PLEASE LOGIN TO KANNADANET.COM FOR REGULAR NEWS-UPDATES

ಹಳೆಯ ಪಿಂಚಣಿ ಯೋಜನೆ ಜಾರಿಗೆ:ಬೀರಪ್ಪ್ಪ ಅಂಡಗಿ ಚಿಲವಾಡಗಿ ಒತ್ತಾಯಹಳೆಯ ಪಿಂಚಣಿ ಯೋಜನೆ ಜಾರಿಗೆ:ಬೀರಪ್ಪ್ಪ ಅಂಡಗಿ ಚಿಲವಾಡಗಿ ಒತ್ತಾಯ

ಕೊಪ್ಪಳ:ರಾಜ್ಯ ಸರ್ಕಾರವುಎಪ್ರೀಲ್ ೧,೨೦೦೬ರ ನಂತರ ನೇಮಕಗೊಂಡರಾಜ್ಯ ಸರ್ಕಾರಿ ನೌಕರರಿಗೆಜಾರಿಗೆ ಮಾಡಿರುವನೂತನ ಪಿಂಚಣಿಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿಯೋಜನೆಯನ್ನುಕೇಂದ್ರ ಸರ್ಕಾರವು ಜಾರಿಗೊಳಿಸುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ …

Read more »
31 Mar 2016

ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ

ಬಹು ನಿರೀಕ್ಷಿತ ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ ನಾಳೆ ರಾಜ್ಯಾದಂತ ಬಿಡುಗಡೆಗೆ ಸಿದ್ದವಿದೆ ಈ ಹಿಂದೆ  ಕರ್ನಾಟಕ ಸೆನ್ಸಾರ್ ಮಂಡಳಿಯಿಂದ ರಿಜೆಕ್ಟಾಗಿದ್ದು ಬಹು ಕುತೂಹಲ ಕೆರಳಿಸಿತ್ತು ನಂತರ ರಿವೈಸಿಂಗ್ ಕಮಿಟಿ ಮುಂಬೈಯಿಂದ ಓ…

Read more »
31 Mar 2016

ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಟ್ಟದ ಸಭೆಕನ್ನಡ ಜಾನಪದ ಪರಿಷತ್ ಜಿಲ್ಲಾ ಮಟ್ಟದ ಸಭೆ

ಕೊಪ್ಪಳ, ಮಾ. ೩೧. ಕೊಪ್ಪಳ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಮಟ್ಟದ ಸಭೆಯನ್ನು ರವಿವಾರ ನಗರದ ಪ್ರವಾಸಿ ಮಂದಿರ (ಐಬಿ) ಯಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ. ಜಿಲ್ಲಾ ಘಟಕದ ರಚನೆ ಮಾಡಿ, ಜಿಲ…

Read more »
31 Mar 2016

ಭಾಗ್ಯನಗರ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೀಘ್ರ ಆರಂಭ- ಸಂಸದ ಕರಡಿ ಸಂಗಣ್ಣಭಾಗ್ಯನಗರ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೀಘ್ರ ಆರಂಭ- ಸಂಸದ ಕರಡಿ ಸಂಗಣ್ಣ

  ಭಾಗ್ಯನಗರ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಾಗಲಿದೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ.   ಭಾಗ್ಯನಗರ ರೈಲ್ವೆ ಗೇಟ್ ಸಂಖ್ಯೆ-೬೨ ಕ್…

Read more »
31 Mar 2016

ಮೇಲ್ದರ್ಜೆಗೇರಿಸಲಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ : ವೇಳಾ ಪಟ್ಟಿ ಪ್ರಕಟಮೇಲ್ದರ್ಜೆಗೇರಿಸಲಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ : ವೇಳಾ ಪಟ್ಟಿ ಪ್ರಕಟ

 ಗ್ರಾಮ ಪಂಚಾಯತಿಗಳಿಂದ ಪುರಸಭೆ, ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಚುನಾವಣೆ ನಡೆಸುವ ಪ್ರದೇಶ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿ …

Read more »
31 Mar 2016

ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಆರ್ ರಾಮಚಂದ್ರನ್ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಆರ್ ರಾಮಚಂದ್ರನ್

ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆ ಆರಂಭವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರು ಹಾಗೂ ಆಹಾರದಿಂದ ವಿವಿಧ ರೋಗಗಳು ಬರುವ ಸಂಭವವಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂಚ್ರನ…

Read more »
31 Mar 2016

ಗ್ರಾಹಕರಿಗೆ ಶುದ್ಧನೀರು ಕೊಡುವಂತೆ ಹೋಟೆಲ್ ಮಾಲೀಕರಿಗೆ ಸೂಚನೆಗ್ರಾಹಕರಿಗೆ ಶುದ್ಧನೀರು ಕೊಡುವಂತೆ ಹೋಟೆಲ್ ಮಾಲೀಕರಿಗೆ ಸೂಚನೆ

 ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಹೋಟೆಲ್, ಉದ್ದಿಮೆ, ವಾಣಿಜ್ಯ ಚಟುವಟಿಕೆ ನಡೆಸುವ ಮಾಲೀಕರು ಗ್ರಾಹಕರಿಗೆ ಕುಡಿಯಲು ಶುದ್ಧನೀರು ಕೊಡುವಂತೆ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ಸೂಚನೆ ನೀಡಿದ್ದಾರೆ. ಶುದ್ಧ ನೀರು ನೀಡಿ : ಬೇಸಿಗೆಯಲ್ಲಿ …

Read more »
30 Mar 2016

ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆ ಪರೀಕ್ಷೆ : ೧೭೫೬೩ ವಿದ್ಯಾರ್ಥಿಗಳು ಹಾಜರುಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆ ಪರೀಕ್ಷೆ : ೧೭೫೬೩ ವಿದ್ಯಾರ್ಥಿಗಳು ಹಾಜರು

  ಕೊಪ್ಪಳ ಜಿಲ್ಲೆಯಲ್ಲಿ ಬುಧವಾರದಂದು ಜರುಗಿದ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆ ಕನ್ನಡ/ಇಂಗ್ಲೀಷ್ ವಿಷಯದ ಪರೀಕ್ಷೆಗೆ ೧೭೫೬೩ ವಿದ್ಯಾರ್ಥಿಗಳು ಹಾಜರಾಗಿದ್ದು, ೭೮೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ …

Read more »
30 Mar 2016

ಎಸ್ ಎಸ್ ಎಲ್ ಸಿ ಪರೀಕ್ಷೇ All the Bestಎಸ್ ಎಸ್ ಎಲ್ ಸಿ ಪರೀಕ್ಷೇ All the Best

ಇಂದಿನಿಂದ ರಾಜ್ಯಾದ್ಯಾದಂತ ಎಸ್ ಎಸ್ ಎಲ್ ಸಿ ಪರೀಕ್ಷೇ ನಡೆಯಲಿದೆ,ಕೊಪ್ಪಳ ಜಿಲ್ಲೆಯಲ್ಲಿಯೂ ಕೂಡ ಪರೀಕ್ಷೇಗಾಗಿ ಸಕಲ ಸಿದ್ದತೆ ಮಾಡಿಕೊಂಡಿದೆ.ಜಿಲ್ಲೆಯಲ್ಲಿ 19045 ವಿದ್ಯಾರ್ಥಿಗಳು ಪರೀಕ್ಷೇ ಬರೆಯಲಿದ್ದಾರೆ.ಈಗಾಗಲೆ ಜಿಲ್ಲಾಡಳಿತ ಹಾಗೂ ಶಿಕ್ಷಣ …

Read more »
29 Mar 2016

ಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆ : ಉದ್ಘಾಟನೆಗಳುಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆ : ಉದ್ಘಾಟನೆಗಳು

