PLEASE LOGIN TO KANNADANET.COM FOR REGULAR NEWS-UPDATES

ಗವಿಸಿದ್ದೇಶ್ವರ ಜಾತ್ರಾ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ  ಕೊಪ್ಪಳ ಜಿಲ್ಲಾಮಟ್ಟದ ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರು ಹಾಗೂ ಫೋಟೋಗಳು 












ಪ್ರಥಮ ಬಹುಮಾನ -ಶ್ರೀನಿವಾಸ ದಲಬಂಜನ
ದ್ವಿತೀಯ - ಬಸವರಾಜ ಕುಂಬಾರ
ತೃತೀಯ : ರುದ್ರೇಶ ವಕ್ರಾಣಿ

ಸಮಾಧಾನಕರ ಬಹುಮಾನಗಳು
ಗಣೇಶ ವಿಶ್ವಕರ್ಮ,ಕೃಷ್ಣ ಸೊರಟೂರ,ರಾಮಪ್ಪ ನೆರೆಬೆಂಚಿ 

ಇವರಿಗೆ ನಾಳೆ ನಡೆಯಲಿರುವ ಬೆಳಿಕಿನೆಡೆಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕೊಪ್ಪಳ ಫೋಟೋ ಗ್ರಾಫರ್ಸ್ ಸಂಘದ ಅಧ್ಯಕ್ಷರಾದ ಕನಕೂಸಾ ದಲಬಂಜನ ಹೇಳಿದ್ದಾರೆ. 

28 Feb 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top