
ನ.30: ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಗ್ರಾಹಕರಿಗೆ ‘ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ’ ಎಂಬಂತೆ ಪೆಟ್ರೋಲ್‌ನ ಬೆಲೆಯನ್ನು ತೆರಿಗೆಗಳ ಹೊರತಾಗಿ ಲೀಟರ್‌ಗೆ ರೂ. 0.65ರಷ್ಟು ಇಳಿಸಲು ತೈಲ ಕಂಪೆನಿಗಳು ನಿರ್ಧರಿಸಿವೆ. ಇದರಿಂದಾಗಿ ದಿಲ್ಲಿಯಲ್…
ನ.30: ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಗ್ರಾಹಕರಿಗೆ ‘ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ’ ಎಂಬಂತೆ ಪೆಟ್ರೋಲ್‌ನ ಬೆಲೆಯನ್ನು ತೆರಿಗೆಗಳ ಹೊರತಾಗಿ ಲೀಟರ್‌ಗೆ ರೂ. 0.65ರಷ್ಟು ಇಳಿಸಲು ತೈಲ ಕಂಪೆನಿಗಳು ನಿರ್ಧರಿಸಿವೆ. ಇದರಿಂದಾಗಿ ದಿಲ್ಲಿಯಲ್…
ಮಂಗಳೂರು, ನ.30: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಷಷ್ಠಿ ಜಾತ್ರೆಯ ಸಂದರ್ಭ ನಡೆಯು ತ್ತಿರುವ ಮಡೆಸ್ನಾನವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಸಂಶೋಧನಾ ವರದಿಗೆಂದು ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಹಿಂದುಳಿದ …
-ಸಹಿಆಂದೋಲನ ಕಾರ್ಯಕ್ರಮ. ಕೊಪ್ಪಳ : ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಿಟ್ನಾಳ ಗ್ರಾಮ ಪಂಚಾಯತಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಯುನಿಸೇಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗೂ ಗ್ರಾಮ ಪಂಚಾಯತ ಹಿಟ್ನಾಳ ಸಹಯೋಗದಲ್ಲಿ ಯಶಸ್ವಿಯ…
ವಿಶ್ವದಾದ್ಯಂತ ಹರಡಿರುವ ಈ ಪಿಡುಗನ್ನು ಹೋಗಲಾಡಿಸಲು ಅನೇಕ ತಿಳುವಳಿಕೆಯ ಕಾರ್ಯಕ್ರಮ ನಡೆಯುತ್ತಿದ್ದು ಮಣಿಪಾಲದ ಸ್ಯಾಂಡ್ ಹಾರ್ಟ್ ಕಲಾವಿದರು ಮರಳ ಕಲಾಕೃತಿಯನ್ನು ರಚಿಸುವ ಮೂಲಕ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಈ ಮೂಲಕ ಜಾಗೃತಿ ಮೂಡಿಸಿದರು ಮಣ…
ಬಳ್ಳಾರಿ : ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆ ಮತದಾನ ಕೆಲವೊಂದು ಗೊಂದಲಗಳನ್ನು ಹೊರತುಪಡಿಸಿ ಶಾಂತಯುತವಾಗಿ ಮುಕ್ತಾಯಗೊಂಡಿದೆ. ಇಂದು ಬೆಳಿಗ್ಗೆ 8ಗಂಟೆಗೆ ಮತದಾನ ಆರಂಭಗೊಂಡಿತ್ತು. ಬೆಳಿಗ್ಗ…