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೦೨-೦೪-೨೦೧೬  ರಂದು ಶನಿವಾರ  ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಜರುಗಲಿದೆ. ಈ ನಿಮಿತ್ಯವಾಗಿ ಪ್ರತಿ ವರ್ಷದ ಪದ್ಧತಿಯಂತೆ ಈ ಸಾರೆಯೂ ಬೆ…

Read more »
29 Mar 2016

ಶಿವಾಜಿ ಮಹಾರಾಜರ ಘನತೆ ಗೌರವಕ್ಕೆ ಕುಂದು ತರುತ್ತಿರುವ ಮನುವಾದಿಗಳು ಶಿವಾಜಿ ಮಹಾರಾಜರ ಘನತೆ ಗೌರವಕ್ಕೆ ಕುಂದು ತರುತ್ತಿರುವ ಮನುವಾದಿಗಳು

ಗಂಗಾವತಿಯಲ್ಲಿ ದಿನಾಂಕ ೨೬ ರಂದು ನಡೆದ ಶಿವಾಜಿ ಮಹಾರಾಜರ ಜಯಂತೋತ್ಸವದಲ್ಲಿ ಕೆಲ ಮನುವಾದಿ ಸಂಘಟನೆಗಳು ಶಿವಾಜಿ ಮಹಾರಾಜರ ಘನತೆ ಗೌರವಕ್ಕೆ ಕುಂದು ತರುವಂತೆ ವರ್ತಿಸಿರುವುದು ಖಂಡನೀಯವಾಗಿದೆ ಎಂದು ಪ್ರಗತಿಪರ ಮುಖಂಡರು ಭಾರಧ್ವಾಜ್   ಖಂಡಿಸಿದ್ದಾ…

Read more »
29 Mar 2016

ಫ್ಯಾಸಿಸಂ ಧಿಕ್ಕರಿಸಿ - ಪ್ರಜಾಪ್ರಭುತ್ವ ಉಳಿಸಿ- ವಿಚಾರಗೋಷ್ಟಿ ಫ್ಯಾಸಿಸಂ ಧಿಕ್ಕರಿಸಿ - ಪ್ರಜಾಪ್ರಭುತ್ವ ಉಳಿಸಿ- ವಿಚಾರಗೋಷ್ಟಿ

ಕೊಪ್ಪಳ ಮಾ.೩೦/೦೩/೨೦೧೬ ರಂದು  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕ ಹಾಗೂ ಧಾರವಾಡ,ಗದಗ,ಬಳ್ಳಾರಿ,ಬಾಗಲಕೊಟೆ ಜಿಲ್ಲೆಗಳ ವಲಯ ಮಟ್ಟದ ವಿಚಾರಗೋಷ್ಟಿಯನ್ನು ದಿನಾಂಕ ೩೦/೦೩/೨೦೧೬ ಬುಧವಾರ ಸಂಚೆ ೦೫.೩೦ಗಂಟೆಗೆ ಸಾಹಿತ್ಯ ಭವನದಲ್ಲಿ…

Read more »
29 Mar 2016

ಹುಸಿ ದೇಶಭಕ್ತರ ಹುನ್ನಾರ ವಿಫಲಗೊಳಿಸಬೇಕಿದೆ- ರಾಜಾಬಕ್ಷಿ

ಕೊಪ್ಪಳ : ದೇಶಭಕ್ತಿಯ ಹೆಸರಿನಲ್ಲಿ ಮುಗ್ದ ಜನರನ್ನು ದಾರಿತಪ್ಪಿಸುತ್ತಿರುವವರ ಹುನ್ನಾರವನ್ನು ವಿಫಲಗೊಳಿಸಬೇಕು. ಆ ಮೂಲಕ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ , ಹುತಾತ್ಮರಿಗೆ ಗೌರವ ನೀಡಬೇಕು. ಕೆಲ ಸಂಘಟನೆಗಳು ಪ್ರೇಮಿಗಳ ದಿನಾಚರಣೆಯಂದು ಭಗತ…

Read more »
24 Mar 2016

ಕೊಪ್ಪಳ ನಗರದಲ್ಲಿ ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು.

