ಕೊಪ್ಪಳ-06- ತಾಲೂಕಿನ ಹಿರೇಸಿಂಧೋಗಿಯ ಶಿಕ್ಷಕ ವಿರುಪಾಕ್ಷಪ್ಪ ಹೊಸಳ್ಳಿ ದಿನಾಂಕ ೩೧-೧೦-೨೦೧೫ ರಂದು ನಿಧನರಾಗಿರುತ್ತಾರೆ. ಮೃತರು ಪತ್ನಿ ವನಜಾಕ್ಸಿ, ಓರ್ವಪುತ್ರ, ಇಬ್ಬರು ಪುತ್ರಿಯರನ್ನು ಮತ್ತು ಅಪಾರ ಬಂಧುಬಳಗ ಬಿಟ್ಟು ಅಗಲಿದ್ದಾರೆ. ಇವರು ಕಾತರಕಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿ
ಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
0 comments:
Post a Comment