: ಸಹಕರಿಸಲು ಸಾರ್ವಜನಿಕರಿಗೆ ಮನವಿ ಕೊಪ್ಪಳ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗೆ ಜಿಲ್ಲಾಡಳಿತ ವ್ಯಾಪಕವಾಗಿ ಕಠಿಣ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮನವಿ ಮಾಡಿದ್ದಾರೆ. …
ಬಳ್ಳಾರಿ: ಹಣದ ಹೊಳೆಯಲ್ಲಿ ತೇಲುವವರಾರು? - ಬಳ್ಳಾರಿ, ವ್ಯಾಪಕ ಅಕ್ರಮ ಹಣ ಹಂಚಿಕೆ ಆರೋಪಗಳ ನಡುವೆಯೇ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಚುನಾವಣೆಗೆ ಸಿದ್ಧಗೊಂಡಿದೆ. ಬುಧವಾರ ಮತದಾನ ನಡೆಯಲಿದ್ದು, ಮತದಾನಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಯನ್ನ…
indira goswamy: ಜ್ಞಾನಪೀಠ ಪುರಸ್ಕೃತೆ, ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ ) ಮತ್ತು ಕೇಂದ್ರದ ನಡುವೆ ಸಂಧಾನಕಾರ್ತಿ ಮತ್ತು ಭಾರತದ ಪ್ರಥಮ ಪ್ರತಿಷ್ಠಿತ ಪ್ರಿನ್ಸ್ ಕ್ಲಾಸ್ ಪ್ರಶಸ್ತಿ ಪುರಸ್ಕೃತೆ ಇಂದಿರಾ ಗೋಸ್ವಾಮಿ ಇಂದು ಮ…
ಬಳ್ಳಾರಿ: ಗಾಯಗೊಂಡ ಪಾಲಿಕೆ ಸದಸ್ಯ ಸಂಜಯ್ ಬಳ್ಳಾರಿ: ಪಾಲಿಕೆ ಸದಸ್ಯರೊಬ್ಬರ ಭದ್ರತಾ ಸಿಬ್ಬಂದಿಯೊಬ್ಬರ ಬಂದೂಕಿನಿಂದ ಆಕಸ್ಮಿವಾಗಿ ಗುಂಡು ಹಾರಿ, 10 ಜನರಿಗೆ ಗಾಯಗಳಾದ ಘಟನೆ ನಗರದ ಮೋಕಾ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಆವರಣದಲ್ಲಿ ರಾತ್ರಿ 8.…
ಮೈಸೂರು: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ಸಿ. ಪಿ.ಕೃಷ್ಣಕುಮಾರ್ (ಸಿಪಿಕೆ) ಅವರಿಗೆ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತ ಆಮಂತ್ರಣ ನೀಡಿತು. ನಗರದ ಪ…
koppal : ಕೊಪ್ಪಳ ಕ್ಷೇತ್ರದ ಜನತೆಗೆ ನೀಡಿದ ಭರವಸೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹೇಳಿದರು. ತಾಲೂಕಿನ ಹೊಸಳ್ಳಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ೩೫ ಲಕ್ಷ ರ…
ಕೊಪ್ಪಳ ವಿಕೋಪಗಳಿಂದ ರಕ್ಷಣೆ ಪಡೆಯುವುದರ ಬಗ್ಗೆ ಸಾರ್ವಜನಿಕರು ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ಹೇಳಿದರು. ಕರ್ನಾಟಕ ರಾಜ್ಯ ಗೃಹರಕ್ಷಕದಳ, ಅಗ್ನಿಶಾಮಕ ಮತ್ತು ತುರ್ತು ಸೇ…
ಕೊಪ್ಪಳ ನ. ಕರ್ನಾಟಕ ರಾಜ್ಯ ಗೃಹರಕ್ಷಕದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಜಿಲ್ಲಾಡಾಳಿತ, ಪೊಲೀಸ್ ಇಲಾಖೆ, ಎನ್.ಸಿ.ಸಿ., ಎನ್.ಎಸ್.ಎಸ್., ಭಾರತ ಸೇವಾ ದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ…
: ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಕೊಪ್ಪಳ : ಬರುವ ಡಿಸೆಂಬರ್ ೯, ೧೦ ಮತ್ತ ೧೧ ರಂದು ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜ…
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ದೇವಸ್ಥಾನದ ಆಡಳಿತ ಮಂಡಳಿಯ ನಿಷೇಧ ಸೂಚನೆಯ ಹೊರತಾಗಿಯೂ ಮಡೆಸ್ನಾನ ಆಚರಿಸುತ್ತಿರುವ ಭಕ್ತರು. ಎಂಜಲೆಲೆಯಲ್ಲಿ ಹೊರಳಾಡಿದ ನಮ್ಮ ಸರಕಾರಿ ವ್ಯವಸ್ಥೆ ವಿವಾದಕ್ಕೊಳಗಾಗಿರುವ ಕುಕ್ಕೆ ಶ್ರೀ ಸುಬ್ರ…
ಗಂಗಾವತಿ: ನಗರದಲ್ಲಿ ಮುಂದಿನ ಡಿಸೆಂಬರ್‌ನಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ, ಊಟ, ಪುಸ್ತಕ ಪ್ರದರ್ಶನ ಸೇರಿದಂತೆ ಇನ್ನಿತರ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ನಗ…
ಕೊಪ್ಪಳ : ವಾಸ್ತವದ ಅರಿವಿಲ್ಲದ ಹಿಂದಿನ ಹೋರಾಟಗಳಿಂದ ಮುಂದೆ ಪಶ್ಚಾತ್ತಾಪಡುವಂತಾಗದೆ. ಅದರ್ಶಗಳ ಜೊತೆ ವಾಸ್ತವ ಅರಿವಿನೊಂದಿಗೆ ಹೋರಾಟಗಳಲ್ಲಿ ಧುಮಕಬೇಕು. ಬರೆಯಬೇಕು. ನಮ್ಮ ಸಾಹಿತ್ಯ ಮನಸ್ಸಿಗೆ ನೇರವಾಗಿ ಮುಟ್ಟುವಂತಿರಬೇಕು. ನಾವು ಬರೆದಂತೆ ಬ…
koppal: ಇಂದಿನ ಸ್ಪರ್ದಾತ್ಮಕ ಮತ್ತು ಯಾಂತ್ರಿಕ ಯುಗದಲ್ಲಿ ಪೌರಾಣಿಕ ನಾಟಕಗಳು ಮನುಷ್ಯನಿಗೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ. ಈ ಪ್ರಕಾರದ ನಾಟಕಗಳು ಜನರನ್ನು ರಂಗಭೂಮಿಯ ಕಡೆಗೆ ಸೇಳೆಯುತ್ತವೆ. ಎಂದು ಸಣ್ಣ ಕೈಗಾರಿಕಾ ಸಚಿವ ರಾಜುಗೌಡ (ನರಸಿಂ…
ಗಮನಸೆಳೆದ ಮೂಡ್ಲಕಟ್ಟೆಯ ದೊಡ್ಡ ಮನೆ ಕಂಬಳ : ಹಗ್ಗ ಜಗ್ಗಾಟ , ಕೆಸರುಗದ್ದೆ ಓಟದಲ್ಲಿ ಆಸಕ್ತಿಯಿಂದ ಭಾಗವಹಿಸಿದ ಸ್ಪರ್ದಾಳುಗಳು ಉಡುಪಿ : ಪ್ರಾಚಿನ ವಾದಿಕೆಗಳಾದ ಕಂಬಳಗಳು ಈಗ ನೋಡಲು ಅಪರೂಪವಾಗುತ್ತಿರುವ ಬೆನ್ನಲ್ಲೇ ಪ್ರತಿ ವರ್ಷದಂತೆ ಮೂಡ್ಲಕಟ್…
ದೆಹಲಿ : 2ಜಿ ತರಂಗ ಗುಚ್ಚ ಹಗರಣದಲ್ಲಿ ಆರೋಪಿಯಾದ ಡಿಎಂಕೆ ಸಂಸದೆ ಕನಿಮೋಳಿ ಮತ್ತು ಇತರ ನಾಲ್ಕು ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಷರತ್ತಿನ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿಗಳ ಎರಡು ಬಾಂಡ್ ನೀಡಬೇಕು ಮತ್ತ…
