PLEASE LOGIN TO KANNADANET.COM FOR REGULAR NEWS-UPDATES

ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಶೇ. ೫೦ ರಷ್ಟು ಅನುದಾನ- ಸಿಎಂ. ಸಿದ್ದರಾಮಯ್ಯ (ಕೊಪ್ಪಳ ಜಿಲ್ಲೆಯಲ್ಲಿ ಸಿಎಂ)

 ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ತಗಲುವ ವೆಚ್ಚದ ಪೈಕಿ ಶೇ. ೫೦ ರಷ್ಟು ಅನುದಾನವನ್ನು ರಾಜ್ಯ ಸರ್ಕಾರವೇ ಒದಗಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.     ಕರ್ನ…

Read more »
28 Feb 2014

ಕೊಪ್ಪಳ ಜಿಲ್ಲಾಮಟ್ಟದ ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರು

ಗವಿಸಿದ್ದೇಶ್ವರ ಜಾತ್ರಾ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ  ಕೊಪ್ಪಳ ಜಿಲ್ಲಾಮಟ್ಟದ ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರು ಹಾಗೂ ಫೋಟೋಗಳು  ಪ್ರಥಮ ಬಹುಮಾನ -ಶ್ರೀನಿವಾಸ ದಲಬಂಜನ ದ್ವಿತೀಯ - ಬಸವರಾಜ ಕುಂಬಾರ ತೃತೀಯ : ರುದ್ರೇಶ ವಕ್ರಾಣಿ ಸಮಾಧಾನಕರ ಬ…

Read more »
28 Feb 2014

೫೪ ನೇ ಬೆಳಕಿನೆಡೆಗೆ೫೪ ನೇ ಬೆಳಕಿನೆಡೆಗೆ

 ನಗರದ ಶ್ರೀಗವಿಮಠದಲ್ಲಿ ದಿನಾಂಕ ೦೧-೦೩-೨೦೧೪ ಶನಿವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೪ ನೇ ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ ಮುಂಡರಗಿಯ ವೈ.ಎನ್.ಗೌಡರ್ ಆಗಮಿಸುವರು. ಅಧ್ಯಕ್ಷತೆಯನ್ನು ಇಟಗಿಯ …

Read more »
28 Feb 2014

ಅನ್ಯಾಯ ಸರಿಪಡಿಸುವುದಾಗಿ ಸಚಿವರ ಭರವಸೆ: ಧರಣಿ ಹಿಂದಕ್ಕೆ

ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ಕಲಂ ಅನ್ವಯ ನಿಗದಿಗೊಳಿಸಲಾದ  ಮೀಸಲಾತಿ ಉಲ್ಲಂಘಿಸಿ ನಡೆಸುತ್ತಿರುವ ನೇಮಕಾತಿಗಳನ್ನು ನಿಲ್ಲಿಸಬೇಕು ಮತ್ತು ಹೀಗಾಗಲೆ ಆಗಿರುವ ನೇಮಕಾತಿಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹೈದ್ರಾಬಾದ ಕರ್…

Read more »
28 Feb 2014

ಹೈಕ  ೩೭೧(ಜೆ) ಕಲಂ  :  ಮುಂದುವರೆದ ಅನ್ಯಾಯದ ವಿರುದ್ದ ಪ್ರತಿಭಟನೆ ಹೈಕ ೩೭೧(ಜೆ) ಕಲಂ : ಮುಂದುವರೆದ ಅನ್ಯಾಯದ ವಿರುದ್ದ ಪ್ರತಿಭಟನೆ

ಭಾರತ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ನಮಗೆ ವಿಶೇಷ ಮೀಸಲಾತಿ ನೀಡಲು ಅವಕಾಶ ನೀಡಿದೆ ಹಾಗೂ ಕರ್ನಾಟಕ ರಾಜ್ಯ ಸರಕಾರ ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ಕಲಂ ಅಡಿಯಲ್ಲಿ ಕಾನೂನು ರಚಿಸಿ ಜಾರಿಗೆ ತಂದಿರುವದು ಸಂತೋಷದಾಯಕವಾಗಿದೆ.…

