
ಜಿ.ಪಂ. ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಬಿಜೆಪಿಯ ಜ್ಯೋತಿ ಬಿಲ್ಗಾರ್ ಪಾಲಾಗಿದೆ. ಆದರೆ ಜೆಡಿ ಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದಾಗಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ನ ಡಾ.ಸೀತಾ ಗೂಳಪ್ಪ ಹಲಗೇರಿ ಪಾಲಾಗಿದೆ. ಕೊನೆ ಕ್ಷಣದವರೆಗೂ ನಡೆದ ಕಸರತ್ತ…
ಜಿ.ಪಂ. ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಬಿಜೆಪಿಯ ಜ್ಯೋತಿ ಬಿಲ್ಗಾರ್ ಪಾಲಾಗಿದೆ. ಆದರೆ ಜೆಡಿ ಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದಾಗಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ನ ಡಾ.ಸೀತಾ ಗೂಳಪ್ಪ ಹಲಗೇರಿ ಪಾಲಾಗಿದೆ. ಕೊನೆ ಕ್ಷಣದವರೆಗೂ ನಡೆದ ಕಸರತ್ತ…
ಕೊಪ್ಪಳ ಜ. : ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಎಂಇಎಸ್ ಯೋಜನೆಯ ಮುಖಾಂತರ ರಾಜ್ಯದಲ್ಲಿ ಈವರೆಗೆ ಒಟ್ಟು ೨೮೧೮೬೮ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಇದೇ ಫೆ. ೦೫ ಮತ್ತು ೦೬ ರಂದು ಎರಡು ದಿನಗಳ ಕಾಲ ಕೊಪ್ಪಳದ ಸಾರ್ವಜನಿಕ ಮೈದಾನದ…
ಕೊಪ್ಪಳ ಜ. ; ಮಹಾತ್ಮಾ ಗಾಂಧಿ ರ್‍ಟ್ರಾಯ ಗ್ರಾmiಣ ಉದ್ಯೋಗ ಖಾತರಿ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಓಂಬುಡ್ಸ್‌ಮನ್ ಆಗಿ ನಿವೃತ್ತ ನ್ಯಾಯಾಧೀಶ ರಾಚಪ್ಪ ಚಿನಿವಾಲರ ಅವರನ್ನು ನೇಮಕ ಮಾಡಲಾಗಿದೆ ಎಂದು ರ್‍ಟ್ರಾಯ ಗ್ರಾmiಣ ಉದ್ಯೋಗ ಖಾತರಿ ಯೋಜನೆ ನಿರ್…
ಕೊಪ್ಪಳ ಜಿಲ್ಲಾ ನೂತನ ತರಬೇತಿ ಸಂಸ್ಥೆ ಕಾರ್ಯಾಲಯದ ಉದ್ಘಾಟನೆ ಸಮಾರಂಭವನ್ನು ಗುಲಬರ್ಗಾ viಭಾಗದ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ಅವರು ಉದ್ಘಾಟಿಸಿದರು, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್…
ಕೊಪ್ಪಳ : ಜಾತಿ ಎನ್ನುವ ಕಟುವಾಸ್ತವ, ಕಹಿ ಸತ್ಯಗಳನ್ನು ಮೀರಿ ಬದುಕಲು ಸಂಪ್ರದಾಯ ಬಿಡುತ್ತಿಲ್ಲ, ಪ್ರೀತಿಗೆ ಅಡ್ಡ ಬರುತ್ತಲೇ ಇದೆ. ಸಮಕಾಲೀನ ಸಮಸ್ಯೆಗಳನ್ನು ಕಾವ್ಯವಾಗಿಸುವುದು ಕಷ್ಟದ ಕೆಲಸ ಆದರೂ ಕಾವ್ಯಾತ್ಮಕ ರಚನೆ ಬೇಕು ಎಂದು ಹಿರಿಯ ಸಾಹಿತ…
ಜನವರಿ ೨೯ ಭಾರತೀಯ ಪತ್ರಿಕೋದ್ಯಮದ ಐತಿಹಾಸಿಕ ದಿನ. ಈ ದಿನದಂದು ದೇಶದ ಮೊದಲ ಪತ್ರಿಕೆ "ದಿ ಬೆಂಗಾಲ್ ಗೆಜೆಟ್" ಅಥವಾ "ಕಲ್ಕತ್ತಾ ಜನರಲ್ ಅಡ್ವರ್ಟೈಸರ್" ಕೊಲ್ಕತ್ತಾ ನಗರದಲ್ಲಿ ಹೊರಬಂತು. ೧೭೮೦ರ ಜನವರಿ ೨೯ ಶನಿವಾರದಂದು ಹೊರಬಂದ ಎರಡು ಪುಟಗಳ (೧೨…
ಕೊಪ್ಪಳ ಜ. : ಕೊಪ್ಪಳ ತಾಲ್ಲೂಕಿನ ಕಾಸನಕಂಡಿಯ ಸಾಹಿತಿ ಕೋಳಿ ಫಾರಂ, ಗಿಣಿಗೇರಾದಲ್ಲಿನ ಎಂ. ಕೃಷ್ಣಾ ರೆಡ್ಡಿ ಕೋಳಿ ಫಾರಂ ಮತ್ತು ಎಂ.ಎಸ್.ಆರ್ ಕೋಳಿ ಫಾರಂ ಹಿರೇಬೊಮ್ಮನಾಳ ಗಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಯೋಜನಾ ತಂಡ ಹಾಗೂ ಕಾರ್ಮಿಕ ಇಲಾಖೆಯ ಅಧಿಕ…
ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಥ ಸಂಚಲನದಲ್ಲಿ ಸತತ 3 ನೇ ಬಾರಿಗೆ ಪ್ರಥಮ ಬಹುಮಾನ ಪಡೆದು, ರೋಲಿಂಗ್ ಶೀಲ್ಡ್ ನ್ನು ಖಾಯಂ ಆಗಿ ಪಡೆದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ…
ಕರ್ನಾಟಕ ಸಂಗೀತದ ಪ್ರಭಾವದ ಮಧ್ಯದಲ್ಲಿಯೂ ಹಿಂದೂಸ್ಥಾನಿ ಸಂಗೀತದ ಅಲೆ ಎಬ್ಬಿಸಿದ ಖ್ಯಾತನಾಮರಲ್ಲಿ ಡಾ.ಪಂ.ಭೀಮಸೇನ ಜೋ ಅಗ್ರಗಣ್ಯರು. ಪುರಂದರ ದಾಸರ ಕೀರ್ತನೆ 'ಭಾಗ್ಯದ ಲಕ್ಷ್ಮೀ ಬಾರಮ್ಮ....' ಜೋಷಿಯವರ ಕಂಠದಲ್ಲಿಯೇ ಕೇಳಿ ಆನಂದಿಸಬೇಕು ಅಷ್ಟು ಅದ…
ಕೊಪ್ಪಳ ಜ.೨೫ : ಮತದಾರರು ಆಮಿಷಕ್ಕೆ ಒಳಗಾಗಿ ಮತಚಲಾಸಬಾರದು ಪ್ರಾಮಾಣಿಕ ನಿರಪೇಕ್ಷಿತರಾಗಿ ಮತಚಲಾಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಅವರು ಸಾರ್ವಜನಿಕರಿಗೆ ಕರೆನೀಡಿದ್ದಾರೆ. ಜಿಲ್ಲಾ ಚುನಾವಣೆ ಕಚೇರಿಂದ ಸಾಹಿತ್ಯ ಭವನದಲ್ಲ…
ಕೊಪ್ಪಳ,ಜ೨೫: ಫೆಬ್ರುವರಿ ೦೪,೦೫ ಹಾಗೂ ೦೬ ರಂದು ಬೆಂಗಳೂರಿನಲ್ಲಿ ಜರುಗುವ ೭೭ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತ್ಯ ಆಸಕ್ತರು, ಪರಿಷತಿನ ಆಜೀವ ಸದಸ್ಯರು ಪ್ರತಿನಿಧಿ ಶುಲ್ಕ ರೂ.೨೫೦ ಗಳನ್ನು ತುಂಬಿ ಹೆಸರು ನೋಂದಾಸಿಕೊಳ…
ಕೊಪ್ಪಳ,ಜ೨೫: ಸಂಗೀತ ಕ್ಷೇತ್ರದಲ್ಲಿ ಪಂಡಿತ ಭೀಮಸೇನ ಜ್ಯೋಯವರು ಸಂಗೀತ ಲೋಕದ ಮೇರು ಪರ್ವತವಾಗಿದ್ದರು ಎಂದು ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಅವರು ಅಭಿಪ್ರಾಯಪಟ್ಟರು. ನಗರದ ಸಹಕಾರಿ ಯೂನಿಯನ ಕಾರ್ಯಾಲಯದಲ್ಲಿ ಜಿಲ್ಲಾ ಕಸಾಪ ಹಾಗೂ ತಾ…
ಹೊsಸಪೇಟೆ ಜ. ) : ಈ ಬಾರಿಯ ಹಂಪಿ ಉತ್ಸವ ಹಿಂದೆಂದಿಗಿಂತಲೂ ಅದ್ಧೂರಿಯಾಗಿ, ಸಡಗರ, ಸಂಭ್ರಮದಿಂದ ವಿಜೃಂಭಣೆಯಾಗಿ ನಡೆಯಲಿದೆ. ಅಧಿಕಾರಿಗಳು ಹಂಪಿ ಉತ್ಸವದ ಯಶಸ್ವಿಗೆ ಹಗಲಿರುಳು ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳುವಲ್ಲಿ ನಿರತರಾಗಿದ್ದಾ…
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಒಂದು ಜನೋತ್ಸವ, ಭಕ್ತಿ ಉತ್ಸವ ಕೊಪ್ಪಳ ನಾಡಿನ ಉತ್ಸವವಾಗಿ ಸುಮಾರು ೪ ಲಕ್ಷ ಭಕ್ತ ಜನಸಾಗರದಲ್ಲಿ ವಿಜೃಂಭಿಸುತ್ತದೆ. ಮಹಾದಾಸೋಹದಲ್ಲಿ ಸವಿಯಾದ ಪ್ರಸಾದ, ರೊಟ್ಟಿ, ಮೆಣಸಿನಕಾ…
ಪ್ರಕಾಶಕುಮಾರ ಶಿಲ್ಪಿಯವರ ಕಲ್ಲಿನಲ್ಲಿ ಕೆತ್ತಿದ ಕೊಳಲನ್ನು ಹರಿಪ್ರಸಾದ್ ಚೌರಾಸಿಯಾರವರಿಗೆ ಅರ್ಪಿಸಿದರು.…
ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ವಿಡೀಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿಕೃಪೆ : ಶ್ರೀಗವಿಮಠಕೊಪ್ಪಳ.ಕಾಂ…
ಕರ್ನಾಟಕ ಬಂದ್ ನಿಮಿತ್ತ ಇಂದು ನಡೆಯಬೇಕಿದ್ದ ಸ್ನೇಹದ ಕಡಲಲ್ಲಿ ಕಾರ್ಯಕ್ರಮವನ್ನು ನಾಳೆ ಬೆಳಿಗ್ಗೆ ೯.ಕ್ಕೆ ಮುಂದೂಡಲಾಗಿದೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ.ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಈ ಟಿವಿಯ ಕಾರ್ಯಕ್ರಮ ನಿರ್ವಾಹಕರ…
ಜನವರಿ ೧೫, ೧೬ ರಂದು ಹಾವೇರಿಯ ಗುರುಭವನದಲ್ಲಿ ಎರಡು ದಿನಗಳ ಕಾಲ ರಹಮತ್ ತರೀಕೆರೆ ಅವರ ಜತೆ ಸಂವಾದ ಮತ್ತು ಅವರ ವಿಚಾರ ಸಂಕಿರಣ ಅರ್ಥಪೂರ್ಣವಾಗಿ ನಡೆಯಿತು. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಸಾಹಿತ್ಯಾಸಕ್ತರು ರಹಮತ್ ಮೇಷ್ಟ್ರ ಮೇಲಿನ ಪ್ರೀತಿಯಿಂ…
