PLEASE LOGIN TO KANNADANET.COM FOR REGULAR NEWS-UPDATES

ಕಿನ್ನಾಳದಲ್ಲಿ  ಖಗೋಳ ವಿಕ್ಷಣೆ ಪವಾಡ ಬಯಲು ವಿಜ್ಞಾನ ವಸ್ತು ಪ್ರದರ್ಶನಕಿನ್ನಾಳದಲ್ಲಿ ಖಗೋಳ ವಿಕ್ಷಣೆ ಪವಾಡ ಬಯಲು ವಿಜ್ಞಾನ ವಸ್ತು ಪ್ರದರ್ಶನ

  ಕೊಪ್ಪಳ :- ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ತಾಳುಕಿನ ಕಿನ್ನಾಳದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ಇರಕಲ್‌ಗಡಾ ವಲಯ ಮಟ್ಟದ ಶಾಲೆಗಳಿಗೆ ಖಗೋಳ ವಿಕ್ಷಣೆ ಹಾಗೂ ಪವಾಡ ಬಯಲು, ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು ವಲಯದ ೩…

Read more »
29 Feb 2012

ಜಿ.ಪಂ. ಉಪಚುನಾವಣೆ : ಬಿಜೆಪಿ ಪಕ್ಷದ ಕಸ್ತೂರಮ್ಮ ಪಾಟೀಲ್ ಗೆಲುವುಜಿ.ಪಂ. ಉಪಚುನಾವಣೆ : ಬಿಜೆಪಿ ಪಕ್ಷದ ಕಸ್ತೂರಮ್ಮ ಪಾಟೀಲ್ ಗೆಲುವು

  ಜಿಲ್ಲಾ ಪಂಚಾಯತಿ ಇರಕಲ್ಲಗಡ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಸ್ತೂರಮ್ಮ ಬಸನಗೌಡ ಪಾಟೀಲ್ ಅವರು ೩೭೩ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.   ಕೊಪ್ಪಳದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಮತ ಎಣಿಕೆಯಲ್ಲಿ ಬಿಜ…

Read more »
29 Feb 2012

ಕೊಪ್ಪಳ ಬಂದ್ ಯಶಸ್ವಿ

ಇಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಗೆ ಕೊಪ್ಪಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗಿನಿಂದಲೇ ಅಂಗಡಿ ವ್ಯಾಪಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮುಚ್ಚಿ ಪ್ರತಿಭಟನೆಗೆ ತಮ್ಮ ಬೆಂಬಲ ಘೋಷಿಸಿದರು. ಬಿಸಿಲು ಹೆಚ್ಚಾಗಿದ್ದರಿಂದ ಜನ…

Read more »
28 Feb 2012

ನಗರಸಭೆ ವಿಶೇಷ ಸಾಮಾನ್ಯ ಸಭೆ : ಪೌರಾಯುಕ್ತರ ಗೈರಿಗೆ ಗರಂ, ಕೆಲ ಸದಸ್ಯರ ಸಭಾತ್ಯಾಗನಗರಸಭೆ ವಿಶೇಷ ಸಾಮಾನ್ಯ ಸಭೆ : ಪೌರಾಯುಕ್ತರ ಗೈರಿಗೆ ಗರಂ, ಕೆಲ ಸದಸ್ಯರ ಸಭಾತ್ಯಾಗ

  ಕೊಪ್ಪಳ :  ಪೌರಾಯುಕ್ತರಿಗಾಗಿ ಮೀಸಲಾಗಿದ್ದ ಆಸನದಲ್ಲಿ ಎಇಇ ಆಸೀನರಾಗಿದ್ದಕ್ಕೆ ನಗರಸಭೆಯ ಕೆಲ ಸದಸ್ಯರು ಗರಂ ಆಗಿ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿ ಸಭಾತ್ಯಾಗ ಮಾಡಿದರು. ಸದಸ್ಯರ ಸಭಾತ್ಯಾಗವನ್ನು ಗಂಭೀರವಾಗಿ ಪರಿಗಣಿಸದ ಅಧ್ಯಕ್ಷ ಸುರೇಶ ದ…

Read more »
28 Feb 2012

ಪ್ರೀತಿಯ ನರೇಂದ್ರಭಾಯಿ, ದಯವಿಟ್ಟು ಉತ್ತರಿಸುತ್ತೀರಾ?