Read more »
28 Feb 2014

 ಶಿವಾಜಿನಗರ ಚಿತ್ರ ವಿಮರ್ಶೆ ಶಿವಾಜಿನಗರ ಚಿತ್ರ ವಿಮರ್ಶೆ

 ಶಹಬ್ಬಾಸ್... ಅಬ್ಬಾ... ಶವಾಗಾರ        ‘ನಾನು ಕೊಡೋ ಒದೆಗೂ, ನನ್ನ ಹೈಟ್‌ಗೂ ಸಂಬಂಧಾನೇ ಇಲ್ಲ’ ಎಂದು ಹೇಳುವ ಮೂಲಕ ಎದುರಾಳಿಗಳ ಮೇಲೆ ಮುಗಿ ಬೀಳುವ ದುನಿಯಾ ವಿಜಯ್, ಶಿವಾಜಿನಗರವನ್ನು ಅಕ್ಷರಶಃ ಶವಾಗಾರ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾ…

Read more »
27 Feb 2014

ವೇದಿಕೆಯ ವ್ಯವಸ್ಥೆ ಕುರಿತು ಪರಿಶೀಲನೆ

ಫೆ 28 ರಂದು ಜರುಗುವ ಮುಖ್ಯಮಂತ್ರಿ ಗಳ ಕಾರ್ಯಕ್ರಮ ಕುರಿತು ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗು ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ವೇದಿಕೆಯ ವ್ಯವಸ್ಥೆ ಕುರಿತು ಪರಿಶೀಲನೆ  ನಡೆಸಿದರು, ಜಿಲ್ಲಾಧಿಕಾರಿ, ಜಿಲ್ಲಾ ಪ…

Read more »
27 Feb 2014

ಗುರುಪಾದಯ್ಯ ಪಿ.ಸಾಲಿಮಠ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗುರುಪಾದಯ್ಯ ಪಿ.ಸಾಲಿಮಠ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕೊಪ್ಪಳ,ಫೆ.೨೭: ನಗರದ ಪ್ರತಿಷ್ಠಿತ ಶ್ರೀ ವೀರಮಹೇಶ್ವರ ಪತ್ತಿನ ಸಹಕಾರಿ ಸಂಘ ನಿ. ಕೊಪ್ಪಳ ಇದರ ಅಧ್ಯಕ್ಷರಾಗಿ ಗುರುಪಾದಯ್ಯ ಪಿ.ಸಾಲಿಮಠ ಹಾಗೂ ಉಪಾಧ್ಯಕ್ಷರಾಗಿ ಕೆ.ವಿ. ಕಲ್ಯಾಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವೀರಮಹೇಶ್ವರ ಪತ್ತಿನ ಸ…

Read more »
27 Feb 2014

ರಾಜಾ ಬಾಗವರ ವಾಣಿಜ್ಯ ಸಂಕೀರ್ಣಕ್ಕೆ ಶಾಸಕರಿಂದ ಚಾಲನೆರಾಜಾ ಬಾಗವರ ವಾಣಿಜ್ಯ ಸಂಕೀರ್ಣಕ್ಕೆ ಶಾಸಕರಿಂದ ಚಾಲನೆ

ಕೊಪ್ಪಳ : ದಿ ೨೭  ರಂದು ಬೆಳಗ್ಗೆ ೧೧:೦೦ ಗಂಟೆಗೆ ನಗರದ ಹಜರತ್ ರಾಜಾ ಬಾಗವರ ಧರ್ಗಾದ ೭೦ ಲಕ್ಷದ ವಾಣಿಜ್ಯ ಸಂಕೀರ್ಣಕ್ಕೆ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳರವರು ಶಂಕು ಸ್ಥಾಪನೆ ನೆರವೇರಿಸಿದರು.  ಈ ಸಂಧರ್ಬದಲ್ಲಿ ಮಾಜಿ ಶ…

Read more »
27 Feb 2014

ಮುಖ್ಯಮಂತ್ರಿಗಳ ಸ್ವಾಗತಕ್ಕೆ ಕೊಪ್ಪಳ-ಯಲಬುರ್ಗಾ ಸಜ್ಜು

 ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ಗಣ್ಯರು ಫೆ. ೨೮ ರಂದು ಜಿಲ್ಲೆಗೆ ಆಗಮಿಸಲಿದ್ದು, ಅವರ ಸ್ವಾಗತಕ್ಕೆ ಕೊಪ್ಪಳ ನಗರ ಮತ್ತು…

Read more »
27 Feb 2014
 
Top