ಯಡ್ಡಿಗೆ ಕೊಂಚ ರಿಲೀಫ್ ಬೆಂಗಳೂರು : ಭೂ ಹಗರಣದ ಸಂಬಂಧ ವಕೀಲ ಸಿರಾಜಿನ್ ಬಾಷಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಲ್ಲಿಸಿರುವ 5ನೇ ದೂರಿನ ಕುರಿತಂತೆ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಬಿ.ವಿ.ಪಿಂಟೋ ಅವರು ಸೋಮವಾರ ಜಾಮ…
ಮಂಗಳೂರು, ನ.28: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಮಡೆ ಸ್ನಾನ (ಬ್ರಾಹ್ಮಣರು ಉಂಡ ಎಲೆಯ ಮೇಲೆ ನಡೆಸುವ ಉರುಳು ಸೇವೆ)ದ ವಿರುದ್…
ಸುಬ್ರಹ್ಮಣ್ಯ : ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರಾ ಸಮಯದಲ್ಲಿ ಭಕ್ತರು ಸ್ವಇಚ್ಛೆಯಿಂದ ನಡೆಸುವ `ಮಡೆಸ್ನಾನ` (ಬ್ರಾಹ್ಮಣರು ಉಂಡ ಎಲೆಯ ಮೇಲೆ ಉರುಳು ಸೇವೆ) ನಿಷೇಧಿಸಲಾಗಿದೆ ಎಂದು ದೇವಳದ ಆಡಳಿತ ಸಮಿತಿ ತಿಳಿಸಿದೆ. `…
ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಉಳಿದಿರುವಂತೆಯೇ ಭಾನುವಾರ ಕೆಲವು ಅಹಿತಕರ ಘಟನೆಗಳು ನಡೆದಿವೆ. ಗ್ರಾಮದಲ್ಲಿ ಪ್ರಚಾರ ನಡೆಸಬಾರದೆಂದು ಕಾಂಗ್ರೆಸ್ ಮುಖಂಡ …
ಇತಿಹಾಸ ಓದದವರು ಇತಿಹಾಸವನ್ನು ನಿರ್ಮಿಸಲಾರರು.ಅಂತೆಯೇ ಪೂರ್ವಗ್ರಹ ಪೀಡಿತ ಮನಸ್ಸುಳ್ಳ ಸಂಶೋಧಕರು ಇತಿಹಾಸಕಾರರಾಗುವುದಿಲ್ಲ.ಅವರು ‘ಸಂಶೋಧಕರಾಗಿಯೇ ಉಳಿಯುತ್ತಾರೆ. ಅಂತೆಯೇ ಮೈಸೂರು ಸಾಮ್ರಾಜ್ಯವನ್ನು ದಕ್ಷಿಣ ಭಾರತದ ಅರ್ಧಭಾಗಕ್ಕೆ ವಿಸ್ತರಿಸಿದ …
ಬಳ್ಳಾರಿಯಲ್ಲಿ ಯಾರು ಗೆಲ್ಲುತ್ತಾರೆ? ಯಾರಿಗೆ ನಿಮ್ಮ ಬೆಂಬಲ? ಎಂದು ಲೋಹಿಯಾ ಪ್ರಕಾಶನದ ಗೆಳೆಯ ಚೆನ್ನಬಸಣ್ಣ ಅವರಿಗೆ ಕೇಳಿದೆ. ಯಾರು ಗೆದ್ದರೂ ಒಂದೇ. ಯಾರಿಗೂ ನಾನು ಮತ ಹಾಕುವುದಿಲ್ಲ ಎಂದು ಚೆನ್ನಬಸಣ್ಣ ನೇರವಾಗಿ ಉತ್ತರಿಸಿದರು. ಬಳ್ಳಾರಿಯಲ್ಲ…
ಹಾವಿನ ಮೇಲೆ ಕುಳಿತು ಸವಾರಿಗೆ ಹೊರಟ ಕಪ್ಪೆಯಂತಾಗಿದೆ ಪಾಕಿಸ್ತಾನದ ಸ್ಥಿತಿ. ಅಮೆರಿಕದ ಸ್ನೇಹವನ್ನು ಮಾಡಿದ ತಪ್ಪಿಗಾಗಿ ಪಾಕಿಸ್ತಾನ ತೆರಿಗೆ ಕಟ್ಟುವುದಕ್ಕೆ ತೊಡಗಿದೆ. ಶನಿವಾರ ಪಾಕಿಸ್ತಾನದ ವಾಯವ್ಯ ಪ್ರಾಂತ್ಯದಲ್ಲಿ ನ್ಯಾಟೊ ಹೆಲಿಕಾಪ್ಟರ್ ನಡೆ…
ಇಂದು ಬಿಕನಹಳ್ಳಿ-ಮೈನಳ್ಳಿ ಉಜ್ಜಯನಿ ಮಠದಲ್ಲಿ ಕೊಪ್ಪಳ ತಾಲೂಕಿನ ಬಿಕನಹಳ್ಳಿ- ಮೈನಹಳ್ಳಿ ಉಜ್ಜಯನಿ ಹಿರೇಮಠದಲ್ಲಿ ನ. ೨೮ರಂದು ೧೫ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಜರುಗಲಿದೆ. ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನ…