ಬೆಂಬಿಡದೆ
ಸುರಿಯುತ್ತಿರುವ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯದ
5ನೇ ದಿನದಾಟವೂ ರದ್ದಾಗಿದೆ. ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ
ಮಳೆಗೆ ಟೆಸ್ಟ್ ಆಹುತಿಯಾಗಿದೆ. ಅಂಪೈರ್ ಕೆಟಲ್ ಬರೊ ಮತ್ತು ಇಯಾನ್ ಗೌಲ್ಡ್ 5ನೇ
ದಿನದಾಟಕ್ಕೆ ತೆರೆ ಎಳೆದಿದ್ದು, ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.
0 comments:
Post a Comment