PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನಾ ದಿನಾ ಇಂದು ಕೊಪ್ಪಳ ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದ ಭಕ್ತ ಗುರುಸಿದ್ಧನಗೌಡ ಚಿಕ್ಕಸಿಂಧೋಗಿ ಇವರು ಸತತ ೪ ವರ್ಷಗಳಿಂದ ಪ್ರತಿ ವರ್ಷ ೧೦ ಕೀ.ಮಿ.ಉರುಳು ಸೇವೆಯ ಮೂಲಕ ತಮ್ಮ ವಿಶಿಷ್ಟ ಹರಕೆಯನ್ನು ಸಲ್ಲಿಸುತ್ತಿದ್ದಾರೆ.
20 Jan 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top