PLEASE LOGIN TO KANNADANET.COM FOR REGULAR NEWS-UPDATES

ಕವನಗಳಿಗೆ ಶಬ್ದಕ್ಕಿಂತ ಭಾವಪ್ರಾಮುಖ್ಯತೆ ಮುಖ್ಯ - ಡಾ.ವಿ.ಬಿ.ರಡ್ಡೇರ್ಕವನಗಳಿಗೆ ಶಬ್ದಕ್ಕಿಂತ ಭಾವಪ್ರಾಮುಖ್ಯತೆ ಮುಖ್ಯ - ಡಾ.ವಿ.ಬಿ.ರಡ್ಡೇರ್

ಅಂತರಂಗದ ಧ್ವನಿಯಿಲ್ಲದ ಕವನಗಳಿಗೆ ಒಣ ಆಡಂಭರದಿಂದ ಪ್ರಯೋಜನವಿಲ್ಲ ಎಂದು ಸಾಹಿತಿ,ವಿಮರ್ಶಕ ಡಾ.ವಿ.ಬಿ.ರಡ್ಡೇರ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವನಗಳ ವಿಶ್ಲ…

Read more »
28 Jul 2010

ಕೈಕೊಳ ಮುಕ್ತ ಕರವೇ ಕಾರ್ಯಕರ್ತರ ವಿಜಯೋತ್ಸವಕೈಕೊಳ ಮುಕ್ತ ಕರವೇ ಕಾರ್ಯಕರ್ತರ ವಿಜಯೋತ್ಸವ

ಕೊಪ್ಪಳ : ಹೆದ್ದಾರಿ ಅಗಲೀಕರಣದ ಹೋರಾಟದಲ್ಲಿ ಬಂಧಿತರಾಗಿದ್ದ 15ಜನ ಕರವೇ ಕಾರ್ಯಕರ್ತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಬಂಧಿತರನ್ನು ಕೈಕೊಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ತೀವ್ರ ಟೀಕೆಗೆ ಕಾರಣವಾಗಿತ್ತು. ಕರವೇ ಕಾರ್ಯ…

Read more »
28 Jul 2010

ಕೊಪ್ಪಳದಲ್ಲಿ ಪ್ರತಿಭಟಿಸಿದರೆ ಹುಷಾರ್ ! ಕೈಕೊಳ ಗ್ಯಾರಂಟಿಕೊಪ್ಪಳದಲ್ಲಿ ಪ್ರತಿಭಟಿಸಿದರೆ ಹುಷಾರ್ ! ಕೈಕೊಳ ಗ್ಯಾರಂಟಿ

ಕೊಪ್ಪಳ : ನಗರದಲ್ಲಿ ಮೂಲ ಭೂತಸೌಲಭ್ಯಗಳಿಗಾಗಿ ಪ್ರತಿಭಟನೆ ಮಾಡುವವರು, ಘೇರಾವ್ ಮಾಡುವರು, ದಿಕ್ಕಾರ ಕೂಗುವರೇ ಹುಷಾರಾಗಿರಿ ! ನಿಮ್ಮನ್ನು ಬಂಧಿಸಿ ಕೈಕೊಳ ಸಮೇತ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ರಸ್ತೆ ಅಗಲೀಕರಣ ಸಂಬಂಧ ಪ್ರತ…

Read more »
27 Jul 2010

ರೈಲಿನಡಿ ಸಿಕ್ಕ ವಿದ್ಯಾರ್ಥಿ ಸಾವುರೈಲಿನಡಿ ಸಿಕ್ಕ ವಿದ್ಯಾರ್ಥಿ ಸಾವು

ಕೊಪ್ಪಳ : ನಗರದ ಮೂರಾರ್ಜಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬುಡ್ಡೆಪ್ಪ ಎನ್ನುವ ವಿದ್ಯಾರ್ಥಿ ರೈಲಿನಡಿ ಸಿಕ್ಕು ಸಾವನ್ನಪ್ಪಿದ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಬಾಲಕನ ಪೋಷಕರು ಶಾಲೆಯ ಪ್ರಾಂಶುಪಾಲ, ಸಿಬ್ಬಂದಿ ಮತ್ತು ಶಿಕ್ಷಕರ ಮೇಲೆ…

Read more »
27 Jul 2010

ಕಾರ್ಯನಿರತ ಪತ್ರಕರ್ತರ ಸಂಘದಿಂದ ಹರೀಶ್, ಸಾಧಿಕ್  ಪದಚ್ಯುತಿಕಾರ್ಯನಿರತ ಪತ್ರಕರ್ತರ ಸಂಘದಿಂದ ಹರೀಶ್, ಸಾಧಿಕ್ ಪದಚ್ಯುತಿ

