ಕೊಪ್ಪಳ,
ಡಿ. ೧೬ (ಕ ವಾ) ಕರ್ನಾಟಕ ಸರ್ಕಾರವು ೨೦೧೫-೧೬ ನೇ ವರ್ಷವನ್ನು ಡಿ.
ದೇವರಾಜ ಅರಸು ಅವರ ಶತಮಾನೋತ್ಸವ ವರ್ಷವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅವರ
ವ್ಯಕ್ತಿತ್ವ, ಸಾಧನೆ ಮತ್ತು ಹೊಸ ದಿಕ್ಕಿನ ಯೋಜನೆಗಳನ್ನು ಒಳಗೊಂಡಿರುವ ಆಶಯ ಗೀತೆಯನ್ನು
ಆಹ್ವಾನಿಸಲಾಗಿದೆ.
ಆಯ್ಕೆಯಾದ ಗೀತೆಯನ್ನು ಧ್ವನಿಮುದ್ರಿಸಿ ಶತಮಾನೋತ್ಸವ ಆಚರಣೆ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲು ಡಿ. ದೇವರಾಜ ಅರಸು ಜನ್ಮ ಶತಮಾನೋತ್ಸವ ಕಾರ್ಯಕಾರಿ ಸಮಿತಿಯು ತೀರ್ಮಾನಿಸಿದೆ. ಗೀತೆಯು ಒಂದು ಪಲ್ಲವಿ ಹಾಗೂ ೪ ಚರಣಗಳನ್ನು ಒಳಗೊಂಡಿರಬೇಕು. ಒಟ್ಟಾರೆ, ಅರಸು ಅವರ ಸಾಧನೆಯನ್ನು ಪ್ರತಿನಿಧಿಸುವ ಹಾಗೂ ಹಾಡಲು ಸುಲಲಿತವಾಗಿರುವಂತೆ ಇರಬೇಕು. ಗೀತೆಯ ಆಯೆ, ಅರಸು ಶತಮಾನೋತ್ಸವ ಕಾರ್ಯಕಾರಿ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ. ಆಯ್ಕೆಯಾದ ಗೀತೆಗೆ ಮಾತ್ರ ಸೂಕ್ತ ಸಂಭಾವನೆಯನ್ನು ಕೊಡಲಾಗುವುದು. ಗೀತೆಯ ಹಕ್ಕು ಅಂತಿಮವಾಗಿ ಶತಮಾನೋತ್ಸವ ಕಾರ್ಯಕಾರಿ ಸಮಿತಿಯದ್ದಾಗಿರುತ್ತದೆ.
ಆಶಯ ಗೀತೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಜನ್ಮ ಶತಮಾನೋತ್ಸವ ಕಾರ್ಯಕಾರಿ ಸಮಿತಿ, ನಂ. ೧೬-ಡಿ, ೩ನೇ ಮಹಡಿ, ಡಿ. ದೇವರಾಜ ಅರಸು ಭವನ, ಮಿಲ್ಲರ್‍ಸ್ ಟ್ಯಾಂಕ್ ಬೆಡ್ ಏರಿಯಾ,. ವಸಂತನಗರ, ಬೆಂಗಳೂರು- ೫೬೦೦೫೨ ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್

du100ecc@gmail.com ಮೂಲಕ ಡಿಸೆಂಬರ್ ೩೦ ರೊಳಗೆ
ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಯನ್ನು ಕಛೇರಿಯಿಂದ ಪಡೆಯಬಹುದಾಗಿದೆ ಎಂದು ಡಿ. ದೇವರಾಜ ಅರಸು ಜನ್ಮ ಶತಮಾನೋತ್ಸವ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸೈನಿಕರಿಗಾಗಿ ಜ. ೧೦ ರಂದು ಉದ್ಯೋಗ ಮೇಳ.
ಕೊಪ್ಪಳ, ಡಿ.೧೬ (ಕ ವಾ) ನವದೆಹಲಿಯ ರೀಸೆಟಲ್‌ಮೆಂಟ್ ಡೈರೆಕ್ಟರ್ ಜನರಲ್ ಇವರಿಂದ ನಿರುದ್ಯೋಗಿ ಮಾಜಿ ಸೈನಿಕರಿಗಾಗಿ ಉದ್ಯೋಗ ಮೇಳವನ್ನು ಜನವರಿ ೧೦ ರಂದು ಕೇಂದ್ರೀಯ ವಿದ್ಯಾಲಯ, ನಂ.೦೧ ಏರ್‌ಫೋರ್ಸ್ ಸ್ಟೇಷನ್, ಜಾಲಹಳ್ಳಿ ವೆಸ್ಟ್, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಆಸಕ್ತ ಮಾಜಿ ಸೈನಿಕರು ವೆಬ್‌ಸೈಟ್ ವಿಳಾಸ

www.dgrindia.com ಅಥವಾ www.triviz.com ನಲ್ಲಿ ಬೆಳಿಗ್ಗೆ
೦೯ ಗಂಟೆಯಿಂದ ಸಾಯಂಕಾಲ ೦೪ ಗಂಟೆಯೊಳಗಾಗಿ ತಮ್ಮ ಹೆಸರನ್ನು
ನೊಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೆ ಜ.೧೦ ರಂದು ಮೇಳ ನಡೆಯುವ ಸ್ಥಳದಲ್ಲಿಯೂ ಸಹ ತಮ್ಮ
ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸೈನಿಕ
ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ, ದೂರವಾಣಿ ಸಂಖ್ಯೆ : ೦೮೩೫೪-೨೩೫೪೩೪
ಇವರನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಉಚಿತ ಹೈನುಗಾರಿಕೆ ತರಬೇತಿ ಶಿಬಿರ.
ಕೊಪ್ಪಳ, ಡಿ.೧೬ (ಕ ವಾ) ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಇವರ ವತಿಯಿಂದ ೨೦೧೬ ರ ಜನವರಿ ತಿಂಗಳಿನಲ್ಲಿ ಮೂರು ದಿನಗಳ ಉಚಿತ ಹೈನುಗಾರಿಕೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಹೈನುಗಾರಿಕೆಯಲ್ಲಿ ಅಧಿಕ ಆದಾಯ ಗಳಿಸಲು ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ ಅಥವಾ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-೫೮೭೧೦೩, ಮೊಬೈಲ್ ಸಂಖ್ಯೆ: ೯೪೮೨೬೩೦೭೯೦ ಇವರಲ್ಲಿ ಡಿ.೩೧ ರೊಳಗಾಗಿ ನೊಂದಾಯಿಸಿಕೊಳ್ಳಬಹುದು ಎಂದು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ವೆಂಕಟೇಶ್ ಹೆಚ್.ಸಿ ತಿಳಿಸಿದ್ದಾರೆ.

0 comments:
Post a Comment
Click to see the code!
To insert emoticon you must added at least one space before the code.