PLEASE LOGIN TO KANNADANET.COM FOR REGULAR NEWS-UPDATES

ಕ್ಷಣ ಕ್ಷಣದ ಸುದ್ದಿ ಮತ್ತು ಮಾಹಿತಿಗಾಗಿ ನಮ್ಮದೇ ವೆಬ್ ಸೈಟ್ ಕನ್ನಡನೆಟ್ .ಕಾಂಗೆ ಕ್ಲಿಕ್ ಮಾಡಿಕ್ಷಣ ಕ್ಷಣದ ಸುದ್ದಿ ಮತ್ತು ಮಾಹಿತಿಗಾಗಿ ನಮ್ಮದೇ ವೆಬ್ ಸೈಟ್ ಕನ್ನಡನೆಟ್ .ಕಾಂಗೆ ಕ್ಲಿಕ್ ಮಾಡಿ

Dear Reader  Please Login to kannadanet.com  for regular updates and news  …

Read more »
27 Oct 2014

Please login to kannadanet.com for regular updatesPlease login to kannadanet.com for regular updates

kannadanet.com View RSS feed View RSS feed …

Read more »
27 Oct 2014

ಲಿಪ್ ಸ್ಟಿಕ್ ನಿಂದ ರಿಯಾಕ್ಷಷನ್ :ಮಗುವಿಗೆ ಸಹಾಯಲಿಪ್ ಸ್ಟಿಕ್ ನಿಂದ ರಿಯಾಕ್ಷಷನ್ :ಮಗುವಿಗೆ ಸಹಾಯ

ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಲಿಪ್ ಸ್ಟಿಕ್ ನಿಂದ ರಿಯಾಕ್ಷಷನ್ ಆದ ಬಗ್ಗೆ ಮಾಧ್ಯಮದ ಮುಖಾಂತರ ತಿಳಿದ  ರಾಜ್ಯ ಬಿ ಜೆ ಪಿ  ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ತ ಸದಸ್ಯರಾದ ಹಾಲಪ್ಪ ಹಾಚಾರ ಮನೆಗೆ ಬೇಟಿ ನೀಡಿ  ವಿದ್ಯಾರ್ಥಿನಿಗೆ ಮತ್ತು…

Read more »
24 Oct 2014

ಬಳ್ಳಾರಿ ವಿ.ವಿ ಪದವಿ ಶುಲ್ಕ ಹೆಚ್ಚಳಕ್ಕೆ ಎಸ್.ಎಫ್.ಐ ವಿರೋಧಬಳ್ಳಾರಿ ವಿ.ವಿ ಪದವಿ ಶುಲ್ಕ ಹೆಚ್ಚಳಕ್ಕೆ ಎಸ್.ಎಫ್.ಐ ವಿರೋಧ

 ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಇತ್ತೀಚಿಗೆ ತಮ್ಮ ವ್ಯಾಪ್ತಿಯ ಕಾಲೇಜಗಳಿಗೆ ಪರೀಕ್ಷಾ ಶುಲ್ಕ ತಗೆದುಕೊಳ್ಳಲು ಸೂಚಿಸಿದ್ದು, ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಆರ್ಥಿಕ ಪರಿಸ್ಥಿತಿ ಗಮನಿಸಲಾರದೇ ವಿಶ್ವವಿದ್ಯಾಲಯವು ಸರ್ಕಾರದ ಶು…

Read more »
24 Oct 2014

ಕುದ್ರೋಳಿಯಲ್ಲಿ ವಿಧವೆಯರಿಂದ ಲಕ್ಷ್ಮಿಪೂಜೆಕುದ್ರೋಳಿಯಲ್ಲಿ ವಿಧವೆಯರಿಂದ ಲಕ್ಷ್ಮಿಪೂಜೆ

ದೇವರ ಮೂರ್ತಿಗಳ ಜತೆ ಬೆಳ್ಳಿ ರಥದಲ್ಲಿ ವಿಧವಾ ಅರ್ಚಕಿಯರ ಕ್ಷೇತ್ರ ಪ್ರದಕ್ಷಿಣೆ ಮಂಗಳೂರು, ಅ.23: ಹಲವಾರು ಸಾಮಾಜಿಕ ಕ್ರಾಂತಿಗಳ ಮೂಲಕ ಹೆಸರು ಮಾಡುತ್ತಿರುವ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರವು ಇಂದು ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ…