ಕಾರ್ಯನಿರತ ಪತ್ರಕರ್ತರ ಸಂಘದಿಂದ ಹರೀಶ್, ಸಾಧಿಕ್ ಪದಚ್ಯುತಿ ಕೊಪ್ಪಳ : ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಹರೀಶ್ ಮತ್ತು ಪ್ರಧಾನ ಕಾರ್ಯದರ್ಶಿ ಸಾಧಿಕ್ ಅಲಿ ಯವರ ವಿರುದ್ದ ಅವಿಶ್ವಾಸ ಮಂಡನೆ ಮಾಡಿದ ಹಿನ್ನೆಲೆಯಲ್…

Read more »
23 Jul 2010

ಕವಿಗಳು ಜೀವಸಂಕುಲದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು-ಪ್ರಮೋದ ತುರ್ವಿಹಾಳಕವಿಗಳು ಜೀವಸಂಕುಲದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು-ಪ್ರಮೋದ ತುರ್ವಿಹಾಳ

ಕೊಪ್ಪಳ : ಸಮಕಾಲೀನ ಸಮಾಜದ ವಿಕಾರಗಳ ನಡುವೆ ಸೃಜನಶೀಲ ಮನಸ್ಸುಗಳು ಒಂದುಗೂಡಿರುವುದು ಬಹುಮುಖ್ಯ. ಇದು ಆರೋಗ್ಯಪೂರ್ಣ ಬೆಳವಣಿಗೆ, ಸಾಮಾಜಿಕ ಬೆಳವಣಿಗೆಗೆ ಆಶಾದಾಯಕವಾದುದು ಎಂದು ಯುವಕವಿ ಪ್ರಮೋದ ತುರ್ವಿಹಾಳ ಹೇಳಿದರು ಅವರು ಕವಿಸಮೂಹ ಕನ್ನಡನೆಟ್.ಕ…

Read more »
23 Jul 2010

ಬೆಳಕಹೆಜ್ಜೆಯನರಸಿ ಕವನ ಸಂಕಲನ   ಬಿಡುಗಡೆಬೆಳಕಹೆಜ್ಜೆಯನರಸಿ ಕವನ ಸಂಕಲನ ಬಿಡುಗಡೆ

ಗಂಗಾವತಿ : ಪ್ರತಿಭಾವಂತ ಕವಿ ಹರಿನಾಥ ಬಾಬುರವರ ಬೆಳಕಹೆಜ್ಜೆಯನರಸಿ ಕವನ ಸಂಕಲನ ಇಂದು ಗಂಗಾವತಿಯಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮದಲ್ಲಿ ಸಿರಾಜ್ ಅಹ್ಮದ್ , ಚಂದ್ರಶೇಖರ್ ನಂಗಲಿ ಮುಂತಾದವರು ಆಗಮಿಸಿದ್ದರು …

Read more »
23 Jul 2010

ಯುವಕವಿಗಳು ಸತತ ಅಧ್ಯಯನಶೀಲರಾಗಬೇಕು-ವಿಠ್ಠಪ್ಪ ಗೋರಂಟ್ಲಿಯುವಕವಿಗಳು ಸತತ ಅಧ್ಯಯನಶೀಲರಾಗಬೇಕು-ವಿಠ್ಠಪ್ಪ ಗೋರಂಟ್ಲಿ

ಕವಿಸಮಯದಲ್ಲಿ ಕವನಗಳು ತಮ್ಮ ಶಬ್ದಗಳ ಬಳಕೆಯಿಂದ, ಸಾಹಿತ್ಯದ ಬಳಕೆಯಿಂದ ಗಮನಸೆಳೆಯುತ್ತಿವೆ. ಯುವಕವಿಗಳು ಹೆಚ್ಚು ಹೆಚ್ಚು ಅಧ್ಯಯನಶೀಲರಾಗಬೇಕು. ಹಾಗಾದಾಗ ಉತ್ತಮ ಸಾಹಿತ್ಯ ರಚನೆ ಸಾಧ್ಯ ಮತ್ತು ಅದನ್ನು ಅಭಿವ್ಯಕ್ತಗೊಳಿಸಲು ಸಾಧ್ಯ ಎಂದು ಹಿರಿಯ ಕ…

