PLEASE LOGIN TO KANNADANET.COM FOR REGULAR NEWS-UPDATES

The shameful news of Mangalore and policeThe shameful news of Mangalore and police

Mangalore: Following the assault on youths on 28 July 2012 eight assailants have been arrested by the police. Along with the eight assailants associated with the Hindu Jagarana Vedike police case has…

Read more »
31 Jul 2012

ಶ್ರೀ ಗವಿಸಿದ್ಧೇಶ್ವರ ಜಿಲ್ಲಾ ಪ್ರಶಸ್ತಿ ಮತ್ತು ಕನ್ನಡ ಸೇವಾ ರತ್ನ ಪ್ರಶಸ್ತಿಶ್ರೀ ಗವಿಸಿದ್ಧೇಶ್ವರ ಜಿಲ್ಲಾ ಪ್ರಶಸ್ತಿ ಮತ್ತು ಕನ್ನಡ ಸೇವಾ ರತ್ನ ಪ್ರಶಸ್ತಿ

ಕೊಪ್ಪಳ, ಜು. ೩೧. ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಆಗಸ್ಟ್ ೪ ಮತ್ತು ೫ ರಂದು ನಡೆಯುವ ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಶ್ರೀ ಗವಿಸಿದ್ಧೇಶ್ವರ ಜಿಲ್ಲಾ ಪ್ರಶಸ್ತಿಯನ್ನು ಪ್ರದ…

Read more »
31 Jul 2012

ಆ. ೩ ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಆ. ೩ ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ

ಕೊಪ್ಪಳ ಜು.೩೧ (ಕ.ವಾ): ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ೯೫ನೇ ಸಭೆ ಆಗಸ್ಟ್ ೦೩ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಮುನಿರಾಬಾದ್‌ನ ತುಂಗಭದ್ರಾ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿ…

Read more »
31 Jul 2012

ಆಧುನಿಕತೆ ಅಬ್ಬರದಿಂದ ಜಾನಪದ ಕ್ಷೀಣಿಸುತ್ತಿದೆ - ಬಸವರಾಜ ಆಕಳವಾಡಿಆಧುನಿಕತೆ ಅಬ್ಬರದಿಂದ ಜಾನಪದ ಕ್ಷೀಣಿಸುತ್ತಿದೆ - ಬಸವರಾಜ ಆಕಳವಾಡಿ

 ಕೊಪ್ಪಳ : ಆಧುನಿಕತೆ ಅಬ್ಬರದಿಂದ ಜಾನಪದ ಕ್ಷೀಣಿಸುತ್ತಿರುವ ಜನಪದ ಕಲೆಗಳನ್ನು ಮೂಲ ಸ್ವರೂಪದಲ್ಲಿ ರಕ್ಷಿಸಿಡುವಂತಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ ಹೇಳಿದರು.  ಅವರು ಸೋಮವಾರ ಕೊಪ್ಪಳ ತಾಲೂಕಿನ …

Read more »
31 Jul 2012

ಮುಂಗಾರು ಮಳೆ ಕೊರತೆ : ಶೇ. ೩೭ ರಷ್ಟು ಮಾತ್ರ ಬಿತ್ತನೆಮುಂಗಾರು ಮಳೆ ಕೊರತೆ : ಶೇ. ೩೭ ರಷ್ಟು ಮಾತ್ರ ಬಿತ್ತನೆ

 ಕೊಪ್ಪಳ ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿಯೂ ಮುಂಗಾರು ಮಳೆಯ ಕೊರತೆ ಕಂಡುಬಂದಿದ್ದು, ಆದರೆ ಅಲ್ಪ-ಸ್ವಲ್ಪ ಮಳೆಯಿಂದಾಗಿ ರೈತರು ಉತ್ತಮ ಮಳೆಯ ಭರವಸೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.  ಜುಲೈ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಕ…