ಗುಜರಾತ್ ನರಮೇಧಕ್ಕೆ 10 ವರ್ಷ: ಮೋದಿಗೆ 25 ಪ್ರಶ್ನೆಗಳು;  2002ರ ಭೀಕರ ಗುಜರಾತ್ ನರಮೇಧದಲ್ಲಿನ ತನ್ನ ಪಾತ್ರ ಅಥವಾ ಆರೋಪಗಳಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳಿಗೆ ಕಳೆದ ಹತ್ತು ವರ್ಷಗಳಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವೌನ ಹಾಗೂ…

Read more »
27 Feb 2012

ಗ್ರಾಮೀಣ ಮಟ್ಟದಲ್ಲಿಯೂ ಸಾಹಿತ್ಯ ತಲುಪಿಸುವ ಕೆಲಸ ಮಾಡುತ್ತೇನೆ ಅವಕಾಶ ಕೊಡಿ- ರಾಜಶೇಖರ ಅಂಗಡಿ

 ಕೊಪ್ಪಳ :  ನಾನೊಬ್ಬ ಸಾಹಿತ್ಯದ ಪರಿಚಾರಕ . ಸಾಮಾನ್ಯ ಓದುಗನಾಗಿ,ಕಾರ್‍ಯಕರ್ತನಾಗಿ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅಲ್ಲಮಪ್ರಭು ಬೆಟ್ಟದೂರು, ವಿಠ್ಠಪ್ಪ ಗೋರಂಟ್ಲಿಯವರು ಮೊದಲಿನಿಂದಲೂ ನನಗೆ ಮಾರ್ಗದರ್ಶಕರು. ಈಗ…

Read more »
27 Feb 2012

ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ

ನಗರದ ಗವಿಮಠ ರಸೆಯಲ್ಲಿರುವ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜೆ.ಡಿ.ಎಸ್.ಮುಖಂಡರಾದ ಪ್ರದೀಪಗೌಡ ಮಾಲಿಪಾಟೀಲ್‌ರವರು ಉಧ್ಘಾಟಿಸಿದರು. ಅಧ್ಯಕ್ಷತೆಯನ್ನು ಹುಲಗಪ್ಪ ಕಟ್ಟಿಮನಿ. ಮುಖ್ಯಅತಿಥಿಗಳಾಗಿ ಕ…

Read more »
27 Feb 2012

ಜನವಿರೋಧಿ ಗೋಹತ್ಯಾ ನಿಷೇಧ ಕಾಯ್ದೆಯ ಕಾರ್ಮೋಡಗಳು ಕವಿಯುತ್ತಿವೆಜನವಿರೋಧಿ ಗೋಹತ್ಯಾ ನಿಷೇಧ ಕಾಯ್ದೆಯ ಕಾರ್ಮೋಡಗಳು ಕವಿಯುತ್ತಿವೆ

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಒಳಜಗಳಗಳೇನೇ ಇದ್ದರೂ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ನಿರ್ಮಾಣದ ರಹಸ್ಯ ಕಾರ್ಯಸೂಚಿಯಂತೂ ಸಾಂಗೋಪಾಂಗವಾಗಿ ಮುಂದುವರಿಯುತ್ತಿದೆ ಎನ್ನುವುದಕ್ಕೆ ಹಲವು ಪುರಾವೆಗಳನ್ನು ಕೊಡಬಹುದು.ಅಲ್ಪ ಸಂ…

Read more »
27 Feb 2012

ವಿಜ್ಞಾನ ಸರ್ವಕಾಲಿಕ ಸತ್ಯ-ಡಿ.ರಾಮಣ್ಣವಿಜ್ಞಾನ ಸರ್ವಕಾಲಿಕ ಸತ್ಯ-ಡಿ.ರಾಮಣ್ಣ

ಕೊಪ್ಪಳ, ೨೭- ವಿಜ್ಙಾನ ಸರ್ವಕಾಲಿಕ ಸತ್ಯ, ಮೂಢನಂಬಿಕೆಗಳಿಂದ ಹೊರಬಂದು ಗ್ರಾಮೀಣ ಜನರು ವೈಜ್ಙಾಕ ಮನೋಭಾವ ರೂಢಿಸಿಕೊಳ್ಳುವದು ಅಗತ್ಯವಾಗಿದೆ ಎಂದು ವಿಜ್ಙಾನ ಲೇಖಕ, ಕಾಳಿದಾಸ ಪ್ರೌಢಶಾಲೆ ಶಿಕ್ಷಕ ಡಿ.ರಾಮಣ್ಣ ಆಲ್ಮರ್‍ಸಿಕೇರಿ ಅಭಿಪ್ರಾಯಪಟ್ಟಿದ್ದ…

Read more »
27 Feb 2012

ಡಾ. ಬಸವರಾಜ ಪೂಜಾರ್‌ರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಯೋಜಕರನ್ನಾಗಿ ನೇಮಕಡಾ. ಬಸವರಾಜ ಪೂಜಾರ್‌ರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಯೋಜಕರನ್ನಾಗಿ ನೇಮಕ

ಇಲ್ಲಿನ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರದ್ಯಾಪಕರಾದ ಡಾ. ಬಸವರಾಜ ಪೂಜಾರ್‌ರನ್ನು ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಯೋಜಕರನ್ನಾಗಿ ನೇಮಕ ಮಾಡಿ ವಿ.ವಿ.ಯು ಆದೇಶ ಹೊರಡಿಸಿದೆ. ಇವರ ನೇಮಕವ…

Read more »
25 Feb 2012

ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಬರ ಸ್ಥಿತಿ ಅವಲೋಕಿಸಿ : ಮಂಜುನಾಥ ಪ್ರಸಾದ್ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಬರ ಸ್ಥಿತಿ ಅವಲೋಕಿಸಿ : ಮಂಜುನಾಥ ಪ್ರಸಾದ್

 : ಜಿಲ್ಲೆಯಲ್ಲಿನ ಬರ ಪರಿಸ್ಥಿತಿ, ಕುಡಿಯುವ ನೀರಿನ ತೊಂದರೆ, ಮೇವು ಕೊರತೆಯ ಬಗ್ಗೆ ಅಧಿಕಾರಿಗಳು ಹಳ್ಳಿ, ಹಳ್ಳಿಗಳಿಗೆ ತೆರಳಿ, ಪರಿಸ್ಥಿತಿಯನ್ನು ಅವಲೋಕಿಸಬೇಕು, ಕಚೇರಿಗಳಲ್ಲಿ ಕುಳಿತುಕೊಂಡು, ವರದಿಯನ್ನು ಸಿದ್ಧಪಡಿಸುವ ಕ್ರಮವನ್ನು ಯಾವುದೇ ಕ…

Read more »
25 Feb 2012

೨೮ ಫೆಬ್ರವರಿ ೨೦೧೨  ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಬಂದ್- ಎಸ್ ಎಫ್ ಐ೨೮ ಫೆಬ್ರವರಿ ೨೦೧೨ ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಬಂದ್- ಎಸ್ ಎಫ್ ಐ

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳಿಂದಾಗಿ ಶಿಕ್ಷಣ ಕ್ಷೇತ್ರ ದಿವಾಳಿಯ ಅಂಚಿನಲ್ಲಿದೆ. ಒಂದೆಡೆ ಈ ಎರಡೂ ಸರ್ಕಾರಗಳು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿವೆ. ಇನ್ನೊಂದೆಡೆ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಖಾಸಗ…

Read more »
25 Feb 2012

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ : ಅವಧಿ ವಿಸ್ತರಣೆಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ : ಅವಧಿ ವಿಸ್ತರಣೆ

  ಕೊಪ್ಪಳ ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ , ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ೨೦೧೨-೧೩ನೇ ಶೈಕ್ಷಣಿಕ ಸಾಲಿನ ೦೬ ನೇ ತರಗತಿ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಮ…

Read more »
25 Feb 2012

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಲಾಭದಾಯಕ ಬೆಳೆ ಬೆಳೆಯಲು ರೈತರಿಗೆ ಕರೆಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಲಾಭದಾಯಕ ಬೆಳೆ ಬೆಳೆಯಲು ರೈತರಿಗೆ ಕರೆ

  ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ಲಾಭದಾಯಕ ಬೆಳೆ ಬೆಳೆಯುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಕಾರಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲೆಯ ಕೃಷಿ ಮಾರ…

Read more »
25 Feb 2012

ಹೆಣ್ಣನ್ನು ಅಶ್ಲೀಲವಾಗಿ ಕಾಣುವ ಸಚಿವರನ್ನು ಸಮರ್ಥಿಸಿಕೊಳ್ಳುವ ಮಾಜಿ ಸಿಎಂ ಕ್ರಮ ಖಂಡನಾರ್ಹಹೆಣ್ಣನ್ನು ಅಶ್ಲೀಲವಾಗಿ ಕಾಣುವ ಸಚಿವರನ್ನು ಸಮರ್ಥಿಸಿಕೊಳ್ಳುವ ಮಾಜಿ ಸಿಎಂ ಕ್ರಮ ಖಂಡನಾರ್ಹ

ರಾಜ್ಯದಲ್ಲಿನ ಒಟ್ಟು ಸಂಖ್ಯೆಯ ಅರ್ಧದಷ್ಟು ಮಹಿಳೆ ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈ ಕುರಿತು ಚಿಂತಿಸದ ಜನ ಪ್ರತಿನಿಧಿಗಳು ಅಧಿಕಾರಕ್ಕಾಗಿ ಕಚ್ಚಾಡುತ್ತಿರುವುದು ನಾಚಿಕೆಗೇಡು ಎಂದು ಜಿಲ್ಲಾ ಬಾಲವಿಕಾಸ ಅಕಾಡೆಮಿ ಸದಸ್ಯೆ ಸಾವಿ…

Read more »
25 Feb 2012

ಅತಿಥಿ ಬೋಧಕರ ನೇಮಕ : ಅರ್ಜಿ ಆಹ್ವಾನಅತಿಥಿ ಬೋಧಕರ ನೇಮಕ : ಅರ್ಜಿ ಆಹ್ವಾನ

 ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅತಿಥಿ ಬೋಧಕರ ನೇಮಕಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಡಿ.ಜಿ.ಇ.ಟಿ. ನಿಯಮಾವಳಿಯಂತೆ ಡಿಪ್ಲೋಮಾ/ ಬಿ.ಇ. ವಿದ್ಯಾರ್ಹತೆ, ಅನುಭವ ಹೊಂದಿರುವವರನ್ನು ಪರಿಶೀಲಿಸಿ ಅತ…

Read more »
23 Feb 2012

ಬಾಲಕಾರ್ಮಿಕ ಯೋಜನಾ ಸಂಘ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಬಾಲಕಾರ್ಮಿಕ ಯೋಜನಾ ಸಂಘ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಕೊಪ್ಪಳದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಕಚೇರಿಯಲ್ಲಿ ಕ್ಷೇತ್ರಾಧಿಕಾರಿ ಕಂ ಎಮ್.ಐ.ಎಸ್. ಅಧಿಕಾರಿ ಮತ್ತು ಅಕೌಂಟೆಂಟ್ ಕಂ ಸ್ಟೆನೋ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂ…

Read more »
23 Feb 2012

ಆನ್‌ಲೈನ್ ಮೂಲಕ ಸಾರ್ವಜನಿಕರ ಕುಂದುಕೊರತೆ ಅರ್ಜಿಆನ್‌ಲೈನ್ ಮೂಲಕ ಸಾರ್ವಜನಿಕರ ಕುಂದುಕೊರತೆ ಅರ್ಜಿ

 : ಕ್ರಮಕ್ಕೆ ಸೂಚನೆ   ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಆನ್‌ಲೈನ್ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅ…

Read more »
23 Feb 2012

ಕಾಂಗ್ರೆಸ್‌ನಿಂದ ಬಿರುಸಿನ ಪ್ರಚಾರಕಾಂಗ್ರೆಸ್‌ನಿಂದ ಬಿರುಸಿನ ಪ್ರಚಾರ

ಕೊಪ್ಪಳ. ಫೆ. ೨೩: ಇರಕಲ್‌ಗಡಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ನಿಂಗಪ್ಪ ಗುಮಗೇರಿ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು. ಅವರು ಇರಕಲ್‌ಗಡಾ ಜಿ.ಪಂ.ಕ್ಷೇತ್ರದ ಕುಕನಪಳ್ಳಿ…

Read more »
23 Feb 2012

ದೇವದಾಸಿ ಮಹಿಳೆಯರು ಅನಿಷ್ಟ ಪದ್ದತಿಯಿಂದ ಹೊರ ಬಂದು ಸ್ವಾವಲಭಿಗಳಾಗಿ -ದೇವರಾಜ ಕರೆದೇವದಾಸಿ ಮಹಿಳೆಯರು ಅನಿಷ್ಟ ಪದ್ದತಿಯಿಂದ ಹೊರ ಬಂದು ಸ್ವಾವಲಭಿಗಳಾಗಿ -ದೇವರಾಜ ಕರೆ