Read more »
14 Jul 2010

ಯುವಕವಿಗಳು ಸತತ ಅಧ್ಯಯನಶೀಲರಾಗಬೇಕು-ವಿಠ್ಠಪ್ಪ ಗೋರಂಟ್ಲಿಯುವಕವಿಗಳು ಸತತ ಅಧ್ಯಯನಶೀಲರಾಗಬೇಕು-ವಿಠ್ಠಪ್ಪ ಗೋರಂಟ್ಲಿ

ಕವಿಸಮಯದಲ್ಲಿ ಕವನಗಳು ತಮ್ಮ ಶಬ್ದಗಳ ಬಳಕೆಯಿಂದ, ಸಾಹಿತ್ಯದ ಬಳಕೆಯಿಂದ ಗಮನಸೆಳೆಯುತ್ತಿವೆ. ಯುವಕವಿಗಳು ಹೆಚ್ಚು ಹೆಚ್ಚು ಅಧ್ಯಯನಶೀಲರಾಗಬೇಕು. ಹಾಗಾದಾಗ ಉತ್ತಮ ಸಾಹಿತ್ಯ ರಚನೆ ಸಾಧ್ಯ ಮತ್ತು ಅದನ್ನು ಅಭಿವ್ಯಕ್ತಗೊಳಿಸಲು ಸಾಧ್ಯ ಎಂದು ಹಿರಿಯ ಕ…

Read more »
14 Jul 2010

ಗೋಹತ್ಯೆ ಮತ್ತು ಜಾನುವಾರು ರಕ್ಷಣೆ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮತ್ತು ಸರಕಾರದ ಪ್ರತಿಕೃತಿ ದಹನ-1

Read more »
14 Jul 2010

ಗೋಹತ್ಯೆ ಮತ್ತು ಜಾನುವಾರು ರಕ್ಷಣೆ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮತ್ತು ಸರಕಾರದ ಪ್ರತಿಕೃತಿ ದಹನಗೋಹತ್ಯೆ ಮತ್ತು ಜಾನುವಾರು ರಕ್ಷಣೆ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮತ್ತು ಸರಕಾರದ ಪ್ರತಿಕೃತಿ ದಹನ

ಕೊಪ್ಪಳ : ಸಾಕಷ್ಟು ವಿರೋಧದ ನಡುವೆಯು ಕರ್ನಾಟಕ ಸರಕಾರ ಗೋಹತ್ಯೆ ಮತ್ತು ಜಾನುವಾರು ರಕ್ಷಣೆ ಕಾಯ್ದೆ ೧೯೬೪ಕ್ಕೆ ತಿದ್ದುಪಡಿ ಮಾಡಿ ಜಾನುವಾರು ಹತ್ಯೆ ನಿಷೇದ ಹಾಗೂ ಸಂರಕ್ಷಣಾ ಕಾಯ್ದೆ ೨೦೧೦ನ್ನು ವಿಧಾನಸಭೆಯಲ್ಲಿ ಅಂಗೀಕಾರ ಪಡೆದು ರಾಜ್ಯಪಾಲರ ಅನ…

Read more »
14 Jul 2010

ಗೂಂಡಾ ಸಚಿವರನ್ನು ಕೈಬಿಡಲು ಒತ್ತಾಯಗೂಂಡಾ ಸಚಿವರನ್ನು ಕೈಬಿಡಲು ಒತ್ತಾಯ

ವಿಧಾನಸೌಧದಲ್ಲಿ ಥೇಟ್ ಗೂಂಡಾಗಳಂತೆ ವರ್ತಿಸಿ, ಕರ್ನಾಟಕ ಸಮಸ್ತ ಜನತೆಗೆ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡ ಸಚಿವ ಶ್ರೀರಾಮುಲು, ಜನಾರ್ಧನರೆಡ್ಡಿಉ, ಕರುಣಾಕರಡ್ಡಿ ಇವರುಗಳನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಹಾಗೂ ಶಾಸಕ ಸುರೇಶ ಬಾಬು ವಿರುದ್ಧ …

Read more »
14 Jul 2010

ಸಚಿವ ಶಿವನಗೌಡ ನಾಯಕ ರಾಜೀನಾಮೆ ನೀಡಲಿಸಚಿವ ಶಿವನಗೌಡ ನಾಯಕ ರಾಜೀನಾಮೆ ನೀಡಲಿ

ಕೊಪ್ಪಳ ಜಿಲ್ಲೆಗೆ ಶಿವನಗೌಡ ನಾಯಕನಂಥ ರಣಹೇಡಿ ಸಚಿವರಾಗಿ ವಕ್ಕರಿಸಿದ್ದು ಜಿಲ್ಲೆಯ ದೌರ್ಭಾಗ್ಯವೆನ್ನಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಿಚಾರದಲ್ಲಿ ಎನ್ ಎಚ್೬೩ ಎಡಬಲದಲ್ಲಿ ಭವ್ಯ ಬಂಗಲೆಗಳನ್ನು ಕಟ್ಟಿಕೊಂಡಿರುವ ಶ್ರೀಮಂತರ ಲಾಬಿಗೆ …