Read more »
31 Jul 2012

ಹಿಂದೂ ಜಾಗರಣವೇಧಿಕೆಯ ಕಾರ್ಯಕರ್ತರ ದಾಳಿ ಖಂಡಿಸಿ ಪ್ರತಿಭಟನೆಹಿಂದೂ ಜಾಗರಣವೇಧಿಕೆಯ ಕಾರ್ಯಕರ್ತರ ದಾಳಿ ಖಂಡಿಸಿ ಪ್ರತಿಭಟನೆ

ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಸರಕಾರ ಚುನಾವಣೆ ಪೂರ್ವ ನೀಡಿರುವ ಭರವಸೆಗಳನ್ನು ಈಡೇರಿಸದೆ ಜನರಿಗೆ ವಂಚನೆ ಮಾಡಿರುವದರ ಜೊತೆಗೆ, ರಾಜ್ಯದಲ್ಲಿರುವ ಕೋಮುವಾದಿ ಶಕ್ತಿಗಳಿಗೆ ಪ್ರಚೋದನೆ ನೀಡಿ. ಅನಗತ್ಯ ಗಲಭೆಗಳಿಗೆ ಕಾರಣವಾಗುತ್ತ…

Read more »
30 Jul 2012

ಸಯ್ಯದ್ ರವರಿಂದ ಉಚಿತ ನೋಟ್‌ಬುಕ್ ವಿತರಣೆಸಯ್ಯದ್ ರವರಿಂದ ಉಚಿತ ನೋಟ್‌ಬುಕ್ ವಿತರಣೆ

ಕೊಪ್ಪಳ ೩೦ :  ತಾಲೂಕಿನ ಹೈದರ್ ಗ್ರಾಮದಲ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ಸೋಮವಾರದಂದು ಸಯ್ಯದ್ ಫೌಂಡೇಶನ್‌ನ ಅಧ್ಯಕ್ಷ ಹಾಗೂ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಮ್. ಸಯ್ಯದ್ ರವರು ಬಡಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ ಮಾಡಿದರು.   …

Read more »
30 Jul 2012

ಲಯನ್ಸ್ ನೂತನ ಅಧ್ಯಕ್ಷರಾಗಿ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕಾರಲಯನ್ಸ್ ನೂತನ ಅಧ್ಯಕ್ಷರಾಗಿ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕಾರ

ಕೊಪ್ಪಳ-೨೮ : ಲಯನ್ಸ್ ಕ್ಲಬ್ ಕೊಪ್ಪಳದ ನೂತನ ಅಧ್ಯಕ್ಷರಾಗಿ ನಗರದ ಗಣ್ಯ ವರ್ತಕರಾದ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕರಿಸಿದರು. ಸ್ವಾಮಿ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ದಿ. ೨೮-೦೭-೧೨, ಶನಿವಾರ ಸಂಜೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಈ ಸಾಲಿ…

Read more »
29 Jul 2012

ಲಯನ್ಸ್ ನೂತನ ಅಧ್ಯಕ್ಷರಾಗಿ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕಾರಲಯನ್ಸ್ ನೂತನ ಅಧ್ಯಕ್ಷರಾಗಿ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕಾರ

ಕೊಪ್ಪಳ-೨೮ : ಲಯನ್ಸ್ ಕ್ಲಬ್ ಕೊಪ್ಪಳದ ನೂತನ ಅಧ್ಯಕ್ಷರಾಗಿ ನಗರದ ಗಣ್ಯ ವರ್ತಕರಾದ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕರಿಸಿದರು. ಸ್ವಾಮಿ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ದಿ. ೨೮-೦೭-೧೨, ಶನಿವಾರ ಸಂಜೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಈ ಸಾಲಿ…

