ಸ್ನೇಹದ ಕಡಲಲ್ಲಿ ನಾಳೆಗೆ ಮುಂದೂಡಲಾಗಿದೆ.
ಕರ್ನಾಟಕ ಬಂದ್ ನಿಮಿತ್ತ ಇಂದು ನಡೆಯಬೇಕಿದ್ದ ಸ್ನೇಹದ ಕಡಲಲ್ಲಿ ಕಾರ್ಯಕ್ರಮವನ್ನು ನಾಳೆ ಬೆಳಿಗ್ಗೆ ೯.ಕ್ಕೆ ಮುಂದೂಡಲಾಗಿದೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ.ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಈ ಟಿವಿಯ ಕಾರ್ಯಕ್ರಮ ನಿರ್ವಾಹಕರು ತಿಳಿಸಿದ್ದಾರೆ.
22
Jan
2011
0 comments:
Post a Comment
Click to see the code!
To insert emoticon you must added at least one space before the code.