ಕೊಪ್ಪಳ ನಗರದಲ್ಲಿ 'ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು' ಎಂದು ಹಾಡುತ್ತ, ತಮ್ಮಟೆಯನ್ನು ಬಾರಿಸುತ್ತ ಓಣಿ ತುಂಬ ಓಡಾಡಿ, ಜನರಿಂದ ವಂತಿಗೆ ವಸೂಲಿ ಮಾಡಿ, ಕೈಗೆ ಸಿಕ್ಕ ಕಟ್ಟಿಗೆ ಕುಳ್ಳನ್ನು ಪೇರಿಸಿ, ಒಂದು ಪುರಾಣ ಕಥೆಯ ಪ್ರಕಾರ ಹಿರಣ್ಯಕ…

Read more »
22 Mar 2016

 ಮಾ. ೨೨ ರಂದು ಕೊಪ್ಪಳ ನಗರಸಭೆ ವತಿಯಿಂದ ವಿಶ್ವ ನೀರು  ದಿನಾಚರಣೆ. ಮಾ. ೨೨ ರಂದು ಕೊಪ್ಪಳ ನಗರಸಭೆ ವತಿಯಿಂದ ವಿಶ್ವ ನೀರು ದಿನಾಚರಣೆ.

ಕೊಪ್ಪಳ ಮಾ. ೨೧ ಕೊಪ್ಪಳ ನಗರಸಭೆ ವತಿಯಿಂದ ವಿಶ್ವ ನೀರು ದಿನಾಚರಣೆ ಮಾ. ೨೨ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ನಗರಸಭೆ…

Read more »
21 Mar 2016

 ಶ್ರದ್ಧಾ ಭಕ್ತಿಯಿಂದ ದೇವರದಾಸಿಮಯ್ಯ ಜಯಂತಿ ಆಚರಣೆ- ಪ್ರವೀಣಕುಮಾರ್. ಶ್ರದ್ಧಾ ಭಕ್ತಿಯಿಂದ ದೇವರದಾಸಿಮಯ್ಯ ಜಯಂತಿ ಆಚರಣೆ- ಪ್ರವೀಣಕುಮಾರ್.

ಕೊಪ್ಪಳ ಮಾ. ೨೧ ಆದ್ಯ ವಚನಕಾರ ದೇವರದಾಸಿಮಯ್ಯ ಅವರ ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಏ. ೧೨ ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ…

Read more »
21 Mar 2016

ವಿಜೃಂಭಣೆಯಿಂದ ಜಗಜೀವನರಾಮ್, ಅಂಬೇಡ್ಕರ್ ಜಯಂತಿ ಆಚರಣೆ- ಎಂ. ಕನಗವಲ್ಲಿ.ವಿಜೃಂಭಣೆಯಿಂದ ಜಗಜೀವನರಾಮ್, ಅಂಬೇಡ್ಕರ್ ಜಯಂತಿ ಆಚರಣೆ- ಎಂ. ಕನಗವಲ್ಲಿ.

ಕೊಪ್ಪಳ ಮಾ. ೨೧ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಈ ಬಾರಿ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ…

Read more »
21 Mar 2016

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರವರಿಗೆ ಎಂ.ಫಿಲ್ ಪದವಿ!ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರವರಿಗೆ ಎಂ.ಫಿಲ್ ಪದವಿ!

ಕೊಪ್ಪಳ-21- ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಇವರು ಆಂದ್ರಪ್ರದೇಶದ ಕುಪ್ಪಂದಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯಕ್ಕೆ ಡಾ.ಕೆ.ಶಾರದಾರ…

Read more »
21 Mar 2016

 ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ.

