟ್ ಪುಸ್ತಕ ಹಾಗೂ ಬ್ಯಾಗ ವಿತರಣೆ ಕಾರ್ಯಕ್ರಮ    ನೋಟ್ ಪುಸ್ತಕ ಹಾಗೂ ಬ್ಯಾಗ ವಿತರಣೆ ಕಾರ್ಯಕ್ರಮ

                  ಕೊಪ್ಪಳ: ತಾಲೂಕಿನ ಕುಣಿಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಂಡಿಯಾ ಎಜುಕೇಟ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಬ್ಯಾಗ ವಿತರಣೆಯ ಕಾರ್ಯಕ್ರಮ ಜರುಗಿತು.                             …

Read more »
26 Jun 2013

ಒಗ್ಗಟ್ಟಾಗಿ ಚುನಾವಣೆ ಎದುರಿಸಿ   -ಬೀರಪ್ಪ ಅಂಡಗಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿ -ಬೀರಪ್ಪ ಅಂಡಗಿ

 ಕೊಪ್ಪಳ: ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ಒಗ್ಗಟ್ಟಾಗಿ ಮುಂದಿನ ತಿಂಗಳ ಜರುಗುವ ಸಕಾರಿ ನೌಕರರ ಸಂಘದ ಚುನಾವಣೆಯನ್ನು ಎದುರಿಸುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ …

Read more »
26 Jun 2013

ಶಾಲಾ, ಕಾಲೇಜು ಮಟ್ಟದಲ್ಲಿ ಸಂಖ್ಯಾ ಶಾಸ್ತ್ರಜ್ಞರ ಜನ್ಮದಿನಾಚರಣೆಗೆ ಡಿ.ಸಿ. ಸೂಚನೆಶಾಲಾ, ಕಾಲೇಜು ಮಟ್ಟದಲ್ಲಿ ಸಂಖ್ಯಾ ಶಾಸ್ತ್ರಜ್ಞರ ಜನ್ಮದಿನಾಚರಣೆಗೆ ಡಿ.ಸಿ. ಸೂಚನೆ

 ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್ ರವರ ಜನ್ಮ ದಿನಾಚರಣೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ಶಾಲಾ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸೂಚ…

Read more »
25 Jun 2013

ವಕ್ಫ್ ಸ್ವತ್ತುಗಳ ನೋಂದಣಿಗೆ ಸೂಚನೆವಕ್ಫ್ ಸ್ವತ್ತುಗಳ ನೋಂದಣಿಗೆ ಸೂಚನೆ

  ಜಿಲ್ಲೆಯಲ್ಲಿ ಇದುವರೆಗೂ ನೋಂದಣಿಯಾಗದೇ ಇರುವ ವಕ್ಫ್ ಸ್ವತ್ತುಗಳನ್ನು ಕೂಡಲೆ ಸಂಬಂಧಪಟ್ಟವರು ವಕ್ಫ್ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ ತಿಳಿಸಿದ್ದಾರೆ.   ಜಿಲ್ಲೆಯಲ್ಲಿ …

Read more »
25 Jun 2013

ದತ್ತಿ ಪ್ರಶಸ್ತಿ  ದತ್ತಿ ಪ್ರಶಸ್ತಿ

ಕೊಪ್ಪಳ  ಜೂನ್-೨೪, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಲೇಖಕರು ಆಯ್ಕೆಗೊಂಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮ. ನಿಂಗೋಜಿ ಗೌರವ ಕಾರ್ಯದರ್ಶಿಗಳಾದ ಅಕ್ಬರ…

Read more »
25 Jun 2013

ಕಲೆಯೂ ಅಭಿವೃದ್ಧಿಯ ಒಂದು ಭಾಗ- ಟಿ.ಜನಾರ್ಧನ್ಕಲೆಯೂ ಅಭಿವೃದ್ಧಿಯ ಒಂದು ಭಾಗ- ಟಿ.ಜನಾರ್ಧನ್

ಕೊಪ್ಪಳಜೂನ್೨೪-ದೇಶದ ಅಭಿವೃಧ್ಧಿಗೆ ಕಲೆಯಪಾತ್ರ ಮಹಾತ್ತರವಾದುದ್ದು.ಮನುಷ್ಯನಿಗೆ ಜ್ಞಾನಾಭಿವೃದ್ಧಿಯು ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಲ್ಲದೆ ತನ್ನನ್ನು ತಾನು ಕಂಡುಕೊಳ್ಳಲು ನೆರವಾಗುತ್ತದೆ.ಈ ಕೆಲಸವನ್ನು ರಂಗಭೂಮಿಯು ಯಶಸ್ವಿಗೊಳಿಸುತ್ತದೆ.…