ಕೊಪ್ಪಳ,ಫೆ.೨೩: ದೇವದಾಸಿ ಮಹಿಳೆಯರು ಅನಿಷ್ಟ ಪದ್ದತಿಂದ ಹೊರಬಂದು ಆರ್ಥಿಕ ಸ್ವಾಲಂಬಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನಾಧಿಕಾರಿ ದೇವರಾಜ ಕರೆ ನೀಡಿದರು. ಅವರು ಕರ್ನಾಟಕ ರಾಜ್ಯ ಮಹಿ…

Read more »
23 Feb 2012

ಶ್ರೀಗವಿಸಿದ್ಧೇಶದವರ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣಶ್ರೀಗವಿಸಿದ್ಧೇಶದವರ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಕೊಪ್ಪಳ. ನಗರದ ಶ್ರೀಗವಿಸಿದ್ಧೇಶದವರ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ ೨೬-೦೨-೨೦೧೨ ರಂದು ರವಿವಾರ ಬೆಳಿಗ್ಗೆ ೧೦ ಘಂಟೆಗೆ ಮಹಿಳಾಮೀಸಲಾತಿ ಮಸೂದೆ-ಒಂದು ಸಾಮಾಜಿಕ ಅವಶ್ಯಕತೆ ಎಂಬ ವಿಷಯದ ಮೇಲೆ ಸಮಾಜಶಾಸ್ತ್ರ ವಿಭಾಗದಿಂದ ರಾಜ್ಯ ಮಟ್ಟದ ವಿಚಾರ ಸ…

Read more »
23 Feb 2012

ಬೆಡೆನ್ ಪೊವೆಲ್ ಇಡೀ ವಿಶ್ವದ ವಿದ್ಯಾರ್ಥಿಗಳ ಪ್ರೇರಕ ಶಕ್ತಿಬೆಡೆನ್ ಪೊವೆಲ್ ಇಡೀ ವಿಶ್ವದ ವಿದ್ಯಾರ್ಥಿಗಳ ಪ್ರೇರಕ ಶಕ್ತಿ

ಕೊಪ್ಪಳ, ಫೆ. ೨೩. ವಿದ್ಯಾರ್ಥಿಗಳ ಮನೋವಿಕಾಸಕ್ಕೆ, ಆದರ್ಶ ಜೀವನಕ್ಕೆ ಹುಟ್ಟಿಕೊಂಡಿರುವ ಸ್ಕೌಟ್ಸ್ ಚಳುವಳಿ ಸ್ಥಾಪಕ ಬೆಡೆನ್ ಪೊವೆಲ್ ಇಡೀ ವಿಶ್ವದ ಪ್ರೇರಕ ಶಕ್ತಿ ಎಂದು ತಾಲೂಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡ…

Read more »
23 Feb 2012

ಕಸಾಪ ಚುನಾವಣೆ : ಜಿಲ್ಲೆಗೆ ರಾಜಶೇಖರ, ರಾಜ್ಯಕ್ಕೆ ಶೇಖರಗೌಡ ಪಾಟೀಲ ಸ್ಪರ್ಧೆಕಸಾಪ ಚುನಾವಣೆ : ಜಿಲ್ಲೆಗೆ ರಾಜಶೇಖರ, ರಾಜ್ಯಕ್ಕೆ ಶೇಖರಗೌಡ ಪಾಟೀಲ ಸ್ಪರ್ಧೆ

ಕೊಪ್ಪಳ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶೇಖರಗೌಡ ಮಾಲೀಪಾಟಿಲ್ ಬಣದಿಂದ ರಾಜಶೇಖರ ಅಂಗಡಿ  ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ ಬಣ ರಾಜಶೇಖರ ಅಂಗಡಿಯ ಗೆಲುವು ಖಚಿತವಾಗಿದ್ದು  ಅವರೊಬ್ಬ  ಅತ್ಯುತ್ತಮ ಸಂಘ…

