PLEASE LOGIN TO KANNADANET.COM FOR REGULAR NEWS-UPDATES

ಭಾನಾಪೂರ ಎಕ್ಸ್ ಪ್ರೆಸ್-೨೦೧೧ ಕ್ಕೆ ಸ್ವಾಗತಭಾನಾಪೂರ ಎಕ್ಸ್ ಪ್ರೆಸ್-೨೦೧೧ ಕ್ಕೆ ಸ್ವಾಗತ

Read more »
28 Feb 2011

ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ

ಕೊಪ್ಪಳ ಫೆ. :ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ ಈ ಬಾರಿಯೂ ೨೦೧೦ ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ವಿವಿಧ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಆಹ್ವಾನಿಸಿದೆ.ಪುಸ್ತಕ ಬಹುಮಾನ ಯೋಜನೆಗಾಗಿ ೨೦೧೦ ರ ಜನವರಿ ೦೧ ರಿಂದ ಡಿಸೆಂಬರ್…

Read more »
28 Feb 2011

ಭಾನಾಪೂರ ಎಕ್ಸ್ ಪ್ರೆಸ್ 2011

ಅಮೇರಿಕಾದಲ್ಲಿ ನೆಲೆಸಿರುವ ಕುಕನೂರಿನ ಉತ್ಸಾಹಿ ಯುವಕ ಮೆಹಬೂಬ ಪಾಷಾ ಕಳೆದ ೩ ವರ್ಷಗಳಿಂದ ರಾಜ್ಯಮಟ್ಟದ ಮ್ಯಾರಾಥಾನ್ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದಾರೆ. ನಶಿಸುತ್ತಿರುವ ಕ್ರೀಡೆಗಳಿಗೆ ಜೀವ ತುಂಬವ, ಆಟೋಟಗಳ ಬಗೆಗೆ ಅರಿವು ಮೂಡಿಸುವ, ಅದ…

Read more »
28 Feb 2011

ಮಾ. 23, 24 ರಂದು ಆನೆಗೊಂದಿ ಉತ್ಸವಮಾ. 23, 24 ರಂದು ಆನೆಗೊಂದಿ ಉತ್ಸವ

ಫೆ. 24 (ಕ.ವಾ): ಇತಿಹಾಸ ಪ್ರಸಿದ್ಧವಾದ ಆನೆಗೊಂದಿ ಉತ್ಸವವನ್ನು ಬರುವ ಮಾಚರ್್ ತಿಂಗಳ 23 ಮತ್ತು 24 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂತರ್ಿ ಅವರು ಹೇಳಿದ್ದಾರೆ. ಆನೆಗೊಂದಿಯ ಹು…

Read more »
24 Feb 2011

ಭೂಮಿ ಫಲವತ್ತತೆ:ಸಾವಯವ ಕೃಷಿ ವಿಧಾನ ಅಳವಡಿಸಿಕೊಳ್ಳಿಭೂಮಿ ಫಲವತ್ತತೆ:ಸಾವಯವ ಕೃಷಿ ವಿಧಾನ ಅಳವಡಿಸಿಕೊಳ್ಳಿ

ಕೊಪ್ಪಳ ಫೆ.೨೨ (ಕ.ವಾ): ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಮಿತಿಮೀರಿದ ಕ್ರಿಮಿನಾಶಕ ಬಳಕೆಯಿಂದ ರೈತರ ಭೂಮಿ ಬಂಜರುವಾಗುತ್ತಿದೆ. ಭೂಮಿಯ ಫಲವತ್ತತೆ ಕಾಯ್ದುಕೊಂಡು ಬರಲು ರೈತರು ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಆಗತ್ಯವಾಗಿದೆ ಎ…

Read more »
22 Feb 2011

"ಧರ್ಮ,ರಾಜಕಾರಣ ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತಿದ್ದೆ-ಡಾ.ರಹಮತ್ ತರೀಕೆರೆ

"ಧರ್ಮ -ರಾಜಕಾರಣ ನಮ್ಮನ್ನು ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತಿದ್ದೆ. ಕವಿಸಮಯದಲ್ಲಿ ಎಲ್ಲರೂ ಒಂದಾಗಿ ಕುಳಿತು ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದು. ಇತ್ತೀಚಿನ ತಲೆಮಾರಿನ ಲೇಖಕರು,ಸಾಹಿತಿಗಳು ಹಿರಿಯರಿಗಿಂ…

Read more »
21 Feb 2011

ಕಾರ್ಯಕ್ರಮಕ್ಕೆ ಬನ್ನಿ.....ಕಾರ್ಯಕ್ರಮಕ್ಕೆ ಬನ್ನಿ.....