Read more »
23 Oct 2014

ಬಿ.ಸಿ.ಎಂ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲು ಆಗ್ರಹ

ಪರೀಕ್ಷಾ ಶುಲ್ಕವನ್ನು ದುಬಾರಿಗೊಳಿಸಿ, ಪದವಿ ವ್ಯಾಸಂಗ ಮಾಡುತ್ತಿರುವ ಬಿ.ಸಿ.ಎಂ (ಹಿಂದುಳಿದ ಹಾಗು ಅಲ್ಪಸಂಖ್ಯಾತ) ವಿದ್ಯಾರ್ಥಿಗಳ ಮೇಲೆ ತಮ್ಮ ವಿ.ವಿ ಮತ್ತೊಮ್ಮೆ ಗಧಾ ಪ್ರಹಾರ ನೀಡಿದೆ. ರೂ.೧೧೦ ಶುಲ್ಕ ಪಾವತಿಸುತ್ತಿದ್ದ ಬಿಸಿಎಂ ವಿದ್ಯಾರ್ಥಿಗ…

Read more »
23 Oct 2014

ವೀರ ರಾಣಿ ಕಿತ್ತೂರು ಚೆನ್ನಮ್ಮನವರ ೧೯೧ನೇ ವಿಜಯೋತ್ಸವವೀರ ರಾಣಿ ಕಿತ್ತೂರು ಚೆನ್ನಮ್ಮನವರ ೧೯೧ನೇ ವಿಜಯೋತ್ಸವ

ಸ್ವತಂತ್ರ ಸಂಗ್ರಾಮದ ಪ್ರಥಮ ಬೆಳ್ಳಿ ಚುಕ್ಕೆ   ಗಂಗಾವತಿ ೨೩:- ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಸುರಕ್ಷಾ ಬಂಧು ಚಿಟ್ಸ್ ಕಛೇರಿಯಲ್ಲಿ ಸಮಾಜದ ಹಿರಿಯರು, ಗಣ್ಯರು, ಯುವಕರು ಸೇರಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪ ಸ…

Read more »
23 Oct 2014

ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು

ಸಂಭ್ರಮದ ಖರೀದಿ …

Read more »
23 Oct 2014

ಸ್ವತಂತ್ರ ಭಾರತದಲ್ಲಿ ನಾವು ಅತಂತ್ರರುಸ್ವತಂತ್ರ ಭಾರತದಲ್ಲಿ ನಾವು ಅತಂತ್ರರು

 ಒಬ್ಬ ಹೆಣ್ಣು ಮಗಳು ಮಧ್ಯರಾತ್ರಿ ೧೨ ಗಂಟೆಗೆ ಮೈತುಂಬ ಬಂಗಾರದ ಒಡವೆ ಹಾಕಿಕೊಂಡು; ಧೈರ್ಯವಾಗಿ ಒಬ್ಬಳೇ ನಡೆದಾಡುತ್ತಾಳೋ ಅಂದೇ ನಿಜವಾದ ಸ್ವಾತಂತ್ರ್ಯ ನಮಗೆ ಬಂದಂತೆ ಎಂದು ಮಹಾತ್ಮಾ ಗಾಂಧೀಜಿ ಅಂದು ನುಡಿದಿದ್ದರು. ಆದರೆ ಇಂದು ಒಬ್ಬ ಹೆಣ್ಣು ಮಗ…

Read more »
23 Oct 2014

ಅಪ್ಪಿ ಹತ್ತು ರೂಪಾಯಿ ಕೊಡೋ!ಅಪ್ಪಿ ಹತ್ತು ರೂಪಾಯಿ ಕೊಡೋ!