Read more »
22 Feb 2012

ಬಿಎಸ್‌ವೈ ಜೊತೆ ಸೇರಿದ ಶೆಟ್ಟರ್ - ಇಂದು ಯಡಿಯೂರಪ್ಪ ನಿವಾಸದಲ್ಲಿ ಬೆಂಬಲಿಗರ ಸಭೆಬಿಎಸ್‌ವೈ ಜೊತೆ ಸೇರಿದ ಶೆಟ್ಟರ್ - ಇಂದು ಯಡಿಯೂರಪ್ಪ ನಿವಾಸದಲ್ಲಿ ಬೆಂಬಲಿಗರ ಸಭೆ

ಬೆಂಗಳೂರು, ಫೆ.22: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಪದಚ್ಯುತಿಗೆ ಕಸರತ್ತು ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪನವರೊಂದಿಗೆ ಉತ್ತರ ಕರ್ನಾಟಕ ಭಾಗದ ಪ್ರಬಲ ನಾಯಕ, ಸಚಿವ ಜಗದೀಶ್ ಶೆಟ್ಟರ್ ಕೈ ಜೋಡಿಸಿದ್ದಾರೆ ನ್ನಲಾಗಿದ…

Read more »
22 Feb 2012

ಆಕಾಶವಾಣಿ ಹಬ್ಬ : ಮನಸೆಳೆದ ನಾಟಕಆಕಾಶವಾಣಿ ಹಬ್ಬ : ಮನಸೆಳೆದ ನಾಟಕ

  ಆಕಾಶವಾಣಿ ಹಬ್ಬದ ಅಂಗವಾಗಿ ಹೊಸಪೇಟೆ ಆಕಾಶವಾಣಿ ಎಫ್.ಎಂ. ಕೇಂದ್ರವು ಕೊಪ್ಪಳದ ಸಾಹಿತ್ಯ ಭವನದಲ್ಲಿ ಮಂಗಳವಾರ ಫೆ.೨೧ ರಂದು ಹಮ್ಮಿಕೊಂಡಿದ್ದ ನಾಟಕ, ಸಮೂಹ ಗಾಯನ ಹಾಗೂ ಆಕಾಶವಾಣಿಯ ಅಪರೂಪದ ಭಾವಚಿತ್ರಗಳ ‘ಆಕಾಶವಾಣಿ ಆಲ್ಬಂ’ ಪ್ರದರ್ಶನ ನೆರೆದ ಜ…

Read more »
22 Feb 2012

ಜಿಲ್ಲಾ ಪಂಚಾಯತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಸೋಲುಜಿಲ್ಲಾ ಪಂಚಾಯತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಸೋಲು

 : ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರ ವಿರುದ್ಧ ಬುಧವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದ್ದು, ಇದರಿಂದಾಗಿ ಜಿ.ಪಂ. ಅಧ್ಯಕ್ಷರಾಗಿ ಜ್ಯೋತಿ ಬಿಲ್ಗಾರ್ ಅವರೇ ಮುಂದುವರಿ…

Read more »
22 Feb 2012

ಯಶಸ್ವಿ ೯೩ನೇ ಕವಿಸಮಯ : ವೀರಣ್ಣ ಮಡಿವಾಳರಿಗೆ ಅಭಿನಂದನೆಯಶಸ್ವಿ ೯೩ನೇ ಕವಿಸಮಯ : ವೀರಣ್ಣ ಮಡಿವಾಳರಿಗೆ ಅಭಿನಂದನೆ

ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೯೩ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಪಡೆದ ವೀರಣ್ಣ ಮಡಿವಾಳರನ್ನು ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಅಭಿ…

Read more »
21 Feb 2012

೨೪ರಂದು ಜೆಡಿಎಸ್‌ನ ಯುವಚೇತನ ಪ್ರವಾಸ ಚಾಲನೆ೨೪ರಂದು ಜೆಡಿಎಸ್‌ನ ಯುವಚೇತನ ಪ್ರವಾಸ ಚಾಲನೆ

ಕೊಪ್ಪಳ ,೨೧-  ಇದೇ ದಿ. ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ನ ಯುವಚೇತನ ಪ್ರವಾಸ ಚಾಲನೆ ಪಡೆಯಲಿದೆ ಎಂದು ಜೆಡಿಎಸ್‌ನ ಮುಖಂಡ ಪ್ರದೀಪಗೌಡ ಮಾಲೀಪಾಟೀಲ್ ಹೇಳಿದರು. ಕೊಪ್ಪಳದ ಮೀಡಿಯಾ ಕ್ಲಬ್‌ನಲ್…

