PLEASE LOGIN TO KANNADANET.COM FOR REGULAR NEWS-UPDATES

ಈ ಟೀವಿ ಕನ್ನಡ ವಾಹಿನಿಯು ಕಳೆದ ಹತ್ತು ವರ್ಷಗಳಿಂದ ನಾಡಿನ ಜನತೆಗೆ ಸದಭಿರುಚಿಯ ಸಾಂಸ್ಕೃತಿಕ ಮಹತ್ವದ ಕಾರ್ಯಕ್ರಮಗಳನ್ನು ನಿಯೋಜಿಸುತ್ತಾ ಬಂದಿದೆ. ಈ ಸರಣಿಯಲ್ಲಿ ಪ್ರಯಣರಾಜ ಡಾ. ಶ್ರೀನಾಥ ಸಾರತಥ್ಯದ " ಸ್ನೇಹದ ಕಡಲಲ್ಲಿ" ಕಾರ್ಯಕ್ರಮವುನ ಇದೇ ಜನೆವರಿ ೨೨, ೨೦೧೧ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಸಂಜೆ ೫ ಘಂಟೆಗೆ ಹಮ್ಮಿ ಕೊಳ್ಳಲಾಗಿದೆ. ಕನ್ನಡ ಚಿತ್ರರಂಗದ ಮೇರು ನಟ ಡಾ. ಶ್ರೀನಾಥ ರವರ ನೇತ್ರತ್ವದಲ್ಲಿ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮಕ್ಕೆ ಜನಪ್ರಿಯ ಕನ್ನಡ ಚಿತ್ರರಂಗ ಕಲಾವಿದರು ಮತ್ತು ಜಿಲ್ಲೆಯ ಗಣ್ಯರು ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಆದ್ದರಿಂದ ಕೊಪ್ಪಳ ಮತ್ತು ಸುತ್ತಮುತ್ತಲಿನ ಪ್ರದೇಶದ ಜನತೆ ಸಕ್ರೀಯವಾಗಿ ಪಾಲ್ಗೊಂಡು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಈ ಟೀವಿಯ ಪ್ರಧಾನ ವ್ಯವಸ್ಥಾಪಕರಾದ ಆರ್ ಸುಬ್ಬಾನಾಯ್ಡು ತಿಳಿಸಿದ್ದಾರೆ.
ಸದರಿ ಕಾರ್ಯಕ್ರಮಕ್ಕೆ ಪ್ರೇಕ್ಷಕರನ್ನು ಉಚಿತ ಪಾಸುಗಳ ಮೂಲಕ ಆಹ್ವಾನಿಸುತ್ತಿದ್ದಾರೆ. ಉಚಿತ ಪಾಸುಗಳು ಕೊಪ್ಪಳದ ಸುಕೋ ಬ್ಯಾಂಕ್, ಮಂಜುನಾಥ ಅಂಗಡಿ, ಅಕ್ಷರ ಅಪ್ಲೇನಿಕ್ಷ್ ಹಾಗೂ ಭಾಗ್ಯನಗರದ ಗಿರೀಶ ಪಾನಗಂಟಿ ಯವರಲ್ಲಿ ದೊರೆಯುತ್ತವೆ. ಅಸಕ್ತ ಪ್ರೇಕ್ಷಕರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು "ನಂತಿಸಲಾಗಿದೆ.
20 Jan 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top