ಕೊಪ್ಪಳ, ೨೧ ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ  ಶಿವಶಾಂತವೀರ ಪ್ರೌಢ ಶಾಲೆಯ ಪ್ರಾಚಾರ್ಯರಾದ ರುದ್ರಸ್ವಾಮಿಯವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತ ವಿದ್ಯಾರ್ಥಿಗಳು ಪರೀಕ್ಷಗಳಿಗೆ ಭಯ ಪಡದೆ ದೈರ್ಯದಿಂ…

Read more »
21 Mar 2016

 ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ರೈತರು ಜಾಗೃತರಾಗಿ- ಎಂ. ಕನಗವಲ್ಲಿ ಮನವಿ. ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ರೈತರು ಜಾಗೃತರಾಗಿ- ಎಂ. ಕನಗವಲ್ಲಿ ಮನವಿ.

ಕೊಪ್ಪಳ, ಮಾ.೨೧ ಕಷ್ಟ ಪಟ್ಟು ಬೆಳೆ ಬೆಳೆದ ರೈತರಿಗೆ ದೊರೆಯಬೇಕಾದ ಲಾಭಾಂಶ ಅನ್ಯರ ಪಾಲಾಗುವುದನ್ನು ತಪ್ಪಿಸಿ, ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳನ್ನು ರೈತರು ಮಾರಾಟ ಮಾಡಿ, ಆರ್ಥಿಕ ಸದೃಢರಾಗಬೇಕು.  ಕೃಷಿ ಉತ್ಪನ್ನ ಮಾರುಕಟ್ಟೆ…

Read more »
21 Mar 2016

 ಬಾನಂಗಳದಲ್ಲಿ ಮಿಂಚಿ ಅರಳಿದ ಹೂವುಗಳು, ಬಾನಂಗಳದಲ್ಲಿ ಮಿಂಚಿ ಅರಳಿದ ಹೂವುಗಳು,

ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಚನ್ನಬಸವೇಶ್ವ ಜಾತ್ರಾವಹೋತ್ಸವದಲ್ಲಿ ಬಾನಂಗಳದಲ್ಲಿ ಮಿಂಚಿ ಅರಳಿದ ಹೂವುಗಳು, ಜಾತ್ರೆಯ ಅಂಗವಾಗಿ ಮಹಾರಥೋತ್ಸವದ ಮದ್ದು ಸುಡುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಬಾನಂಗಳದಲ್ಲಿ ಮುಗಿಲ ಮುಟ್ಟುವಂತೆ ಪಟಾಕ…

Read more »
20 Mar 2016

ಕ್ರೀಡೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ -ಸಯ್ಯದ್.ಕ್ರೀಡೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ -ಸಯ್ಯದ್.

ಕೊಪ್ಪಳ ಮಾ,21- ಮನುಷ್ಯನ ಮಾನಸಿಕ ದೈಹಿಕ ಬೆಳವಣಿಗೆ ಮತ್ತು ಸಧೃಡತೆಗೆ ಕ್ರೀಡೆ ಅತ್ಯಂತ ಸಹಕಾರಿಯಾಇವೆ ಪ್ರತಿಯೊಬ್ಬರು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕಾಗಿದೆ ಕ್ರೀಡೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣಮಾಡಲು ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ಹ…

Read more »
20 Mar 2016

ಪ್ರಹ್ಲಾದ್ ಬೆಟಗೇರಿ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲ - ವಿಠ್ಠಪ್ಪ ಗೋರಂಟ್ಲಿ.ಪ್ರಹ್ಲಾದ್ ಬೆಟಗೇರಿ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲ - ವಿಠ್ಠಪ್ಪ ಗೋರಂಟ್ಲಿ.