Read more »
29 Jul 2012

ಯುವತಿಯರ ಮೇಲೆ ದೌರ್ಜನ್ಯ ಎಂಟು ಮಂದಿ ಸೆರೆಯುವತಿಯರ ಮೇಲೆ ದೌರ್ಜನ್ಯ ಎಂಟು ಮಂದಿ ಸೆರೆ

ಮಂಗಳೂರಿನಲ್ಲಿ   *ಟಿವಿ ವಾಹಿನಿಗಳ ಮೇಲೆ ಕೇಸು ದಾಖಲು      *ರೇವ್ ಪಾರ್ಟಿಯಲ್ಲ ಬರ್ತ್ ಡೇ ಪಾರ್ಟಿ: ಎಡಿಜಿಪಿ  *ಹಿಂಜಾವೇ ಕೃತ್ಯ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ       ಮಂಗಳೂರು, ಜು.29: ನಗರದ ಹೊರವಲಯದ ಪಡೀಲ್‌ನ ಮಾರ್ನಿಂಗ್ ಮಿಸ್ಟ್…

Read more »
29 Jul 2012

೧೫ನೇ ಜಾನಪದ ಸಂಜೆ೧೫ನೇ ಜಾನಪದ ಸಂಜೆ

ಹಟ್ಟಿಯಲ್ಲಿ ಬೀರಲಿಂಗೇಶ್ವರ ನವ ಯುವಕ ಸಂಘ ಉದ್ಘಾಟನೆ ಹಾಗೂ  ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ  ಕೊಪ್ಪಳ : ದಿನಾಂಕ ೩೦- ಸೋಮವಾರ  ಕೊಪ್ಪಳ ತಾಲೂಕಿನ ಹಟ್ಟಿಯಲ್ಲಿ ಸಂಜೆ ೫ ಗಂಟೆಗೆ ಶ್ರೀ ಲಕ್ಕಾಂಬೆ, ದುರ್ಗಾಂಬೆ ದೇವಸ್ಥಾನದ ಆವ…

Read more »
29 Jul 2012

ಸಧ್ಯಕ್ಕೆ  ಕೊಪ್ಪಳಕ್ಕೆ ಮೆಡಿಕಲ್ ಕಾಲೇಜ್  ಇಲ್ಲ !ಸಧ್ಯಕ್ಕೆ ಕೊಪ್ಪಳಕ್ಕೆ ಮೆಡಿಕಲ್ ಕಾಲೇಜ್ ಇಲ್ಲ !

  ಆರ್ಥಿಕ ಇತಿ-ಮಿತಿ ಪರಿಶೀಲಿಸಿ ಕ್ರಮ - ಜಗದೀಶ್ ಶೆಟ್ಟರ್ ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಮಂಜೂರು ಮಾಡಲು, ಆರ್ಥಿಕ ಸ್ಥಿತಿ-ಗತಿ ಪರಿಶೀಲಿಸಿಕೊಂಡು, ಸರ್ಕಾರ ಸಕಾರಾತ್ಮಕವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳಾದ ಜಗದೀಶ್…

Read more »
28 Jul 2012

ಕೊಪ್ಪಳದಲ್ಲಿ ಸಿಎಂ .... ಗುಳೇ ಹೋಗುವುದನ್ನು ತಡೆಗಟ್ಟಿ, ಸ್ಥಳೀಯವಾಗಿ ಉದ್ಯೋಗ ನೀಡಿ- ಜಗದೀಶ್ ಶೆಟ್ಟರ್

 ಉದ್ಯೋಗವನ್ನರಸಿ ಕೂಲಿಕಾರರು ಗುಳೇ ಹೋಗುವುದನ್ನು ತಡೆಗಟ್ಟಿ, ಅವರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರ…