ಇಂದು ಸಂಜೆ ನಡೆಯುವ ವಿಶೇಷ ಕವಿಸಮಯ-43 ಮತ್ತು ಪುಸ್ತಕಗಳ ಬಿಡುಗಡೆ ಮತ್ತು ಡಾ.ರಹಮತ್ ತರೀಕೆರೆಯವರ ಸನ್ಮಾನ ಕಾರ್ಯಕ್ರಮಕ್ಕೆ ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ.ಸ್ಥಳ : ಜಚನಿ ಭವನ, ಐಬಿ ಎದುರು,ಕೊಪ್ಪಳಸಮಯ : 5.30 ಸಂಜೆಮಾಹಿತಿಗಾ…

Read more »
19 Feb 2011

ಪುಸ್ತಕಗಳ ಬಿಡುಗಡೆ... ಡಾ. ರಹಮತ್ ತರೀಕೆರೆಯವರಿಗೆ ಸನ್ಮಾನ

ಕೊಪ್ಪಳದ ಕವಿಸಮೂಹ ಕನ್ನಡನೆಟ್.ಕಾಂ ೪೨ ವಾರಗಳಿಂದ ನಡೆಸುತ್ತಿರುವ ಕವಿಸಮಯ ಕಾರ್ಯಕ್ರಮದಲ್ಲಿ ನಾಳೆ ೨೦-೨-೨೦೧೧ರಂದು ಸಂಜೆ ೫.೩೦ಕ್ಕೆ "ಕವಿಸಮಯ" ಮತ್ತು "ಕ್ರಾಂತಿ ಸೂರ್ಯನ ಕಂದೀಲು" ಎನ್ನುವ ಕವನಸಂಕಲನಗಳ ಬಿಡುಗಡೆ ಕಾರ್ಯಕ್ರಮ ಮತ್ತು ಡಾ. ರಹಮತ್…

Read more »
18 Feb 2011

ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನ-೫ ಕುಷ್ಟಗಿಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನ-೫ ಕುಷ್ಟಗಿ

Read more »
17 Feb 2011

ವಿಶ್ವ ಕನ್ನಡ ಸಮ್ಮೇಳನ : ಪ್ರತಿನಿಧಿ ನೊಂದಣಿಗೆ ಅರ್ಜಿ ಆಹ್ವಾನವಿಶ್ವ ಕನ್ನಡ ಸಮ್ಮೇಳನ : ಪ್ರತಿನಿಧಿ ನೊಂದಣಿಗೆ ಅರ್ಜಿ ಆಹ್ವಾನ

ಕೊಪ್ಪಳ ಫೆ. : ಬೆಳಗಾವಿಯಲ್ಲಿ ಬರುವ ಮಾರ್ಚ್ ೧೧ ರಿಂದ ೧೩ ರವರೆಗೆ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲಿಚ್ಛಿಸುವ ಪ್ರತಿನಿಧಿಗಳು, ಪ್ರತಿನಿಧಿ ನೊಂದಣಿ ಅರ್ಜಿಯನ್ನು, ನಿಗದಿತ ಅರ್ಜಿ ಶುಲ್ಕ ರೂ. ೫೦ ಪಾವತಿಸಿ, ಸಹಾಯಕ ನಿರ್ದೇಶಕ…