Read more »
25 Jun 2013

ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಕೊಪ್ಪಳ೨೪: ಕ್ಷೇತ್ರದ ಮಂಗಳಾಪೂರ ಗ್ರಾಮದಲ್ಲಿ ಭಾರಿ ನೀರಾವರಿ ಟಿ.ಎಸ್.ಪಿ ಯೋಜೆನೆ ಅಡಿಯಲ್ಲಿ ೩೦ ಲಕ್ಷದ ರಸ್ತೆ ಮತ್ತ ಚರಂಡಿ ಕಾಮಗಾರಿಗೆ ಜನಪ್ರೀಯ ಶಾಸಕರದ ಕೆ.ರಾಘವೇಂದ್ರ ಹಿಟ್ನಾಳ ರವರ ಚಾಲನೆ ನೀಡಿದರು. ಈ ಸಂಧರ್ಬದಲ್ಲಿ ಜಿ.ಪಂ. ಸದಸ್ಯರಾದ…

Read more »
24 Jun 2013

ಜುಲೈ ೦೧ ರಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಜುಲೈ ೦೧ ರಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ

  ಕೊಪ್ಪಳ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಜು. ೦೧ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.   ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ವಹಿಸುವರು.  ಸಭೆಯಲ್ಲಿ ೨೦…

Read more »
24 Jun 2013

 ಎಸ್.ಎಸ್.ಎಲ್.ಸಿ. ವಿಜ್ಞಾನ ಪರೀಕ್ಷೆ : ೧೦೦ ಅಭ್ಯರ್ಥಿಗಳು ಗೈರು ಎಸ್.ಎಸ್.ಎಲ್.ಸಿ. ವಿಜ್ಞಾನ ಪರೀಕ್ಷೆ : ೧೦೦ ಅಭ್ಯರ್ಥಿಗಳು ಗೈರು

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಜರುಗಿಸಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಪ್ರಕರಣಗಳು ನಡೆದಿಲ್ಲ.  ಸೋಮವಾರ ನಡೆದ ವಿಜ್ಞಾನ ವಿಷಯದ ಪರೀಕ್ಷೆಗೆ ಜಿಲ್ಲೆಯ ೯೯೪ ವಿದ್ಯಾರ್ಥಿಗಳು ಹಾಜರಾಗಿದ್ದು, ೧೦೦ ವಿ…

Read more »
24 Jun 2013

ಶಾಸಕರಿಗೆ ಸನ್ಮಾನ ಹಾಗೂ ಅಭಿನಂದನಶಾಸಕರಿಗೆ ಸನ್ಮಾನ ಹಾಗೂ ಅಭಿನಂದನ

ಕೊಪ್ಪಳ ತಾಲೂಕ ಚುಕ್ಕನಕಲ್ ಗ್ರಾಮದಲ್ಲಿ ಶಾಸಕರಿಗೆ ಸನ್ಮಾನ ಹಾಗೂ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ   ಕೆ.ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ ಇವರಿಗೆ ಸನ್ಮಾನಿಸಲಾಯಿತು  ಕಾರ್ಯಕ್ರಮದ ಅತಿಥಿಗಳಾಗಿ  ಗ…

Read more »
24 Jun 2013

ಮೀಡಿಯಾ ಕ್ಲಬ್‌ನಿಂದ ಸಂತಾಪ ಮೀಡಿಯಾ ಕ್ಲಬ್‌ನಿಂದ ಸಂತಾಪ

    ಕೊಪ್ಪಳ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ವಿಜಯವಾಣಿ ಪತ್ರಕರ್ತ ಮಂಜುನಾಥ ಆನೆದಾಳಿಯಿಂದಾಗಿ ಮೃತಪಟ್ಟಿದ್ದು ಕೊಪ್ಪಳ ಮೀಡಿಯಾ ಕ್ಲಬ್‌ನ ಪದಾಽಕಾರಿಗಳು ಹಾಗೂ ಸದಸ್ಯರು ಸೋಮವಾರ ಸಂತಾಪ ಸಭೆ ಹಮ್ಮಿಕೊಂಡಿತ್ತು. ಸಭೆಯಲ್ಲಿ ಮಾತನಾಡಿ…