Read more »
28 Jul 2012

ಬಸವಣ್ಣನವರ ೮೩೭ನೇ ಲಿಂಗೈಕ್ಯ ಶರಣೋತ್ಸವಬಸವಣ್ಣನವರ ೮೩೭ನೇ ಲಿಂಗೈಕ್ಯ ಶರಣೋತ್ಸವ

 :ಇಷ್ಠಲಿಂಗ ಮಹಾಪೂಜಾ, ಚನ್ನಮ್ಮನ ಬಳಗ ಮತ್ತು ಪುರವಂತರ ಸಮಾವೇಶ ಕೊಪ್ಪಳ, ಜು.೨೬: ಶ್ರೀ ಕೂಡಲ ಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಗುರು ಮಹಾ ಪೀಠದ ಆಶ್ರಯದಲ್ಲಿ ಬಸವಣ್ಣ ನವರ ೮೩೭ನೇ ಲಿಂಗೈಕ್ಯ ಶರಣೋತ್ಸವ ಪ್ರಯುಕ್ತ ೩ನೇಯ ಬಸವ ಪಂಚಮ ಹಾಗೂ ಇಷ್ಠಲ…

Read more »
28 Jul 2012

ಲಿಂಗಣ್ಣ ಸತ್ಯಂಪೇಟೆ ಇವರ ಕೊಲೆಯ ಹಿಂದಿನ ಕೈಗಳನ್ನು ಬಂಧಿಸಿಲಿಂಗಣ್ಣ ಸತ್ಯಂಪೇಟೆ ಇವರ ಕೊಲೆಯ ಹಿಂದಿನ ಕೈಗಳನ್ನು ಬಂಧಿಸಿ

ಜಿಲ್ಲಾಧಿಕಾರಿಗಳಿಗೆ ಬಸವ ಸಮಿತಿಯಿಂದ ಮನವಿ ಕೊಪ್ಪಳ : ದಿನಾಂಕ ೨೫ ರಂದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೀನಕೃತ್ಯವೊಂದು ಗುಲಬುರ್ಗಾ ಸಮೀಪ ಜರುಗಿದೆ., ಸಮಾಜದ ಕೊಳಕುಗಳನ್ನು ನಿರ್ಭಿಡೆಯಿಂದ ಟೀಕಿಸುತ್ತಿದ್ದ, ಬಸವ ಮಾರ್ಗ ಪತ್ರಿಕೆಯ ಸಂಪಾದಕರ…

Read more »
28 Jul 2012

ಸರ್ಕಾರದ ಸೇವೆಯಲ್ಲಿ ವಿಲೀನ ಮಾಡಿಕೊಳ್ಳಲು ಮನವಿಸರ್ಕಾರದ ಸೇವೆಯಲ್ಲಿ ವಿಲೀನ ಮಾಡಿಕೊಳ್ಳಲು ಮನವಿ

ನೆಮ್ಮದಿ ಕೇಂದ್ರಗಳ ನೌಕರರ ಮನವಿಪತ್ರ.   ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ ೨೦೦೬ ರಿಂದ ನೆಮ್ಮದಿ ಕೇಂದ್ರಗಳನ್ನು ಪ್ರಾರಂಭಿಸಿ ಗ್ರಾಮೀಣ ಜನತೆಗೆ ಅತಿ ಕಡಿಮೆ ವೆಚ್ಚದಲ್ಲಿ,  ಅತಿ ಶೀಘ್ರದಲ್ಲಿ ಜನ್ಮ ಉಥಾರ, ಮರಣ ದಾಖಲು, ಜಾತಿ ಪ್ರಮಾಣಪತ್ರ, …

Read more »
28 Jul 2012

ಜು.೨೮ ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್   ಕೊಪ್ಪಳಕ್ಕೆಜು.೨೮ ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೊಪ್ಪಳಕ್ಕೆ

ರಾಜ್ಯದ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಜು. ೨೮ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.   ಮುಖ್ಯಮಂತ್ರಿಗಳು  ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು,  ಕೊಪ್ಪಳ ತಾಲೂಕು ಬಸಾಪುರ ಬಳಿಯ ಎಂ…

Read more »
27 Jul 2012

ಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ- ತುಳಸಿ ಮದ್ದಿನೇನಿಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ- ತುಳಸಿ ಮದ್ದಿನೇನಿ

  ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು  ಎಂದು  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.   ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಗು…

Read more »
27 Jul 2012

ವಿದ್ಯಾರ್ಥಿದೆಸೆಯಲ್ಲಿಯೇ ಕಾನೂನಿನ ಜ್ಞಾನ ಹೊಂದುವುದು ಸೂಕ್ತ  ಶಿವರಾಮ್ ಕೆ.ವಿದ್ಯಾರ್ಥಿದೆಸೆಯಲ್ಲಿಯೇ ಕಾನೂನಿನ ಜ್ಞಾನ ಹೊಂದುವುದು ಸೂಕ್ತ ಶಿವರಾಮ್ ಕೆ.

 ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿಯೇ ಕಾನೂನಿನ ಜ್ಞಾನ ಹೊಂದುವುದು, ಇಂದಿನ ದಿನಮಾನಕ್ಕೆ ಸೂಕ್ತ ಎಂದು ಕೊಪ್ಪಳದ ಸಿವಿಲ್ ಜಡ್ಜ್ (ಹಿರಿಯ ವಿಭಾಗ) ಶಿವರಾಮ್ ಕೆ. ಅವರು ಅಭಿಪ್ರಾಯಪಟ್ಟರು.   ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ…

Read more »
27 Jul 2012

ಗಾಡ್‌ಫಾದರ್ ಚಿತ್ರ ವಿಮರ್ಶೆಗಾಡ್‌ಫಾದರ್ ಚಿತ್ರ ವಿಮರ್ಶೆ

    ಮೂರು ಪಾತ್ರ, ನಾಲ್ಕು ಆಯಾಮ ಮತ್ತು ಒಂದೇ ಮಾತು "ಸೂಪರ್"     ದಿನೇಶಬಾಬು ನಿರ್ದೇಶನದ ಹಾಲಿವುಡ್ ಚಿತ್ರದ ನಂತರ ಉಪೇಂದ್ರ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಚಿತ್ರ ಗಾಡ್‌ಫಾದರ್. ಚಿತ್ರದಲ್ಲಿ ಉಪೇಂದ್ರ ಮೂರು ಪಾತ್ರಗಳಲ್ಲಿ ಕಾಣಿಸಿಕೊ…

Read more »
27 Jul 2012

ದಿಟ್ಟ ಬರಹಗಾರ ಲಿಂಗಣ್ಣ ಸತ್ಯಂಪೇಟೆ ನಿಧನಕ್ಕೆ ಸಂತಾಪದಿಟ್ಟ ಬರಹಗಾರ ಲಿಂಗಣ್ಣ ಸತ್ಯಂಪೇಟೆ ನಿಧನಕ್ಕೆ ಸಂತಾಪ

ಕೊಪ್ಪಳ : ದಿಟ್ಟ ಬರಹಗಾರ,ನಿಷ್ಠುರ ಹೋರಾಟಗಾರ ಲಿಂಗಣ್ಣ ಸತ್ಯಂಪೇಟೆಯವರ ನಿಧನಕ್ಕೆ ಕೊಪ್ಪಳದ ತಿರುಳ್ಗನ್ನಡ ಕ್ರಿಯಾಸಮಿತಿ ಹಾಗೂ ಕವಿಸಮೂಹ ತೀವ್ರ ಸಂತಾಪ ವ್ಯಕ್ತಪಡಿಸಿದೆ. ನಗರದ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಡಾ.…

Read more »
26 Jul 2012

ದಿಟ್ಟ ಬರಹಗಾರ ಲಿಂಗಣ್ಣ ಸತ್ಯಂಪೇಟೆ ನಿಧನಕ್ಕೆ ಸಂತಾಪದಿಟ್ಟ ಬರಹಗಾರ ಲಿಂಗಣ್ಣ ಸತ್ಯಂಪೇಟೆ ನಿಧನಕ್ಕೆ ಸಂತಾಪ