Read more »
17 Feb 2011

ಹೊಸ ಪುಸ್ತಕಗಳು ಶೀಘ್ರದಲ್ಲಿಯೇ

Read more »
15 Feb 2011

ಭಾವನೆಗಳ ಸಶಕ್ತ ಅಭಿವ್ಯಕ್ತಿಗೆ ಅಧ್ಯಯನ ಅಗತ್ಯ -

: ಭಾವನೆಗಳು ಪ್ರತಿಯೊಬ್ಬರಲ್ಲಿಯೂ ಇರುತ್ತವೆ. ಅದು ಅಕ್ಷರ ರೂಪದಲ್ಲಿ ವ್ಯಕ್ತಪಡಿಸುವದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ಸತತ ಅಧ್ಯಯನದ ಅಗತ್ಯವಿರುತ್ತದೆ ಎಂದು ಕತೆಗಾರ ಶರಣಪ್ಪ ಬಾಚಲಾಪೂರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗ…

Read more »
15 Feb 2011

ಕವಿಸಮಯ -೪೨: ಈ ವಾರದ ಅತಿಥಿ ಶರಣಪ್ಪ ಬಾಚಲಾಪೂರಕವಿಸಮಯ -೪೨: ಈ ವಾರದ ಅತಿಥಿ ಶರಣಪ್ಪ ಬಾಚಲಾಪೂರ

ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ಪ್ರತಿ ರವಿವಾರದಂದು ಕವಿಗೋಷ್ಠಿ ಕಾರ್‍ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ..ಪ್ರತಿ ರವಿವಾರ…

Read more »
12 Feb 2011

ಕಾನೂನು ಕ್ರಮದೊಂದಿಗೆ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆಯಾಗಬೇಕುಕಾನೂನು ಕ್ರಮದೊಂದಿಗೆ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆಯಾಗಬೇಕು

ಮಹಿಳಾಪರ ಅನೇಕ ಕಾಯ್ದೆ ಜಾರಿಯಾಗಿವೆ ಕಾನೂನಿನ ಕ್ರಮಗಳ ಜೋತೆಗೆ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆಯಾದಾಗ ಮಾತ್ರ ಕೌಟುಂಬಿಕ ಹಿಂಸೆ ತಡೆಗಟ್ಟಿ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ ಎಂದು ಬಾಲ ನ್ಯಾಯ ಮಂಡಲಿ ಸದಸ್ಯೆ ಸಾವಿತ್ರಿ ಮುಜುಮದಾರ ಹೇಳಿದರು.ಜ…

Read more »
12 Feb 2011

ಶ್ರಿ ವಿಜಯ ಮಹಾಂತೇಶ್ವರ ಶಾಲೆಯಲ್ಲಿ ವಾರ್ಷಿಕೊತ್ಸವ

ಕೊಪ್ಪಳ, ಫೆ.: ಯಲಬುರ್ಗಾ ತಾಲೂಕಿನ ಕುದರಮೋತಿಯಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಶಾಲೆಯಲ್ಲಿ ಶಾಲಾ ವಾಷಿಕೋತ್ಸವ ಸಮಾರಂಭ ಜರುಗಿತು. ಗ್ರಾಮದ ಹಿರಿಯರಾದ ಸಂಗಯ್ಯ ಹಿರೇಮಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್…

Read more »
09 Feb 2011

ಪತ್ರಕರ್ತ ಬಾಷ ಗೂಳ್ಯಂ ಅವರಿಗೆ ಡಾಕ್ಟರೇಟ್ಪತ್ರಕರ್ತ ಬಾಷ ಗೂಳ್ಯಂ ಅವರಿಗೆ ಡಾಕ್ಟರೇಟ್

ಬಳ್ಳಾರಿ, ಫೆ.೯:ಪತ್ರಕರ್ತ ಬಾಷ ಗೂಳ್ಯಂ (ಎಂ ಮಹಮ್ಮದ್ ಬಾಷ ಗೂಳ್ಯಂ) ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.ಗೂಳ್ಯಂ ಅವರು ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಮಂಡಿಸಿದ ಎರಡನೆಯ ನಾಗವರ್ಮನ ಶಾಸ್ತ್ರ ಸಾಹಿತ್ಯ-ಒಂದು ಅಧ್ಯಯನ ಮಹಾ ಪ್ರಬಂಧವನ್ನು ಅಂಗೀಕ…

