ಇದಕ್ಕೂ ಮೊದಲು ಸಸಿಗೆ ನೀರೆರೆಯುವುದರ ಮೂಲಕ ಕಾರ‍್ಯಕ್ರಮವನ್ನು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಉದ್ಘಾಟಿಸಿ " ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹಳಗನ್ನಡ,ನಡುಗನ್ನಡ ಮತ್ತು ಹೊಸಗನ್ನಡದ ಸಾಹಿತ್ಯಪ್ರಕಾರಗಳಿದ್ದ ಅವುಗಳಲ್ಲಿ ಸಮಕಾಲೀನವಾಗಿರುವಂತ ಬದುಕಿನ ಮೌಲ್ಯಗಳು ಇವೆ. ಹೊಸಗನ್ನಡದ ಹಿರಿಯ ತಲೆಮಾರಿನ ಲೇಖಕರು ಹಳೆ ಮತ್ತು ತಮ್ಮ ಕಾಲದ ಕನ್ನಡವನ್ನು ಸಶಕ್ತವಾಗಿ ದುಡಿಸಿಕೊಂಡಿದ್ದಾರೆ. ಭಾಷೆ ಮನುಷ್ಯ ಸಂಬಂಧಗಳನ್ನು ಆರೋಗ್ಯಪೂರ್ಣವಾಗಿಡುತ್ತದೆ. ಆ ಕಾರಣಕ್ಕಾಗಿ ಮತ್ತೆ ಮತ್ತೆ ನಾವು ನಮ್ಮ ಪರಂಪರೆಯ ಕಾವ್ಯ ಮತ್ತು ಸಾಹಿತ್ಯ ಓದುವ ಅಗತ್ಯತೆ ಇದೆ ಎಂದರು.
Home
»
koppal organisations
»
school college koppal district
»
ಸಾಹಿತ್ಯ-ಕಥೆ-ಕವನ
» ಹಳಗನ್ನಡದ ಓದು ಅರಿವನ್ನು ವಿಸ್ತರಿಸುತ್ತದೆ-ಡಾ.ಡಾ.ಎಸ್.ಶಿವಾನಂದ
Advertisement
Related Posts
ಎಸ್ಎಸ್ಎಲ್ಸಿ ವಿಜ್ಞಾನ ಪರೀಕ್ಷೆ : ೦೩ ವಿದ್ಯಾರ್ಥಿಗಳು ಡಿಬಾರ್
01 Apr 20160ಕೊಪ್ಪಳ ಕೊಪ್ಪಳ ಜಿಲ್ಲೆಯಲ್ಲಿ ಶುಕ್ರವಾರದಂದು ...Read more »
ಎಸ್ಎಸ್ಎಲ್ಸಿ ಪ್ರಥಮ ಭಾಷೆ ಪರೀಕ್ಷೆ : ೧೭೫೬೩ ವಿದ್ಯಾರ್ಥಿಗಳು ಹಾಜರು
30 Mar 20160ಕೊಪ್ಪಳ ಜಿಲ್ಲೆಯಲ್ಲಿ ಬುಧವಾರದಂದು ಜರುಗಿದ ಎಸ್...Read more »
ಎಸ್ ಎಸ್ ಎಲ್ ಸಿ ಪರೀಕ್ಷೇ All the Best
29 Mar 20160ಇಂದಿನಿಂದ ರಾಜ್ಯಾದ್ಯಾದಂತ ಎಸ್ ಎಸ್ ಎಲ್ ಸಿ ಪರೀಕ್ಷೇ ...Read more »
ಸಮಾಜದ ಹಾದಿತಪ್ಪಿಸುವ ಸಂಘಟನೆಗಳಿಂದ ಯುವಕರು ದೂರವಿರಿ- ಶಿವರಾಜ ತಂಗಡಗಿ
15 Mar 20160: ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವನ್ನಿಟ್ಟುಕೊಂಡು ಯು...Read more »
ಬಿ.ಎಸ್. ಪವಾರ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
15 Mar 20160ಪ್ರಗತಿ ಮಹಿಳಾ ಮಂಡಳ ಕೊಪ್ಪಳ, ಇವರಿಂದ ದಿನಾಂಕ ೧೨...Read more »
ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ ( ಕವಿತೆ) peom
19 Oct 20150ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.