ಕೊಪ್ಪಳ, ೧೩ : ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪುರುಷೋತ್ತಮ ಪಂಚಮುಖಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ ಅಂಕಗಳಿಗೆ ೬೦೫ ಅಂಕಗಳನ್ನು ಪಡೆದು ೯೬.೮೦ % ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಶ್ರೀನಿಧಿ ಡಂಬಳ ೬೦೪ (೯೬.೬೪%) ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಮತ್ತು ಕು. ಚೈತ್ರಶ್ರೀ ಭಟ್ ೬೦೩ (೯೬.೪೮%) ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಉಳಿದಂತೆ ಚೇತನಾ ದೇಸಾಯಿ - ೯೫.೫೨%, ರಿಶಬ್ ಕುಮಾರ ಮೆಹತಾ - ೯೪.೮೮%, ಪ್ರಶಾಂತ ಜೋಶಿ - ೯೪.೮೮%, ರಂಜಿತಾ ಜಾಗೀರದಾರ - ೯೪.೭೨%, ಶ್ವೇತಾ ಹಿರೇಮಠ - ೯೩.೭೬%, ಅಮೃತಾ ಕುಲಕರ್ಣಿ - ೯೨.೩೨%, ಭಾರ್ಗವಿ ಹೊಸಕೋಟೆ - ೯೧.೦೪%, ಶಶಿಧರ ಅಮಟಿ - ೯೦.೮೮%, ಅವಿನಾಶ ಪಾಟೀಲ - ೯೦.೫೬%, ಸೈಂ ಲiದಾ ಶೇರ್‌ಬಾನು - ೯೦.೨೪% ಪ್ರತಿಶತ ಪಡೆದಿದ್ದಾರೆ. ಒಟ್ಟಾರೆ ೧೩ ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ, ೨೩ ವಿದ್ಯಾರ್ಥಿಗಳು ಎ ಶ್ರೇಣಿಯಲ್ಲಿ, ೨೩ ವಿದ್ಯಾರ್ಥಿಗಳು ಬಿ+ ಶ್ರೇಣಿಯಲ್ಲಿ, ೧೮ ವಿದ್ಯಾರ್ಥಿಗಳು ಬಿ ಶ್ರೇಣಿಯಲ್ಲಿ, ೯ ವಿದ್ಯಾರ್ಥಿಗಳು ಸಿ+ ಶ್ರೇಣಿಯಲ್ಲಿ ಮತ್ತು ಇಬ್ಬರು ಸಿ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಶಾಲೆಯ ಒಟ್ಟು ಫಲಿತಾಶ ಶೇಕಡಾ ೯೦% ರಷ್ಟು ಆಗಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
Home
»
Koppal News
»
koppal organisations
»
school college koppal district
» ಎಸ್.ಎಸ್.ಎಲ್.ಸಿ. ಫಲಿತಾಂಶ : ವಿವೇಕಾನಂದ ಶಾಲೆಗೆ ಪುರುಷೋತ್ತಮ ಪಂಚಮುಖಿ ಪ್ರಥಮ
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆ : ೦೩ ವಿದ್ಯಾರ್ಥಿಗಳು ಡಿಬಾರ್
01 Apr 20160ಕೊಪ್ಪಳ ಕೊಪ್ಪಳ ಜಿಲ್ಲೆಯಲ್ಲಿ ಶುಕ್ರವಾರದಂದು ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.