Read more »
09 Feb 2011

6ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಮನವಿ

ಕೇಂದ್ರ ಸರ್ಕಾರದ ಮಾದರಿಯಲ್ಲಿ 6 ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಮನವಿಯನ್ನು ಪ್ರಭಾರಿ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರಿಗೆ ಸಲ್ಲಿಸಲಾಯ…

Read more »
09 Feb 2011

ಕೊಪ್ಪಳ ಶಾಸಕರಾದ ಕರಡಿ ಸಂಗಣ್ಣ ಅವರ ನಿವಾಸದಲ್ಲಿ ಜನಗಣತಿಗೆ ಚಾಲನೆಕೊಪ್ಪಳ ಶಾಸಕರಾದ ಕರಡಿ ಸಂಗಣ್ಣ ಅವರ ನಿವಾಸದಲ್ಲಿ ಜನಗಣತಿಗೆ ಚಾಲನೆ

ಕೊಪ್ಪಳದಲ್ಲಿ ಜನಗಣತಿಗೆ ಕೊಪ್ಪಳ ಶಾಸಕರಾದ ಕರಡಿ ಸಂಗಣ್ಣ ಅವರ ನಿವಾಸದಲ್ಲಿ ಕುಟುಂಬ ಮಾಹಿತಿ ನೀಡುವುದರ ಮೂಲಕ ಚಾಲನೆ ನೀಡಿದರು . ಜಿಲ್ಲಾ ಜನಗಣತಿ ನೋಡಲ್ ಅಧಿಕಾರಿ ಅಶೋಕ್ ಕುಮಾರ್ ನಾಯಕ್, ಗಣತಿ ಮೇಲ್ವಿಚಾರಕ ಪ್ರಕಾಶ್ ಭೋಸ್ಲೆ, ಗಣತಿದಾರರಾದ ಲಕ…

Read more »
09 Feb 2011

ಸಾಕಿ ಪದ್ಯಸಾಕಿ ಪದ್ಯ

ಇದು ಎಂದಿಗೂ ಮುಗಿಯದ ದಾಹ ಸಾಕಿಬಟ್ಟಲು ತುಂಬಿ ವಿಷವನಿಕ್ಕಿ, ಹೆಣದ ರಾಶಿಗೆ ಬೆಂಕಿಯನಚ್ಚುವರು ರಾಕ್ಷಸದಾಹಕೆ ಕೊನೆ ಎಲ್ಲಿದೆ ಸಾಕಿಅನ್ನ ಕಿತ್ತು , ಹರಿವ ಬೆವರ ರಕ್ತಕ್ಕೆ ಉಪ್ಪು ಸುರಿವರುಹತ್ಯೆಗಳಿಗಿಲ್ಲ ಕೊನೆ ಸಾಕಿಮರ್‍ಯಾದೆ ಹೆಸರಿಗೆ.ಧರ್ಮದ …

Read more »
05 Feb 2011

ಬೃಹತ್ ಉದ್ಯೋಗ ಮೇಳ: ಸ್ಥಳದಲ್ಲೆ ೯೮೨ ಅಭ್ಯರ್ಥಿಗಳ ಆಯ್ಕೆಬೃಹತ್ ಉದ್ಯೋಗ ಮೇಳ: ಸ್ಥಳದಲ್ಲೆ ೯೮೨ ಅಭ್ಯರ್ಥಿಗಳ ಆಯ್ಕೆ

ಕೊಪ್ಪಳ ಫೆ. : ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆ ಮೂಲಕ ಈವರೆಗೆ ೦೨ ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ ಎಂದು ಕರ್ನಾಟಕ ವೃತ್ತಿ ತರಬೇತಿ …

Read more »
05 Feb 2011

78ನೇ ಸಾಹಿತ್ಯ ಸಮ್ಮೇಳನ  ನಮ್ಮ ಗಂಗಾವತಿಯಲ್ಲಿ78ನೇ ಸಾಹಿತ್ಯ ಸಮ್ಮೇಳನ ನಮ್ಮ ಗಂಗಾವತಿಯಲ್ಲಿ

78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಡಿಸೆಂಬರ್ ಒಳಗಾಗಿ ಗಂಗಾವತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಸಾಪ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕನ್ನಡಮ್ಮನ ಹೂ ತೇರು ಎಳೆಯಲು ಸಿದ್ದರಾಗಿ....ಶೇಖರಗೌಡ ಮಾಲಿಪಾಟೀಲ್ ಬಳಗಕ…

