PLEASE LOGIN TO KANNADANET.COM FOR REGULAR NEWS-UPDATES







ಕೊಪ್ಪಳದ ಕವಿಸಮೂಹ ಕನ್ನಡನೆಟ್.ಕಾಂ ೪೨ ವಾರಗಳಿಂದ ನಡೆಸುತ್ತಿರುವ ಕವಿಸಮಯ ಕಾರ್ಯಕ್ರಮದಲ್ಲಿ ನಾಳೆ ೨೦-೨-೨೦೧೧ರಂದು ಸಂಜೆ ೫.೩೦ಕ್ಕೆ "ಕವಿಸಮಯ" ಮತ್ತು "ಕ್ರಾಂತಿ ಸೂರ್ಯನ ಕಂದೀಲು" ಎನ್ನುವ ಕವನಸಂಕಲನಗಳ ಬಿಡುಗಡೆ ಕಾರ್ಯಕ್ರಮ ಮತ್ತು ಡಾ. ರಹಮತ್ ತರೀಕೆರೆಯವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ನೀವೂ ಬನ್ನಿ.....
18 Feb 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top