ಕೊಪ್ಪಳ-21- ಚಿತ್ರರಂಗದಲ್ಲಿ ಬೆಳೆಯಲು ಬೇಕಾದಂತಹ ಎಲ್ಲ ಅರ್ಹತೆಗಳೂ ಇದ್ದಾಗ್ಯೂ ಸಹಿತ ನಾನಾಕಾರಣಗಳಿಂದ ಪ್ರಹ್ಲಾದ್ ಬೆಟಗೇರಿಗೆ ಅವಕಾಶಗಳು ಸಿಗಲಿಲ್ಲ. ಸಿಕ್ಕ ಅವಕಾಶಗಳಲ್ಲಿಯೇ ತಮ್ಮ ಪ್ರತಿಭೆಯನ್ನು ತೋರಿಸಿದರು.  ಜಿ ಲ್ಲೆಯ ಹಲವಾರು ಹೋರಾಟಗಳಲ…

Read more »
20 Mar 2016

ಹೋಳಿ ಹಬ್ಬ ಗಂಗಾವತಿಯಲ್ಲಿ ಬನಾಯೇಂಗೆ ಮಂದಿರ್ ಹಾಡು ನಿಷೇಧ.ಹೋಳಿ ಹಬ್ಬ ಗಂಗಾವತಿಯಲ್ಲಿ ಬನಾಯೇಂಗೆ ಮಂದಿರ್ ಹಾಡು ನಿಷೇಧ.

ಕೊಪ್ಪಳ ಮಾ. ೧೯ ಹೋಳಿ ಹಬ್ಬದ ಸಂದರ್ಭದಲ್ಲಿ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಮಾ. ೨೩ ಮತ್ತು ೨೪ ರಂದು ಗಂಗಾವತಿ ನಗರದಲ್ಲಿ ಬನಾಯೇಂಗೆ ಮಂದಿರ್ ಹಾಡನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗ…

Read more »
19 Mar 2016

ಕುಡಿಯುವ ನೀರು ಸಂಗ್ರಹಿತ ಜಾಕ್‌ವೆಲ್ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ.ಕುಡಿಯುವ ನೀರು ಸಂಗ್ರಹಿತ ಜಾಕ್‌ವೆಲ್ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ.

ಕೊಪ್ಪಳ ಮಾ. ೧೯ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾತರಕಿ ಜಾಕ್‌ವೆಲ್ ಹಾಗೂ ನೀಲೋಗಿಪುರ ಜಾಕ್‌ವೆಲ್ ಬಳಿ ಸಂಗ್ರಹಿಸಲಾಗಿರುವ ನೀರನ್ನು ಕೃಷಿ ಹಾಗೂ ಇತರೆ ಯಾವುದೇ ಉದ್ದೇಶಕ್ಕಾಗಿಯೂ ಎತ್ತುವಳಿ ಮಾಡದಂತೆ, ಜಾಕ್‌ವೆಲ್ ಸುತ್ತಮುತ್ತಲ ಪ್ರದೇಶದಲ್ಲಿ…

Read more »
19 Mar 2016

ದೇವರ ದಾಸಿಮಯ್ಯ ಜಯಂತಿ ಮಾ. ೨೧ ರಂದು ಪೂರ್ವಭಾವಿ ಸಭೆ.ದೇವರ ದಾಸಿಮಯ್ಯ ಜಯಂತಿ ಮಾ. ೨೧ ರಂದು ಪೂರ್ವಭಾವಿ ಸಭೆ.

ಕೊಪ್ಪಳ ಮಾ. ೧೯ ಆದ್ಯ ವಚನಕಾರ ದೇವರ ದಾಸಿಮಯ್ಯ ನವರ ಜಯಂತಿಯನ್ನು ಏ. ೧೨ ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಸಂಬಂಧ ಸಿದ್ಧತೆಗಳನ್ನು ಕೈಗೊರ್ಳಳಲು ಪೂರ್ವಭಾವಿ ಸಭೆ ಮಾ. ೨೧ ರಂದು ಸಂಜೆ ೪-೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

Read more »
19 Mar 2016

ಕಲಿಯುವದನ್ನು ಯಾವತ್ತು ನಿಲ್ಲಿಸಬಾರದು ಬಿಳೆಎಲೆ.ಕಲಿಯುವದನ್ನು ಯಾವತ್ತು ನಿಲ್ಲಿಸಬಾರದು ಬಿಳೆಎಲೆ.

Normal 0 false false false EN-US X-NONE X-NONE

Read more »
19 Mar 2016
 
Top