Read more »
24 Jun 2013

    ಎನ್.ಪಿ.ಎಸ್.ನೌಕರರ ಸಭೆ             ಎನ್.ಪಿ.ಎಸ್.ನೌಕರರ ಸಭೆ

ನೂತನ ಪಿಂಚಣಿ ಯೋಜನೆ ಒಳಪಡುವ ಸರ್ಕಾರಿ ನೌಕರರ ತಾಲೂಕ ನೌಕರರ ಸಭೆಯನ್ನು ಮಂಗಳವಾರ  ಸಂಜೆ ೫ಘಂಟೆಗೆ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ತಾಲೂಕ ಅಧ್ಯಕ್ಷರಾದ ದೇವಪ್ಪ ಒಂಟಿಗಾರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ನೌಕರರ ಸಮಸ್ಯೆಗಳ ಬಗ್ಗೆ,ಪಡೆಯಬೇಕಾದ …

Read more »
24 Jun 2013

    ಎನ್.ಪಿ.ಎಸ್.ನೌಕರರ ಸಭೆ             ಎನ್.ಪಿ.ಎಸ್.ನೌಕರರ ಸಭೆ

ನೂತನ ಪಿಂಚಣಿ ಯೋಜನೆ ಒಳಪಡುವ ಸರ್ಕಾರಿ ನೌಕರರ ತಾಲೂಕ ನೌಕರರ ಸಭೆಯನ್ನು ಮಂಗಳವಾರ  ಸಂಜೆ ೫ಘಂಟೆಗೆ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ತಾಲೂಕ ಅಧ್ಯಕ್ಷರಾದ ದೇವಪ್ಪ ಒಂಟಿಗಾರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ನೌಕರರ ಸಮಸ್ಯೆಗಳ ಬಗ್ಗೆ,ಪಡೆಯಬೇಕಾದ …

Read more »
24 Jun 2013

ಹಿಜ್ಡಾಗಳ ಬದುಕು ಪ್ರತಿಕ್ಷಣದ ಸಮರ -ಸೌಭಾಗ್ಯ

ಕೊಪ್ಪಳ, ಜೂ. ೨೪ : ಭಾವನೆಗಳನ್ನು ಗೌರವಿಸದಿರುವ ಸಮಾಜದಲ್ಲಿ ಬದುಕುವ ಹಿಜ್ಡಾಗಳು ಭಿಕ್ಷೆ ಬೇಡುವುದನ್ನು, ಮದುವೆ ಮಾಡಿಕೊಳ್ಳುವುದನ್ನು ತಪ್ಪು ಎಂದು ಈ ಸಮಾಜ ಪರಿಗಣಿಸುತ್ತಿರುವ ಈ ಸಂದರ್ಭದಲ್ಲಿ ಹಿಜ್ಡಾಗಳ ಬದುಕು ಪ್ರತಿ ಕ್ಷಣದ ಸಮರವಾಗಿದೆ ಎಂ…

Read more »
24 Jun 2013

ಅಂಗವಿಕಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ:ಅನ್ಸಾರಿಅಂಗವಿಕಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ:ಅನ್ಸಾರಿ

ಕೊಪ್ಪಳ: ಸರ್ಕಾರಿ ಅಂಗವಿಕಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಇಕ್ಬಾಲ್ ಅನ್ಸಾರಿ ಹೇಳಿದರು.  ಅವರು ತಮ್ಮ ನಿವಾಸದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಹಮ್ಮಿಕ…

Read more »
24 Jun 2013

ಐಸಾ ಸಂಘಟನೆಯಿಂದ ನೆರೆ ಸಂತ್ರಸ್ಥರಿಗೆ ದೇಣಿಗೆ ಸಂಗ್ರಹಐಸಾ ಸಂಘಟನೆಯಿಂದ ನೆರೆ ಸಂತ್ರಸ್ಥರಿಗೆ ದೇಣಿಗೆ ಸಂಗ್ರಹ

ಗಂಗಾವತಿ೨೪: ದೇಶದ ಉತ್ತರಾಖಂಡದಲ್ಲಿ ಜರುಗಿದ ಭಾರೀ ಪ್ರಾಕೃತಿಕ ವಿಕೋಪದಲ್ಲಿ ಬೀದಿಪಾಲಾದ ಲಕ್ಷಾಂತರ ಜನರ ಬದುಕಿನ ದುರಂತಕ್ಕೆ ಗಂಗಾವತಿ ತಾಲ್ಲೂಕಿನ ಅಖಿಲ ಭಾರತ ವಿದ್ಯಾರ್ಥಿ ಸಂಘದಿಂದ ಒಂದು ವಾರ ಕಾಲ ನೆರೆ ಸಂತ್ರಸ್ಥರ ದೇಣಿಗೆ ಸಂಗ್ರಹ ಇಂದು ಬ…

Read more »
24 Jun 2013
 
Top