PLEASE LOGIN TO KANNADANET.COM FOR REGULAR NEWS-UPDATES

ವಂದೇಮಾತರಂ ಸೇವಾ ಸಂಘ (ರಿ) ಕೊಪ್ಪಳ ಮತ್ತು ಧಾರವಾಡ ಜಿಲ್ಲೆಯ ವಿಧ್ಯಾಪೊಷಕ ಸಂಸ್ಥೆ ನೇಚರ್ ಮೇರಿಟ್ ಯೊಜನೆಯಡಿ ಆರ್ಥಿಕ ತೊಂದರೆಯಲ್ಲಿರುವ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ೨೦೧೫-೧೬ನೇ ಶೈಕ್ಷಣಿಕ ಸಾಲಿಗೆ ಧನ ಸಹಾಯ ನೀಡಲು ಮುಂದಾಗಿದೆ.ಏಪ್ರಿಲ್ ೨೦೧೫ರ ಎಸೆಸ್ಸಲಿ ಪರೀಕ್ಷೆಗೆ ಹಾಜರಾಗಿ ಒಟ್ಟಾರೆ ಕನಿಷ್ಠ ಪ್ರಥಮ ದರ್ಜೇಯಲ್ಲಿ ತೇರ್ಗೆಡೆ ಹೊಂದುವ ವಿಶ್ವಾಸ ಹೊಂದಿರುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿಜ್ಙಾನ ಮತ್ತು ಡಿಪ್ಲೂಮ ಕೊರ್ಸ ಸೇರಲು ಬಯಸುವವರಿಗೆ ಪ್ರತ್ಯೆಕ ಮಾನದಂಡ ಅನುಸರಿಸಲಾಗುವುದು. ಕುಂಟುಂಬದ ಒಟ್ಟು ವಾರ್ಷಿಕ ಆದಾಯ ೭೦,೦೦೦ ರೂ ಕ್ಕಿಂತ ಕಡಿಮೆ ಇರಬೇಕು ವಿದ್ಯಾಪೋಷಕದ ಅಂರ್ತಜಾಲದ ಅರ್ಜಿ. www.vidyaposhak.org  ಇಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಕೊಪ್ಪಳ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಅಚೀವ್ ಸ್ಪೋಕನ್ ಇಂಗ್ಲಿಷ ಸಂಸ್ಥೆ ಕೊಪ್ಪಳ ಬೇಟಿ ಕೊಡಬಹುದು. ಮತ್ತು ಕೊಪ್ಪಳ ತಾಲೂಕಿನ ವಿದ್ಯಾರ್ಥಿಗಳು ವಿರೇಶ ಅಳವಂಡಿ;-೯೧೬೪೨೦೭೭೯೦ ಆನಂದ ಹಳ್ಳಿಗುಡಿ;-೯೧೬೪೧೦೭೦೧೬ ಯಲಬುರ್ಗಾ ತಾಲೂಕ ವಿಜಯ್ ರಜಪೂತ್;-೯೭೩೧೮೦೬೫೬೭, ಕುಷ್ಟಗಿ ಚನ್ನಪ್ಪ ಭಾವಿಮನಿ;-೮೧೦೫೬೦೩೧೩೨ ಗಂಗಾವತಿ ಕಮಲ್‌ಕಾಂತ್;-೭೪೧೧೮೪೧೩೨೩ ಇವರಿಗೆ ಸಂಪರ್ಕಿಸಬಹುದು. ಮತ್ತು ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಇದರ ಸದುಪಯೊಗ ಪಡೆದುಕೊಳ್ಳಬೇಂಕೆದು ವಂದೇಮಾತರಂ ಸೇವಾ ಸಂಘ (ರಿ)ದ ಸಂಸ್ಪಾಪನಾಧ್ಯಕ್ಷರಾದ ರಾಕೇಶ ಕಾಂಬ್ಳೇಕರ್  ವಿನಂತಿಸಿಕೊಂಡಿದ್ದಾರೆ.


29 Apr 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top