ಶುಕ್ರವಾರ ಕೊಪ್ಪಳ ಬಂದ್. ಕೊಪ್ಪಳ -04- ಕೊಪ್ಪಳದಲ್ಲಿ ನ.೧ ರಂದು ಭಾನುವಾರ ನಡೆದ ಪ್ರತಿಭಟನೆಯಲ್ಲಿ ಧೂಳು ಮುಕ್ತ ಹೋರಾಟ ಸಮಿತಿಯ ಹೋರಾಟದಲ್ಲಿ ಸಚಿವರ ಗೂಂಡಾ ವರ್ತನೆ ಮತ್ತು ೪೨ ಹೋರಾಟಗಾರರ ಮೇಲೆ ಕೇಸ್ ಹಾಕಿದ ಕ್ರಮ ಖಂಡಿಸಿ ಶುಕ್ರವಾರ ೧೨ ಗಂಟೆಗಳ ಕಾಲ ಬಂದ್ ಇರುತ್ತದೆ.
0 comments:
Post a Comment