Read more »
05 Feb 2011

10000 ಹಿಟ್ಸ್10000 ಹಿಟ್ಸ್

ಕನ್ನಡನೆಟ್.ಕಾಂಗೆ 10000 ಹಿಟ್ಸ್ ಗಳು!ಸಹೃದಯ ಓದುಗರಿಗೆ, ಹಿತೈಷಿಗಳಿಗೆ , ಜಾಹೀರಾತುದಾರರಿಗೆ ಧನ್ಯವಾದಗಳು-ಕನ್ನಡನೆಟ್.ಕಾಂ ಬಳಗ…

Read more »
05 Feb 2011

ಕನ್ನಡ ಪುಸ್ತಕ ಸೊಗಸು ಬಹುಮಾನಕ್ಕೆ ಅರ್ಜಿ ಆಹ್ವಾನಕನ್ನಡ ಪುಸ್ತಕ ಸೊಗಸು ಬಹುಮಾನಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ಫೆ. : ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ೨೦೧೦ ನೇ ಸಾಲಿನಲ್ಲಿ ಕನ್ನಡದಲ್ಲಿ ಪ್ರಕಟವಾದ ಉತ್ತಮ ಕೃತಿಗಳಿಗೆ ಕನ್ನಡ ಪುಸ್ತಕ ಸೊಗಸು ಬಹುಮಾನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ೨೦೧೦ ನೇ ಸಾಲಿ…

Read more »
04 Feb 2011

ಜನಗಣತಿ : ಕೊಪ್ಪಳ ನಗರಸಭೆಯಿಂದ ಸಹಾಯವಾಣಿ ಪ್ರಾರಂಭಜನಗಣತಿ : ಕೊಪ್ಪಳ ನಗರಸಭೆಯಿಂದ ಸಹಾಯವಾಣಿ ಪ್ರಾರಂಭ

ಕೊಪ್ಪಳ ಫೆ.: ಜನಗಣತಿ ಕಾರ್ಯಕ್ರಮವು ಫೆ. ೦೯ ರಿಂದ ೨೮ ರವರೆಗೆ ನಡೆಯಲಿದೆ. ಫೆ. ೨೮ ರಂದು ಮಧ್ಯರಾತ್ರಿಯಲ್ಲಿ ವಸತಿ ರಹಿತರ ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರ ಮಾಹಿತಿಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯದಲ್ಲಿ ಸಹಾಯವಾಣಿ ಕೇಂದ್ರ…

Read more »
04 Feb 2011

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ

ಕೊಪ್ಪಳ ಫೆ. : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅತ್ಯಮೂಲ್ಯ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕೊಪ್ಪಳ ಜಿಲ್ಲಾಡಳಿತ ಭವನದ ಮೊದಲನೆ ಮಹಡಿಯಲ್ಲಿರುವ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿದೆ. ಅಂಬೇಡ್ಕರ್ ಸಮಗ್ರ ಸಂಪುಟಗಳು, ಶ್ರೀರಂ…

Read more »
04 Feb 2011

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 77 ಬೆಂಗಳೂರು

ಚಿತ್ರಗಳು-ಕೃಪೆ: ಅವಧಿ-ಅಲೆಮನೆ- ನುಡಿನಮನ…

Read more »
04 Feb 2011

ಕುಷ್ಠಗಿಯಲ್ಲಿ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮೇಳನಾಧ್ಯಕ್ಷರಾಗಿ ಡಾ. ಸಬರದ ಆಯ್ಕೆಕುಷ್ಠಗಿಯಲ್ಲಿ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮೇಳನಾಧ್ಯಕ್ಷರಾಗಿ ಡಾ. ಸಬರದ ಆಯ್ಕೆ