Read more »
21 Feb 2012

ಎಜ್ಯೂಸ್ಮಾರ್ಟ್  ಈ ಕಲಿಕೆ   ಉದ್ಘಾಟನಾ ಕಾರ್ಯಕ್ರಮಎಜ್ಯೂಸ್ಮಾರ್ಟ್ ಈ ಕಲಿಕೆ ಉದ್ಘಾಟನಾ ಕಾರ್ಯಕ್ರಮ

ಕೊಪ್ಪಳ ನಗರದ ನಂದಿ ನಗರದಲ್ಲಿಯ ಶ್ರಿ ನಂದಿಶ್ವರ ಶಿಕ್ಷಣ ಸಂಸ್ಥೆಯ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆ  ೧೦ ನೇ ವಾರ್ಷಿಕೋತ್ಸವ ಹಾಗು ಎಜ್ಯೂಸ್ಮಾರ್ಟ್    ಈ ಕಲಿಕೆ   ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮವನ್ನು   ರಾಮಕೃಷ್…

Read more »
21 Feb 2012

ಎಜುನರ್ಚರ್ ಶಾಲೆಯ ವಾರ್ಷಿಕೋತ್ಸವಎಜುನರ್ಚರ್ ಶಾಲೆಯ ವಾರ್ಷಿಕೋತ್ಸವ

ಇತ್ತೀಚಿಗೆ  ಬಿ.ಟಿ. ಪಾಟೀಲ ನಗರ ಹಾಗೂ ಚನ್ನಮ್ಮ  ಸರ್ಕಲ  ಎಡ್ಯುನರ್ಚರ ಶಾಲೆಯ ದ್ವಿತೀಯ ವಾರ್ಷಿಕೊತ್ಸವ ಸಾಹಿತ್ಯ ಭವನ ಕೊಪ್ಪಳದಲ್ಲಿ ವಿಜೃಂಭಣೆಯಿಂದ ಜರುಗಿತು.ಮುಖ್ಯ ಅತಿಥಿಗಳಾಗಿ ಕಾರ್ಪೋರೇಶನ ಬ್ಯಾಂಕನ ಮ್ಯಾನೇಜರಾದ  ದುರ್ಗಪ್ರಸಾದ  ಹಾಗೂ ಕ…

Read more »
21 Feb 2012

ಮೌಡ್ಯತೆಯ ಪರಮಾವಧಿ- ನರಬಲಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ತಿರುಮಲದೇವರ ಕೊಪ್ಪದ ದಲಿತ ಯುವಕ ಬಸವರಾಜ ಕಡೇಮನಿಯನ್ನು ದಿ. 26-11-2011ರಂದು ಮನೆಯ ವಾಸ್ತು ಸರಿಯಿಲ್ಲವೆಂಬ ಹಿನ್ನೆಲೆಯಲ್ಲಿ ನರಬಲಿ ಕೊಡಲಾಗಿದೆ. ಇದಕ್ಕೆ ಪ್ರಚೋದನೆ ನೀಡಿದ್ದು ನೀರಾಗಿಯ ನಿಜಲಿಂಗಸ್…

Read more »
21 Feb 2012

ಶಿವರಾತ್ರಿ ನಿಮಿತ್ಯ ಶಿವಕೀರ್ತನೆಶಿವರಾತ್ರಿ ನಿಮಿತ್ಯ ಶಿವಕೀರ್ತನೆ

  ಕೊಪ್ಪಳ : ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಫೆ.೨೦ ರಂದು ಮಹಾಶಿವರಾತ್ರಿ ಅಂಗವಾಗಿ ಶಿವಕೀರ್ತನೆ ರಾತ್ರಿ ೯ ಗಂಟೆಗೆ ನಡೆಯಲಿದೆ. ಶಿವಕೀರ್ತನೆಯನ್ನು ಪಂಡಿತ ವೀರೇಶ ಶಾಸ್ತ್ರಿಯವರು …

