PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ.೩೦/೦೩/೨೦೧೬ ರಂದು  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕ ಹಾಗೂ ಧಾರವಾಡ,ಗದಗ,ಬಳ್ಳಾರಿ,ಬಾಗಲಕೊಟೆ ಜಿಲ್ಲೆಗಳ ವಲಯ ಮಟ್ಟದ ವಿಚಾರಗೋಷ್ಟಿಯನ್ನು ದಿನಾಂಕ ೩೦/೦೩/೨೦೧೬ ಬುಧವಾರ ಸಂಚೆ ೦೫.೩೦ಗಂಟೆಗೆ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದೆ, ಇದರಲ್ಲಿ ನಗರದ ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ವಿವಿಧ ಸಂಘ ಸಂಸ್ಥಗಳು, ಕೊಪ್ಪಳ,ಧಾರವಾಡ,ಗದಗ,ಬಳ್ಳಾರಿ,ಬಾಗಲಕೊಟೆ ಜಿಲ್ಲೆಗಳ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ಶ್ರೀ.ಅಕ್ಬರ್ ಅಲಿ ಉಡುಪಿಯವರ ವಹಿಸುವರು,
ಮುಖ್ಯಅತಿಥಿಯಾಗಿ ಬಳ್ಳಾರಿ ಜಿಲ್ಲೆಯಾ ಪ್ರಗತಿಪರ ಚಿಂತಕರಾದ ಶ್ರೀ.ಎಸ್.ಬಿ.ಚಂದ್ರಶೇಖರ ಮರಿಯಮ್ಮನಹಳ್ಳಿ,
ಮುಖ್ಯಅತಿಥಿಯಾಗಿ ಸವಣೂರಿನ ಡಾ|| ಸಯ್ಯದ್ ರೋಶನ್ ಮುಲ್ಲಾ,ಪ್ರಧಾನ ಕಾರ್ಯದರ್ಶಿಗಳು
ಬಹುಜನ ಪೌಂಡೇಶನ್  ಹಾಗೂ ಪ್ರಜಾ ಪರಿವರ್ತನಾ ವೇದಿಕೆ, ಕರ್ನಾಟಕ.
ಅತಿಥಿಯಾಗಿ ಶ್ರೀ.ಟಿ.ರತ್ನಾಕರ,ಜಿಲ್ಲಾಧ್ಯಕ್ಷರು,ವಾಲ್ಮಿಕಿ ಸಮಾಜ ಕೊಪ್ಪಳ
ಅತಿಥಿಯಾಗಿ ಶ್ರೀ.ತಿಪ್ಪಣ್ಣ ಆರತಿ,ದಲಿತ ಮುಖಂಡರು ಗಂಗಾವತಿ
ಅತಿಥಿಯಾಗಿ ಶ್ರೀ.ತಾಜುದ್ದೀನ್ ಸಾಹೇಬ ಹುಮನಾಬಾದ,ರಾಜ್ಯ ಕಾರ್ಯದರ್ಶಿಗಳು,ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ

ಆದಕಾರಣ ತಾವು ತಮ್ಮ ಅಮೂಲ್ಯವಾದ ಸಮಯ ಹಾಗೂ ಬೆಂಬಲವನ್ನು ನೀಡಬೇಕೆಂದು ಕೊಪ್ಪಳ ಜಿಲ್ಲೆಯ ಜನಪರ ಸಂಘಟನೆಗಳು,ಬುದ್ದಿಜೀವಿಗಳು,ಸಂಘ ಸಂಸ್ಥೆಗಳಲ್ಲಿ ಕಳಕಳಿಯ ವಿನಂತಿ. ಆದಿಲ್ ಪಟೇಲ್, ಪ್ರಚಾರಾಂದೋಲನದ ವಲಯ ಸಂಚಾಲಕರು  ತಿಳಿಸಿದ್ದಾರೆ.

29 Mar 2016

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top