ಕೊಪ್ಪಳ : ೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.೨೬ ಮತ್ತು ೨೭ರಂದು ಕುಷ್ಠಗಿಯಲ್ಲಿ ಜರುಗಲಿದ್ದು, ಸಮ್ಮೇಳನದ ಅಧ್ಯಕ್ಷರನ್ನಾಗಿ ಡಾ. ಬಸವರಾಜ ಸಬರದ ಅವರನ್ನು ಆಯ್ಕೆ ಮಾಡಲಾಗಿದೆ. ಬುಧವಾರ ನಗರದ ಸಹಕಾರಿ ಯೂನಿಯನ್ ಕಾರ್ಯಾಲಯದಲ್ಲಿ…

Read more »
03 Feb 2011

ಜನಗಣತಿ: ಸಿಡಿಪಿಓ ಗಳಿಗೆ ಮಹತ್ವದ ಹೊಣೆಜನಗಣತಿ: ಸಿಡಿಪಿಓ ಗಳಿಗೆ ಮಹತ್ವದ ಹೊಣೆ

ಕೊಪ್ಪಳ : ಜನಗಣತಿ ಕಾರ್ಯದ ಎರಡನೆ ಹಂತದಕಾರ್ಯವು ಫೆ. ೦೯ ರಿಂದ ಪ್ರಾರಂಭವಾಗಲಿದ್ದು, ಜನಗಣತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಜವಾಬ್ದಾರಿ ಏನು ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಲು ಅಂಗನವಾಡಿ ಕೇಂದ್ರಗಳ ಸಿಬ್ಬಂದಿಯನ್ನು ಸಜ್ಜುಗೊಳಿ…

Read more »
03 Feb 2011

ಶ್ರೀರಾಮನಗರ ವಸತಿ ಶಾಲೆ ಮಕ್ಕಳು ಚೇತರಿಕೆಶ್ರೀರಾಮನಗರ ವಸತಿ ಶಾಲೆ ಮಕ್ಕಳು ಚೇತರಿಕೆ

ಕೊಪ್ಪಳ ಫೆ. : ಗಂಗಾವತಿ ತಾಲೂಕು ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಸತಿ ನಿಲಯದಲ್ಲಿ ಉಪಹಾರ ಸೇವಿಸಿ ಅಸ್ವಸ್ಥರಾಗಿದ್ದ ೧೭ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲ ಮಕ್ಕಳೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮ…

Read more »
02 Feb 2011

ಜಿಲ್ಲೆಯಲ್ಲಿ ಕುಷ್ಠರೋಗಿಗಳ ಸಂಖ್ಯೆ ಇಳಿಮುಖ: ಡಾ: ಎಸ್.ಕೆ. ದೇಸಾಯಿಜಿಲ್ಲೆಯಲ್ಲಿ ಕುಷ್ಠರೋಗಿಗಳ ಸಂಖ್ಯೆ ಇಳಿಮುಖ: ಡಾ: ಎಸ್.ಕೆ. ದೇಸಾಯಿ

ಕೊಪ್ಪಳ ಫೆ. :ಜಿಲ್ಲೆಯಲ್ಲಿ ಕುಷ್ಠರೋಗಿಗಳ ಸಂಖ್ಯೆ ಕಡಿಮೆಯಾಗಿದ್ದು, ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿರುವ ಬಹು ಔಷಧಿ ಚಿಕಿತ್ಸಾ ಪದ್ಧತಿಯು ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ: ಎಸ್.ಕೆ. ದೇಸಾಯಿ ಅವರು ಹೇಳಿದ…

Read more »
02 Feb 2011

ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ದಿನೋತ್ಸವ ಆಚರಣೆ

ಕೊಪ್ಪಳ ೧ - ನಗರದ ಲಯನ್ಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್‌ನ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ದಿನೋತ್ಸವ ಮತ್ತು ಕ್ರೀಡಾ ದಿನೋತ್ಸವವು ಇದೇ ದಿನಾಂಕ : ೨೯-೦೧-೧೧ ರಂದು ಬಹು ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಜರುಗಿತು. ಸ…

Read more »
02 Feb 2011
 
Top