ಹೊಸಪೇಟೆ-ಹೊಸಪೇಟೆ ತಾಲೂಕು ಬೇಡ ಜಂಗಮ ಸಮಾಜ(ರಿ) ವು ಶೀಘ್ರದಲ್ಲಿಯೇ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಿದ್ದು ಈ ನಿಟ್ಟಿನಲ್ಲಿ ಪಿ.ಯು.ಸಿ ಮತ್ತು ಎಸ್.ಎಸ್.ಎಲ್. ಸಿ ಯಲ್ಲಿ ಶೇ೭೫ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಹೊಸಪೇಟೆ ತಾಲೂಕಿನಲ್ಲಿರುವ ಜಂಗಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುತ್ತಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಲು ಅಧ್ಯಕ್ಷರಾದ ಎಸ್.ಎಂ.ಕಾಶಿನಾಥಯ್ಯ ಕರೆ ನೀಡಿದ್ದಾರೆ.
ತಮ್ಮ ಹೆಸರು ಹಾಗೂ ವಿಳಾಸವನ್ನು ನೊಂದಾಯಿಸಿ ಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಎಸ್.ಎಂ.ಕಾಶಿನಾಥಯ್ಯ -೯೪೮೦೧ ೧೭೮೬೧, ೭೮೯೯೩ ೧೧೦೫೨, ಸಿ.ಯು.ಎಂ. ವೀರಭದ್ರಯ್ಯ -೯೪೪೯೦ ೭೯೪೩೮, ಹೆಚ್. ಕಲ್ಯಾಣಯ್ಯ -೯೯೦೨೫ ೦೩೬೬೮, ಮಹಿಳಾ ಘಟಕದ ಗೌರವಾಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ -೯೦೦೮೫ ೩೨೧೮೫ ಹಾಗೂ ಅಧ್ಯಕ್ಷೆ ಕೆ.ಎಂ.ರೇಖಾಪ್ರಕಾಶ್ -೮೧೪೭೪ ೯೧೬೪೯ ಇವರುಗಳನ್ನು ಸಂಪರ್ಕಿಸಿಬಹುದು.
0 comments:
Post a Comment
Click to see the code!
To insert emoticon you must added at least one space before the code.