
ಕೊಪ್ಪಳದಲ್ಲಿ ಜನಗಣತಿಗೆ ಕೊಪ್ಪಳ ಶಾಸಕರಾದ ಕರಡಿ ಸಂಗಣ್ಣ ಅವರ ನಿವಾಸದಲ್ಲಿ ಕುಟುಂಬ ಮಾಹಿತಿ ನೀಡುವುದರ ಮೂಲಕ ಚಾಲನೆ ನೀಡಿದರು . ಜಿಲ್ಲಾ ಜನಗಣತಿ ನೋಡಲ್ ಅಧಿಕಾರಿ ಅಶೋಕ್ ಕುಮಾರ್ ನಾಯಕ್, ಗಣತಿ ಮೇಲ್ವಿಚಾರಕ ಪ್ರಕಾಶ್ ಭೋಸ್ಲೆ, ಗಣತಿದಾರರಾದ ಲಕ್ಷ್ಮೀದೇವಿ, ನಗರ ನೋಡಲ್ ಅಧಿಕಾರಿ ನಿಂಗನಗೌಡ ಪಾಟಿಲ್ ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.