ಕೊಪ್ಪಳ ಜ. ೨೦ : ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸ…
ಕೊಪ್ಪಳ - ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ 'ಜಾಗತೀಕರಣ : ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಅವಕಾಶಗಳು ಹಾಗೂ ಸವಾಲುಗಳು' ಎಂಬ ಕೇಂದ್ರ "ಷಯದಡಿ ಫೆ. ೧೨ ರಿಂದ ೨೦ ರೊಳಗೆ…
ಕೊಪ್ಪಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನಾ ದಿನಾ ಇಂದು ಕೊಪ್ಪಳ ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದ ಭಕ್ತ ಗುರುಸಿದ್ಧನಗೌಡ ಚಿಕ್ಕಸಿಂಧೋಗಿ ಇವರು ಸತತ ೪ ವರ್ಷಗಳಿಂದ ಪ್ರತಿ ವರ್ಷ ೧೦ ಕೀ.ಮಿ.ಉರುಳು ಸೇವೆಯ ಮ…
ಈ ಟೀವಿ ಕನ್ನಡ ವಾಹಿನಿಯು ಕಳೆದ ಹತ್ತು ವರ್ಷಗಳಿಂದ ನಾಡಿನ ಜನತೆಗೆ ಸದಭಿರುಚಿಯ ಸಾಂಸ್ಕೃತಿಕ ಮಹತ್ವದ ಕಾರ್ಯಕ್ರಮಗಳನ್ನು ನಿಯೋಜಿಸುತ್ತಾ ಬಂದಿದೆ. ಈ ಸರಣಿಯಲ್ಲಿ ಪ್ರಯಣರಾಜ ಡಾ. ಶ್ರೀನಾಥ ಸಾರತಥ್ಯದ " ಸ್ನೇಹದ ಕಡಲಲ್ಲಿ" ಕಾರ್ಯಕ್ರಮವುನ ಇದೇ ಜನ…
ಕೊಪ್ಫಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ದಿನಾಂಕ ೨೦-೦೧-೨೦೧೧ ರ ಗುರುವಾರ ಸಾಯಂಕಾಲ ೬-೦೦ ಗಂಟೆಗೆ ಲಘು ರಥೋತ್ಸವ ಹಾಗೂ ಸಂಜೆ ೬-೩೦ ಗಂಟೆಗೆಕೈಲಾಸಮಂಟಪ ವೇದಿಕೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿ…
ಮುಂದಿನ ತಿಂಗಳ ಕೊನೆಯವಾರದಂದು ಕೊಪ್ಪಳ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಮ್ಮೇಳನದ ಅಂಗವಾಗಿ ಸ್ಮರಣಸಂಚಿಕೆಗೆ ಕಥೆ,ಕವನ, ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪ…
ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಈ ವೇದಿಕೆಯು ಎಲ್ಲರಿಗೂ ಮಾದರಿಯಾಗಿದೆ. ಕವಿಸಮಯ ಕೆಲಸ ಪ್ರಶಂಸನೀಯ, ಯಾವುದೇ ಆಡಂಭರವಿಲ್ಲದೇ ಸರಳವಾಗಿ ಎಲ್ಲರೂ ಕಲೆತು ಸಾಹಿತ್ಯಿಕ ಚರ್ಚೆ ನಡೆಸುವುದು, ಕವಿಗೋಷ್ಠಿ,ಕಥಾವಾಚನ ಹಮ್ಮಿಕೊಳ್ಳುತ್ತಿರುವುದ…