ಕೆಲ ದಿನಗಳ ಹಿಂದೆ ಕೊಪ್ಪಳದಿಂದ ಬಳ್ಳಾರಿಗೆ ಪ್ರಯಾಣ ಬೆಳೆಸಿದೆ. ಕೊಪ್ಪಳದಿಂದ ಮುಂಜಾನೆ ೮.೩೦ಕ್ಕೆ ರೈಲನ್ನು ಹತ್ತಿ ಕುಳಿತೆ ಹೇಗಿದ್ದರೂ ಇನ್ನೂ ಬಳ್ಳಾರಿ ತಲುಪಲು ೩ ಗಂಟೆ ಆಗುತ್ತೆ. ಕಿಟಕಿ ಪಕ್ಕ ಕುಳಿತ ನಾನು ಮೋಡ ಮುಸಕಿದ ವಾತವರಣ ನೋಡಿ ಅಬ್ಬ…

Read more »
23 Oct 2014

ಈಶ್ವರ ಹತ್ತಿ ಪ್ರಬುದ್ಧ ಚಿಂತನೆಯ ಬರಹಗಾರ- ಪ್ರಮೋದ ತುರ್ವಿಹಾಳ

ಕೊಪ್ಪಳ : ಇತ್ತೀಚಿಗೆ ಮೂರು ಪುಸ್ತಕಗಳನ್ನು ಹೊರ ತಂದಿರುವ ಈಶ್ವರ ಹತ್ತಿ ತಮ್ಮ ಗಟ್ಟಿ ಬರಹದಿಂದ ಓದುಗರನ್ನು ಸೆಳೆಯುತ್ತಾರೆ. ಅವರ ಚಿಂತನೆ ಅವರ ಆಲೋಚನೆಗಳು ಅವರೊಬ್ಬ ಪ್ರಬುದ್ಧ ಬರಹಗಾರ ಎನ್ನುವುದನ್ನು ತೋರಿಸುತ್ತವೆ. ನಮ್ಮ ಭಾಗದಲ್ಲಿ ಸಾಹಿತ್…

Read more »
23 Oct 2014

ಗಂಗಾವತಿ : ಇನ್‌ಫೆಂಟ್ ಜಿಸಸ್ ಚರ್ಚ್ ಮೇಲೆ ದಾಳಿ : ಖಂಡನೆಗಂಗಾವತಿ : ಇನ್‌ಫೆಂಟ್ ಜಿಸಸ್ ಚರ್ಚ್ ಮೇಲೆ ದಾಳಿ : ಖಂಡನೆ

 ಇತ್ತೀಚಿಗೆ ಗಂಗಾವತಿ ರಾಯಚೂರು ಮುಖ್ಯರಸ್ತೆಯಲ್ಲಿರುವ ಇನ್‌ಫೆಂಟ್ ಜಿಸಸ್ ಚರ್ಚ್ ಮೇಲೆ ದಾಳಿ ನಡೆಸಿ, ಸಿಸ್ಟರ್‌ಗಳನ್ನು ಎಳೆದಾಡಿದ್ದು, ಮತ್ತು ಯೇಸು ಮೂರ್ತಿಯನ್ನು ಭಗ್ನಗೊಳಿಸಿ, ಗ್ಲಾಸ್‌ಗಳನ್ನು ಒಡೆದು ಹಾಕಿ ಚರ್ಚ್‌ನ ದ್ವಿಚಕ್ರ ವಾಹನವನ್ನು…

Read more »
21 Oct 2014

ಬೆಳಕಿನ ಹಬ್ಬ ದೀಪಾವಳಿಯನ್ನು ಮಾಲಿನ್ಯ ಮುಕ್ತತೆಯಿಂದ ಆಚರಿಸಿಬೆಳಕಿನ ಹಬ್ಬ ದೀಪಾವಳಿಯನ್ನು ಮಾಲಿನ್ಯ ಮುಕ್ತತೆಯಿಂದ ಆಚರಿಸಿ

