PLEASE LOGIN TO KANNADANET.COM FOR REGULAR NEWS-UPDATES

 ನಗರದ ಶ್ರೀಗವಿಮಠದಲ್ಲಿ ದಿನಾಂಕ ೦೧-೦೩-೨೦೧೪ ಶನಿವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೪ ನೇ ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ ಮುಂಡರಗಿಯ ವೈ.ಎನ್.ಗೌಡರ್ ಆಗಮಿಸುವರು. ಅಧ್ಯಕ್ಷತೆಯನ್ನು ಇಟಗಿಯ ಶ್ರೀಮತಿ ಗಂಗಮ್ಮ ಈಶಣ್ಣ ಗುಳಗಣ್ಣನವರ್ ವಹಿಸುವರು. ಇದೇ ವೇದಿಕೆಯಲ್ಲಿ ಕುಕನೂರು ಪತ್ರಕರ್ತ ಅಲ್ಲಾವುದ್ಧೀನ್ ಯಮ್ಮಿಯವರ ಗವಿಶ್ರೀ ಪ್ರವಚನ ಸಾರ ಗ್ರಂಥ ಬಿಡುಡೆಯಾಗಲಿದೆ.
                ಬಿ.ಸೋಮಶೇಖರ ಇಟಗಿ ಇವರಿಂದ ಸಂಗೀತ ಸೇವೆಯಿದೆ. ಭಕ್ತಿ ಸೇವೆ ಶಿವರಡ್ಡೆಪ್ಪ ಗೂಳಪ್ಪ ಕರಮುಡಿ ವಹಿಸಿದ್ದಾರೆ. ಸದ್ಬಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು  ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.


28 Feb 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top