Read more »
14 Jul 2010

ಕೊಪ್ಪಳ ಬಂದ್ ಯಶಸ್ವಿ

ಭಾರತ್ ಬಂದ್ ನಿಮಿತ್ತ ಇಂದು ಕರೆ ನೀಡಲಾಗಿದ್ದ ಬಂದ್ ಗೆ ನಗರದಲ್ಲಿ ಮತ್ತು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಎಲ್ಲೆಡೆ ಶಾಂತಿಯುತವಾಗಿತ್ತು, ಅಂಗಡಿ ಶಾಲೆಗಳು ಮುಚ್ಚಲ್ಪಟ್ಟಿದ್ದವು. ವಾಹನ ಸಂಚಾರ ಸಾಮಾನ್ಯವಾಗಿತ್ತು. …

Read more »
05 Jul 2010

ಭಾರತ್ ಬಂದ್ ಯಶಸ್ವಿ- ಸಿಪಿಐ ಜಿಲ್ಲಾ ಕಮಿಟಿ ಕೊಪ್ಪಳ

ಕೊಪ್ಪಳ : ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ಪ್ರತಿಭಟಿಸಿ ರಾಷ್ಟ್ರಮಟ್ಟದ ಭಾರತ್ ಬಂದ್ ಚಳುವಳಿಗೆ ಕಡೆ ನೀಡಿದ್ದು , ಎಡ ಪಕ್ಷಗಳ ಹೋರಾಟಕ್ಕೆ ಬೆಂಬಲಿಸಿ ಕೊಪ್ಪಳದ ಸಿಪಿಐ ಜಿಲ್ಲಾ ಕಮಿಟಿಯವರು ಇಂದು ಕರೆ ನೀಡಿದ್ದ ಕೊಪ್ಪಳ ಬಂದ್ ಹೋರ…

Read more »
05 Jul 2010

ಶಬ್ದ ಶಕ್ತಿ ಸುಂದರ ಕವಿತೆಗೆ ಮುಖ್ಯ - ಡಾ.ಕೆ.ಬಿ.ಬ್ಯಾಳಿ

ಶಬ್ದ ಶಕ್ತಿ ಸುಂದರ ಕವಿತೆಗೆ ಮುಖ್ಯ - ಡಾ.ಕೆ.ಬಿ.ಬ್ಯಾಳಿಕೊಪ್ಪಳ : ನಾವು ಬಳಸುವ ಶಬ್ದಗಳು ಕವಿತೆಗೆ ಶಕ್ತಿಯನ್ನು ನೀಡುತ್ತವೆ. ಶಬ್ದ ಶಕ್ತಿಯಿಂದ ಕವಿತೆಗಳು ಸುಂದರ ರೂಪ ಪಡೆಯುತ್ತವೆ. ಕವಿತೆಗಳ ಅರ್ಥ ಇನ್ನೂ ಹೆಚ್ಚಾಗುತ್ತದೆ ಎಂದು ಹಿರಿಯ ಕವಿ …

Read more »
05 Jul 2010

೯ನೇ ಕವಿಸಮಯ ಕಾರ್ಯಕ್ರಮ ಯಶಸ್ವಿ೯ನೇ ಕವಿಸಮಯ ಕಾರ್ಯಕ್ರಮ ಯಶಸ್ವಿ

ಕೊಪ್ಪಳ : ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಯಶಸ್ವಿಯಾಗಿ ನಡೆಯಿತು. ಕವಿಸಮೂಹ ಪ್ರತಿವಾರ ಹಮ್ಮಿಕೊಳ್ಳುತ್ತಿರುವ ಈ ಕಾರ್‍ಯಕ್ರಮದಲ್ಲಿ ಪ್ರತಿವಾರ ಕವಿಗಳು ಹೊಸ ಹೊಸ ಕವನಗಳನ್ನು ರಚಿಸುತ್ತಿದ್ದಾರೆ ಮತ್ತು ಅವು…

Read more »
05 Jul 2010
 
Top