 ದೀಪಾವಳಿ ಬೆಳಕಿನ ಹಬ್ಬವಾಗಿದ್ದು ಇದು ಮನೆ ಮತ್ತು ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ನೀಡುವ ಹಬ್ಬ. ಈ ಹಬ್ಬವು ಮಕ್ಕಳ ನಲಿವಿನೊಂದಿಗೆ ಅವರು ಬಳಸುವ ವಿವಿ ರೀತಿಯ  ಪಟಾಕಿಗಳಿಂದ ಉಂಟಾಗುವ ಶಬ್ಧದಿಂದ ಹೆಚ್ಚಿನ ಆನಂದ ಸಂತೋಷವನ್ನು ಪಡುತ್ತಾ…

Read more »
21 Oct 2014

ಚಿಗುರದ ಬಣ್ಣಗಳು ನಾಟಕ - ದಲಿತ ಬದುಕಿನ ಮಕ್ಕಳ ಕಥೆ ಅನಾವರಣ

 ದಿ : ೨೪-೧೦-೨೦೧೪ ರಂದು ದಲಿತ ಬದುಕಿನ ಮಕ್ಕಳ ಕಥೆ ಅನಾವರಣ ಚಿಗುರದ ಬಣ್ಣಗಳು'ಇದೊಂದು ದಲಿತ ಬದುಕಿನ ಮಕ್ಕಳ ಕಥಾನಕಅಭಿನಯ- ವಿಸ್ತಾರ್ ಭಾಂದವಿ ಮಕ್ಕಳುರಚನೆ ಮತ್ತು ನಿದೇ೵ಶನ - ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ದಿನಾಂಕ 24-10-2014 ಸಾಹಿ…

Read more »
21 Oct 2014

ವರತಟ್ನಾಳ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

 .೧೯ ರಂದು ವರತಟ್ನಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಾಲ್ವಾಡ ಕ್ಲಿನಿಕ್ ಮತ್ತು ರಿಲೀಫ್ ಫೌಂಡೇಷನ್ ಇವರ ಸಹಯೋಗದಿಂದ ಡಾ.ವಿಶ್ವನಾಥ ನಾಲ್ವಾಡ ರವರು ಸುಮಾರು ೨೦೦ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಔಷಧವನ್ನು ವಿತರಿಸಲಾಯಿತು.        …

Read more »
21 Oct 2014

ಖಾಸಗಿ ಶಾಲೆಗಳ ಶುಲ್ಕ ನೀತಿಯ ಕರಡು ವರದಿಯ ಪ್ರತಿ ಸುಟ್ಟುಹಾಕಿ ಎಸ್.ಎಫ್.ಐ  ಪ್ರತಿಭಟನೆಖಾಸಗಿ ಶಾಲೆಗಳ ಶುಲ್ಕ ನೀತಿಯ ಕರಡು ವರದಿಯ ಪ್ರತಿ ಸುಟ್ಟುಹಾಕಿ ಎಸ್.ಎಫ್.ಐ ಪ್ರತಿಭಟನೆ

       ಖಾಸಗಿ ಶಾಲೆಗಳ ಶುಲ್ಕ ನೀತಿಯ ಕರಡು ವರದಿಯನ್ನು ತಿರಸ್ಕರಿಸಲು ಎಸ್.ಎಫ್.ಐ ಆಗ್ರಹ   ಕರಡು ವರದಿಯ ಪ್ರತಿ ಸುಟ್ಟುಹಾಕಿ ಪ್ರತಿಭಟನೆ. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿಯಿಂದ ಖಾಸಗಿ ಶಾಲೆಗಳ ಶುಲ್ಕ ನೀತಿಯ ಕರ…

Read more »
21 Oct 2014

ಪೊಲೀಸ್ ಹುತಾತ್ಮರಿಗೆ ಅಧಿಕಾರಿ, ಗಣ್ಯರಿಂದ ಪುಷ್ಪನಮನ

ಪೊಲೀಸ್ ಹುತಾತ್ಮರ ದಿನದ ಅಂಗವಾಗಿ, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ಗುಲಬರ್ಗಾ ವಲಯ ಐಜಿಪಿ ಸುರೇಶ್ ಮಹಮ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ಅ…

Read more »
21 Oct 2014

ಪೊಲೀಸ್ ಹುತಾತ್ಮರ ದಿನಾಚರಣೆ

    ಇಂದು ದಿ 21-10-2014 ರಂದು ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ಕಾಯಾðಲಯದ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಯಿತು ಈ ಸಮಾರಂಭಕ್ಕೆ ಡಾ. ಸುರೇಶ ಕೆ. ಮೊಹಮ್ಮದ ಐ.ಪಿ.ಎಸ್. ಪೊಲೀಸ್ ಮಹಾನಿರೀಕ್…

Read more »
20 Oct 2014

ಹಳಗನ್ನಡದ ಓದು ಅರಿವನ್ನು ವಿಸ್ತರಿಸುತ್ತದೆ-ಡಾ.ಡಾ.ಎಸ್.ಶಿವಾನಂದ

ಕೊಪ್ಪಳ : ಕಾವ್ಯವೆಂದರೆ ಬದುಕು. ರಚನಾತ್ಮಕ ಬದುಕು ಕಟ್ಟಿಕೊಳ್ಳಲು ಎಲ್ಲ ಕಾವ್ಯದ ಓದಿನ ಅಗತ್ಯತೆ ಇದೆ. ಕಾವ್ಯದ ರಸಗ್ರಹಣದ ಎಂದರೆ ನಮ್ಮನ್ನೇ ನಾವು ಓದುವುದು. ಬದುಕಬಲ್ಲೇ ಎಂಬ ಆತ್ಮಸ್ಥೈರ್ಯವನ್ನು ತುಂಬಿಕೊಳ್ಳುವುದು. ಕಾವ್ಯ ಯಾವತ್ತೂ ಜಡಗೊಂಡ…

Read more »
20 Oct 2014

ಅ.೨೪ ರಂದು ಮೋರನಾಳದಲ್ಲಿ ಸ್ಟೇಶನ್ ಮಾಸ್ತರ ಮೂಡಲಪಾಯದ ಸಣ್ಣಾಟಅ.೨೪ ರಂದು ಮೋರನಾಳದಲ್ಲಿ ಸ್ಟೇಶನ್ ಮಾಸ್ತರ ಮೂಡಲಪಾಯದ ಸಣ್ಣಾಟ

 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ತಾಯಮ್ಮದೇವಿ ಸಣ್ಣಾಟ ಸಂಘದಿಂದ ಅ.೨೪ ರಂದು ಮೋರನಾಳ ಗ್ರಾಮದ ಬಯಲು ಜಾಗೆಯಲ್ಲಿ ಸ್ಟೇಶನ್ ಮಾಸ್ತರ ಎಂಬ ಐತಿಹಾಸಿಕ ಮೂಡಲಪಾಯದ ಸಣ್ಣಾಟವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ …

Read more »
20 Oct 2014

ಭಕ್ತಿ-ಭಾವದಿಂದ ಕನಕದಾಸರ ಜಯಂತಿ ಆಚರಣೆ- ಆರ್.ಆರ್. ಜನ್ನು

  ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ನ. ೦೮ ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಭಕ್ತಿ-ಭಾವದಿಂದ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.      ಕನಕದಾಸರ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾ…

Read more »
20 Oct 2014

ಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಆಹ್ವಾನಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಆಹ್ವಾನ

