PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ೨೪: ಕ್ಷೇತ್ರದ ಮಂಗಳಾಪೂರ ಗ್ರಾಮದಲ್ಲಿ ಭಾರಿ ನೀರಾವರಿ ಟಿ.ಎಸ್.ಪಿ ಯೋಜೆನೆ ಅಡಿಯಲ್ಲಿ ೩೦ ಲಕ್ಷದ ರಸ್ತೆ ಮತ್ತ ಚರಂಡಿ ಕಾಮಗಾರಿಗೆ ಜನಪ್ರೀಯ ಶಾಸಕರದ ಕೆ.ರಾಘವೇಂದ್ರ ಹಿಟ್ನಾಳ ರವರ ಚಾಲನೆ ನೀಡಿದರು.
ಈ ಸಂಧರ್ಬದಲ್ಲಿ ಜಿ.ಪಂ. ಸದಸ್ಯರಾದ ನಾಗನಗೌಡ ಪಾಟೀಲ್, ಮಹಾಂತೇಶ ಮೈನಳ್ಳಿ, ಪ್ರಸನ್ನ ಗಡಾದ, ಗಾಳೇಪ್ಪ ಪೂಜಾರ, ದೌಲತ್‌ಸಾಬ, ಗುತ್ತಿಗೆದಾರರಾದ ಮಹೇಶ ಎಲಿಗಾರ, ಕುಪ್ಪಶೇಟ್ಟರ್ ಕಿನ್ನಾಳ, ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.


24 Jun 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top