ನೇಪಾಳ ಮತ್ತು ಬಿಹಾರದಲ್ಲಿ ಸಂಭವಿಸಿದ ಭೂಕಂಪದಲ್ಲಿ ಹತ್ತುಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು ಅರವತ್ತು ಸಾವರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭೂಕಂಪದಲ್ಲಿ ಸಾವನಪ್ಪಿದ ಜನತೆಗೆ ಸಾಂತಾಪವನ್ನು ಸೂಚಿಸುತ್ತಾ ಗಾಯಗೋಂಡವರಿಗೆ ಗುಣಮುಖವಾಗಲೆಂದು ಎ ಐ ಡಿ ವೈ ಓ ಸಂಘಟನೆ ಹಾರೈಸುತ್ತದೆ. ಇಂದು ನಗರದ ಶ್ರೀ ಬಸವೇಶ್ವರ ವೃತ್ತದ ಬಳಿ ಭೂಕಂಪದಿಂದಾಗಿ ಸಂತ್ರಸ್ಥಗೊಂಡ ಜನತೆಗೆ ಎ ಐ ಡಿ ವೈ ಓ ಸಂಘಟನೆಯಿಂದ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಯಶ್ವಸಿಯಾಗಿ ಮಾಡಲಾಯಿತು.ಕಾರ್ಯಕ್ರವನ್ನು ಎ ಐ ಡಿ ವೈ ಓ ನ ರಾಜ್ಯ ಸಮಿತಿ ಸಧಸ್ಯರಾದ ಬಿ. ಆರ್. ಉಮೇಶ ರವರು ಚಾಲನೆ ನೀಡಿದರು .ಜಿಲ್ಲಾ ಸಮಿತಿಯ ಕಾರ್ಯಧರ್ಶಿಗಳಾದ ರಮೇಶ ವಂಕಲಕುಂಟಿ ಹಾಗೂ ಜಿಲ್ಲಾ ಸಂಘಟನಕಾರರಾದ ಶರಣು ಗಡ್ಡಿಯವರು ನೆತೃತ್ವ ವಹಿಸಿದ್ದರು ವಿದ್ಯಾರ್ಥೀಗಳಾದ ಮಂಜುನಾಥ, ಶರಣಪ್ಪ, ನೀರಜ, ಮಾಬು, ಪರಶುರಾಮ ಗಾಳಿ, ಗವಿ ಪ್ರಸಾದ, ಮಹೇಶ ಮಂಜುನಾಥ, ಪ್ರಕಾಶ, ರುದ್ರೇಶ, ಮತ್ತು ಇತರರು ಸ್ವಯಂ ಸೇವಕರಾಗಿ ಭಾಗವಹಿಸಿದ್ದರು.
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.