Read more »
19 Feb 2012

ಆಕಾಶವಾಣಿ ಹಬ್ಬ : ೨೧ ರಂದು ಕೊಪ್ಪಳದಲ್ಲಿ ನಾಟಕಆಕಾಶವಾಣಿ ಹಬ್ಬ : ೨೧ ರಂದು ಕೊಪ್ಪಳದಲ್ಲಿ ನಾಟಕ

ಕೊಪ್ಪಳ, ೧೯- ಆಕಾಶವಾಣಿಯು ಇದೇ ಮೊದಲ ಬಾರಿಗೆ ದೇಶದಾದ್ಯಂತ ಒಂದು ವಾರಗಳ ಕಾಲ ಆಕಾಶವಾಣಿ ಹಬ್ಬ ಹಮ್ಮಿಕೊಂಡಿದೆ. ಇದರ ಅಂಗವಾಗಿ ಹೊಸಪೇಟೆ ಆಕಾಶವಾಣಿ ಎಫ್.ಎಂ. ಕೇಂದ್ರವು  ದಿ. ೨೧,ಮಂಗಳವಾರ ಕೊಪ್ಪಳ ನಗರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ…

Read more »
19 Feb 2012

ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಸಂಗಣ್ಣ ಕರಡಿ ಚಾಲನೆಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಸಂಗಣ್ಣ ಕರಡಿ ಚಾಲನೆ

  ಮೊದಲನೇಯ ಸುತ್ತಿನ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಮಗುವಿಗೆ ಎರಡು ಹನಿ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.        ನಗರದ ಜಿಲ್ಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಈ ಕಾರ್ಯಕ್ರ…

Read more »
19 Feb 2012

೯೩ನೇ ಕವಿಸಮಯ :  ಕಥಾವಾಚನ, ಮುಕ್ತ ಕವಿಗೋಷ್ಠಿ೯೩ನೇ ಕವಿಸಮಯ : ಕಥಾವಾಚನ, ಮುಕ್ತ ಕವಿಗೋಷ್ಠಿ

 ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೯೩ ನೇ ಕವಿಸಮಯವನ್ನು ನಗರದ ಪ್ರವಾಸಿ ಮಂದಿರದಲ್ಲಿ  ದಿನಾಂಕ ೧೯-೨-೨೦೧೨ ರವಿವಾರ ಸಂಜೆ  ೪.೩೦ಕ್ಕೆ ಹಮ್ಮಿಕೊಳ್ಳಲಾಗಿದೆ…

Read more »
18 Feb 2012

ಜನಶ್ರೀ ವಾಹಿನಿಯ ಪ್ರಥಮ ವಾರ್ಷಿಕೋತ್ಸವಜನಶ್ರೀ ವಾಹಿನಿಯ ಪ್ರಥಮ ವಾರ್ಷಿಕೋತ್ಸವ

ರೀದಂ ಡ್ಯಾನ್ಸ್ ಅಕ್ಯಾಡೆಮಿಯಿಂದ ಜನಶ್ರೀ ವಾಹಿನಿಯ ಪ್ರಥಮ ವಾರ್ಷಿಕೋತ್ಸವ ಆಚರಣೆ ಕೊಪ್ಪಳ,ಫೆ.೧೮: ನಗರದ ಸಾಹಿತ್ಯ ಭವನದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಚೇರಿ ಸಭಾಂಗಣದಲ್ಲಿಂದು ರೀದಂ ಡ್ಯಾನ್ಸ್ ಅಕ್ಯಾಡೆಮಿವತಿಯಿಂದ ಜನಶ್ರೀ ವಾಹ…

Read more »
18 Feb 2012

ವೃತ್ತಿಕೌಶಲ್ಯ ತರಬೇತಿ ಯೋಜಯಡಿಯಲ್ಲಿ ಸಿದ್ದ ಉಡುಪು ತಯಾರಿಕೆ ತರಬೇತಿ

ಭಾರತ ಸರಕಾರದ ಗ್ರಾಮೀಣಾವೃದ್ಧಿ ಇಲಾಖೆಯ ವತಿಯಿಂದ ವಜೀರ ಅಡ್ವೈಸರ್‍ಸ್ ಪ್ರವೇಟ್ ಲಿ ಗುರ್‍ಗಾಂವ್ ,ಪ್ರೊಸಲ್ಯೂಶನ್ಸ್ ಬೆಂಗಳೂರು ಮತ್ತು ಅಮರೇಶ್ವರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯು ಇವರ ಸಂಯುಕ್ತ ಆಶ್ರಯದಲ್ಲಿ ೩೦ ದಿನಗಳ …

Read more »
18 Feb 2012
 
Top