ಕೊಪ್ಪಳ-19- ಜಿಲ್ಲೆಯ ನಾಲ್ಕು ತಾಲೂಕಿನ ಗ್ರಾಮಪಂಚಾಯತಿ ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಸಭೆಯನ್ನು ಕೊಪ್ಪಳ ನಗರದ ವಾಲ್ಮೀಕಿ ಸಮುಧಾಯ ಭವನದಲ್ಲಿ ದಿ ೨೩ ರಂದು ಬೆಳಿಗ್ಗೆ ೧೦:೦೦ ಗಂಟೆಗೆ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿದಿಗಳ ಒಕ್ಕೂಟ ರಚನೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳ ಚರ್ಚೆ ನಡೆಸಲಿದ್ದಾರೆ. ಈ ಸಭೆಗೆ ಪಂಚಾಯತ್ ರಾಜ್ ಪರಿಷತ್ ಸದಸ್ಯರು ಹಾಗೂ ರಾಜ್ಯ ಗ್ರಾಮ ಪಂಚಾಯತ ಒಕ್ಕೂಟದ ಅಧ್ಯಕ್ಷರಾದ ಸತೀಶ್ ಕಾಡಶೆಟ್ಟಿ ಹಳ್ಳಿ ಹಾಗೂ ಜನ ವಿಕಾಸ ಕರ್ನಾಟಕ ರಾಜ್ಯಾಧ್ಯಕ್ಷರದ ವಿಲ್‌ಫ್ರೇಡೆ ಡಿಸೋಜಾ ಇವರು ಭಾಗವಹಿಸುವರು.
Home
»
Koppal News
»
koppal organisations
» ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಸಭೆ.
Subscribe to:
Post Comments (Atom)
0 comments:
Post a Comment