ಕೊಪ್ಪಳ : ದಿಟ್ಟ ಬರಹಗಾರ,ನಿಷ್ಠುರ ಹೋರಾಟಗಾರ ಲಿಂಗಣ್ಣ ಸತ್ಯಂಪೇಟೆಯವರ ನಿಧನಕ್ಕೆ ಕೊಪ್ಪಳದ ತಿರುಳ್ಗನ್ನಡ ಕ್ರಿಯಾಸಮಿತಿ ಹಾಗೂ ಕವಿಸಮೂಹ ತೀವ್ರ ಸಂತಾಪ ವ್ಯಕ್ತಪಡಿಸಿದೆ. ನಗರದ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಡಾ.…

Read more »
26 Jul 2012

ಮರೆಯಾಗುತ್ತಿರುವ ಬಯಲಾಟ ಕಲೆ ಉಳಿಸಿ ಬೆಳೆಸುವದರಲ್ಲಿ ಯುವಕರ ಪಾತ್ರ ಮುಖ್ಯಮರೆಯಾಗುತ್ತಿರುವ ಬಯಲಾಟ ಕಲೆ ಉಳಿಸಿ ಬೆಳೆಸುವದರಲ್ಲಿ ಯುವಕರ ಪಾತ್ರ ಮುಖ್ಯ

-ಹಿರೇಗೌಡರ,  ಕೊಪ್ಪಳ : ಯುವಕರು ಟಿ.ವಿ ಚಾನಲ್ ಗಳ್ಲಿ ಬರುವಂತ ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗಿ ನಮ್ಮ ಮುಗ್ದ ಹಳ್ಳಿ ಕಲೆಗಳಾದ ಬಯಲಾಟ, ಜಾನಪದಗಳು, ಮುಗ್ಗರಿಸಿ ಹೋಗಿವೆ ಬರಗಾಲದಲ್ಲಿಯೂ ಕೂಡಾ ಮಳೆಯ ಕೃಪೆಗಾಗಿ ಗುಡ್ಲಾನೂರಿನ ಹೊಳಿಬಸವೇಶ್ವ…

Read more »
25 Jul 2012

ಶಾಂತಾದೇವಿ ಹಿರೇಮಠರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನಶಾಂತಾದೇವಿ ಹಿರೇಮಠರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ

ಕೊಪ್ಪಳ : ಇತ್ತೀಚಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ಪರಿಷನ್ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ ಹೆಮ್ಮೆಯ ಹಿರಿಯ ಲೇಖಕಿ ಶಾಂತಾದೇವಿ ಹಿರೇಮಠರಿಗೆ 'ಮಾತುಕತೆ' ಪುಸ್ತಕಕ್ಕಾಗಿ  ದಿ|| ಡಿ.ಮಾಣಿಕರಾವ್ ಸ್ಮರಣಾರ್ಥ- …

Read more »
24 Jul 2012

ಸಚಿವರ ಹೇಳಿಕೆಗೆ ಕಾಂಗ್ರೆಸ್ ಪಕ್ಷದಿಂದ ಖಂಡನೆಸಚಿವರ ಹೇಳಿಕೆಗೆ ಕಾಂಗ್ರೆಸ್ ಪಕ್ಷದಿಂದ ಖಂಡನೆ

ಕೊಪ್ಪಳದ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿಯವರು ಕೊಪ್ಪಳ ಜಿಲ್ಲೆಯ ಕೃಷಿ ಕಾರ್ಮಿಕರ ಬಗ್ಗೆ ಮಾತಾನಾಡುತ್ತಾ ಗೂಳೆ ಹೋಗುವುದು ಕೊಪ್ಪಳ ಜನತೆಯ ಚಟ ಎಂದು ಕುಲ್ಲಕ ಹೇಳಿಕೆಯನ್ನು ನೀಡಿ  ಜಿಲ್ಲೆಯ ಜನತೆಯನ್ನು ಅವಮಾನಿಸಿದ್ದಾರೆ. ಇಂತಹ ಅವಹೇಳನಕ…

