PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ತಳಕಲ್ ಗ್ರಾಮದ ಹತ್ತಿರ ಹೌರಾ ಎಕ್ಸ್ ಪ್ರೆಸ್ ಹಳಿ ತಪ್ಪಿದೆ. ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗೇಟ್ ಮನ್ ಇಲ್ಲದ ಗೇಟ್ ಹತ್ತಿರ ರೋಡ್ ರೋಲರ್ ಗೆ ಬಡಿದ ಟ್ರೇನ್ ನ ಮುಂದಿನ ಎರಡು ಭೋಗಿಗಳು ಹಳಿ ತಪ್ಪಿವೆ. ವೇಗವಾಗಿ ಚಲಿಸುತ್ತಿದ್ದ ಟ್ರೇನ್ ರಭಸಕ್ಕೆ ಹಳಿ ಕಿತ್ತುಕೊಂಡು ಹೋಗಿದೆ. ಒಂದಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ.
18 Jun 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top