ಕೊಪ್ಪಳ ಮೀಡಿಯಾ ಕ್ಲಬ್ - ಪತ್ರಿಕಾ ದಿನಾಚರಣೆ ಸರ್ವರಿಗೂ ಸುಸ್ವಾಗತ
ಪತ್ರಿಕಾ ದಿನಾಚರಣೆ
ಹಾಗೂ ಪತ್ರಕರ್ತರಿಗೆ ಬೀಳ್ಕೊಡುಗೆ ಸಮಾರಂಭ
ಸ್ಥಳ : ಪಾನಘಂಟಿ ಮಂಗಲಭವನ, ಭಾಗ್ಯನಗರ ರಸ್ತೆ, ಕೊಪ್ಪಳ
ದಿನಾಂಕ : ೧-೭-೨೦೧೩ ಸೋಮವಾರ ಸಮಯ : ಬೆಳಿಗ್ಗೆ ೧೦-೩೦ಕ್ಕೆ
ಉದ್ಘಾಟನೆ ಮತ್ತು ಸಾನಿಧ್ಯ
ಮ.ನಿ.ಪ್ರ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು
ಸಂಸ್ಥಾನ ಶ್ರೀಗವಿಮಠ, ಕೊಪ್ಪಳ
ಅಧ್ಯಕ್ಷತೆ
ಶ್ರೀ ಸೋಮರಡ್ಡಿ ಅಳವಂಡಿ
ಅಧ್ಯಕ್ಷರು, ಕೊಪ್ಪಳ ಮೀಡಿಯಾ ಕ್ಲಬ್
ಉಪನ್ಯಾಸ
ಶ್ರೀ ಡಾ.ಬಿ.ಪಿ.ಮಹೇಶ್ಚಂದ್ರ ಗುರು
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮೈಸೂರು ವಿ.ವಿ.
ಅತಿಥಿಗಳು
ಶ್ರೀ ಬಿ.ವಿ.ತುಕಾರಾಂ
ಜಿಲ್ಲಾ ವಾರ್ತಾಧಿಕಾರಿಗಳು, ಕೊಪ್ಪಳ
ಶ್ರೀ ಪ್ರಕಾಶ ಕಂದಕೂರ
ಹಿರಿಯ ಛಾಯಾಗ್ರಾಹಕರು
ಸೋಮರಡ್ಡಿ ಅಳವಂಡಿ ಅಧ್ಯಕ್ಷರು
ಶರಣಪ್ಪ ಬಾಚಲಾಪೂರ ಗೌರವ ಅಧ್ಯಕ್ಷರು
ಬಸವರಾಜ ಕರುಗಲ್ ಪ್ರಧಾನ ಕಾರ್ಯದರ್ಶಿ
ಸರ್ವರಿಗೂ ಸುಸ್ವಾಗತ
0 comments:
Post a Comment
Click to see the code!
To insert emoticon you must added at least one space before the code.