Read more »
24 Jul 2012

ಗುಳೇ ಹೋಗುವುದು ಚಟ ಎಂಬ ಹೇಳಿಕೆ ನೀಡಿಲ್ಲ :ಗುಳೇ ಹೋಗುವುದು ಚಟ ಎಂಬ ಹೇಳಿಕೆ ನೀಡಿಲ್ಲ :

ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ  ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ ಬರಗಾಲದ ಬವಣೆ ಹಾಗೂ ಗ್ರಾಮೀಣ ಪ್ರದೇಶಗಳ ಸ್ಥಿತಿಗತಿ ಕುರಿತು ಸಂಪೂರ್ಣ ಅರಿವಿದೆ. ನಾನೂ ಸಹ ರೈತ ಕುಟುಂಬದಿಂದ ಬಂದವನು, ಗ್ರಾಮೀಣ ಪ್ರದೇಶದಲ್ಲಿ ಬೆಳೆದವನು.  ಜು. ೨೧…

Read more »
24 Jul 2012

ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ : ವಿಚಾರಸಂಕಿರಣಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ : ವಿಚಾರಸಂಕಿರಣ

ಕೊಪ್ಪಳ ವಾರ್ತಾ ಇಲಾಖೆಯು ತಾಲೂಕಿನ ಅಳವಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ ವಿಷಯ ಕುರಿತ ವಿಚಾರಸಂಕಿರಣವನ್ನು ಜು. ೨೮ ರಂದು ಬೆಳಿಗ್ಗೆ ೧೦ ಗಂಟೆಗೆ ಅ…

Read more »
24 Jul 2012

ವಾರ್ತಾ ಫೆಲೋಶಿಫ್ : ಅವಧಿ ವಿಸ್ತರಣೆವಾರ್ತಾ ಫೆಲೋಶಿಫ್ : ಅವಧಿ ವಿಸ್ತರಣೆ

 ವಾರ್ತಾ ಇಲಾಖೆಯು ೨೦೧೨-೧೩ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿಯಲ್ಲಿ ವಾರ್ತಾ ಫೆಲೋಶಿಫ್ಗಾಗಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಂದ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸು…

Read more »
24 Jul 2012

ಉದ್ಯೋಗಖಾತ್ರಿ : ಜಿಲ್ಲೆಯ ೯೧ ಗ್ರಾ.ಪಂ. ಗಳಿಗೆ ೯.೧೦ ಕೋಟಿ ರೂ. ಅನುದಾನ ಬಿಡುಗಡೆಉದ್ಯೋಗಖಾತ್ರಿ : ಜಿಲ್ಲೆಯ ೯೧ ಗ್ರಾ.ಪಂ. ಗಳಿಗೆ ೯.೧೦ ಕೋಟಿ ರೂ. ಅನುದಾನ ಬಿಡುಗಡೆ

 ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ತಕ್ಷಣ ಉದ್ಯೋಗ ನೀಡಿ, ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಪ್ರತಿ ಗ್ರಾ.ಪಂ.ಗೆ ತಲಾ ೧೦ ಲಕ್ಷ ರೂ.ಗಳಂತೆ ಜಿಲ್ಲೆಯ ೯೧ ಗ್ರಾಮ ಪಂಚಾಯತಿಗಳಿಗೆ ಒಟ್ಟು ೯.…

Read more »
24 Jul 2012

ಪತ್ನಿ ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆಪತ್ನಿ ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ

  ತನ್ನ ಎರಡನೆ ಹೆಂಡತಿಯ ಶೀಲದ ಬಗ್ಗೆ ಸಂಶಯಪಟ್ಟು ಆಕೆಯನ್ನು ಕೊಲೆ ಮಾಡಿದ ಆರೋಪಿ ಪತಿ ಜಿಲ್ಲೆಯ ಗಂಗಾವತಿ ತಾಲೂಕಿನ ಶಾಲಿಗನೂರು ಗ್ರಾಮದ ಮಹಿಬೂಬ್ ಬಾಷಾ  ತಂದೆ ಮಾಬುಸಾಬ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಪ್ಪಳದ ಒಂದನೆ ತ್ವರಿತ ನ್ಯಾಯಾ…

Read more »
23 Jul 2012

ಸಾಮೂಹಿಕ ವಿವಾಹಗಳನ್ನು ಆಯೋಜಿಸುವವರ ನೊಂದಣಿ ಕಡ್ಡಾಯಸಾಮೂಹಿಕ ವಿವಾಹಗಳನ್ನು ಆಯೋಜಿಸುವವರ ನೊಂದಣಿ ಕಡ್ಡಾಯ

  ಜಿಲ್ಲೆಯಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಎಲ್ಲಾ ಆಯೋಜಕರು ಅಂದರೆ ವ್ಯಕ್ತಿ/ಟ್ರಸ್ಟ್/ದಾನಿಗಳು ಅಥವಾ ಸಂಘ-ಸಂಸ್ಥೆಗಳು ಅಥವಾ ದೇವಸ್ಥಾನ ಸಮಿತಿಗಳು ಜಿಲ್ಲಾ ನೋಂದಣಾಧಿಕಾರಿ ಮೂಲಕ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು ತಪ…

Read more »
23 Jul 2012

ಹಿರೇವಂಕಲಕುಂಟಾ ಕ್ಷೇತ್ರ ಉಪಚುನಾವಣೆ : ೮ ಅಭ್ಯರ್ಥಿಗಳಿಂದ ೨೩ ನಾಮಪತ್ರ ಸಲ್ಲಿಕೆಹಿರೇವಂಕಲಕುಂಟಾ ಕ್ಷೇತ್ರ ಉಪಚುನಾವಣೆ : ೮ ಅಭ್ಯರ್ಥಿಗಳಿಂದ ೨೩ ನಾಮಪತ್ರ ಸಲ್ಲಿಕೆ

 ಜಿಲ್ಲಾ ಪಂಚಾಯತಿ ಹಿರೇವಂಕಲಕುಂಟಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದ ಜು. ೨೩ ರಂದು ೦೮ ಅಭ್ಯರ್ಥಿಗಳಿಂದ ಒಟ್ಟು ೨೩ ನಾಮಪತ್ರ ಸಲ್ಲಿಕೆಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹ…

Read more »
23 Jul 2012

ಅಗತ್ಯವಿರುವೆಡೆ ಗೋಶಾಲೆ ತೆರೆಯಲು ಸಚಿವ ಮುರುಗೇಶ್ ನಿರಾಣಿ ಸೂಚನೆಅಗತ್ಯವಿರುವೆಡೆ ಗೋಶಾಲೆ ತೆರೆಯಲು ಸಚಿವ ಮುರುಗೇಶ್ ನಿರಾಣಿ ಸೂಚನೆ

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆ ಪ್ರಾರಂಭಿಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ…

Read more »
21 Jul 2012

ಸಚಿವ ಮುರುಗೇಶ್ ನಿರಾಣಿ ಹುಲಿಗೆಮ್ಮ ದೇವಿಯ ದರ್ಶನ

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಹುಲಿಗಿಯ ದೇವಸ್ಥಾನಕ್ಕೆ ಭೇಟಿ ನೀಡಿ,  ಶ್ರೀ ಹುಲಿಗೆಮ್ಮ ದೇವಿಯ ದರ್ಶನ ಪಡೆದರು.  ಸಂಸದ ಶಿವರಾಮಗೌಡ, ಶಾಸಕರುಗಳಾದ ಸಂಗಣ್ಣ ಕರಡಿ, ಪ…

Read more »
21 Jul 2012
 
Top