  ಹೈದರಾಬಾದ್-ಕರ್ನಾಟಕ ಭಾಗದ ರೈತರ ಒಡನಾಡಿ ಎನಿಸಿಕೊಂಡಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯವು ನ. ೧೪ ರಿಂದ ೧೬ ರವರೆಗೆ ಕೃಷಿ ಮೇಳ-೨೦೧೪ ವನ್ನು ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದು,  ಜಿಲ್ಲಾ ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಹಾಗೂ…

Read more »
20 Oct 2014

ಅಲೆಮಾರಿ ಜನಾಂಗಕ್ಕೆ ಸರ್ಕಾರದಿಂದ ಜಮೀನು, ವಸತಿ ಸೌಲಭ್ಯ - ಸಚಿವ ಹೆಚ್. ಆಂಜನೇಯ

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅತ್ಯಂತ ಹಿಂದುಳಿದಿರುವ ಗೋಂದಲಿ ಸೇರಿದಂತೆ ಇತರೆ ಅಲೆಮಾರಿ ಸಮುದಾಯಕ್ಕೆ ಜಮೀನು ಮತ್ತು ವಸತಿ ಸೌಲಭ್ಯವನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಸಮಾಜ ಕಲ್ಯ…

Read more »
20 Oct 2014

 ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ಬೆಳೆಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಲು ಒತ್ತಾಯ ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ಬೆಳೆಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಲು ಒತ್ತಾಯ

 ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಈರುಳ್ಳಿ, ಸಜ್ಜೆ ಮುಂತಾದ ಬೆಳೆಗಳ ಆವಕ (ಪ್ರಾರಂಭವಾಗಿದ್ದು). ದರಗಳು ಕುಸಿದಿದ್ದು, ಕುಸಿದ ದರದಿಂದ ರೈತರು ಕಂಗಾಲಾಗಿದ್ದಾರೆ. ಭಾರತ ಸರಕಾರ ಘೋಷಿಸಿರುವ ದರದಂತೆ ಮೆಕ್ಕೆಜೋಳ, ಈರುಳ್ಳಿ, ಸ…

Read more »
20 Oct 2014

ಲೋಪವನ್ನು ಸರಿಪಡಿಸಲು ಸಮಾಜ ಕಲ್ಯಾಣ ಸಚಿವರಿಗೆ ಮನವಿ  ಲೋಪವನ್ನು ಸರಿಪಡಿಸಲು ಸಮಾಜ ಕಲ್ಯಾಣ ಸಚಿವರಿಗೆ ಮನವಿ

ಕೊಪ್ಪಳ: ಸರ್ಕಾರಿ ಅಂಗವಿಕಕಲ ನೌಕರರ ಬೇಡಿಕೆ ಈಡೇರಿಕೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಹುದ್ದೆಗಳ ಲೋಪವನ್ನು ಸರಿಪಡಿಸುವಂತೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಸಮಾಜ ಕಲ್ಯಾಣ ಸಚಿವರಾದ ಹೆಚ್.ಆಂಜನೇಯನವರಿ…

Read more »
20 Oct 2014

ಹಾಸ್ಟೆಲ್‌ಗಳಿಗೆ ಗ್ರಂಥಾಲಯ ಸೌಲಭ್ಯಕ್ಕಾಗಿ ಅನುದಾನ ಬಿಡುಗಡೆಗೆ ಒತ್ತಾಯಿಸಿ ಎಸ್.ಎಫ್.ಐ ನಿಂದ ಸಚಿವರಿಗೆ ಮನವಿ

. ಇಂದು ನಗರಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿಯು ಬಿ,ಸಿ,ಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿರುವು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರ…

Read more »
20 Oct 2014

ಜಾತ್ಯತೀತ ಪಕ್ಷಗಳ ಏಕತೆ ಅನಿವಾರ್ಯಜಾತ್ಯತೀತ ಪಕ್ಷಗಳ ಏಕತೆ ಅನಿವಾರ್ಯ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ನಿರೀಕ್ಷಿಸಿದಂತೆಯೇ ಬಂದಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸಿದೆ. ಇದು ಬಿಜೆಪಿ ವಿಜಯ ಎನ್ನುವುದಕ್ಕಿಂತ ನರೇಂದ್ರ ಮೋದಿಯ ವಿಜಯವೆಂದು ವ್ಯಾಖ್ಯಾನಿಸುವುದು ಸೂಕ್ತ…

Read more »
19 Oct 2014

ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಕೀರ್ತಿ ಮಾನ್ವಿಗೆ ಸಲ್ಲುತ್ತದೆ : ಕುಂ.ವೀರಭದ್ರಪ್ಪಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಕೀರ್ತಿ ಮಾನ್ವಿಗೆ ಸಲ್ಲುತ್ತದೆ : ಕುಂ.ವೀರಭದ್ರಪ್ಪ

ಕೊಪ್ಪಳ: ಕನ್ನಡ ನಾಡಿನ ಸಾರಸ್ವತ ಲೋಕಕ್ಕೆ ತನ್ನದೇಯಾದ ಸಾಹಿತ್ಯಿಕ ಕೊಡುಗೆಯನ್ನು ನೀಡಿರುವ ಕೀರ್ತಿ ಮಾನವಿಗೆ ಸಲ್ಲುತ್ತದೆ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಬರಹಗಾರ ಕುಂ.ವೀರಭದ್ರಪ್ಪ ನುಡಿದರು.  ರವಿವಾರದಂ…

Read more »
19 Oct 2014

ಕರಾಟೆ ಪಟುಗಳಿಗೆ ಬೆಲ್ಟ್ ಪರೀಕ್ಷೆ . ಕರಾಟೆ ಪಟುಗಳಿಗೆ ಬೆಲ್ಟ್ ಪರೀಕ್ಷೆ .

 ದಿ.೧೯/೧೦/೨೦೧೪ ರಂದು ಝೆನ್ ಕರಾಟೆ ಐಕೀ ಡೂ ಸಂಸ್ಥೆಯಿಂದ ಕರಾಟೆ ಪಟುಗಳಿಗೆ ಕಲರ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆ ನಡೆಸಲಾಯಿತು. ಈ ಬೆಲ್ಟ್ ಪರೀಕ್ಷೆಯನ್ನು ಅಂತರ್ ರಾಷ್ಟ್ರೀಯ ಕರಾಟೆಪಟು ಸೆನ್‌ಸೈ ಶ್ರೀನಿವಾಸ ಶಂ.ಪಂಡಿತ ಅವರು ನಡೆಸಿದರು.     …

Read more »
19 Oct 2014

ಬಿಸರಳ್ಳಿ -- ಬೂದಿಹಾಳ ರಸ್ತೆಕಾಮಗಾರಿಗೆ ಶಾಸಕರಿಂದ ಭೂಮಿಪೂಜೆಬಿಸರಳ್ಳಿ -- ಬೂದಿಹಾಳ ರಸ್ತೆಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

ಕೊಪ್ಪಳ--೧೯,ಕ್ಷೇತ್ರದ ಭಿಸರಳ್ಳಿ ಗ್ರಾಮದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಸಿಂಗಟಾಲೂರು ಏತನೀರಾವರಿ ಯೋಜನೆಯಡಿಯಲ್ಲಿ ಬೂದಿಹಾಳ -ಭಿಸರಳ್ಳಿ ಗ್ರಾಮದಲ್ಲಿ ರೂ.೪೦ ಲಕ್ಷದ ರಸ್ತೆ ಕಾಮಗಾರಿಗೆ ಹಾಗೂ ರೂ.೨೧ ಲಕ್ಷದ ಸಮುದಾಯ ಭವನ…

Read more »
19 Oct 2014
 
Top